contact-banner
 

2 ವೀಲರ್ ಇನ್ಶೂರೆನ್ಸ್ ಗ್ರಾಹಕರ ರಿವ್ಯೂಗಳು

4.3

154266 ರಿವ್ಯೂಗಳು
5
70% ಪೂರ್ಣಗೊಂಡಿದೆ
76223
4
70% ಪೂರ್ಣಗೊಂಡಿದೆ
60610
3
70% ಪೂರ್ಣಗೊಂಡಿದೆ
8414
2
70% ಪೂರ್ಣಗೊಂಡಿದೆ
4820
1
70% ಪೂರ್ಣಗೊಂಡಿದೆ
4198
4

I have had great experience with HDFC Ergo General Insurance policies. I have all my and family members vehicles with HDFC Ergo Insurance. Why i choose to be with HDFC Ergo General Insurance? 1. Competitive Insurance premium. Mostly better than the other competitor providing similar features/services. 2. Ease of cashless claims. HDFC Ergo has good network and almost all of the authorized service centers are in the network for cashless claims. 3. The claim process is simple and i receive regular updates through SMS on the progress made. During the whole process the customer care support has been good. Improvement Suggestion: 1. The mobile app for HDFC Ergo General Insurance does not sync up automatically after the policy renewal. We need to add that policy again. This shouldn't be required. 2. Not sure if its in HDFC Ergo's responsibility, the Telangana RTA app that we use for RC of vehicle, the insurance information does not refresh even after few months of policy renewal or if the earlier policy was from another Insurance Provider. 4.

12-JUL-2019 ರಂದು ಸ್ವಾತಿ ದೇವಸೋತ್ ಅವರಿಂದ | KTM | RC 200 |

5

ನಾನು ಎಚ್‌ಡಿಎಫ್‌ಸಿ ಎರ್ಗೋ ಮೋಟಾರ್ ಕಾರ್ ಪಾಲಿಸಿ, ಹೆಲ್ತ್ ಸುರಕ್ಷಾ, ಸರ್ವ ಸುರಕ್ಷಾ ಮತ್ತು ಆಕ್ಸಿಡೆಂಟ್ ಪ್ರೊಟೆಕ್ಷನ್ ಪ್ಲಾನ್ ಹೊಂದಿದ್ದೇನೆ. ನಾನು ಒಂದೇ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ ಮಾಡಿದ್ದರೂ ಎಚ್‌ಡಿಎಫ್‌ಸಿ ಎರ್ಗೋದೊಂದಿಗಿನ ನನ್ನ ಎಲ್ಲ ಅನುಭವವೂ ಉತ್ತಮವಾಗಿದೆ. ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಎಲ್ಲಾ ಇನ್ಶೂರೆನ್ಸ್ ಅಗತ್ಯಗಳಿಗೆ ಒನ್ ಸ್ಟಾಪ್ ಪರಿಹಾರವಾಗಿದೆ ಮತ್ತು ಖರೀದಿ, ನವೀಕರಣ ಮತ್ತು ಕ್ಲೈಮ್‌ಗಳಿಂದ ಹಿಡಿದು ಎಲ್ಲವನ್ನೂ ಆನ್ಲೈನ್‌ನಲ್ಲಿ ಮಾಡಬಹುದು.

