ಹೋಮ್ / ಹೋಮ್ ಇನ್ಶೂರೆನ್ಸ್ / ಭೂಕುಸಿತದ ವಿರುದ್ಧ ಇನ್ಶೂರೆನ್ಸ್ ಕವರ್

ನಿಮ್ಮ ಮನೆಗೆ ಲ್ಯಾಂಡ್‌ಸ್ಲೈಡ್ ಇನ್ಶೂರೆನ್ಸ್ ಕವರೇಜ್

ಮನೆಯ ಶಾಂತಿಯು ಅಲ್ಲಿ ವಾಸಿಸುವವರಿಗೆ ದೊರಕುವ ಶಾಂತಿ ಮತ್ತು ಭದ್ರತೆಯ ಮೇಲೆ ಅವಲಂಬಿತ ಎಂಬುದನ್ನು ಅರಿತ ಅನೇಕರು ಹೋಮ್ ಇನ್ಶೂರೆನ್ಸ್ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಸಾಮಾನ್ಯ ಹೋಮ್ ಇನ್ಶೂರೆನ್ಸ್ ಭೂಕುಸಿತದಂತಹ ವಿಕೋಪಗಳನ್ನು ಕವರ್ ಮಾಡುವುದಿಲ್ಲ. ಇದು ಆಸ್ತಿಯ ಸಂಪೂರ್ಣ ವಿನಾಶಕ್ಕೆ ಕಾರಣವಾಗಬಹುದು. ಭೂಕುಸಿತಗಳು ಭೂಕಂಪನ ಚಟುವಟಿಕೆ, ಪ್ರವಾಹ ಅಥವಾ ಇತರ ಅಂಶಗಳಿಂದ ಸಂಭವಿಸಬಹುದು. ಇವುಗಳಿಂದ ಆಸ್ತಿಪಾಸ್ತಿಗಳ ತೀವ್ರ ವಿನಾಶವಾಗುವ ಸಾಧ್ಯತೆ ಇದೆ. ಭೂಕುಸಿತಗಳು ಇತರ ನೈಸರ್ಗಿಕ ವಿಪತ್ತುಗಳಿಗಿಂತ ಹೆಚ್ಚಿನ ಸಾಮಾಜಿಕ-ಆರ್ಥಿಕ ಪರಿಣಾಮಗಳಿಗೆ ಕಾರಣವಾಗುತ್ತವೆ. ಏಕೆಂದರೆ ಇವುಗಳೊಂದಿಗೆ ಸಾಮಾನ್ಯವಾಗಿ ಭೂಕಂಪ, ಪ್ರವಾಹ, ಚಂಡಮಾರುತ ಮತ್ತು ಪೊದೆಗಳಿಗೆ ಬೆಂಕಿ ಹೊತ್ತಿಕುಳ್ಳುವುದು ಮುಂತಾದ ಇತರ ನೈಸರ್ಗಿಕ ವಿಪತ್ತುಗಳು ಸಂಭವಿಸುವ ಸಾಧ್ಯತೆ ಇರುತ್ತದೆ.

ಉತ್ತರಾಖಂಡದ ಪ್ರವಾಹದ ಪರಿಣಾಮವಾಗಿ 2013 ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ದುರಂತವು ಸುಮಾರು 4200 ಹಳ್ಳಿಗಳಲ್ಲಿ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿ ಹಾನಿಗೆ ಕಾರಣವಾಯಿತು. ಹವಾಮಾನ ಬದಲಾವಣೆಯು ಭೂಕುಸಿತವನ್ನು ಉಂಟುಮಾಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನದೊಂದಿಗೆ ಹಿಮನದಿಗಳು ವೇಗವಾಗಿ ಕರಗುತ್ತಿವೆ, ಇದು ಪ್ರವಾಹಗಳು ಮತ್ತು ಭೂಕುಸಿತಗಳಿಗೆ ಕಾರಣವಾಗುತ್ತದೆ. ಹವಾಮಾನ ಬದಲಾವಣೆಗಳು ಮತ್ತು ಭೂಕುಸಿತಗಳು ಹೆಚ್ಚಾಗುತ್ತಿರುವ ಕಾರಣದಿಂದ ಅಪಾಯ-ಪೀಡಿತ ಪ್ರದೇಶಗಳಲ್ಲಿನ ಆಸ್ತಿ-ಪಾಸ್ತಿಗಳು ಆದ್ಯತೆಯ ಆಧಾರದ ಮೇಲೆ ಈ ಗಂಭೀರ ಅಪಾಯವನ್ನು ಕವರ್ ಮಾಡುವ ಇನ್ಶೂರೆನ್ಸ್ ಪಡೆಯಬೇಕಾಗಬಹುದು.

