Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242
ಹೋಮ್ / ಹೋಮ್ ಇನ್ಶೂರೆನ್ಸ್ / ಏರ್ ಕಂಡೀಶನರ್‌ ಇನ್ಶೂರೆನ್ಸ್

ನಿಮ್ಮ ಮನೆಗೆ AC ಇನ್ಶೂರೆನ್ಸ್ ಕವರೇಜ್

ಮನೆಯೇ ಮಂತ್ರಾಲಯ ಎಂಬ ಮಾತು ಅಪ್ಪಟ ಸತ್ಯ. ಏಕೆಂದರೆ, ಅಲ್ಲಿ ನಿಮಗೆ ಸುರಕ್ಷತೆ ಮತ್ತು ನೆಮ್ಮದಿಯ ಅನುಭವ ಸಿಗುತ್ತದೆ. ಇಂತಹ ಮನೆಯ ನಿರ್ಮಾಣ, ಫರ್ನಿಶಿಂಗ್ ಮತ್ತು ಅಲಂಕಾರಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಆದ್ದರಿಂದ, ಬಹುತೇಕ ಜನರು ತಮ್ಮ ಮನೆಗಳನ್ನು ಹೋಮ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಸುರಕ್ಷಿತವಾಗಿರಿಸಲು ಬಯಸುತ್ತಾರೆ. ನಿಮ್ಮ ಹೋಮ್ ಇನ್ಶೂರೆನ್ಸ್ ಅನ್ನು ಹೆಚ್ಚು ಸಮಗ್ರವಾಗಿಸಲು, ವರ್ಷದ ಬಹುತೇಕ ಕಾಲ ಬಿಸಿ ಮತ್ತು ಆರ್ದ್ರ ಹವಾಮಾನ ಹೊಂದಿರುವ ಭಾರತದಲ್ಲಿ, ಏರ್ ಕಂಡೀಶನರ್‌ ಒಂದು ಮೂಲಭೂತ ಅಗತ್ಯ ಎಂದೇ ಪರಿಗಣಿಸಲಾಗುತ್ತದೆ. ಜೀವನವನ್ನು ಇನ್ನಷ್ಟು ಆರಾಮದಾಯಕವಾಗಿಸಲು ಅಳವಡಿಸುವ ಪ್ರತಿ AC ಯೂನಿಟ್‌ನೊಂದಿಗೆ, ಖರ್ಚಿನ ಪ್ರಮಾಣವೂ ಹೆಚ್ಚಾಗುತ್ತದೆ.

ಈ ACಗಳ ದುಬಾರಿ ಬೆಲೆ ಮತ್ತು ತಂತ್ರಜ್ಞಾನ ಕ್ರಾಂತಿಯಿಂದ ನಿರಂತರವಾಗಿ ಸುಧಾರಿಸುತ್ತಿರುವ ಫೀಚರ್‌ಗಳ ದೃಷ್ಟಿಯಿಂದ, ಈ ಅತ್ಯಮೂಲ್ಯ ವಸ್ತುಗಳನ್ನು ಕಳ್ಳತನ ಮತ್ತು ಹಾನಿಯಿಂದ ರಕ್ಷಿಸುವ ಅಗತ್ಯವಿದೆ. ಈಗ ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ನಿಮ್ಮ ಏರ್ ಕಂಡೀಶನರ್‌ಗಳನ್ನು ಇನ್ಶೂರ್ ಮಾಡಿಸಿ, ಟೆನ್ಶನ್-ಇಲ್ಲದ ಜೀವನ ನಡೆಸಬಹುದು

