Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242
ಹೋಮ್ / ಹೋಮ್ ಇನ್ಶೂರೆನ್ಸ್ / ಟೆಲಿವಿಷನ್‌‌ ಇನ್ಶೂರೆನ್ಸ್

ನಿಮ್ಮ ಮನೆಗೆ TV ಇನ್ಶೂರೆನ್ಸ್ ಕವರೇಜ್

ದೂರದರ್ಶನ ನಮ್ಮೆಲ್ಲರ ಜೀವನದ ಅವಿಭಾಜ್ಯ ಭಾಗವಾಗಿದೆ. LED ಮತ್ತು ಸ್ಮಾರ್ಟ್ ಟಿವಿಗಳಿಂದ ಹಿಡಿದು ಹೋಮ್ ಥಿಯೇಟರ್ ಸಿಸ್ಟಮ್‌ಗಳವರೆಗೆ, ನಮ್ಮ ಮನೆಯಲ್ಲಿದ್ದು ಮನರಂಜನೆ ನೀಡುತ್ತಿರುವ ಈ ಸಾಧನಗಳನ್ನು ಬದಲಾಯಿಸಲು ಅಥವಾ ರಿಪೇರಿ ಮಾಡಿಸಲು ತುಂಬಾ ಖರ್ಚಾಗುತ್ತದೆ. ನಿಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗೆ TV ಇನ್ಶೂರೆನ್ಸ್‌ನಂತಹ ಆ್ಯಡ್-ಆನ್ ಹೊಂದಿರುವುದು ನಿಮ್ಮ ಹೈ-ಟೆಕ್ ಮನರಂಜನಾ ವ್ಯವಸ್ಥೆಯನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಇದು ಬ್ರೇಕ್‌ಡೌನ್, ಕಳ್ಳತನ ಅಥವಾ ಹಾನಿಯ ವಿರುದ್ಧ ಪರಿಪೂರ್ಣ ರಕ್ಷಣೆಯಾಗಿ ಕೆಲಸ ಮಾಡುತ್ತದೆ.

ಅನೇಕ ಪಾಲಿಸಿಗಳು ಸಾಗಣೆ ಸಮಯದಲ್ಲಿ ಉಂಟಾಗುವ ಸಮಸ್ಯೆಗಳು ಮತ್ತು ಮನೆಯೊಳಗೆ ಸಂಭವಿಸುವ ಹಾನಿಗಳಿಗೆ ಹೊಂದಿಕೊಳ್ಳುವ ಕವರೇಜನ್ನು ಒದಗಿಸುತ್ತವೆ, ಜೊತೆಗೆ ರಿಮೋಟ್ ಕಂಟ್ರೋಲ್‌ಗಳು ಅಥವಾ ಸೌಂಡ್ ಸಿಸ್ಟಮ್‌ಗಳಂತಹ ಹೆಚ್ಚುವರಿ ಅಕ್ಸೆಸರಿಗಳನ್ನು ಕವರ್ ಮಾಡುವ ಆಯ್ಕೆಗಳನ್ನು ಒದಗಿಸುತ್ತವೆ. ಎಚ್‌ಡಿಎಫ್‌ಸಿ ಎರ್ಗೋದ ಸಮಗ್ರ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು, 24/7 ಸಹಾಯ ಮತ್ತು ತ್ವರಿತ ಸೇವೆ ಆಯ್ಕೆಗಳೊಂದಿಗೆ, TV ಇನ್ಶೂರೆನ್ಸ್ ನಿಮ್ಮ ಮನರಂಜನಾ ವ್ಯವಸ್ಥೆಯು ಯಾವುದೇ ಅಡೆತಡೆಯಿಲ್ಲದೆ ನಡೆಯುವುದನ್ನು ಖಚಿತಪಡಿಸುತ್ತವೆ.

