Fire & Special PerilsFire & Special Perils

ಪ್ರಮಾಣಿತ ಬೆಂಕಿ ಮತ್ತು ವಿಶೇಷ ಅಪಾಯಗಳ
ಇನ್ಶೂರೆನ್ಸ್ ಪಾಲಿಸಿ

  • ಪರಿಚಯ
  • ಏನು ಕವರ್ ಆಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಪ್ರಮಾಣಿತ ಬೆಂಕಿ ಮತ್ತು ವಿಶೇಷ ಅಪಾಯಗಳ ಇನ್ಶೂರೆನ್ಸ್ ಪಾಲಿಸಿ

ನಿಮ್ಮ ಬಿಸಿನೆಸ್ ಸ್ಥಾಪಿಸಲು ನೀವು ಸಾಕಷ್ಟು ಸಮಯ, ಪರಿಶ್ರಮ ಹಾಗೂ ಗಣನೀಯ ಪ್ರಮಾಣದ ಹಣ ತೊಡಗಿಸಿರುವಿರಿ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ನೀವು ನಿರೀಕ್ಷಿಸಿರದ ಹೊತ್ತಿನಲ್ಲಿ ದುರ್ಘಟನೆ ನಡೆದು ಹೋದಾಗ ನಿಮಗೆ ಏನು ಅಗತ್ಯವಿದೆ ಎಂಬುದನ್ನೂ ನಾವು ಅರ್ಥ ಮಾಡಿಕೊಳ್ಳುತ್ತೇವೆ. ಯಾವ ಹೊತ್ತಿನಲ್ಲಿ ಏನು ಬೇಕಾದರೂ ಆಗಬಹುದು - ಒಂದು ಶಾರ್ಟ್ ಸರ್ಕಿಟ್ ನಿಮ್ಮ ಸ್ವತ್ತುಗಳನ್ನೆಲ್ಲ ಸುಟ್ಟು ಬೂದಿ ಮಾಡಬಹುದು, ಪೈಪ್ ಒಡೆದು ನಿಮ್ಮ ಜಾಗವನ್ನು ಪ್ರವಾಹಕ್ಕೆ ಸಿಲುಕಿಸಬಹುದು, ಗಲಭೆ ಅಥವಾ ಭಯೋತ್ಪಾದನಾ ಚಟುವಟಿಕೆಗಳು ನಿಮ್ಮ ಹಲವು ವರ್ಷಗಳ ಪರಿಶ್ರಮವನ್ನು ಮಣ್ಣುಪಾಲು ಮಾಡಬಹುದು.

ಇಂತಹ ಅನಿಶ್ಚಿತತೆಗಳಿಂದ ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಿ, ನಿಮಗೆ ಸಹಾಯ ಮಾಡಲು, ಎಚ್‌ಡಿಎಫ್‌ಸಿ ಎರ್ಗೋ ಉದ್ಯಮದಲ್ಲೇ ಅತ್ಯುತ್ತಮವಾಗಿರುವ ಫೈರ್ ಆ್ಯಂಡ್ ಅಲೈಡ್ ಪೆರಿಲ್ಸ್ ಪ್ರಾಡಕ್ಟ್‌ಗಳನ್ನು ನೀಡುತ್ತದೆ. ಉತ್ತಮ ಹಣಕಾಸಿನ ಸಾಮರ್ಥ್ಯದ ಬೆಂಬಲದ ಜೊತೆಗೆ ನಿಮಗೆ ನಮ್ಮ ಸಮಗ್ರ ರಕ್ಷಣೆ ಒದಗಿಸಲು ನಾವು ಹೆಮ್ಮೆ ಪಡುತ್ತೇವೆ.

ಅನಿಯಂತ್ರಿತ ಘಟನೆಗಳಿಂದ ಬಿಸಿನೆಸ್ ಹಾಗೂ ಸ್ವತ್ತುಗಳು ನಾಶ ಹೊಂದುವುದರಿಂದ ತಡೆಗಟ್ಟಿ ತಮ್ಮ ಬಿಸಿನೆಸ್‍ಗೆ ಕವರೇಜ್ ಒದಗಿಸಲು ಬಯಸುವ SME ಮತ್ತು ಕಾರ್ಪೊರೇಟ್‍ಗಳಿಗೆ ಈ ಪಾಲಿಸಿ ಸೂಕ್ತವಾಗಿದೆ.