AC ಇನ್ಶೂರೆನ್ಸ್‌ನ ಪ್ರಯೋಜನಗಳು

ಈಗಂತೂ ಪ್ರತಿ ಕುಟುಂಬದಲ್ಲಿ ಒಂದಾದರೂ ಏರ್ ಕಂಡೀಶನರ್‌ ಇದ್ದು, ಅವುಗಳು ಬಹಳಷ್ಟು ಬಿಲ್ಟ್-ಇನ್ ಫೀಚರ್‌ಗಳನ್ನು ಹೊಂದಿವೆ. ಇವುಗಳು ಖರೀದಿ ಮತ್ತು ನಿರ್ವಹಣೆ ತುಂಬಾ ದುಬಾರಿಯಾಗಿದೆ. ಏರ್ ಕಂಡೀಶನರ್ ಅನ್ನು ಕವರ್ ಮಾಡುವ ಸಮಗ್ರ ಹೋಮ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ಪ್ರಯೋಜನಗಳನ್ನು ಹೊಂದಿದೆ

  • ಹಾನಿಯ ವಿರುದ್ಧ ಇನ್ಶೂರೆನ್ಸ್: ಆಕಸ್ಮಿಕ ಹಾನಿ ಅಥವಾ ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಬ್ರೇಕ್‌ಡೌನ್‌ನಿಂದ ಉಂಟಾದ ಹಣಕಾಸು ನಷ್ಟವನ್ನು ಕವರ್ ಮಾಡುತ್ತದೆ; ಕಳ್ಳತನ ಅಥವಾ ದರೋಡೆಯ ವಿರುದ್ಧ ಇನ್ಶೂರೆನ್ಸ್‌ ಒದಗಿಸುತ್ತದೆ.

  • ಸುಲಭ ಪಾವತಿ ಆಯ್ಕೆಗಳು: ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್, ಕಾರ್ಡ್‌, ಒಳಗೊಂಡಂತೆ ಅನೇಕ ಪಾವತಿ ಆಯ್ಕೆಗಳು ಗ್ರಾಹಕರಿಗೆ ತೊಂದರೆ ರಹಿತ ಮತ್ತು ಸರಾಗ ಅನುಭವ ನೀಡುತ್ತವೆ

  • ಕೈಗೆಟುಕುವ ಪ್ರೀಮಿಯಂ: ಏರ್ ಕಂಡೀಶನರ್‌ನ ವೆಚ್ಚಕ್ಕೆ ತಕ್ಕಂತೆ, ಅತಿಕಡಿಮೆ ಪ್ರೀಮಿಯಂ ಮೊತ್ತದಲ್ಲಿ ಹೆಚ್ಚಿನ ಕವರೇಜ್ ಒದಗಿಸಲಾಗುತ್ತದೆ.


ಏರ್ ಕಂಡೀಶನರ್ ಇನ್ಶೂರೆನ್ಸ್‌ನಲ್ಲಿ ಪರಿಗಣಿಸಬೇಕಾದ ಅಂಶಗಳು

ನಿಮ್ಮ ಏರ್ ಕಂಡೀಶನರ್‌ನ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಮೊತ್ತವು ಪ್ರೀಮಿಯಂ ವೆಚ್ಚ ಮತ್ತು ಕವರೇಜ್ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅದರ ವಿವರ ಹೀಗಿದೆ:

  • ACಯ ಬೆಲೆ: ಬೆಲೆ ಅಥವಾ ವಿಮಾ ಮೊತ್ತದ ಆಧಾರದ ಮೇಲೆ ಬೇರೆಬೇರೆ ಮಾಡೆಲ್‌ನ ACಗೆ ಬೇರೆಬೇರೆ ಪ್ರೀಮಿಯಂಗಳನ್ನು ವಿಧಿಸಲಾಗುತ್ತದೆ.

  • ಯೋಜನೆಯ ಅವಧಿ: ಪಾಲಿಸಿ ಅವಧಿ ಮತ್ತು ಕವರೇಜ್‌ಗೆ ತಕ್ಕಂತೆ ಪ್ರೀಮಿಯಂ ಮೊತ್ತವು ಬದಲಾಗುತ್ತದೆ.


ಏರ್ ಕಂಡೀಶನರ್ ಇನ್ಶೂರೆನ್ಸ್‌ ಏನೆಲ್ಲ ಒಳಗೊಂಡಿದೆ?