TV ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳು

ಸಾಮಾನ್ಯವಾಗಿ ಸಾಕಷ್ಟು ಹಣ ಖರ್ಚು ಮಾಡಿ TV ಖರೀದಿಸಿರುತ್ತಾರೆ. ಆದ್ದರಿಂದ, ಆಕಸ್ಮಿಕ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ನಿಮಗೆ ಬೇಕಾಗುವ ರಕ್ಷಣೆ ಪಡೆಯಲು ಅದನ್ನು ಉತ್ತಮ ರೀತಿಯಲ್ಲಿ ಇನ್ಶೂರ್ ಮಾಡಿಸುವುದು ಸೂಕ್ತ. TV ಗಳಿಗಾಗಿ ಸಮಗ್ರ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳುವುದು ಕೆಳಗೆ ಪಟ್ಟಿ ಮಾಡಿದ ಅನೇಕ ಪ್ರಯೋಜನಗಳನ್ನು ಹೊಂದಿದೆ:

  • ಹಾನಿಯ ವಿರುದ್ಧ ಇನ್ಶೂರೆನ್ಸ್: ಬೆಂಕಿ ಅಥವಾ ಇತರ ಅಪಾಯಗಳಿಂದ TV ಗೆ ಆಗುವ ಆಕಸ್ಮಿಕ ಹಾನಿಯಿಂದಾಗಿ ಯಾವುದೇ ಹಣಕಾಸಿನ ನಷ್ಟಕ್ಕೆ ಕವರೇಜ್.

  • ಕಳ್ಳತನದ ವಿರುದ್ಧ ಇನ್ಶೂರೆನ್ಸ್: ದರೋಡೆ ಅಥವಾ ಕಳ್ಳತನದ ಸಂದರ್ಭದಲ್ಲಿ ನಷ್ಟಗಳಿಗೆ ಕವರೇಜ್

  • ಏರಿಯಲ್ ಪಾರ್ಟ್‌ಗಳು ಮತ್ತು ಫಿಟ್ಟಿಂಗ್‌ಗಳ ರಕ್ಷಣೆ: ಹಾನಿಗೊಳಗಾದ ಫಿಟ್ಟಿಂಗ್‌ಗಳು ಅಥವಾ ಭಾಗಗಳನ್ನು ಬದಲಾಯಿಸುವ ವಿಷಯದಲ್ಲಿ ಪಾಲಿಸಿದಾರರು ಪ್ರಯೋಜನಗಳನ್ನು ಪಡೆಯುತ್ತಾರೆ.

  • ಕಡಿಮೆ ಪ್ರೀಮಿಯಂ: TV ಯ ವೆಚ್ಚವನ್ನು ಅವಲಂಬಿಸಿ ಅತಿ ಕಡಿಮೆ ಪ್ರೀಮಿಯಂ ಮೊತ್ತಕ್ಕೆ ಇನ್ಶೂರ್ಡ್ ವ್ಯಕ್ತಿಗೆ ಹೆಚ್ಚಿನ ಕವರೇಜ್ ಒದಗಿಸಲಾಗುತ್ತದೆ

ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ಮೊತ್ತವು ಪ್ರೀಮಿಯಂ ವೆಚ್ಚ ಮತ್ತು ಅದರೊಂದಿಗೆ ಬರುವ ಕವರೇಜ್ ಅನ್ನು ಪ್ರಭಾವಿಸುವ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅದರ ವಿವರ ಹೀಗಿದೆ:

  • TV ಯ ಇನ್ಶೂರೆನ್ಸ್ ಮೊತ್ತ: ಆಯ್ಕೆ ಮಾಡಿದ ವಿಮಾ ಮೊತ್ತದ ಆಧಾರದ ಮೇಲೆ ವಿವಿಧ TV ಮಾದರಿಗಳಿಗೆ ವಿವಿಧ ಪ್ರೀಮಿಯಂ ವಿಧಿಸಲಾಗುತ್ತದೆ.

  • ಅವಧಿ: ಪ್ಲಾನ್ ಅವಧಿ ಮತ್ತು ಕವರೇಜ್ ಪ್ರಕಾರ ಪ್ರೀಮಿಯಂ ಮೊತ್ತವು ಬದಲಾಗುತ್ತದೆ.