08-JUL-2019 ರಂದು ರತೀಶ್ ವಿ ಅವರಿಂದ | ಮ್ಯಾನ್-ಫೋರ್ಸ್ | ಫೋರ್ಡ್ 3620 ಟ್ರ್ಯಾಕ್ಟರ್ |

4

ನಾನು ಇದೇ ಮೊದಲ ಬಾರಿಗೆ ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಖರೀದಿಸುತ್ತಿದ್ದೇನೆ. ಎಲ್ಲಾ ವಾಹನ ಇನ್ಶೂರೆನ್ಸ್‌ಗಳ ಹೋಲಿಕೆ ಮಾಡಿದ ನಂತರ, ನನ್ನ ಟೂ ವೀಲರ್‌ಗೆ ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಖರೀದಿಸಲು ಕಾರಣಗಳು ಹೀಗಿವೆ: 1. ಹಣ - ಗ್ರಾಹಕರು ಇನ್ಶೂರೆನ್ಸ್ ಖರೀದಿಸಿದಾಗ ಅದು ಕೈಗೆಟಕುವ ಹಾಗಿರಬೇಕು ಮತ್ತು ಹಲವಾರು ಪ್ರಯೋಜನಗಳನ್ನು ಹೊಂದಿರಬೇಕು. ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಈ ಎರಡೂ ಅಂಶಗಳಿವೆ. 2. ಬುಕಿಂಗ್ ಪ್ರಕ್ರಿಯೆ - ನಾನು ವೆಬ್‌ಸೈಟ್ ಮೂಲಕ ಬುಕ್ ಮಾಡಿದೆ ಮತ್ತು 15 ರಿಂದ 20 ನಿಮಿಷಗಳ ಒಳಗೆ ನಾನು ಇನ್ಶೂರೆನ್ಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಒಟ್ಟಾರೆಯಾಗಿ, ಇದೊಂದು ಅತ್ಯುತ್ತಮ, ಅನುಕೂಲಕರ ಮತ್ತು ಸುಲಭ ಪ್ರಕ್ರಿಯೆಯಾಗಿದೆ.

07-JUL-2019ರಂದು ರಾಜೇಂದ್ರನ್ ಎ ಅವರಿಂದ | ಸುಜುಕಿ | ಜಿಕ್ಸರ್ |

5

ನನ್ನ ಪ್ರಕಾರ, ಎಚ್‌ಡಿಎಫ್‌ಸಿ ಎರ್ಗೋ ಒಂದು ಅತ್ಯುತ್ತಮ ಕಂಪನಿ. ಅವರು ಗ್ರಾಹಕರ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವ ಮೂಲಕ, ಗ್ರಾಹಕರಿಗೆ ಅತ್ಯುತ್ತಮ ಪರಿಹಾರಗಳನ್ನು ನೀಡುತ್ತಾರೆ. ನಾನು ನನ್ನ ಎಲ್ಲಾ ವಾಹನ ಇನ್ಶೂರೆನ್ಸ್‌ಗಳನ್ನು ಎಚ್‌ಡಿಎಫ್‌ಸಿ ಮೂಲಕವೇ ಖರೀದಿಸಿರುವುದರಿಂದ, ನಾನು ಬಹಳ ಸಂತೃಪ್ತನಾಗಿದ್ದೇನೆ. ಏಕೆಂದರೆ ನವೀಕರಣದ ದಿನಾಂಕಕ್ಕಿಂತ ಮೊದಲೇ ನನಗೆ ನೋಟಿಫಿಕೇಶನ್ ಬರುತ್ತದೆ. ಧನ್ಯವಾದ ಎಚ್‌ಡಿಎಫ್‌ಸಿ ಎರ್ಗೋ.