Fire
ಬೆಂಕಿ

ಬೆಂಕಿ, ಸಿಡಿಲು, ನೀರಿನ ಟ್ಯಾಂಕ್ ಸ್ಪೋಟ ಅಥವಾ ಓವರ್‌ಫ್ಲೋ, ನೈಸರ್ಗಿಕ ವಿಕೋಪಗಳು, ಮುಂತಾದ ಅನಿರೀಕ್ಷಿತ ಅಥವಾ ಹಠಾತ್ ಅವಘಢಗಳಿಂದ ಆಗುವ ಹಾನಿಗಳು.

 

Burglary & Theft
ದರೋಡೆ ಮತ್ತು ಕಳ್ಳತನ

ಕಳ್ಳತನ, ಸುಲಿಗೆ, ದರೋಡೆ, ದಾಂಧಲೆ, ಗಲಭೆ ಮತ್ತು ಮುಷ್ಕರಗಳಂತಹ ಸಮಾಜಘಾತುಕ ಚಟುವಟಿಕೆಗಳಿಂದ ಆಗುವ ಹಣಕಾಸು ನಷ್ಟ.

Accidental damage
ಆಕ್ಸಿಡೆಂಟಲ್ ಹಾನಿ

ಯಾವುದೇ ಬಾಹ್ಯ ಅಪಘಾತ ಅಥವಾ ಏರ್ ಕಂಡೀಶನರ್ ಸಾಗಾಣಿಕೆಯ ಸಮಯದಲ್ಲಿ ಉಂಟಾದ ಹಾನಿಗಳನ್ನು ಏರ್ ಕಂಡೀಶನರ್ ಇನ್ಶೂರೆನ್ಸ್‌ನಿಂದ ಕವರ್ ಮಾಡಲಾಗುತ್ತದೆ.

Mechanical or electrical breakdown coverage
ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಕವರೇಜ್

ಯಾವುದೇ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಸಮಸ್ಯೆಗಳಿಂದಾಗಿ ಬ್ರೇಕ್‌ಡೌನ್‌ಗಳು. ರಿಪೇರಿ ಮತ್ತು ಬದಲಾವಣೆ ವೆಚ್ಚವನ್ನು ಮರುಪಾವತಿಸಲಾಗುತ್ತದೆ.

AC ಇನ್ಶೂರೆನ್ಸ್‌ ಏನನ್ನು ಒಳಗೊಂಡಿಲ್ಲ?

Wilful negligence
ಉದ್ದೇಶಪೂರ್ವಕ ನಿರ್ಲಕ್ಷ್ಯ

ಇನ್ಶೂರೆನ್ಸ್ ಮಾಡಿಸಿದ ನಂತರ ಮಾಲೀಕರ ಅಜಾಗರೂಕತೆಯಿಂದ ಉಂಟಾಗುವ ಹಾನಿಗಳು. ತಪ್ಪಾದ ನಿರ್ವಹಣೆ ಅಥವಾ ದುರುಪಯೋಗ ಸೇರಿದಂತೆ ಮಾಲೀಕರ ನಿರ್ಲಕ್ಷ್ಯದಿಂದ ಉಂಟಾದ ಯಾವುದೇ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ

Wilful destruction
ಉದ್ದೇಶಪೂರ್ವಕ ವಿಧ್ವಂಸ

ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡುವುದಿಲ್ಲ. ಕೈಜಾರಿ ಬಿದ್ದಾಗ ಅದರ ಭಾಗಗಳು ಅಕಸ್ಮಾತಾಗಿ ಮುರಿದರೆ ಅಥವಾ ಹಾನಿಗೊಳಗಾದರೆ, ಅದನ್ನು ಕವರ್ ಮಾಡಲಾಗುವುದಿಲ್ಲ