ಭೂಕುಸಿತಕ್ಕೆ ಕಾರಣವಾಗುವ ಅಂಶಗಳು

ಗುರುತ್ವಾಕರ್ಷಣೆಯ ಪ್ರಭಾವದ ಅಡಿಯಲ್ಲಿ ಭೂಮಿ ಅಥವಾ ಕಲ್ಲುಗುಡ್ಡೆಗಳು ಇಳಿಜಾರಿನ ಕಡೆಗೆ ಜಾರಿಬೀಳುವುದೇ ಭೂಕುಸಿತ. ಭೂಕುಸಿತಗಳು ಹಲವಾರು ಕಾರಣಗಳಿಂದ ಉಂಟಾಗಬಹುದು. ಅಂತಿಮವಾಗಿ, ಭೂಮಿ ಸಡಿಲವಾಗುತ್ತದೆ ಮತ್ತು ಅದರ ಮೇಲಿನ ಆಸ್ತಿಗಳು ನಾಶವಾಗುತ್ತವೆ. ಹಿಂದೆ, ಹಲವಾರು ಅಂಶಗಳಿಂದಾಗಿ ಭಾರತದಲ್ಲಿ ಕೆಲವು ಗಂಭೀರ ಮತ್ತು ಮಾರಕ ಭೂಕುಸಿತಗಳಾಗಿವೆ. ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಹಿಮಾಲಯ ಪ್ರದೇಶ ಮತ್ತು ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳ ಭಾಗಗಳು ವಿಶೇಷವಾಗಿ ಭೂಕುಸಿತದ ಅಪಾಯದಲ್ಲಿವೆ. ಭೂಕುಸಿತಕ್ಕೆ ಕಾರಣವಾಗುವ ಕೆಲವು ನಿರ್ದಿಷ್ಟ ಅಂಶಗಳು ಈ ಕೆಳಗಿನಂತಿವೆ:

  • ಭೂಕಂಪನ ಚಟುವಟಿಕೆಗಳು - ಭೂಕುಸಿತಗಳು ಇತರ ಕಾರಣಗಳ ಜೊತೆಗೆ ಭೂಕಂಪನ ಚಟುವಟಿಕೆಗಳಿಂದ ಉಂಟಾಗಬಹುದು. ಭೂಕಂಪವು ಪರ್ವತ ಪ್ರದೇಶವನ್ನು ಅಲುಗಾಡಿಸುತ್ತದೆ ಮತ್ತು ಭೂಕಂಪಗಳ ತೀವ್ರತೆ ಹೆಚ್ಚಾದಂತೆ ಭೂಕುಸಿತದ ಅಪಾಯವು ಹೆಚ್ಚಾಗುತ್ತದೆ. 2015 ರಲ್ಲಿ, ನೇಪಾಳ ಭೂಕಂಪವು ಸುಮಾರು 10,000 ಭೂಕುಸಿತಗಳನ್ನು ಉಂಟುಮಾಡಿತು, ಇದು ಅನೇಕ ಮೂಲಸೌಕರ್ಯಗಳು ಮತ್ತು ಆಸ್ತಿಗಳನ್ನು ಗಣನೀಯವಾಗಿ ಹಾನಿಗೊಳಿಸಿತು.