ಭುವನೀಶ್ ಮಲಿಕ್, 06-JUL-2019 | ಸುಜುಕಿ | ಜಿಕ್ಸರ್ |

5

ಕಳೆದ ಕೆಲವು ವರ್ಷಗಳಿಂದ ನಾನು ಎಚ್‌ಡಿಎಫ್‌ಸಿ ಎರ್ಗೋ ಕುಟುಂಬದ ಭಾಗವಾಗಿದ್ದೇನೆ. ಅವರು ಅತ್ಯುತ್ತಮ ಸೇವೆ ಒದಗಿಸಿದ್ದಾರೆ. ಎಚ್‌ಡಿಎಫ್‌ಸಿ ಎರ್ಗೋ ಪಾಲಿಸಿಗಳು ತುಂಬಾ ಉತ್ತಮವಾಗಿವೆ ಮತ್ತು ಖರೀದಿಸಲು ಸುಲಭವಾಗಿವೆ. ನನ್ನ ಸಲಹೆಯ ಆಧಾರದ ಮೇಲೆ ನನ್ನ ಸ್ನೇಹಿತರು ಕೂಡಾ ಎಚ್‌ಡಿಎಫ್‌ಸಿ ಎರ್ಗೋದಿಂದ ಪಾಲಿಸಿ ಖರೀದಿಸಿದ್ದಾರೆ. ಇದಕ್ಕಾಗಿ ನಾವು ಎಲ್ಲಿಗೂ ಹೋಗಬೇಕಾಗಿಲ್ಲ. ನಾವು ಅವರ ಸೈಟ್ HDFCergo.com ನಿಂದ ಆನ್ಲೈನ್‌ನಲ್ಲಿ ಪಾಲಿಸಿ ಖರೀದಿಸಬಹುದು ಇದು ಅತ್ಯಂತ ವಿಶ್ವಾಸಾರ್ಹ ಮತ್ತು ಸುಲಭ ವಿಧಾನವಾಗಿದೆ. ನೀವು iOS ಮತ್ತು ಆಂಡ್ರಾಯ್ಡ್‌ನಿಂದ ಎಚ್‌ಡಿಎಫ್‌ಸಿ ಎರ್ಗೋ ಆ್ಯಪ್ ಡೌನ್ಲೋಡ್ ಮಾಡಬಹುದು. ಎಚ್‌ಡಿಎಫ್‌ಸಿಯ ಸೇವೆಗಳು ಪ್ರತಿ ಹಂತದಲ್ಲೂ ಉತ್ತಮವಾಗಿವೆ. ನನ್ನ ಪ್ರಕಾರ, ಅವರದು ಏಷ್ಯಾದಲ್ಲೇ ಅತ್ಯುತ್ತಮ ಕಂಪನಿ. ಅವರ ವ್ಯಾಪ್ತಿ ಭಾರತದಾದ್ಯಂತ ಹರಡುತ್ತಿದೆ. ಹಣಕಾಸು ವಲಯದಲ್ಲಿ ಅವರ ಬೆಳವಣಿಗೆಯು ಉನ್ನತ ಮಟ್ಟದಲ್ಲಿದೆ. ನೀವು ಪಾಲಿಸಿ ಖರೀದಿಸಲು ಹೊರಟಿದ್ದರೆ, ಎಚ್‌ಡಿಎಫ್‌ಸಿ ಎರ್ಗೋ ಪಾಲಿಸಿಯನ್ನೇ ಖರೀದಿಸಿ.

ಕಾಸಾರ ವೆಂಕಟ ಅಜಯ್ ರೆಡ್ಡಿ, 06-JUL-2019 | ಬಜಾಜ್ | ಪಲ್ಸರ್ |

5

ನಾನು 4 ವರ್ಷಗಳಿಂದ ಪಾಲಿಸಿ ಬಳಸುತ್ತಿದ್ದೇನೆ. ಅದೊಂದು ಆಹ್ಲಾದಕರ ಅನುಭವ. ಅವರ ಗ್ರಾಹಕಸೇವೆ ಬಹಳ ಉತ್ತಮವಾಗಿದೆ. ಪಾಲಿಸಿಯು ಎಲ್ಲಾ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಕವರ್ ಮಾಡುತ್ತದೆ. ಅವರ ನೋ ಕ್ಲೈಮ್ ಬೋನಸ್ ಸೌಲಭ್ಯ ತುಂಬಾ ಇಷ್ಟವಾಯಿತು. ಬೇರೆ ಪೂರೈಕೆದಾರರೊಂದಿಗೆ ಹೋಲಿಸಿದರೆ, ಇವರ ಪ್ರೀಮಿಯಂ ದರಗಳು ಸಣ್ಣ ಕುಟುಂಬಕ್ಕೆ ಬಹಳ ಅನುಕೂಲಕರವಾಗಿವೆ. ಆಕ್ಸಿಡೆಂಟ್ ಸಂಬಂಧಿತ ಸಮಸ್ಯೆಗಳಿಗೆ ಪಾಲಿಸಿಯು ತಕ್ಷಣ ಕವರೇಜ್ ನೀಡುತ್ತದೆ.