Non-disclosure of faults
ದೋಷಗಳನ್ನು ಮುಚ್ಚಿಡುವುದು

ಪಾಲಿಸಿ ತೆಗೆದುಕೊಳ್ಳುವ ಸಮಯದಲ್ಲಿ, ವಿಮಾದಾರರು ಉತ್ಪನ್ನದ ಬಗ್ಗೆ ಪಾರದರ್ಶಕವಾಗಿ ಸರಿಯಾದ ಮಾಹಿತಿಯನ್ನು ಒದಗಿಸುವುದು ಅಗತ್ಯವಾಗಿದೆ. ಒಂದು ವೇಳೆ ಯಾವುದಾದರೂ ಪ್ರಮುಖ ಮಾಹಿತಿಯನ್ನು ಒದಗಿಸದೇ ಇದ್ದರೆ ಅಥವಾ ಮರೆಮಾಚಿದ್ದರೆ, ಅದನ್ನು ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ

Manufacturing defects
ಉತ್ಪಾದನಾ ದೋಷಗಳು

ಉತ್ಪಾದಕರ ಕಣ್ತಪ್ಪಿನಿಂದ ಆದ ಉತ್ಪಾದನೆ ಅಥವಾ ಇತರೆ ದೋಷಗಳನ್ನು ಕವರ್ ಮಾಡಲಾಗುವುದಿಲ್ಲ. ಈ ಸಂದರ್ಭದಲ್ಲಿ ವಿಮಾದಾರರು ಉತ್ಪಾದಕರ ವಿರುದ್ಧ ಕ್ಲೈಮ್ ಸಲ್ಲಿಸಬೇಕಾಗುತ್ತದೆ

Items more than 1 year old
1 ವರ್ಷಕ್ಕಿಂತ ಹಳೆಯ ವಸ್ತುಗಳು

ಖರೀದಿಯ ದಿನಾಂಕದಿಂದ 365 ದಿನಗಳಿಗಿಂತ ಹಳೆಯದಾದ ಏರ್ ಕಂಡೀಶನರ್‌ಗಳಿಗೆ ಇನ್ಶೂರೆನ್ಸ್ ಮಾನ್ಯವಾಗಿರುವುದಿಲ್ಲ. ಏರ್‌ ಕಂಡೀಶನರ್ ಖರೀದಿಸಿದ ವರ್ಷವೇ ಇನ್ಶೂರೆನ್ಸ್ ಪಡೆದುಕೊಳ್ಳಬೇಕು.

Loss due to normal wear and tear
ಸ್ವಾಭಾವಿಕ ಸವೆತದಿಂದ ಉಂಟಾದ ನಷ್ಟ

ಸ್ವಾಭಾವಿಕ ಸವೆತ ಹಾಗೂ ದುರಸ್ತಿಯಿಂದ ಉಂಟಾಗುವ ನಷ್ಟಗಳು ಈ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುವುದಿಲ್ಲ

awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.6+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
awards

ಸುರಕ್ಷಿತ #1.6+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ನಮ್ಮ ನೆಟ್ವರ್ಕ್
ಬ್ರಾಂಚ್‌ಗಳು

100+

ಬ್ರಾಂಚ್ ಲೊಕೇಟರ್

ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್


ನಿಮ್ಮ ಕ್ಲೈಮ್‌ಗಳನ್ನು ನೋಂದಾಯಿಸಿ ಮತ್ತು ಟ್ರ್ಯಾಕ್ ಮಾಡಿ

ಬ್ರಾಂಚ್ ಹುಡುಕಿ
ನಿಮ್ಮ ಹತ್ತಿರದಲ್ಲಿ

ನಿಮ್ಮ ಮೊಬೈಲ್‌ನಲ್ಲಿ
on your mobile

ನಿಮ್ಮ ಆದ್ಯತೆಯ
mode of claims

ಹೋಮ್ ಇನ್ಶೂರೆನ್ಸ್ ಸಂಬಂಧಿತ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

AC ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

1. ನನ್ನ ಹೋಮ್ ಪಾಲಿಸಿಯೊಂದಿಗೆ ಏರ್ ಕಂಡೀಶನರ್ ಅನ್ನೂ ಕವರ್ ಮಾಡುವ ಇನ್ಶೂರೆನ್ಸ್‌ಗೆ ಅಪ್ಲೈ ಮಾಡುವುದು ಹೇಗೆ?

