ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳು
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಟೂ ವೀಲರ್ ಇನ್ಶೂರೆನ್ಸ್
ಕೇವಲ ₹538* ರಿಂದ ಶುರುವಾಗುವ ಪ್ರೀಮಿಯಂ*

ವಾರ್ಷಿಕ ಪ್ರೀಮಿಯಂ ಆರಂಭ

ಕೇವಲ ₹538 ಕ್ಕೆ*
2000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳು ^

2000+ ನಗದು ರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
ತುರ್ತು ರಸ್ತೆಬದಿಯ ನೆರವು

ತುರ್ತು ರಸ್ತೆಬದಿ

ಸಹಾಯ
4.4 ಗ್ರಾಹಕ ರೇಟಿಂಗ್‌‌ಗಳು ^

4.4

ಗ್ರಾಹಕ ರೇಟಿಂಗ್‌‌ಗಳು
ಹೋಮ್ / ಟೂ ವೀಲರ್ ಇನ್ಶೂರೆನ್ಸ್ / ಪ್ಲಾನ್‌ಗಳನ್ನು ಹೋಲಿಸಿ

ಆನ್ಲೈನ್‍ನಲ್ಲಿ ಟೂ ವೀಲರ್ ಇನ್ಶೂರೆನ್ಸ್‌ಗಳನ್ನು ಹೋಲಿಕೆ ಮಾಡಿ

ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಿ

ಜನರಿಗೆ ಕೈಗೆಟುಕುವ ಬೆಲೆಯಲ್ಲಿ, ಆರಾಮದಾಯಕ ಸಾರಿಗೆಯನ್ನು ಒದಗಿಸುವ ಮೋಟಾರ್‌ಬೈಕ್‌ಗಳು ಜನಪ್ರಿಯ ಟೂ ವೀಲರ್ ವಾಹನಗಳಾಗಿವೆ.. ಕಾರುಗಳಿಗೆ ಹೋಲಿಸಿದರೆ ಅವು ಚಿಕ್ಕದಾಗಿರುತ್ತವೆ ಮತ್ತು ಗಿಜಿಗುಡುವ ರಸ್ತೆಗಳಲ್ಲಿ ಬೈಕ್‌ಗಳನ್ನು ನಿರ್ವಹಿಸುವುದು ಸುಲಭವಾಗಿದೆ.. ಆದಾಗ್ಯೂ, ನೀವು ಬೈಕ್ ಸವಾರಿ ಮಾಡುತ್ತಿದ್ದರೆ, ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವ ಸಲಹೆ ನೀಡಲಾಗುತ್ತದೆ. ಏಕೆಂದರೆ ಅದು ಅನಿರೀಕ್ಷಿತ ಘಟನೆಗಳಿಂದಾಗಿ ವಾಹನ ಮತ್ತು ಆಕಸ್ಮಿಕ ಹಾನಿಗೆ ಕವರೇಜ್ ಅನ್ನು ಒದಗಿಸುತ್ತದೆ. ಸೂಕ್ತ ಪಾಲಿಸಿಯನ್ನು ಖರೀದಿಸುವಾಗ, ಟೂ ವೀಲರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡುವುದು ಸೂಕ್ತವಾಗಿದೆ. ಹಾಗೆ ಮಾಡುವ ಮೂಲಕ, ನಿಮ್ಮ ಅವಶ್ಯಕತೆಗೆ ಸರಿಹೊಂದುವ ಅತ್ಯುತ್ತಮ ಪಾಲಿಸಿಯನ್ನು ನೀವು ಆಯ್ಕೆ ಮಾಡಬಹುದು.

Bike insurance provides coverage for two-wheeler damage due to fire, theft, earthquake, flood and other unwanted scenarios. By virtue of owning valid bike insurance, motorbike owners need not fret about having to pay out-of-pocket for these damages that their motorbike might sustain. This is because the bike insurance premium helps cover the costs associated with their two-wheeler’s damage. As per the Motor Vehicle Act of 1988, it is mandatory to have a third party cover, however, for complete protection of your motorbike, it is wise to choose comprehensive bike insurance policy.

When you compare bike insurance online, you can differentiate policy by the coverage it offers. You can choose from comprehensive insurance or standalone own damage cover or third party cover. You can buy/renew two wheeler insurance online through HDFC ERGO as we offer wide network of 2000+ cashless garages.

ಬೈಕ್ ಇನ್ಶೂರೆನ್ಸ್ ಹೋಲಿಕೆ ಏಕೆ ಮುಖ್ಯ?

ಮಾರುಕಟ್ಟೆಯಲ್ಲಿ ಹಲವು ಬಗೆಯ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು ಇರುವುದರಿಂದ, ನಿಮ್ಮ ಮೋಟಾರ್‌ಬೈಕ್‌ಗೆ ಸರಿಹೊಂದುವ ಪಾಲಿಸಿಯನ್ನು ಆಯ್ಕೆ ಮಾಡಲು, ಈ ವಿವಿಧ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ಹೋಲಿಸಿ ನೋಡಲು ಶಿಫಾರಸು ಮಾಡಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಿರುವುದರಿಂದ, ಹಲವಾರು ವಿವಿಧ ವರ್ಗಗಳ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡುವುದು ಸುಲಭವಾಗಿದೆ. ಈ ಹೋಲಿಕೆಗಳು ಲಭ್ಯವಿರುವ ಅತ್ಯುತ್ತಮ ಬೈಕ್ ಇನ್ಶೂರೆನ್ಸ್ ಅನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುವುದಲ್ಲದೆ, ಕನಿಷ್ಠ ಬೆಲೆಗೆ ಗರಿಷ್ಠ ಪ್ರಯೋಜನಗಳನ್ನೂ ಒದಗಿಸುತ್ತವೆ. ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳ ಹೋಲಿಕೆಗೆ ಸಂಬಂಧಿಸಿದ ಕೆಲವು ಪ್ರಮುಖ ಅಂಶಗಳನ್ನು ನೋಡಿ.