  • ಧಾರಾಕಾರ ಮಳೆಯಿಂದ ಉಂಟಾಗುವ ಪ್ರವಾಹ - ಭಾರೀ ಮಳೆಯು ಮಣ್ಣನ್ನು ಸಡಿಲಗೊಳಿಸುತ್ತದೆ ಮತ್ತು ಇದರಿಂದ ತೇವಾಂಶ ಹೆಚ್ಚಾಗುತ್ತದೆ. ಇದು ಮಣ್ಣು ಹರಿದುಹೋಗಲು ದಾರಿ ಮಾಡುತ್ತದೆ. ಅಂದರೆ ಮಳೆ ನೀರು ಮಣ್ಣಿನೊಂದಿಗೆ ಸೇರಿ ಹರಿದು ಗಟ್ಟಿ ಇರದ ಭೂಮಿಯು ಭೂಕುಸಿತಕ್ಕೆ ತುತ್ತಾಗುತ್ತದೆ.

  • ಹವಾಮಾನ ಬದಲಾವಣೆಯಿಂದಾಗಿ ಪ್ರವಾಹ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನ ಬದಲಾವಣೆಯು ಸಾಮಾನ್ಯವಾಗಿ ಸರಾಸರಿ ತಾಪಮಾನವನ್ನು ಹೆಚ್ಚಿಸಬಹುದು. ಇದು ಪರ್ವತಗಳ ಮೇಲಿರುವ ಹಿಮನದಿಗಳು ವೇಗವಾಗಿ ಕರಗಲು ಕಾರಣವಾಗುತ್ತದೆ. ಮುಂದೆ ಇದರಿಂದ ಹಠಾತ್ ಮಳೆ ಮತ್ತು ನದಿಗಳ ಪ್ರವಾಹ ಹಾಗೂ ಭೂಕುಸಿತಗಳು ಸಂಭವಿಸಬಹುದು.

  • ಅತಿಯಾದ ಮೇಯಿಸುವಿಕೆ ಮತ್ತು ಅತಿಯಾದ ಪರ್ವತ ಭೂ ಬಳಕೆ: ಅತಿಯಾದ ಮೇಯಿಸುವಿಕೆ, ರಸ್ತೆಗಳ ನಿರ್ಮಾಣ, ಅತಿಯಾದ ಗಣಿಗಾರಿಕೆ ಮತ್ತು ಇತರ ನಿರ್ಮಾಣ ಕಾರ್ಯಗಳು ಮಣ್ಣು ಸಡಿಲಗೊಳ್ಳಲು ಕಾರಣವಾಗಬಹುದು ಮತ್ತು ಇದರಿಂದ ಭೂಮಿಯು ಸಡಿಲವಾಗುತ್ತದೆ. ಇಂತಹ ಭೂಮಿಯು ಭೂಕುಸಿತಕ್ಕೆ ಗುರಿಯಾಗುತ್ತದೆ

  • ಕುರುಚಲು ಬೆಂಕಿ: ಮರದ ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತವೆ. ಇಂತಹ ಮರಗಳು ಕುರುಚಲು ಬೆಂಕಿಯಿಂದ ಹಾನಿಯಾದಾಗ, ಆ ಮಣ್ಣು ಸಡಿಲವಾಗಿ ಭೂಕುಸಿತ ಆಗುವ ಸಾಧ್ಯತೆ ಇದೆ.


ಏನನ್ನು ಒಳಗೊಂಡಿದೆ?