ಏನನ್ನು ಒಳಗೊಂಡಿದೆ?

Fire
ಬೆಂಕಿ

ಬೆಂಕಿಯಿಂದ ಉಂಟಾಗುವ ಯಾವುದೇ ಹಾನಿಯ ವಿರುದ್ಧ ಟೆಲಿವಿಷನ್‌ಗೆ ಕವರೇಜ್ ನೀಡಲಾಗುತ್ತದೆ.

Burglary & Theft
ದರೋಡೆ ಮತ್ತು ಕಳ್ಳತನ

TV ಕಳುವಾಗುವುದರ ಬಗ್ಗೆ ಯೋಚಿಸುವುದೂ ಕಷ್ಟ. ಕಳ್ಳತನ ಅಥವಾ ದರೋಡೆಗಳ ಸಂದರ್ಭದಲ್ಲಿ ಹಣಕಾಸಿನ ಕವರೇಜ್ ನೀಡಲಾಗುತ್ತದೆ

Accidental damage coverage
ಆಕ್ಸಿಡೆಂಟಲ್ ಹಾನಿಗೆ ಕವರೇಜ್

ಹೊರಾಂಗಣದಲ್ಲಿ ಆದ ಯಾವುದೇ ಆಕ್ಸಿಡೆಂಟ್‌ನಿಂದಾಗಿ ಉಂಟಾದ ಹಾನಿಗಳು ಅಥವಾ ಟೆಲಿವಿಷನ್ ಸಾಗಿಸುವಾಗ (ವಿಮಾನದ ಮೂಲಕ ಅಲ್ಲ) ಉಂಟಾದ ಯಾವುದೇ ಹಾನಿಗಳನ್ನು ಟೆಲಿವಿಷನ್ ಇನ್ಶೂರೆನ್ಸ್‌ನಿಂದ ಕವರ್ ಮಾಡಲಾಗುತ್ತದೆ

Mechanical or electrical breakdown coverage
ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಕವರೇಜ್

ಯಾವುದೇ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ದೋಷದಿಂದ ಆಗುವ ಬ್ರೇಕ್‌ಡೌನ್‌ಗೆ ಕವರೇಜ್. ಈ ಸಂದರ್ಭದಲ್ಲಿ ರಿಪೇರಿ ಮತ್ತು ಬದಲಾವಣೆ ವೆಚ್ಚವನ್ನು ಕವರ್ ಮಾಡಲಾಗುತ್ತದೆ

ಏನನ್ನು ಒಳಗೊಂಡಿಲ್ಲ?

Wear&Tear
ಸವೆತ

ಸ್ವಾಭಾವಿಕ ಸವೆತ ಅಥವಾ ರಿಪೇರಿಯಿಂದ ಆಗುವ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ

Manufacturing defects
ಉತ್ಪಾದನಾ ದೋಷಗಳು

ಉತ್ಪಾದನಾ ದೋಷಗಳು ಅಥವಾ ಉತ್ಪಾದಕರು ಮಾಡಿದ ತಪ್ಪಿನಿಂದ ಉಂಟಾಗುವ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ. ಈ ಸಂದರ್ಭದಲ್ಲಿ ವಿಮಾದಾರರು ಉತ್ಪಾದಕರ ವಿರುದ್ಧ ಕ್ಲೈಮ್ ಸಲ್ಲಿಸಬೇಕಾಗುತ್ತದೆ

Unauthorised repairs
ಅನಧಿಕೃತ ದುರಸ್ತಿಗಳು

ನೀವೇ ಖುದ್ದಾಗಿ ರಿಪೇರಿ ಮಾಡಿ ಕ್ಲೈಮ್ ಸಲ್ಲಿಸಿದರೆ, ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ

Aesthetic defects
ಸದಭಿರುಚಿಯ ದೋಷಗಳು

ಗೀರುಗಳು, ಕಲೆಗಳು ಮತ್ತು ಮೆಟೀರಿಯಲ್ ಗುಣಮಟ್ಟಕ್ಕೆ ಸಂಬಂಧಿಸಿದ ಯಾವುದೇ ದೋಷಗಳನ್ನು ಈ ಇನ್ಶೂರೆನ್ಸ್‌ ಕವರ್ ಮಾಡುವುದಿಲ್ಲ