1
ಹಣಕ್ಕೆ ತಕ್ಕ ಮೌಲ್ಯ
ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುತ್ತಾ, ಅವುಗಳಲ್ಲಿ ಪ್ರತಿಯೊಂದಕ್ಕೂ ಇರುವ ಪ್ರೀಮಿಯಂಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳಲ್ಲಿ ಯಾವುದಾದರೂ ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಹೋಲಿಸಿದರೆ ಹೆಚ್ಚು ಕೈಗೆಟಕುವಂತಿವೆ. ಆದಾಗ್ಯೂ, ಹೆಚ್ಚಿನ ಕವರೇಜ್ ಒದಗಿಸುವ ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗೆ ಹೋಲಿಸಿದರೆ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು ತಮ್ಮ ವ್ಯಾಪ್ತಿಯ ವಿಷಯದಲ್ಲಿ ಹೆಚ್ಚು ಸೀಮಿತವಾಗಿರುತ್ತವೆ.
2
ಕವರೇಜ್ ಆಯ್ಕೆಗಳು
ಯಾವ ಪಾಲಿಸಿಯು ನಿಮ್ಮ ಬೈಕ್‌ಗೆ ಸೂಕ್ತ ಕವರೇಜ್‌ ಒದಗಿಸುತ್ತದೆ ಎಂಬುದನ್ನು ನಿರ್ಧರಿಸಲು, ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು ಒದಗಿಸುವ ಕವರೇಜ್ ವಿಧವನ್ನು ಪರಿಗಣಿಸುವುದು ಮುಖ್ಯವಾಗುತ್ತದೆ. ಥರ್ಡ್ ಪಾರ್ಟಿ ಕವರೇಜ್ ಜೊತೆಗೆ, ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒಂದೇ ವರ್ಷಕ್ಕೆ ಅಥವಾ ದೀರ್ಘಾವಧಿಗೆ ಪಡೆದುಕೊಳ್ಳಬಹುದು. ವೈಯಕ್ತಿಕ ಆಕ್ಸಿಡೆಂಟ್ ಕವರ್, ನೈಸರ್ಗಿಕ ವಿಪತ್ತುಗಳು, ಬೆಂಕಿ ಅನಾಹುತದಿಂದಾದ ಹಾನಿ ಮತ್ತು ಥರ್ಡ್ ಪಾರ್ಟಿ ವಾಹನ ಮತ್ತು ವ್ಯಕ್ತಿಗೆ ಉಂಟಾದ ಹಾನಿಯ ಜೊತೆಗೆ ಅಪಘಾತದ ಹಾನಿ ಮತ್ತು ಕಳ್ಳತನದ ಸಂದರ್ಭದಲ್ಲಿ ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಗಳು ಹೆಚ್ಚು ಕವರೇಜ್‌ ಒದಗಿಸುತ್ತವೆ. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು ನಮೂದಿಸಿರುವ ಕೊನೆಯ ನಾಲ್ಕು ಕೆಟಗರಿಗಳಿಗೆ ಮಾತ್ರ ಕವರೇಜ್‌ ಒದಗಿಸುತ್ತವೆ. ಮೊದಲ ಎರಡಕ್ಕೆ ಒದಗಿಸುವುದಿಲ್ಲ.
3
ಉತ್ತಮ ಸೇವೆ
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡಲು ಆರಂಭಿಸಿದ ನಂತರ ಮಾತ್ರ, ನೀವು ಪ್ರತಿ ಪ್ಲಾನ್ ಅಡಿಯಲ್ಲಿ ನೀಡಲಾಗುವ ಸೇವೆಗಳ ವಿಧವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಬೈಕ್ ಇನ್ಶೂರೆನ್ಸ್ ಒದಗಿಸುವವರು ನೀಡುವ ಮಾರಾಟದ ನಂತರದ ಸೇವೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.
4
ಖಚಿತವಾಗಿ ಅನುಕೂಲಕಾರಿಯಾಗಿರುವುದು
ಬೈಕ್ ಇನ್ಶೂರೆನ್ಸ್ ಪಡೆಯುವ ಮೂಲಕ, ನಿಮ್ಮ ಬೈಕ್ ಹಾನಿಗೊಳಗಾದರೆ ಮತ್ತು/ಅಥವಾ ಅದರಿಂದ ಥರ್ಡ್ ಪಾರ್ಟಿ ಹೊಣೆಗಾರಿಕೆ ಉಂಟಾದರೆ, ನಿಮಗೆ ಕವರೇಜ್ ದೊರಕಿದೆ ಎಂದು ಸ್ಪಷ್ಟತೆ ಇರುತ್ತದೆ. ನೀವು ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವುದಕ್ಕೆ, ಆನ್ಲೈನ್‌ ಹೋಲಿಕೆಯನ್ನು ಆಯ್ಕೆ ಮಾಡುವುದೇ ಉತ್ತಮವಾಗಿದೆ. ಏಕೆಂದರೆ, ಮನೆಯಲ್ಲೇ ಕುಳಿತು ಆಯ್ಕೆ ಮಾಡುವ ಸೌಲಭ್ಯದೊಂದಿಗೆ, ನೀವೇ ಇಚ್ಛಿಸುವ ಸಮಯದಲ್ಲಿ ಸೂಕ್ತ ಆಯ್ಕೆಯನ್ನು ಮಾಡಬಹುದಾಗಿದೆ.

ನೀವು ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೇಗೆ ಹೋಲಿಕೆ ಮಾಡುತ್ತೀರಿ?

ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವುದು ನಿಮ್ಮ ಬೈಕ್‍ಗೆ ಸರಿಯಾದ ಪಾಲಿಸಿಯನ್ನು ಕಂಡುಕೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ. ದೊಡ್ಡ ಮಟ್ಟದಲ್ಲಿ ನೋಡಿದಾಗ, ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಪಾಲಿಸಿಗಳು ಎರಡು ವಿಶಾಲ ಶ್ರೇಣಿಗಳಲ್ಲಿ ವಿಂಗಡಣೆಯಾಗಿರುವುದನ್ನು ಕಾಣಬಹುದು. ಸಮಗ್ರ ಕವರ್ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಯ ಕವರ್. ನಿಮ್ಮ ಬೈಕ್‍ಗೆ ಅತ್ಯುತ್ತಮ ಕವರ್ ಆಯ್ಕೆ ಮಾಡಲು, ಈ ಎರಡೂ ಪಾಲಿಸಿಗಳು ನೀಡುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

  ಸಮಗ್ರ (ಒಂದು ವರ್ಷ)ಮಲ್ಟಿ ಇಯರ್ ಟೂ ವೀಲರ್ ಇನ್ಶೂರೆನ್ಸ್  ಥರ್ಡ್ ಪಾರ್ಟಿ (ಹೊಣೆಗಾರಿಕೆ ಮಾತ್ರದ)
ಆಕ್ಸಿಡೆಂಟಲ್ ಹಾನಿಗೆ ಬೈಕ್ ಇನ್ಶೂರೆನ್ಸ್   
ಕಳ್ಳತನದಿಂದ ರಕ್ಷಣೆಗೆ ಬೈಕ್ ಇನ್ಶೂರೆನ್ಸ್   
ಬೆಂಕಿ ಅನಾಹುತದಿಂದ ರಕ್ಷಣೆಗೆ ಬೈಕ್ ಇನ್ಶೂರೆನ್ಸ್   
ನೈಸರ್ಗಿಕ ವಿಕೋಪಗಳಿಂದ ಆದ ಹಾನಿಗೆ ಬೈಕ್ ಇನ್ಶೂರೆನ್ಸ್   
ವೈಯಕ್ತಿಕ ಅಪಘಾತ   
ಥರ್ಡ್ ಪಾರ್ಟಿ ವಾಹನಕ್ಕೆ ಆದ ಹಾನಿಗೆ ಬೈಕ್ ಇನ್ಶೂರೆನ್ಸ್   
ಥರ್ಡ್ ಪಾರ್ಟಿ ವ್ಯಕ್ತಿಗೆ ಆದ ಗಾಯಕ್ಕೆ ಬೈಕ್ ಇನ್ಶೂರೆನ್ಸ್   
ಟೂ ವೀಲರ್ ಇನ್ಶೂರೆನ್ಸ್‌ಗಾಗಿ ಶೂನ್ಯ ಸವಕಳಿ ಕವರ್ಐಚ್ಛಿಕ ಆ್ಯಡ್-ಆನ್  
ತುರ್ತು ಸಹಾಯ ಕವರ್ಐಚ್ಛಿಕ ಆ್ಯಡ್-ಆನ್  

 

ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡಲು ಬಳಸಲಾಗುವ ಪ್ರಮುಖ ಅಂಶಗಳು

ನೀವು ವಿವಿಧ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡಲು ಆರಂಭಿಸಿದಾಗ, ಹಲವಾರು ಪ್ರಮುಖ ಅಂಶಗಳಿಗೆ ಗಮನ ಕೊಟ್ಟು, ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ಕೆಲವು ಅತ್ಯಂತ ಪ್ರಮುಖ ಅಂಶಗಳನ್ನು ಕೆಳಗೆ ವಿವರಿಸಲಾಗಿದೆ.