ಕ್ರಾಂತಿ ಪಿನ್ನಿಂಟಿ, 06-JUL-2019 | ಟಿವಿಗಳು | NTORQ |

5

ನಮಗೆಲ್ಲರಿಗೂ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆ ಮತ್ತು ನಮಗೆ ಸೂಕ್ತವಾದ ಪಾಲಿಸಿಯನ್ನು ಪಡೆಯಲು ನಾವೆಲ್ಲರೂ ಪ್ರಯತ್ನಿಸುತ್ತೇವೆ. ಎಚ್‌ಡಿಎಫ್‌ಸಿ ಎರ್ಗೋ ನನ್ನ ಅಗತ್ಯಕ್ಕೆ ತಕ್ಕನಾದ ಅತ್ಯುತ್ತಮ ಪಾಲಿಸಿಯನ್ನು ಒದಗಿಸಿದೆ. ಅದಲ್ಲದೇ, ಇವರ ಪಾಲಿಸಿ ಖರೀದಿಸಲು ಯಾವುದೇ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಅವರ ಗ್ರಾಹಕ-ಸ್ನೇಹಿ ವೆಬ್‌ಸೈಟ್‌ ಮತ್ತು ಸದಾಕಾಲ ನೆರವು ನೀಡುವ ಅವರ ಗ್ರಾಹಕಸೇವೆ ತಂಡದ ಮೂಲಕ ಯಾವಾಗ ಬೇಕಾದರೂ ಪಾಲಿಸಿ ಖರೀದಿಸಬಹುದು. ಆದ್ದರಿಂದ ಈಗ ನಾನು ಎಚ್‌ಡಿಎಫ್‌ಸಿ ಎರ್ಗೋ ಮೇಲೆ ಸಂಪೂರ್ಣ ನಂಬಿಕೆಯಿಟ್ಟು, ನಿಶ್ಚಿಂತವಾಗಿದ್ದೇನೆ. ನನ್ನ ಹಾಗೆಯೇ ನೀವೆಲ್ಲರೂ ಎಚ್‌ಡಿಎಫ್‌ಸಿ ಎರ್ಗೋದಿಂದ ಪಾಲಿಸಿ ಖರೀದಿಸಿ ಹಾಗೂ ನೆಮ್ಮದಿಯ ನಿಟ್ಟುಸಿರು ಬಿಡಿ. ಎಚ್‌ಡಿಎಫ್‌ಸಿ ಎರ್ಗೋ ತಂಡಕ್ಕೆ ಧನ್ಯವಾದಗಳು.

ದಾಗಡು ವಾಂಖೇಡೆ, 06-JUL-2019 | Honda | ಆ್ಯಕ್ಟಿವಾ |

5

ಎಚ್‌ಡಿಎಫ್‌‌ಸಿಯ ಪಾರದರ್ಶಕತೆ ನನಗೆ ಬಹಳ ಇಷ್ಟವಾಯಿತು. ಅವರ ಸೆಟಲ್ಮೆಂಟ್ ಪ್ರಕ್ರಿಯೆ ಸರಾಗವಾಗಿದೆ. ಅವರಿಗೆ ತಂತ್ರಜ್ಞಾನವೇ ಜೀವಾಳ. ನಾನು ನನ್ನ ಎರಡೂ ವಾಹನಗಳಿಗೆ ಎರ್ಗೋದಿಂದಲೇ ಇನ್ಶೂರೆನ್ಸ್ ಮಾಡಿಸಿದ್ದೇನೆ. ಒಂದೇ ಮಾತಲ್ಲಿ ಹೇಳುವುದಾದರೆ, ಅದೊಂದು ಅದ್ಭುತ ಅನುಭವ. ನಾನು ಬೇರೆ ಎರಡು ಪ್ರಮುಖ ವಿಮಾ ಕಂಪನಿಗಳ ಕವರೇಜ್ ಖರೀದಿಸಿದ್ದೆ. ಆದರೆ ಎಚ್‌ಡಿಎಫ್‌‌ಸಿಯಲ್ಲಿ ಸಿಕ್ಕ ಆಹ್ಲಾದಕರ ಅನುಭವ ಬೇರೆಲ್ಲೂ ಸಿಕ್ಕಿರಲಿಲ್ಲ . ಹ್ಯಾಟ್ಸ್ ಆಫ್. ಹೀಗೇ ಬೆಳೆಯುತ್ತಿರಿ. ಸದಾ ಏಳಿಗೆಯ ಕಡೆ ನಡೆಯುತ್ತಿರಿ. ಈಗಿನಂತೆಯೇ ಮುಂದೆಯೂ ಸೇವೆ ಸಲ್ಲಿಸುತ್ತಿರಿ. ನಿಮ್ಮ ತಂತ್ರಜ್ಞಾನ ಜಾಣ್ಮೆ ಅತ್ಯದ್ಭುತ.