War and nuclear perils
ಯುದ್ಧ ಮತ್ತು ಪರಮಾಣು ಅಪಾಯಗಳು

ಯುದ್ಧ ಅಥವಾ ಪರಮಾಣು ವಿಪತ್ತುಗಳ ಸಂದರ್ಭದಲ್ಲಿ ನಿಮ್ಮ TVಗೆ ಆಗುವ ಯಾವುದೇ ಹಾನಿಯ ವೆಚ್ಚವನ್ನು ಕವರ್ ಮಾಡುತ್ತದೆ

Items more than 1 year old
1 ವರ್ಷಕ್ಕಿಂತ ಹಳೆಯ ವಸ್ತುಗಳು

ಖರೀದಿಯ ದಿನಾಂಕದಿಂದ 365 ದಿನಗಳಿಗಿಂತ ಹೆಚ್ಚು ಹಳೆಯದಾದ ಟೆಲಿವಿಷನ್‌ಗಳಿಗೆ, ಇನ್ಶೂರೆನ್ಸ್ ಮಾನ್ಯವಾಗಿರುವುದಿಲ್ಲ. ಏಕೆಂದರೆ ಈ ಪಾಲಿಸಿಯನ್ನು, TV ಖರೀದಿಸಿದ ಒಂದು ವರ್ಷದೊಳಗೆ ತೆಗೆದುಕೊಳ್ಳಬೇಕು

 ದೋಷದ ಬಗ್ಗೆ ತಿಳಿಸದೇ ಇರುವುದು

ಪಾಲಿಸಿ ಖರೀದಿಸುವ ಸಮಯದಲ್ಲಿ, ಪ್ರಾಡಕ್ಟ್ ಬಗ್ಗೆ ವಿಮಾದಾರರು ಪಾರದರ್ಶಕವಾಗಿ ಮತ್ತು ಸರಿಯಾಗಿ ಮಾಹಿತಿಯನ್ನು ಒದಗಿಸಬೇಕು. ಒಂದು ವೇಳೆ ಯಾವುದಾದರೂ ಪ್ರಮುಖ ಮಾಹಿತಿಯನ್ನು ಒದಗಿಸದಿದ್ದರೆ ಅಥವಾ ಬೇಕೆಂತಲೇ ಮರೆಮಾಚಿದ್ದರೆ, ಅದನ್ನು ಈ ಇನ್ಶೂರೆನ್ಸ್‌ ಕವರ್ ಮಾಡುವುದಿಲ್ಲ

 ಉದ್ದೇಶಪೂರ್ವಕ ವಿಧ್ವಂಸ

ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ. ಕೈ ಜಾರಿ ನೆಲಕ್ಕೆ ಬೀಳುವುದು ಸೇರಿದಂತೆ, ಯಾವುದೇ ಅಪಘಾತದಿಂದ ಪ್ರಾಡಕ್ಟ್‌ನ ಭಾಗಗಳು ಮುರಿದರೆ ಅಥವಾ ಹಾನಿಯಾದರೆ, ಅದು ಕವರ್ ಆಗುವುದಿಲ್ಲ

 ಉದ್ದೇಶಪೂರ್ವಕ ನಿರ್ಲಕ್ಷ್ಯ

ವಿಮೆ ಮಾಡಿಸಿದ ನಂತರ, ಮಾಲೀಕರ ಅಜಾಗರೂಕತೆಯಿಂದ ಉಂಟಾದ ಯಾವುದೇ ಹಾನಿಗಳನ್ನು ಈ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ. ತಪ್ಪಾದ ನಿರ್ವಹಣೆ ಅಥವಾ ದುರುಪಯೋಗ ಸೇರಿದಂತೆ ಮಾಲೀಕರ ನಿರ್ಲಕ್ಷ್ಯದಿಂದ ಉಂಟಾದ ಯಾವುದೇ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ

awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.6+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
awards