ಬೆಂಕಿ
ಬೆಂಕಿ

ಮನೆ ಹಾಗೂ ಅದರೊಳಗಿನ ವಸ್ತುಗಳಿಗೆ ಕವರೇಜ್

 

ಬೆಲೆ ಬಾಳುವ ವಸ್ತುಗಳು
ಬೆಲೆ ಬಾಳುವ ವಸ್ತುಗಳು

ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳ ಹಾನಿಯ ವಿರುದ್ಧ ಕವರೇಜ್

ಪ್ರವಾಹ
ಪ್ರವಾಹ

ಪ್ರವಾಹದಿಂದ ಉಂಟಾಗುವ ಯಾವುದೇ ಹಾನಿಯನ್ನು ಕವರ್ ಮಾಡಲಾಗುತ್ತದೆ

ಏನನ್ನು ಒಳಗೊಂಡಿಲ್ಲ?

ಕಡಿತಗಳು
ಕಡಿತಗಳು

ಪಾಲಿಸಿ ಅಡಿಯಲ್ಲಿ ಅನ್ವಯವಾಗುವ ಡಿಡಕ್ಟಿಬಲ್‌ಗಳನ್ನು ಹೊರತುಪಡಿಸಲಾಗಿದೆ

ಆದಾಯ
ಆದಾಯ

ಗಳಿಕಯಲ್ಲಿ ನಷ್ಟ ಹಾಗೂ ಯಾವುದೇ ರೀತಿಯ ಪರೋಕ್ಷ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ

ಫೀಸ್
ಫೀಸ್

ಆರ್ಕಿಟೆಕ್ಟ್‌, ಸರ್ವೇಯರ್‌ ಅಥವಾ ಕನ್ಸಲ್ಟಿಂಗ್ ಎಂಜಿನಿಯರ್‌ಗಳ ಶುಲ್ಕವನ್ನು (3% ಕ್ಲೈಮ್ ಮೊತ್ತಕ್ಕಿಂತ ಹೆಚ್ಚು) ಕವರ್ ಮಾಡಲಾಗುವುದಿಲ್ಲ

ತ್ಯಾಜ್ಯ
ತ್ಯಾಜ್ಯ

ತ್ಯಾಜ್ಯ ವಿಲೇವಾರಿಯನ್ನು ಪಾಲಿಸಿ ಕವರ್ ಮಾಡುವುದಿಲ್ಲ

ಬಾಡಿಗೆ
ಬಾಡಿಗೆ

ಬಾಡಿಗೆಯ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ

ಹೆಚ್ಚುವರಿ ವೆಚ್ಚ
ಹೆಚ್ಚುವರಿ ವೆಚ್ಚ

ಪರ್ಯಾಯ ವಸತಿಯ ಬಾಡಿಗೆ ಮೊತ್ತ, ಹೆಚ್ಚುವರಿ ವೆಚ್ಚವಾಗಿದ್ದು ಅದನ್ನು ಕವರ್ ಮಾಡಲಾಗುವುದಿಲ್ಲ

ಲ್ಯಾಪ್ಸ್ ಆದ ಪಾಲಿಸಿ
ಲ್ಯಾಪ್ಸ್ ಆದ ಪಾಲಿಸಿ

ಇನ್ಶೂರೆನ್ಸ್ ಅವಧಿಯ ನಂತರ ಉಂಟಾಗುವ ಹಾನಿಗಳಿಗೆ ಕವರೇಜ್ ಇರುವುದಿಲ್ಲ

Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.5+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
Awards

ಸುರಕ್ಷಿತ #1.5+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
Awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ನಮ್ಮ ನೆಟ್ವರ್ಕ್
ಬ್ರಾಂಚ್‌ಗಳು