ಬೆಲೆ

ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ವಿವಿಧ ಬೆಲೆಗಳು ಇರುತ್ತವೆ. ವಿವಿಧ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವಾಗ, ಕನಿಷ್ಠ ಮೊತ್ತಕ್ಕೆ ನಿಮಗೆ ಗರಿಷ್ಠ ಪ್ರಯೋಜನಗಳನ್ನು ಒದಗಿಸುವ ಪ್ಲಾನ್ ಹುಡುಕಿ ಆಯ್ಕೆ ಮಾಡಿಕೊಳ್ಳಬೇಕು. ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಹೋಲಿಸಿದರೆ, ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು ಗಣನೀಯವಾಗಿ ಕಡಿಮೆ ವೆಚ್ಚದ್ದಾಗಿವೆ. ಏಕೆಂದರೆ, ಅವು ಕಡಿಮೆ ಕವರೇಜ್‌ ಒದಗಿಸುತ್ತವೆ.

ಕವರೇಜ್

ನೀವು ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಅವು ಒದಗಿಸುವ ಕವರೇಜ್‌ಗೆ ಅನುಗುಣವಾಗಿ ಹೋಲಿಕೆ ಮಾಡಬೇಕು. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು, ಥರ್ಡ್ ಪಾರ್ಟಿ ವ್ಯಕ್ತಿ ಮತ್ತು ವಾಹನಕ್ಕೆ ಆಗುವ ಹಾನಿ ಮತ್ತು ನೈಸರ್ಗಿಕ ವಿಪತ್ತು ಅಥವಾ ಬೆಂಕಿ ಅನಾಹುತದಿಂದ ಉಂಟಾದ ಹಾನಿಗೆ ಪಾಲಿಸಿದಾರರಿಗೆ ಕವರೇಜ್‌ ಒದಗಿಸುತ್ತವೆ. ವೈಯಕ್ತಿಕ ಆಕ್ಸಿಡೆಂಟ್ ಕವರ್ ಕೂಡ ಒದಗಿಸಲಾಗುತ್ತದೆ. ಇನ್ನೊಂದು ಕಡೆ, ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು, ಮೇಲಿನ ಪ್ರತಿಯೊಂದು ಅಂಶಗಳಿಗೂ ಕವರೇಜ್‌ ನೀಡುವುದರ ಜೊತೆಗೆ ಕಳ್ಳತನ ಮತ್ತು ಆಕ್ಸಿಡೆಂಟ್‌ಗಳ ಸಂದರ್ಭದಲ್ಲಿಯೂ ಕವರೇಜ್‌ ಒದಗಿಸುತ್ತವೆ. ಪಾಲಿಸಿದಾರರು ತಮ್ಮ ಕವರೇಜ್‌ ವ್ಯಾಪ್ತಿಯನ್ನು ವಿಸ್ತರಿಸಲು ಲಭ್ಯವಿರುವ ಆ್ಯಡ್-ಆನ್‌ಗಳ ಪೈಕಿ ತಮಗೆ ಸೂಕ್ತವಾದುದನ್ನು ಬಳಸಬಹುದು.

ರಿವ್ಯೂಗಳು

ನೀವು ಯಾವುದೇ ಬೈಕ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ನಿರ್ಧರಿಸುವ ಮೊದಲು, ಅದೇ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಈ ಹಿಂದೆ ಖರೀದಿಸಿದ ಇತರರು ಮಾಡಿರುವ ರಿವ್ಯೂಗಳನ್ನು ಹೋಲಿಕೆ ಮಾಡುವುದು ಬಹಳ ಮುಖ್ಯವಾಗಿದೆ. ಈ ರಿವ್ಯೂಗಳು ಆನ್ಲೈನ್‌ನಲ್ಲಿ ಲಭ್ಯವಿದ್ದು, ಅವುಗಳು ಬೈಕ್ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಪಾಲಿಸಿದಾರರ ಅನುಭವಗಳ ಬಗ್ಗೆ ಒಳನೋಟವನ್ನು ಒದಗಿಸುತ್ತವೆ. ಉತ್ತಮ ರಿವ್ಯೂಗಳು ನಿಮಗೆ ಪಾಲಿಸಿಯ ಮೌಲ್ಯದ ಬಗ್ಗೆ ಭರವಸೆ ಮೂಡಿಸಿದರೆ, ಕೆಟ್ಟ ರಿವ್ಯೂಗಳು ಪಾಲಿಸಿಗೆ ಸಂಬಂಧಿಸಿದ ಸಂಭಾವ್ಯ ಅನಾನುಕೂಲತೆಗಳನ್ನು ಸ್ಪಷ್ಟಪಡಿಸಬಹುದು.

ಕ್ಲೇಮ್ ದಾಖಲೆಗಳು

ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವಾಗ, ಪ್ರತಿ ಬೈಕ್ ಇನ್ಶೂರೆನ್ಸ್ ಪೂರೈಕೆದಾರರ ಕ್ಲೇಮ್ ಸೆಟಲ್ಮೆಂಟ್ ಅನುಪಾತವನ್ನೂ ಗಮನಿಸುವುದು ಮುಖ್ಯವಾಗಿದೆ.. ಹೆಚ್ಚಿನ ಕ್ಲೇಮ್ ಸೆಟಲ್ಮೆಂಟ್ ಅನುಪಾತವು, ಕವರೇಜ್ ಒದಗಿಸುವಲ್ಲಿ ಪಾಲಿಸಿ ಒದಗಿಸುವವರ ವಿಶ್ವಾಸಾರ್ಹತೆಯನ್ನು ಸೂಚಿಸುವ ಮಾಪಕವಾಗಿದೆ.. ಉದಾಹರಣೆಗೆ, ಎಚ್‌ಡಿಎಫ್‌ಸಿ ಎರ್ಗೋ 91.23 % ಕ್ಲೇಮ್ ಇನ್ಶೂರೆನ್ಸ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿದ್ದೂ, ಬಹಳ ಉತ್ತೇಜನಕಾರಿಯಾಗಿದೆ.

ನಗದುರಹಿತ ಗ್ಯಾರೇಜುಗಳು

ವಿವಿಧ ಬೈಕ್ ಇನ್ಶೂರೆನ್ಸ್ ಪಾಲಿಸಿಗಳ ನಡುವೆ ಹೋಲಿಕೆ ಮಾಡುವಾಗ, ಪ್ರತಿ ಬೈಕ್ ಇನ್ಶೂರೆನ್ಸ್ ಪೂರೈಕೆದಾರರ ನೆಟ್ವರ್ಕ್ ಅಡಿಯಲ್ಲಿ ಇರುವ ನಗದುರಹಿತ ಗ್ಯಾರೇಜ್‌ಗಳ ಸಂಖ್ಯೆಯನ್ನೂ ನೀವು ಗಮನಿಸಬೇಕು. ಒಂದು ಉತ್ತಮ ಬೈಕ್ ಇನ್ಶೂರೆನ್ಸ್ ಪ್ಲಾನ್, ಅದರ ನೆಟ್ವರ್ಕ್ ಅಡಿ ಪಾಲಿಸಿದಾರರಿಗೆ ಹಲವಾರು ನಗದುರಹಿತ ಗ್ಯಾರೇಜ್‌ಗಳ ಲಭ್ಯತೆಯನ್ನು ಒದಗಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ದೇಶಾದ್ಯಂತ ಹರಡಿರುವ 7500 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳನ್ನು ಹೊಂದಿದೆ.