ಏನನ್ನು ಕವರ್ ಮಾಡಲಾಗುತ್ತದೆ?

What’s Covered

ಪಾಲಿಸಿಯು ನಿಮ್ಮನ್ನು "ಹೆಸರಿಸಿದ ಅಪಾಯಗಳ" ಕಾರಣದಿಂದ ಉಂಟಾದ ಹಣಕಾಸಿನ ನಷ್ಟದಿಂದ ರಕ್ಷಿಸುತ್ತದೆ. ಕವರ್ ಮಾಡಲಾದ ಸಾಮಾನ್ಯ ಅಪಾಯಗಳು: ಇನ್ನಷ್ಟು ಓದಿ...

ಏನು ಕವರ್ ಮಾಡಲಾಗಿಲ್ಲ?

Willful acts or gross negligence

ಉದ್ದೇಶಪೂರ್ವಕ ಕಾರ್ಯಗಳು ಅಥವಾ ಸಂಪೂರ್ಣ ಅಲಕ್ಷ್ಯ

Forest Fire, War and Nuclear group of perils

ಕಾಡ್ಗಿಚ್ಚು, ಯುದ್ಧ ಮತ್ತು ಪರಮಾಣು ರೀತಿಯ ಅಪಾಯಗಳು

Destruction/Damage

ತಾನಾಗಿಯೇ ಕೊಳೆಯುವುದು, ಸಹಜವಾಗಿ ಬಿಸಿಯಾಗುವುದು ಅಥವಾ ತಾನಾಗಿಯೇ ಹೊತ್ತಿ ಉರಿಯುವುದು, ಬಾಯ್ಲರ್‌ಗಳ ಸ್ಫೋಟ/ಇಂಪ್ಲೋಶನ್ ಹಾನಿ ಹಾಗೂ ಸೆಂಟ್ರಿಫ್ಯೂಗಲ್ ಫೋರ್ಸ್‌ನಿಂದ ಆದ ನಾಶ/ಹಾನಿ

Unspecified precious

ನಿರ್ದಿಷ್ಟವಾಗಿ ಘೋಷಿಸದ ಹೊರತು ನಿರ್ದಿಷ್ಟಪಡಿಸದ ಅಮೂಲ್ಯ ಹರಳುಗಳು, ಚೆಕ್‌ಗಳು, ಕರೆನ್ಸಿ, ಡಾಕ್ಯುಮೆಂಟ್‌ಗಳು ಇತ್ಯಾದಿ

Consequential Losses

ಪರಿಣಾಮಕಾರಿ ನಷ್ಟಗಳು, ಅಪಾಯದ ಸಮಯದಲ್ಲಿ / ನಂತರ ನಡೆಯುವ ಕಳ್ಳತನ

Terrorism

ಭಯೋತ್ಪಾದನೆ

ಇನ್ಶೂರೆನ್ಸ್ ಮಾಡಲಾದ ಮೊತ್ತ

ನಷ್ಟದ ನಂತರ ಪರಿಪೂರ್ಣ ರಕ್ಷಣೆ ಪಡೆಯಲು ಬದಲಾವಣೆ / ಮರುಸ್ಥಾಪನೆ ವೆಚ್ಚದ ಆಧಾರದಲ್ಲಿ ನಿಮ್ಮ ಸ್ವತ್ತುಗಳನ್ನು ಇನ್ಶೂರ್ಡ್ ಮಾಡಿಸಲು ನಾವು ಶಿಫಾರಸು ಮಾಡುತ್ತೇವೆ.

ಪ್ರೀಮಿಯಂ

ಪ್ರೀಮಿಯಂ ಸ್ವಾಧೀನತೆಯ ವಿಧ, ಆಯ್ದ ಕವರ್, ಕ್ಲೇಮ್‌ಗಳ ಅನುಭವ, ಅಗ್ನಿಶಾಮಕ ರಕ್ಷಣೆ ಉಪಕರಣಗಳು ಮತ್ತು ಪಾಲಿಸಿ ಅಡಿ ಆಯ್ಕೆ ಮಾಡಲಾದ ಕಡಿತಗಳ ಮೇಲೆ ಅವಲಂಬಿತವಾಗಿರುತ್ತದೆ

ಹೆಚ್ಚುವರಿ

ಪಾಲಿಸಿಯು ಕಡ್ಡಾಯ ಕಡಿತಕ್ಕೆ ಒಳಪಟ್ಟಿರುತ್ತದೆ ಮತ್ತು ವಿಮಾ ಮೊತ್ತವನ್ನು ಅವಲಂಬಿಸಿರುತ್ತದೆ.