100+

ಬ್ರಾಂಚ್ ಲೊಕೇಟರ್

ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್


ನಿಮ್ಮ ಕ್ಲೈಮ್‌ಗಳನ್ನು ನೋಂದಾಯಿಸಿ ಮತ್ತು ಟ್ರ್ಯಾಕ್ ಮಾಡಿ

ಬ್ರಾಂಚ್ ಹುಡುಕಿ
ನಿಮ್ಮ ಹತ್ತಿರದಲ್ಲಿ

ನಿಮ್ಮ ಮೊಬೈಲ್‌ನಲ್ಲಿ
ಅಪ್ಡೇಟ್‌ ಪಡೆಯಿರಿ

ನಿಮ್ಮ ಆದ್ಯತೆಯ
ಕ್ಲೈಮ್‌ ಸಲ್ಲಿಕೆ ವಿಧಾನ ಆರಿಸಿ

ಹೋಮ್ ಇನ್ಶೂರೆನ್ಸ್ ಸಂಬಂಧಿತ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಇನ್ಶೂರ್ ಮಾಡಿಸಬಹುದಾದ ಆಸಕ್ತಿಯುಳ್ಳ ಆಸ್ತಿಯ ಮಾಲೀಕರು ಹೋಮ್ ಇನ್ಶೂರೆನ್ಸ್ ಪಡೆಯಬಹುದು. ಮತ್ತು ಭೂಕುಸಿತವನ್ನು ಕವರ್ ಮಾಡಲು ಅಗತ್ಯವಿರುವ ಮೊತ್ತವನ್ನು ಸೇರಿಸುವ ಮೂಲಕ ಹೋಮ್ ಇನ್ಶೂರೆನ್ಸ್ ಅನ್ನು ಹೆಚ್ಚು ಸಮಗ್ರಗೊಳಿಸಬಹುದು. ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಆಸ್ತಿ ಹೊಂದಿರುವ ಜನರು ಈ ಹೆಚ್ಚುವರಿ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡಿಕೊಳ್ಳಬೇಕು.
ಹೋಮ್ ಇನ್ಶೂರೆನ್ಸ್‌ಗಾಗಿ ನೀವು ಯಾವುದೇ ಮಾಧ್ಯಮದ ಮೂಲಕ ಪಾವತಿಸಬಹುದು ಮತ್ತು ಅದಕ್ಕೆ ಭೂಕುಸಿತಕ್ಕಾಗಿ ಪ್ರೀಮಿಯಂ ಸೇರಿಸಬಹುದು
ವಿಪತ್ತು ಸಂಭವಿಸಿದ ನಂತರ ಪುನರ್ನಿರ್ಮಾಣದ ವೆಚ್ಚವನ್ನು ಆಧರಿಸಿ ನಿಮ್ಮ ಮನೆಯ ಮೌಲ್ಯವನ್ನು ಲೆಕ್ಕಹಾಕಲಾಗುತ್ತದೆ. ಇದು ಆಸ್ತಿಯ ಮಾರುಕಟ್ಟೆ ಬೆಲೆಯಲ್ಲ. ಪ್ರತಿ ಚದರ ಅಡಿ ನಿರ್ಮಾಣ ದರದೊಂದಿಗೆ ನಿಮ್ಮ ಮನೆಯ ನಿರ್ಮಾಣದ ಪ್ರದೇಶವನ್ನು ಗುಣಿಸುವ ಮೂಲಕ ಪುನರ್ನಿರ್ಮಾಣ ಮೌಲ್ಯವನ್ನು ಲೆಕ್ಕಹಾಕಲಾಗುತ್ತದೆ. ಉತ್ತಮ ಗುಣಮಟ್ಟದ ನಿರ್ಮಾಣ ಸಾಮಗ್ರಿಗಳನ್ನು ಬಳಸುವುದರಿಂದ ವಿಮಾ ಮೊತ್ತವೂ ಹೆಚ್ಚಾಗುತ್ತದೆ
ಮನೆಯ ವಸ್ತುಗಳು ಅಂದರೆ ಗೃಹೋಪಯೋಗಿ ವಸ್ತುಗಳು, ಫರ್ನಿಚರ್, ಪೀಠೋಪಕರಣಗಳು ಮತ್ತು ಇತರೆ ವಸ್ತುಗಳನ್ನು ಸವಕಳಿ ಮೊತ್ತವನ್ನು ಕಳೆದ ನಂತರ ಬರುವ ಮಾರುಕಟ್ಟೆ ಬೆಲೆಗೆ ನಿರ್ಧರಿಸಲಾಗುತ್ತದೆ
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x