ಬೆಲೆ

ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ವಿವಿಧ ಬೆಲೆಗಳು ಇರುತ್ತವೆ. ವಿವಿಧ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವಾಗ, ಕನಿಷ್ಠ ಮೊತ್ತಕ್ಕೆ ನಿಮಗೆ ಗರಿಷ್ಠ ಪ್ರಯೋಜನಗಳನ್ನು ಒದಗಿಸುವ ಪ್ಲಾನ್ ಹುಡುಕಿ ಆಯ್ಕೆ ಮಾಡಿಕೊಳ್ಳಬೇಕು. ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಹೋಲಿಸಿದರೆ, ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು ಗಣನೀಯವಾಗಿ ಕಡಿಮೆ ವೆಚ್ಚದ್ದಾಗಿವೆ. ಏಕೆಂದರೆ, ಅವು ಕಡಿಮೆ ಕವರೇಜ್‌ ಒದಗಿಸುತ್ತವೆ.

ಕವರೇಜ್

ನೀವು ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಅವು ಒದಗಿಸುವ ಕವರೇಜ್‌ಗೆ ಅನುಗುಣವಾಗಿ ಹೋಲಿಕೆ ಮಾಡಬೇಕು. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು, ಥರ್ಡ್ ಪಾರ್ಟಿ ವ್ಯಕ್ತಿ ಮತ್ತು ವಾಹನಕ್ಕೆ ಆಗುವ ಹಾನಿ ಮತ್ತು ನೈಸರ್ಗಿಕ ವಿಪತ್ತು ಅಥವಾ ಬೆಂಕಿ ಅನಾಹುತದಿಂದ ಉಂಟಾದ ಹಾನಿಗೆ ಪಾಲಿಸಿದಾರರಿಗೆ ಕವರೇಜ್‌ ಒದಗಿಸುತ್ತವೆ. ವೈಯಕ್ತಿಕ ಆಕ್ಸಿಡೆಂಟ್ ಕವರ್ ಕೂಡ ಒದಗಿಸಲಾಗುತ್ತದೆ. ಇನ್ನೊಂದು ಕಡೆ, ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು, ಮೇಲಿನ ಪ್ರತಿಯೊಂದು ಅಂಶಗಳಿಗೂ ಕವರೇಜ್‌ ನೀಡುವುದರ ಜೊತೆಗೆ ಕಳ್ಳತನ ಮತ್ತು ಆಕ್ಸಿಡೆಂಟ್‌ಗಳ ಸಂದರ್ಭದಲ್ಲಿಯೂ ಕವರೇಜ್‌ ಒದಗಿಸುತ್ತವೆ. ಪಾಲಿಸಿದಾರರು ತಮ್ಮ ಕವರೇಜ್‌ ವ್ಯಾಪ್ತಿಯನ್ನು ವಿಸ್ತರಿಸಲು ಲಭ್ಯವಿರುವ ಆ್ಯಡ್-ಆನ್‌ಗಳ ಪೈಕಿ ತಮಗೆ ಸೂಕ್ತವಾದುದನ್ನು ಬಳಸಬಹುದು.

ರಿವ್ಯೂಗಳು

ನೀವು ಯಾವುದೇ ಬೈಕ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ನಿರ್ಧರಿಸುವ ಮೊದಲು, ಅದೇ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಈ ಹಿಂದೆ ಖರೀದಿಸಿದ ಇತರರು ಮಾಡಿರುವ ರಿವ್ಯೂಗಳನ್ನು ಹೋಲಿಕೆ ಮಾಡುವುದು ಬಹಳ ಮುಖ್ಯವಾಗಿದೆ. ಈ ರಿವ್ಯೂಗಳು ಆನ್ಲೈನ್‌ನಲ್ಲಿ ಲಭ್ಯವಿದ್ದು, ಅವುಗಳು ಬೈಕ್ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಪಾಲಿಸಿದಾರರ ಅನುಭವಗಳ ಬಗ್ಗೆ ಒಳನೋಟವನ್ನು ಒದಗಿಸುತ್ತವೆ. ಉತ್ತಮ ರಿವ್ಯೂಗಳು ನಿಮಗೆ ಪಾಲಿಸಿಯ ಮೌಲ್ಯದ ಬಗ್ಗೆ ಭರವಸೆ ಮೂಡಿಸಿದರೆ, ಕೆಟ್ಟ ರಿವ್ಯೂಗಳು ಪಾಲಿಸಿಗೆ ಸಂಬಂಧಿಸಿದ ಸಂಭಾವ್ಯ ಅನಾನುಕೂಲತೆಗಳನ್ನು ಸ್ಪಷ್ಟಪಡಿಸಬಹುದು.

ಕ್ಲೇಮ್ ದಾಖಲೆಗಳು

ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವಾಗ, ಪ್ರತಿ ಬೈಕ್ ಇನ್ಶೂರೆನ್ಸ್ ಪೂರೈಕೆದಾರರ ಕ್ಲೇಮ್ ಸೆಟಲ್ಮೆಂಟ್ ಅನುಪಾತವನ್ನೂ ಗಮನಿಸುವುದು ಮುಖ್ಯವಾಗಿದೆ.. ಹೆಚ್ಚಿನ ಕ್ಲೇಮ್ ಸೆಟಲ್ಮೆಂಟ್ ಅನುಪಾತವು, ಕವರೇಜ್ ಒದಗಿಸುವಲ್ಲಿ ಪಾಲಿಸಿ ಒದಗಿಸುವವರ ವಿಶ್ವಾಸಾರ್ಹತೆಯನ್ನು ಸೂಚಿಸುವ ಮಾಪಕವಾಗಿದೆ.. ಉದಾಹರಣೆಗೆ, ಎಚ್‌ಡಿಎಫ್‌ಸಿ ಎರ್ಗೋ 91.23 % ಕ್ಲೇಮ್ ಇನ್ಶೂರೆನ್ಸ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿದ್ದೂ, ಬಹಳ ಉತ್ತೇಜನಕಾರಿಯಾಗಿದೆ.

ನಗದುರಹಿತ ಗ್ಯಾರೇಜುಗಳು

ವಿವಿಧ ಬೈಕ್ ಇನ್ಶೂರೆನ್ಸ್ ಪಾಲಿಸಿಗಳ ನಡುವೆ ಹೋಲಿಕೆ ಮಾಡುವಾಗ, ಪ್ರತಿ ಬೈಕ್ ಇನ್ಶೂರೆನ್ಸ್ ಪೂರೈಕೆದಾರರ ನೆಟ್ವರ್ಕ್ ಅಡಿಯಲ್ಲಿ ಇರುವ ನಗದುರಹಿತ ಗ್ಯಾರೇಜ್‌ಗಳ ಸಂಖ್ಯೆಯನ್ನೂ ನೀವು ಗಮನಿಸಬೇಕು. ಒಂದು ಉತ್ತಮ ಬೈಕ್ ಇನ್ಶೂರೆನ್ಸ್ ಪ್ಲಾನ್, ಅದರ ನೆಟ್ವರ್ಕ್ ಅಡಿ ಪಾಲಿಸಿದಾರರಿಗೆ ಹಲವಾರು ನಗದುರಹಿತ ಗ್ಯಾರೇಜ್‌ಗಳ ಲಭ್ಯತೆಯನ್ನು ಒದಗಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ದೇಶಾದ್ಯಂತ ಹರಡಿರುವ 7500 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳನ್ನು ಹೊಂದಿದೆ.

ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಹೇಗೆ

ನೀವು ಒಂದು ಬಾರಿ ಟೂ ವೀಲರ್ ಇನ್ಶೂರೆನ್ಸ್ ಹೋಲಿಸಿದ ನಂತರ, ನೀವು ಈ ಕೆಳಗಿನ ವಿಧಾನಗಳಲ್ಲಿ ಬೈಕ್ ಇನ್ಶೂರೆನ್ಸ್ ಖರೀದಿಸಲು ಮುಂದುವರಿಯಬಹುದು:

Step 1: Click on the bike insurance icon on HDFC ERGO website’s home page and fill in the details, including your bike registration number and then click on get quote.

Step 2: Choose from comprehensive, standalone own damage and third party cover.You can also edit your Insured declared value if you opt for comprehensive plan. You can choose plan from one year to three years.

Step 3: You can also add personal accident cover for passenger and paid driver. Furthermore, you can customise the policy by choosing add-on like engine gearbox protection, emergency roadside assistance cover, zero depreciation, etc

Step 4: Give details about your previous bike insurance policy. E.g. Previous policy type(comprehensive or third party, policy expiry date, details of your claims made, if any)

Step 5: You can now view your bike insurance premium

ಸುರಕ್ಷಿತ ಪಾವತಿ ಗೇಟ್‌ವೇ ಮೂಲಕ ಪ್ರೀಮಿಯಂ ಪಾವತಿಸಿ.

ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋದಿಂದ ಬೈಕ್ ಇನ್ಶೂರೆನ್ಸ್ ಪ್ಲಾನ್ ಏಕೆ ಆಯ್ಕೆ ಮಾಡಿಕೊಳ್ಳಬೇಕು

ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಬೈಕ್ ಇನ್ಶೂರೆನ್ಸ್ ಏಕೆ ಖರೀದಿಸಬೇಕು ಎಂಬುದು ಇಲ್ಲಿದೆ:

ಮನೆ ಬಾಗಿಲಲ್ಲೆ ರಿಪೇರಿ ಸೇವೆ

ಮನೆ ಬಾಗಿಲಲ್ಲೆ ರಿಪೇರಿ ಸೇವೆ

With HDFC ERGO two wheeler insurance policy for bike you get doorstep repair service from our wide network of 2000+ cashless garages.
AI ಬೆಂಬಲಿತ ಮೋಟಾರ್ ಕ್ಲೈಮ್ ಸೆಟಲ್‌ಮೆಂಟ್

AI ಬೆಂಬಲಿತ ಮೋಟಾರ್ ಕ್ಲೈಮ್ ಸೆಟಲ್‌ಮೆಂಟ್

HDFC ERGO bike insurance policy offers AI tool IDEAS (Intelligent Damage detection Estimation and Assessment Solution) for claim settlements. The IDEAS help in motor claims settlement in real-time. Also, HDFC ERGO has a record of 100% claim settlement ratio.
ಪ್ರೀಮಿಯಂನಲ್ಲಿ ಹಣ ಉಳಿಸಿ

ಪ್ರೀಮಿಯಂನಲ್ಲಿ ಹಣ ಉಳಿಸಿ

ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಬೈಕ್ ಇನ್ಶೂರೆನ್ಸ್ ಖರೀದಿಸಿದರೆ ನೀವು ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಬಹುದು ಮತ್ತು ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಅತ್ಯುತ್ತಮ ಪ್ಲಾನ್ ಆಫರಿಂಗ್ ಕವರೇಜನ್ನು ಆಯ್ಕೆ ಮಾಡಬಹುದು. ಇದಲ್ಲದೆ, ನೀವು ರಿಯಾಯಿತಿಗಳನ್ನು ಕೂಡ ಪರಿಶೀಲಿಸಬಹುದು ಮತ್ತು ಪ್ರೀಮಿಯಂನಲ್ಲಿ ಉಳಿತಾಯ ಮಾಡಬಹುದು.
ವಾರ್ಷಿಕ ಪ್ರೀಮಿಯಂ ಕೇವಲ ₹538 ರಿಂದ ಆರಂಭ

ವಾರ್ಷಿಕ ಪ್ರೀಮಿಯಂ ಕೇವಲ ₹538 ರಿಂದ ಆರಂಭ

ಕೇವಲ ₹538 ರಿಂದ ಆರಂಭವಾಗುವ ವಾರ್ಷಿಕ ಪ್ರೀಮಿಯಂನೊಂದಿಗೆ, ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವುದನ್ನು ಅಥವಾ ನವೀಕರಿಸುವುದನ್ನು ಮಾಡಬಹುದು.
ತುರ್ತು ರಸ್ತೆಬದಿಯ ನೆರವು

ತುರ್ತು ರಸ್ತೆಬದಿಯ ನೆರವು

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಮತ್ತು ಸಮಗ್ರ ಕವರ್‌ನೊಂದಿಗೆ ಲಭ್ಯವಿರುವ ಎಚ್‌ಡಿಎಫ್‌ಸಿ ಎರ್ಗೋ ಎಮರ್ಜೆನ್ಸಿ ರೋಡ್‌ಸೈಡ್ ಅಸಿಸ್ಟೆನ್ಸ್ ಆ್ಯಡ್ ಆನ್ ಕವರ್‌ನೊಂದಿಗೆ ನೀವು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ವಾಹನ ರಿಪೇರಿ ಸಹಾಯವನ್ನು ಪಡೆಯಬಹುದು. ಎಂಜಿನ್ ಗೇರ್‌ಬಾಕ್ಸ್ ಪ್ರೊಟೆಕ್ಷನ್, ಶೂನ್ಯ ಸವಕಳಿ ಇತ್ಯಾದಿಗಳಂತಹ ಇತರ ಆ್ಯಡ್ ಆನ್ ಕವರ್ ಅನ್ನು ಕೂಡ ನೀವು ಆಯ್ಕೆ ಮಾಡಬಹುದು.
ಆನ್ಲೈನ್‌ನಲ್ಲಿ ಟೂ ವೀಲರ್ ಇನ್ಶೂರೆನ್ಸ್ ಖರೀದಿಸಿ

ತಕ್ಷಣವೇ ಪಾಲಿಸಿ ಖರೀದಿಸಿ

ಎಚ್‌ಡಿಎಫ್‌ಸಿ ಎರ್ಗೋದಿಂದ ಆನ್ಲೈನಿನಲ್ಲಿ ಬೈಕ್ ಇನ್ಶೂರೆನ್ಸ್ ಖರೀದಿಸುವ ಮೂಲಕ ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ಟೂ ವೀಲರ್ ಅನ್ನು ಸುರಕ್ಷಿತವಾಗಿರಿಸಬಹುದು.