ಇನ್ಶೂರೆನ್ಸ್‌ಗೆ ಅಪ್ಲೈ ಮಾಡುವುದು ತುಂಬಾ ಸುಲಭ. ವೆಬ್‌ಸೈಟ್‌ನಲ್ಲಿ ಒಂದು ಸರಳ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಪ್ರೀಮಿಯಂ ಪಾವತಿಸಿದ ನಂತರ, ಇಮೇಲ್ ಮತ್ತು ಪೋಸ್ಟ್ ಮೂಲಕ ನಿಮ್ಮ ವಿಳಾಸಕ್ಕೆ ಪಾಲಿಸಿ ಡಾಕ್ಯುಮೆಂಟ್ ತಲುಪಿಸಲಾಗುತ್ತದೆ

ಪ್ರೀಮಿಯಂ ಪಾವತಿಸುವುದು ತುಂಬಾ ಸುಲಭ. ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಅಥವಾ ಪೇಟಿಎಂ, ಫೋನ್‌ಪೇ ಮುಂತಾದ ವಾಲೆಟ್‌ಗಳ ಮೂಲಕ ನೀವು ಅದನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು. ಪಾವತಿಸಲು ನೀವು ಶಾಖೆಗಳಿಗೂ ಭೇಟಿ ನೀಡಬಹುದು.

ಕ್ಲೈಮ್‌ಗಳನ್ನು ಸಲ್ಲಿಸುವುದು ಮತ್ತು ಇನ್ಶೂರೆನ್ಸ್ ಪಡೆಯುವುದು ಬಹಳ ಸುಲಭ. ಕ್ಲೈಮ್‌ಗೆ ಅಪ್ಲೈ ಮಾಡಲು ಅನಿರೀಕ್ಷಿತ ಘಟನೆಯ 24 ಗಂಟೆಗಳ ಒಳಗೆ ನಮ್ಮನ್ನು ಸಂಪರ್ಕಿಸಿ ಮತ್ತು ಪಾಲಿಸಿ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ: o ನೀವು 022-62346234 ಗೆ ಕರೆ ಮಾಡಬಹುದು. ಕ್ಲೈಮ್‌ನ ಪ್ರತಿ ಹಂತದಲ್ಲೂ SMS ಮತ್ತು ಇಮೇಲ್‌ಗಳ ಮೂಲಕ ನಿಮ್ಮ ಕ್ಲೈಮ್ ಸ್ಟೇಟಸ್ ಬಗ್ಗೆ ನಿಮಗೆ ತಿಳಿಸಲಾಗುತ್ತದೆ .

ಕ್ಲೈಮ್ ಫೈಲ್ ಮಾಡಲು ಅಗತ್ಯವಿರುವ ಡಾಕ್ಯುಮೆಂಟ್‌ಗಳೆಂದರೆ
  1. ಆಧಾರ್ ಕಾರ್ಡ್
  2. ಪಾಸ್‌ಪೋರ್ಟ್
  3. ಚಾಲನಾ ಪರವಾನಗಿ
  4. ಮತದಾರರ ID
  5. ಪರ್ಚೇಸ್ ಬಿಲ್‌ನ ನಕಲು ಪ್ರತಿ

ಹೌದು, ಈ ಪಾಲಿಸಿಯ ಅಡಿಯಲ್ಲಿ ಪ್ರತಿ ಕ್ಲೈಮ್‌ಗೆ ₹5000 ಹೆಚ್ಚುವರಿ ಮೊತ್ತ ಅನ್ವಯವಾಗುತ್ತದೆ
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x