ಚೆರಿಲ್ ಡಿಸೋಜಾ, 05-JUL-2019 | Honda | ಏವಿಯೇಟರ್ DLX |

5

ನಾನು ಎಚ್‌ಡಿಎಫ್‌ಸಿ ಎರ್ಗೋದಿಂದ ನನ್ನ ಬೈಕ್‌ಗೆ ಇದೇ ಮೊದಲ ಸಲ ಪಾಲಿಸಿ ಖರೀದಿಸಿದ್ದೇನೆ. ಎಚ್‌ಡಿಎಫ್‌ಸಿ ಎರ್ಗೋದಿಂದ ನನಗೆ ಅತ್ಯುತ್ತಮ ಮತ್ತು ಕೈಗೆಟಕುವ ಡೀಲ್ ಸಿಕ್ಕಿತು. ಅದಕ್ಕಾಗಿ, ತುಂಬಾ ಧನ್ಯವಾದಗಳು. ಮನೆಬಾಗಿಲಿನಲ್ಲೇ ಪಾಲಿಸಿ ಖರೀದಿಸುವ ಸೌಲಭ್ಯ, ತುಂಬಾ ಸುಲಭ ಮತ್ತು ಸರಳವಾಗಿದೆ. ಇದಕ್ಕಾಗಿ ನಿಮಗೆ 5ಕ್ಕೆ 5 ರೇಟಿಂಗ್ ನೀಡಲೇಬೇಕು. ತುಂಬಾ ಉಪಯುಕ್ತ. ಧನ್ಯವಾದಗಳು ಎಚ್‌ಡಿಎಫ್‌ಸಿ ಎರ್ಗೋ.

ರೂಬೆಲ್ ಧರ್, 05-JUL-2019 | ಸುಜುಕಿ | ಜಿಕ್ಸರ್ |

5

ಅದ್ಭುತ ಪ್ರಾಡಕ್ಟ್, ಆಕರ್ಷಕ ಪ್ರಯೋಜನಗಳು. ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕರಾಗಿದ್ದಕ್ಕೆ ಸಂತೋಷವಾಗುತ್ತಿದೆ. ನಾನು ಈ ಕಂಪನಿಯ ಬಗ್ಗೆ ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ಇನ್ಶೂರೆನ್ಸ್‌ ವಿಷಯದಲ್ಲಿ ನೀವು ಈ ಕಂಪನಿಯ ಮೇಲೆ ಸಂಪೂರ್ಣ ಭರವಸೆ ಇಡಬಹುದು. ಒಬ್ಬ ಗ್ರಾಹಕನಾಗಿ ನನಗಂತೂ ಅದ್ಭುತ ಅನುಭವ ದೊರೆತಿದೆ. ಇಲ್ಲಿಯವರೆಗೆ ನಾನು ಅವರಿಂದ ಯಾವುದೇ ಸಮಸ್ಯೆ ಅನುಭವಿಸಿಲ್ಲ. ಇನ್ಶೂರೆನ್ಸ್ ತೊಂದರೆ ರಹಿತವಾಗಿದೆ ಮತ್ತು ಅವರ ವೆಬ್‌ಸೈಟ್ ಮೂಲಕ ನೀವು ಸುಲಭವಾಗಿ ಇನ್ಶೂರೆನ್ಸ್ ಖರೀದಿಸಬಹುದು.

ರವಿ ನಿಡಗುಂದಿ, 05-JUL-2019 | ಹೀರೋ ಹೋಂಡಾ | ಪ್ಯಾಷನ್ ಪ್ಲಸ್ |

139 ರಲ್ಲಿ ಪೇಜ್ 1
x