ಟೂ ವೀಲರ್ ಇನ್ಶೂರೆನ್ಸ್ ಹೋಲಿಕೆ ಮಾಡುವಾಗ ನೆನಪಿಡಬೇಕಾದ ವಿಷಯಗಳು

ನೀವು ಟೂ ವೀಲರ್‌ಗಾಗಿ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಿದಾಗ, ನೀವು ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

1

ಕವರೇಜ್ ಮತ್ತು ಪ್ರೀಮಿಯಂ

ನೀವು ಟೂ ವೀಲರ್ ಇನ್ಶೂರೆನ್ಸ್ ಹೋಲಿಸಿದಾಗ, ಕವರೇಜ್ ಅಂಶವನ್ನು ನಿಕಟವಾಗಿ ನೋಡಿ. ಪಾವತಿಸಬೇಕಾದ ಪ್ರೀಮಿಯಂ ಮೊತ್ತಕ್ಕೆ ಸಂಬಂಧಿಸಿದಂತೆ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳನ್ನು ಹೋಲಿಕೆ ಮಾಡಿ. ಕೊನೆಯದಾಗಿ, ನೀವು ವಿವಿಧ ಪ್ಲಾನ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಬಹುದು ಮತ್ತು ನಿಮ್ಮ ಬೈಕಿಗೆ ಸೂಕ್ತವಾದ ಒಂದನ್ನು ಆಯ್ಕೆ ಮಾಡಬಹುದು. ಸಾಕಷ್ಟು ಕವರೇಜ್ ಮತ್ತು ವೆಚ್ಚ-ಪರಿಣಾಮಕಾರಿ ಬೆಲೆಯ ಸೂಕ್ತ ಸಂಯೋಜನೆಯನ್ನು ಪಡೆಯಿರಿ.
2

ಆ್ಯಡ್-ಆನ್‌ಗಳ ಮೇಲೆ ಪರಿಶೀಲಿಸಿ

ಸಮಗ್ರ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ಲಭ್ಯವಿರುವ ರೈಡರ್‌ಗಳು ಅಥವಾ ಆ್ಯಡ್-ಆನ್‌ಗಳನ್ನು ಪರಿಶೀಲಿಸಿ. ಅನಗತ್ಯ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಬೇಡಿ, ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಒಂದನ್ನು ಆಯ್ಕೆಮಾಡಿ.
3

ಕಡಿತಗಳು

ಇದು ಕ್ಲೈಮ್ ಸೆಟಲ್ಮೆಂಟ್ ಸಮಯದಲ್ಲಿ ನೀವು ಪಾವತಿಸಬೇಕಾದ ರಿಪೇರಿ ವೆಚ್ಚದ ಶೇಕಡಾವಾರು ಆಗಿದೆ. ನಿಮ್ಮ ಪ್ರೀಮಿಯಂಗಳನ್ನು ಕಡಿಮೆ ಮಾಡಲು ನೀವು ಹೆಚ್ಚಿನ ಕಡಿತಗಳನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ನೀವು ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದಾಗ ನೀವು ಪಾವತಿಸುವ ಮೊತ್ತವನ್ನು ಇದು ಹೆಚ್ಚಿಸುತ್ತದೆ. ಆದ್ದರಿಂದ, ಇನ್ಶೂರೆನ್ಸ್ ಖರೀದಿಸುವ ಮೊದಲು, ಕಡಿತಗಳನ್ನು ಹೋಲಿಕೆ ಮಾಡಿ.
4

ಕ್ಲೈಮ್ ಸೆಟಲ್ಮೆಂಟ್ ಅನುಪಾತ

The claim settlement ratio is the proportion of claims that are received to those that are settled during a given fiscal year. HDFC ERGO has a record of 100% claim settlement ratio.
5

ಹೊರಗಿಡುವಿಕೆಗಳು

ಬೈಕ್ ಇನ್ಶೂರೆನ್ಸ್ ಪಾಲಿಸಿಯ ಹೊರಗಿಡುವಿಕೆಗಳು ಮತ್ತು ಕವರೇಜ್‌ಗಳು ನಿಜವಾದ ಮಾಹಿತಿಯನ್ನು ನಮೂದಿಸುವಲ್ಲಿ ಇರುತ್ತವೆ. ನೀವು ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡುವಾಗ ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯ ವಿವರಗಳನ್ನು ಎಚ್ಚರಿಕೆಯಿಂದ ಓದಬೇಕು.
ಭಾರತದಾದ್ಯಂತ 2000+ ನೆಟ್ವರ್ಕ್ ಗ್ಯಾರೇಜ್‌ಗಳು
2000+ˇ ನೆಟ್ವರ್ಕ್ ಗ್ಯಾರೇಜ್‌ಗಳು
ಭಾರತದಾದ್ಯಂತ

ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳ ನಡುವೆ ಹೋಲಿಕೆ ಇತ್ತೀಚಿನ ಬ್ಲಾಗ್‌ಗಳು

ಗಡುವು ಮುಗಿಯುವ ಮೊದಲು ನಿಮ್ಮ ಬೈಕ್ ಇನ್ಶೂರೆನ್ಸ್ ಅನ್ನು ಮೌಲ್ಯಮಾಪನ ಮಾಡುವುದು ಮತ್ತು ನವೀಕರಿಸುವುದು ಹೇಗೆ

ಗಡುವು ಮುಗಿಯುವ ಮೊದಲು ನಿಮ್ಮ ಬೈಕ್ ಇನ್ಶೂರೆನ್ಸ್ ಅನ್ನು ಮೌಲ್ಯಮಾಪನ ಮಾಡುವುದು ಮತ್ತು ನವೀಕರಿಸುವುದು ಹೇಗೆ

ಪೂರ್ತಿ ಓದಿ
ಜನವರಿ 06, 2023 ರಂದು ಪ್ರಕಟಿಸಲಾಗಿದೆ
ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡಿ

ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಏಕೆ ಹೋಲಿಕೆ ಮಾಡಬೇಕು

ಪೂರ್ತಿ ಓದಿ
ಮಾರ್ಚ್ 04, 2022 ರಂದು ಪ್ರಕಟಿಸಲಾಗಿದೆ
ಟೂ ವೀಲರ್ ಇನ್ಶೂರೆನ್ಸ್ ಹೋಲಿಕೆ

5 Benefits of Comparing Two-Wheeler Insurance

ಪೂರ್ತಿ ಓದಿ
ಫೆಬ್ರವರಿ 28, 2022 ರಂದು ಪ್ರಕಟಿಸಲಾಗಿದೆ
ಬೈಕ್ ಇನ್ಶೂರೆನ್ಸ್ ಖರೀದಿಸುವಾಗ ಅಥವಾ ನವೀಕರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ - ಬೈಕ್ ಇನ್ಶೂರೆನ್ಸ್

ಬೈಕ್ ಇನ್ಶೂರೆನ್ಸ್ ಖರೀದಿಸುವಾಗ ಅಥವಾ ನವೀಕರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಪೂರ್ತಿ ಓದಿ
ಅಕ್ಟೋಬರ್ 29, 2020 ರಂದು ಪ್ರಕಟಿಸಲಾಗಿದೆ
ಅತ್ಯುತ್ತಮ ಟೂ ವೀಲರ್ ಇನ್ಶೂರೆನ್ಸ್ ಗುರುತಿಸಲು ಮತ್ತು ಖರೀದಿಸಲು ಸಲಹೆಗಳು