ವಿಸ್ತರಣೆಗಳು
  • ಭೂಕಂಪ (ಬೆಂಕಿ ಮತ್ತು ಆಘಾತ)
  • ಇದ್ದಕ್ಕಿದ್ದಂತೆ ಹೊತ್ತಿ ಉರಿಯುವುದು
  • ಕೋಲ್ಡ್ ಸ್ಟೋರೇಜ್‌ನಲ್ಲಿ ಸ್ಟಾಕ್‌ಗಳು ಹಾಳಾಗುವುದು
  • ಸ್ವಂತ ವಾಹನಗಳ ಘರ್ಷಣೆಯಿಂದ ಆದ ಹಾನಿ
  • ಹೆಚ್ಚುವರಿಗಳನ್ನು ಇನ್ಶೂರ್ ಮಾಡುವಲ್ಲಿ ಕಡೆಗಣನೆ
  • ಕ್ಲೈಮ್ ಮೊತ್ತದ 3% ಗಿಂತ ಹೆಚ್ಚಿನ ಆರ್ಕಿಟೆಕ್ಟ್, ಸರ್ವೇಯರ್ ಮತ್ತು ಕನ್ಸಲ್ಟಿಂಗ್ ಎಂಜಿನಿಯರ್‌ ಶುಲ್ಕಗಳು
  • ಕ್ಲೈಮ್ ಮೊತ್ತದ 1% ಕ್ಕಿಂತ ಹೆಚ್ಚಿನ ಮೊತ್ತದ ತ್ಯಾಜ್ಯ ವಿಲೇವಾರಿ
  • ಭಯೋತ್ಪಾದನೆ
  • ಮೌಲ್ಯಮಾಪನ ಷರತ್ತು
  • ಫಿಕ್ಸೆಡ್ ಗ್ಲಾಸ್ ಮತ್ತು ಹೊರಾಂಗಣ ಸೈನ್‌ಬೋರ್ಡ್‌ಗಳ ಬ್ರೇಕೇಜ್
  • ನಾಗರಿಕ ಅಧಿಕಾರಿಗಳ ಷರತ್ತು/ನಾಗರಿಕ ಅಧಿಕಾರಿಗಳ ಕಾಯ್ದೆಗಳು
  • ತಕ್ಷಣದ ರಿಪೇರಿ ಷರತ್ತು
  • ದಾವೆ ಮತ್ತು ಕಾರ್ಮಿಕ ಷರತ್ತು
  • ಬ್ರ್ಯಾಂಡ್‌ಗಳು ಮತ್ತು ಟ್ರೇಡ್‌ಮಾರ್ಕ್‌ಗಳ ಷರತ್ತು/ಬ್ರ್ಯಾಂಡ್‌ಗಳು ಮತ್ತು ಲೇಬಲ್‌ಗಳ ಷರತ್ತು (ಹಾನಿಗೊಳಗಾದ ಸರಕುಗಳ ನಷ್ಟ)
  • ಪಾವತಿ ಸಂಬಂಧಿತ ಷರತ್ತು
  • 72 ಗಂಟೆಗಳ ಷರತ್ತು
  • ವಿದ್ಯುತ್ ಷರತ್ತು/ ಎಲೆಕ್ಟ್ರಿಕಲ್ ಇನ್ಸ್ಟಾಲೇಶನ್/ ಎಲೆಕ್ಟ್ರಿಕಲ್ ಹಾನಿ/ ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಷರತ್ತು
  • ಸ್ವಯಂಚಾಲಿತ ವಿಸ್ತರಣೆ ಷರತ್ತು
  • ಹಳತಾದ ಭಾಗಗಳ ಷರತ್ತು
  • ಚರಂಡಿ ಶುಚೀಕರಣ ವೆಚ್ಚದ ಷರತ್ತು
  • ವಿಶಾಲ ನೀರಿನ ಹಾನಿ ಷರತ್ತು
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x