ಸುರಕ್ಷಿತ #1.6+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ನಮ್ಮ ನೆಟ್ವರ್ಕ್
ಬ್ರಾಂಚ್‌ಗಳು

100+

ಬ್ರಾಂಚ್ ಲೊಕೇಟರ್

ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್


ನಿಮ್ಮ ಕ್ಲೈಮ್‌ಗಳನ್ನು ನೋಂದಾಯಿಸಿ ಮತ್ತು ಟ್ರ್ಯಾಕ್ ಮಾಡಿ

ಬ್ರಾಂಚ್ ಹುಡುಕಿ
ನಿಮ್ಮ ಹತ್ತಿರದಲ್ಲಿ

ನಿಮ್ಮ ಮೊಬೈಲ್‌ನಲ್ಲಿ
on your mobile

ನಿಮ್ಮ ಆದ್ಯತೆಯ
mode of claims

TV ಇನ್ಶೂರೆನ್ಸ್ ಮೇಲಿನ ಇತ್ತೀಚಿನ ಬ್ಲಾಗ್‌ಗಳು

 

ಇತರ ಸಂಬಂಧಪಟ್ಟ ಲೇಖನಗಳು

 

TV ಇನ್ಶೂರೆನ್ಸ್ ಬಗ್ಗೆ ಆಗಾಗ ಕೇಳುವ ಪ್ರಶ್ನೆಗಳು

ಇನ್ಶೂರೆನ್ಸ್‌ಗೆ ಅಪ್ಲೈ ಮಾಡುವುದು ತುಂಬಾ ಸುಲಭ. ವೆಬ್‌ಸೈಟ್‌ನಲ್ಲಿ ಒಂದು ಸರಳ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಪ್ರೀಮಿಯಂ ಪಾವತಿಸಿದ ನಂತರ, ಇಮೇಲ್ ಮತ್ತು ಪೋಸ್ಟ್ ಮೂಲಕ ನಿಮ್ಮ ವಿಳಾಸಕ್ಕೆ ಪಾಲಿಸಿ ಡಾಕ್ಯುಮೆಂಟ್ ತಲುಪಿಸಲಾಗುತ್ತದೆ
ಪ್ರೀಮಿಯಂ ಪಾವತಿಸುವುದು ತುಂಬಾ ಸುಲಭ. ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಅಥವಾ ಪೇಟಿಎಂ, ಫೋನ್‌ಪೇ ಮುಂತಾದ ವಾಲೆಟ್‌ಗಳ ಮೂಲಕ ನೀವು ಅದನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು. ಪಾವತಿಸಲು ನೀವು ಶಾಖೆಗಳಿಗೂ ಭೇಟಿ ನೀಡಬಹುದು.
ಕ್ಲೈಮ್‌ಗಳನ್ನು ಸಲ್ಲಿಸುವುದು ಮತ್ತು ಇನ್ಶೂರೆನ್ಸ್ ಪಡೆಯುವುದು ಬಹಳ ಸುಲಭ. ಕ್ಲೈಮ್‌ಗೆ ಅಪ್ಲೈ ಮಾಡಲು ಅನಿರೀಕ್ಷಿತ ಘಟನೆಯ 24 ಗಂಟೆಗಳ ಒಳಗೆ ನಮ್ಮನ್ನು ಸಂಪರ್ಕಿಸಿ ಮತ್ತು ಪಾಲಿಸಿ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ: o ನೀವು 022-62346234 ಗೆ ಕರೆ ಮಾಡಬಹುದು. ಕ್ಲೈಮ್‌ನ ಪ್ರತಿ ಹಂತದಲ್ಲೂ SMS ಮತ್ತು ಇಮೇಲ್‌ಗಳ ಮೂಲಕ ನಿಮ್ಮ ಕ್ಲೈಮ್ ಸ್ಟೇಟಸ್ ಬಗ್ಗೆ ನಿಮಗೆ ತಿಳಿಸಲಾಗುತ್ತದೆ .
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x