ಅತ್ಯುತ್ತಮ ಟೂ ವೀಲರ್ ಇನ್ಶೂರೆನ್ಸ್ ಗುರುತಿಸಲು ಮತ್ತು ಖರೀದಿಸಲು ಸಲಹೆಗಳು

ಪೂರ್ತಿ ಓದಿ
ಏಪ್ರಿಲ್ 25, 2019 ರಂದು ಪ್ರಕಟಿಸಲಾಗಿದೆ
ಬ್ಲಾಗ್ ಬಲ ಸ್ಲೈಡರ್
ಬ್ಲಾಗ್ ಎಡ ಸ್ಲೈಡರ್
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ
ಈಗಲೇ ಉಚಿತ ಕೋಟ್ ಪಡೆಯಿರಿ
ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಎಲ್ಲಾ ರೀತಿಯಿಂದಲೂ ತಯಾರಾಗಿದ್ದೀರಾ

ಬೈಕ್ ಇನ್ಶೂರೆನ್ಸ್ ಹೋಲಿಕೆ ಕುರಿತು FAQ ಗಳು

ಯಾವುದೇ ಒಂದು ಪ್ಲಾನ್ ಖರೀದಿಸುವ ಮೊದಲು, ಸಾಕಷ್ಟು ಸಂಶೋಧನೆ ಮಾಡುವುದು ಮತ್ತು ವಿವಿಧ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವುದು ಮುಖ್ಯವಾಗಿದೆ. ಈ ಸಂಶೋಧನೆಯು ನಿಮ್ಮ ಮೋಟಾರ್‌ಬೈಕ್‌ಗೆ ಅತ್ಯುತ್ತಮ ಪಾಲಿಸಿಯನ್ನು ನಿರ್ಧರಿಸಲು ಸಹಾಯ ಮಾಡುವುದರಿಂದ, ಹಣವನ್ನು ಉಳಿಸಲು ದಾರಿ ಮಾಡಿಕೊಡುತ್ತದೆ. ಪ್ರತಿ ಪ್ಲಾನ್‌ಗೆ ಪಾವತಿಸಬೇಕಾಗುವ ಪ್ರೀಮಿಯಂಗಳನ್ನು ಮತ್ತು ಅವುಗಳಿಂದ ಇರುವ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು, ನಿಮಗೆ ಪ್ಲಾನ್‌ ಹೋಲಿಕೆಗಳು ಸಹಾಯ ಮಾಡುತ್ತವೆ. ನಿಮ್ಮ ಬಜೆಟ್‌ಗೆ ಯಾವ ಪ್ಲಾನ್ ಅತ್ಯುತ್ತಮವಾಗಿದೆ ಎಂಬುದನ್ನು ನೀವೇ ನಿರ್ಧರಿಸಬಹುದು. ನಿಮ್ಮ ಬಜೆಟ್ ಸೀಮಿತವಾಗಿದ್ದರೆ, ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗೆ ಹೋಲಿಸಿದರೆ, ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್ ಪ್ರೀಮಿಯಂ ಮೊತ್ತ ಕಡಿಮೆ ಆಗುವುದರಿಂದ, ಅದೇ ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ.
ಆನ್ಲೈನ್‌ನಲ್ಲಿ ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ, ಅವುಗಳಲ್ಲಿ ಕೆಲವನ್ನು ಕೆಳಗೆ ತಿಳಿಸಲಾಗಿದೆ.
● ನಿಮ್ಮ ಮನೆಯಲ್ಲೇ ಕುಳಿತು ಆರಾಮವಾಗಿ ಆನ್ಲೈನ್‌ನಲ್ಲಿ ಹೋಲಿಕೆ ಮಾಡಬಹುದು.
● ನೀವು ಹೋಲಿಕೆಗಳನ್ನು ಯಾವುದೇ ಸಮಯದಲ್ಲಿ ಬೇಕಾದರೂ ಮಾಡಬಹುದು. ತನಗೆ ಹೆಚ್ಚು ಲಾಭ ನೀಡಬಹುದಾದ ಇನ್ಶೂರೆನ್ಸ್‌ಗಳನ್ನು ನಿಮ್ಮ ಮುಂದೆ ಇರಿಸಿ, ಕೊಳ್ಳುವ ಒತ್ತಡ ಹೇರುವ ಯಾವುದೇ ಸೇಲ್ಸ್‌ಮ್ಯಾನ್‌ನ ಗೊಡವೆ ಇರುವುದಿಲ್ಲ.
● ಆನ್ಲೈನ್‌ನಲ್ಲಿ ವಿವಿಧ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಸಂಬಂಧಪಟ್ಟಿರುವ ಹೆಚ್ಚಿನ ಮಾಹಿತಿ ಲಭ್ಯವಿರುತ್ತದೆ.
● ಆನ್ಲೈನ್‌ನಲ್ಲಿ ಲಭ್ಯವಿರುವ ರಿವ್ಯೂಗಳು, ಒಂದು ನಿರ್ದಿಷ್ಟ ಪ್ಲಾನ್ ಇನ್ನೊಂದಕ್ಕಿಂತ ಹೇಗೆ ಉತ್ತಮವಾಗಿದೆ ಅಥವಾ ಕೆಲವು ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಏನು ಕಡಿಮೆಯಾಗಿದೆ ಎಂಬುದರ ಒಳನೋಟವನ್ನು ಒದಗಿಸುತ್ತವೆ.
● ನೀವು ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು ಮತ್ತು ಅವುಗಳ ಪ್ರೀಮಿಯಂಗಳ ಬಗ್ಗೆ ತಿಳಿದುಕೊಳ್ಳುವುದು, ಆರ್ಥಿಕವಾಗಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯಕವಾಗುತ್ತವೆ.
ಈ ಕೆಳಗಿನ ಪರಿಗಣನೆಗಳನ್ನು ಗಣನೆಗೆ ತೆಗೆದುಕೊಂಡು ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಬಹುದು.
ಕ್ಲೇಮ್ ದಾಖಲೆಗಳು – ಕವರೇಜ್ ಒದಗಿಸುವ ಸಾಧ್ಯತೆ ಎಷ್ಟಿರುತ್ತದೆ ಎಂಬುದನ್ನು ನಿರ್ಧರಿಸಲು, ನೀವು ವಿವಿಧ ಬೈಕ್ ಇನ್ಶೂರೆನ್ಸ್ ಪೂರೈಕೆದಾರರ ಕ್ಲೇಮ್ ಸೆಟಲ್ಮೆಂಟ್ ಅನುಪಾತಗಳ ನಡುವೆ ಹೋಲಿಕೆ ಮಾಡಬೇಕು.
ನೀಡುವ ಕವರೇಜ್ – ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಹೋಲಿಸಿದರೆ, ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಗಳ ಕವರೇಜ್ ವ್ಯಾಪ್ತಿಗಳು ಸೀಮಿತವಾಗಿರುತ್ತವೆ.
ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್ – ಬೈಕ್ ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ನೆಟ್ವರ್ಕ್ ಅಡಿ ಹೆಚ್ಚು ನಗದುರಹಿತ ಗ್ಯಾರೇಜ್‌ಗಳನ್ನು ಹೊಂದಿದ್ದರೇ, ಬೈಕ್ ಇನ್ಶೂರೆನ್ಸ್ ಪಾಲಿಸಿಯು ಉತ್ತಮವಾಗಿದೇ ಎಂದರ್ಥ.
ವಿಧಿಸಲಾದ ಪ್ರೀಮಿಯಂ – ವಿವಿಧ ಪಾಲಿಸಿಗಳು ವಿವಿಧ ಪ್ರೀಮಿಯಂಗಳನ್ನು ಹೊಂದಿರುವುದರಿಂದ, ಪ್ರತಿಯೊಬ್ಬರೂ ತಮ್ಮ ಬಜೆಟ್‌ಗೆ ಅನುಗುಣವಾಗಿ ಆಯ್ಕೆಗೆ ಪರಿಗಣಿಸಬೇಕು.
ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಮಾನ್ಯ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಕನಿಷ್ಠ ಬೆಲೆಯ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳು ಎಂದು ಪರಿಗಣಿಸಲಾಗಿದೆ. ಅವುಗಳ ಕವರೇಜ್‌ ವ್ಯಾಪ್ತಿಯನ್ನು ಸಮಗ್ರ ಇನ್ಶೂರೆನ್ಸ್ ಪಾಲಿಸಿ ಅಂಶಗಳ ಜೊತೆ ಹೋಲಿಸಿ ನೋಡಿದಾಗ, ಮುಖ್ಯವಾಗಿ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಸುತ್ತ ಕೇಂದ್ರಿತವಾಗಿರುವುದು ತಿಳಿಯುತ್ತದೆ. ಐಚ್ಛಿಕ ಆ್ಯಡ್-ಆನ್‌ಗಳನ್ನು ಒದಗಿಸುವ ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಗಳು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್‌ಗಿಂತಲೂ ದುಬಾರಿಯಾಗಿವೆ.
ಬೈಕ್‌ಗೆ ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್ ಲಭ್ಯತೆಯನ್ನು ಪರಿಶೀಲಿಸುವುದು ಈಗ ಇನ್ನಷ್ಟು ಸುಲಭವಾಗಿದೆ. ಎಚ್‌ಡಿಎಫ್‌ಸಿ ಎರ್ಗೋ ಬೈಕ್ ಇನ್ಶೂರೆನ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಬೈಕ್‌ನ ಬ್ರ್ಯಾಂಡ್, ಮಾಡೆಲ್ ಮತ್ತು ಆವೃತ್ತಿಯನ್ನು, ನಿಮ್ಮ ಮೋಟಾರ್‌ಬೈಕ್ ಖರೀದಿಸಿದ ಸಮಯದೊಂದಿಗೆ ನಮೂದಿಸಿ. ಈ ಮಾಹಿತಿಯನ್ನು ಒದಗಿಸುವುದು ಮುಖ್ಯವಾಗಿದೆ. ಏಕೆಂದರೆ, ನಿಮ್ಮ ಹೊಸ ಬೈಕ್ ಯಾವುದು ಎಂಬುದನ್ನು ತಿಳಿದುಕೊಂಡರೆ, ಪ್ರೀಮಿಯಂ ನಿರ್ಧರಿಸಲು ಸಹಾಯಕವಾಗುತ್ತದೆ. ನಿಮ್ಮ ಮೋಟಾರ್‌ಬೈಕ್‌ನ ನೋಂದಣಿಯ ನಗರ ಮತ್ತು ನೀವು ಈ ಹಿಂದೆ ಪಡೆದುಕೊಂಡಿದ್ದ ಯಾವುದೇ ಮಾನ್ಯ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಮಾನ್ಯತೆ ಅವಧಿಯ ಮಾಹಿತಿಯನ್ನೂ ನಮೂದಿಸಿದ ನಂತರ, ನಿಮ್ಮ ಮೋಟಾರ್‌ಬೈಕ್‌ಗೆ ಲಭ್ಯವಿರುವ ವಿವಿಧ ರೀತಿಯ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ನಿಮಗೆ ಒದಗಿಸುತ್ತದೆ.
ನೀವು ಆನ್ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡಿದಾಗ, ವಿವಿಧ ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು- ಅಂದರೆ, ಸಮಗ್ರ ಇನ್ಶೂರೆನ್ಸ್, ಸ್ಟ್ಯಾಂಡ್ಅಲೋನ್ ಓನ್ ಡ್ಯಾಮೇಜ್ ಇನ್ಶೂರೆನ್ಸ್, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮತ್ತು ಹೊಚ್ಚ ಹೊಸ ಬೈಕ್‌ಗಳ ಕವರ್ ಅನ್ನು ಹೋಲಿಕೆ ಮಾಡುವುದು ಸೂಕ್ತವಾಗಿದೆ.
ಹೌದು, ಯಾವುದೇ ಗುಪ್ತ ವೆಚ್ಚವಿಲ್ಲದ ಕಾರಣ ಮತ್ತು ಮೋಸದ ಅಪಾಯವಿಲ್ಲದ ಕಾರಣ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಖರೀದಿಸುವುದು ಸೂಕ್ತವಾಗಿದೆ. ಇದಲ್ಲದೆ, ನೀವು ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಬಹುದು ಮತ್ತು ಉತ್ತಮ ಕವರೇಜ್‌ನೊಂದಿಗೆ ಪಾಲಿಸಿಯನ್ನು ಆಯ್ಕೆ ಮಾಡಬಹುದು.
As per the Motor Vehicles Act of 1988, it is mandatory to buy at least third party cover of bike insurance policy.
HDFC ERGO offers bike insurance with annual premium starting at Rs 538*. However, the prices differs depending upon the vehicle engine’s cubic capacity and the plan you opt for.
ನಿಮ್ಮ ಟೂ ವೀಲರ್‌ನ ಸಂಪೂರ್ಣ ರಕ್ಷಣೆಗಾಗಿ ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ. ಸಮಗ್ರ ಇನ್ಶೂರೆನ್ಸ್‌ನೊಂದಿಗೆ, ನೀವು ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜ್ ಪಡೆಯುತ್ತೀರಿ.
ನೀವು ಸಮಗ್ರ ಕವರ್ ಅಥವಾ ಸ್ವಂತ ಹಾನಿ ಕವರ್ ಆಯ್ಕೆ ಮಾಡಿದರೆ, ತುರ್ತು ರಸ್ತೆಬದಿಯ ನೆರವು, ಶೂನ್ಯ ಸವಕಳಿ, ನೋ ಕ್ಲೈಮ್ ಬೋನಸ್ ರಕ್ಷಣೆ, ರಿಟರ್ನ್ ಟು ಇನ್ವಾಯ್ಸ್ ಮತ್ತು ಎಂಜಿನ್ ಗೇರ್‌ಬಾಕ್ಸ್ ಪ್ರೊಟೆಕ್ಟರ್ ಮುಂತಾದ ಆ್ಯಡ್ ಆನ್ ಕವರ್‌ಗಳನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಕವರೇಜ್ ಅನ್ನು ಹೆಚ್ಚಿಸಬಹುದು.
ನೀವು ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡಿದಾಗ, ಅವು ನೀಡುವ ಕವರೇಜ್‌ನೊಂದಿಗೆ ನೀವು ವಿವಿಧ ಪ್ಲಾನ್‌ಗಳನ್ನು ಪರಿಶೀಲಿಸಬಹುದು. ಅದಕ್ಕೆ ಅನುಗುಣವಾಗಿ, ನಿಮ್ಮ ಅವಶ್ಯಕತೆಗಳಿಗೆ ಸೂಕ್ತವಾದ ಪ್ಲಾನ್ ಅನ್ನು ನೀವು ಖರೀದಿಸಬಹುದು.