ಹೋಮ್ / ಹೋಮ್ ಇನ್ಶೂರೆನ್ಸ್ / ಹೋಮ್ ಶೀಲ್ಡ್ ಫಾರ್ ಟೆನೆಂಟ್ಸ್
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?
  • FAQ

ಬಾಡಿಗೆದಾರರ ಇನ್ಶೂರೆನ್ಸ್

ಬಾಡಿಗೆ ಮನೆಯನ್ನು ನಿಮ್ಮ ಮನೆಯನ್ನಾಗಿಸುವ ಲಕ್ಷಾಂತರ ವಸ್ತುಗಳಿವೆ. ಉದಾಹರಣೆಗೆ ಅಜ್ಜಿ ಕೊಟ್ಟ ಕಂಬಳಿ, ಮೊದಲ ಸಂಬಳದಿಂದ ಖರೀದಿಸಿದ ಸೋಫಾ ಅಥವಾ ನಿಮ್ಮ ಮದುವೆಗೆ ನಿಮ್ಮ ತಂದೆ ತಾಯಿ ಉಡುಗೊರೆ ನೀಡಿದ ಟಿವಿ. ನಿಮ್ಮ ಮನೆ ಮತ್ತು ಅದನ್ನು ಮನೆಯಾಗಿಸುವ ಪ್ರತಿಯೊಂದನ್ನೂ ರಕ್ಷಿಸಿ. ಎಚ್‌ಡಿಎಫ್‌ಸಿ ಎರ್ಗೋದ ರೆಂಟರ್ಸ್ ಹೋಮ್ ಇನ್ಶೂರೆನ್ಸ್ ಮೂಲಕ ಮನಃಶಾಂತಿ ಪಡೆಯಿರಿ. ಆಗ ಏನೇ ಆಗಲಿ ನಿಮ್ಮ ಬೆಲೆಬಾಳುವ ವಸ್ತುಗಳು ಸುರಕ್ಷಿತವಾಗಿರುತ್ತವೆ.

ಎಚ್ ಡಿ ಎಫ್ ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಖರೀದಿಸಲು ಕಾರಣಗಳು

Short Stay? Long Benefits
ಸಣ್ಣ ಅವಧಿಯೇ? ದೀರ್ಘ ಪ್ರಯೋಜನಗಳು

ನಿಮ್ಮ ಹೋಮ್ ಇನ್ಶೂರೆನ್ಸ್ ಉಪಯೋಗವಾಗದೆ ಹೋಗಬಹುದು ಎಂಬ ಚಿಂತೆಯೇ? ನಮ್ಮ ಇನ್ಶೂರೆನ್ಸ್ ಪ್ಲಾನ್‌ಗಳು ನಿಮ್ಮ ಅಗತ್ಯಗಳಿಗೆ ತಕ್ಕುದಾದ ಇನ್ಶೂರೆನ್ಸ್ ಅವಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅನುಕೂಲತೆ ಒದಗಿಸುತ್ತವೆ. ಅದು 1 ವರ್ಷದಿಂದ ಶುರುವಾಗಿ 5 ವರ್ಷದವರೆಗೂ ಲಭ್ಯವಿದೆ.

Enjoy upto 45% Discounts
45% ವರೆಗಿನ ರಿಯಾಯಿತಿಗಳನ್ನು ಆನಂದಿಸಿ
ಇದು ಎಲ್ಲದರಲ್ಲೂ ಮೌಲ್ಯವನ್ನು ಹುಡುಕುವವರಿಗಾಗಿ! ಎಚ್‌ಡಿಎಫ್‌ಸಿ ಎರ್ಗೋ ರೆಂಟರ್ಸ್ ಹೋಮ್ ಇನ್ಶೂರೆನ್ಸ್‌ನೊಂದಿಗೆ, ನೀವು ಅನೇಕ ರಿಯಾಯಿತಿಗಳನ್ನು ಪಡೆಯುತ್ತೀರಿ - ಭದ್ರತಾ ರಿಯಾಯಿತಿ, ಸಂಬಳದಾರರ ರಿಯಾಯಿತಿ, ಇಂಟರ್ಕಾಮ್ ರಿಯಾಯಿತಿ, ದೀರ್ಘಾವಧಿಯ ರಿಯಾಯಿತಿ, ಇತ್ಯಾದಿ.
Contents covered upto Rs. 25 lakhs
₹25 ಲಕ್ಷದವರೆಗೆ ಕವರ್ ಆಗುವ ವಸ್ತುಗಳು
ನಿಮ್ಮ ವಸ್ತುಗಳು ಕೇವಲ ಭೌತಿಕ ಸ್ವತ್ತುಗಳಲ್ಲ. ಅವು ನೆನಪುಗಳನ್ನು, ಅಚ್ಚಳಿಯದ ಭಾವನಾತ್ಮಕ ನಂಟನ್ನು ಹೊಂದಿವೆ. ಮನೆ ಸಾಮಾನುಗಳ ಯಾವುದೇ ನಿರ್ದಿಷ್ಟ ಪಟ್ಟಿಯನ್ನು ಹಂಚಿಕೊಳ್ಳದೆ ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಎಲ್ಲಾ ಸ್ವತ್ತುಗಳನ್ನು (₹25 ಲಕ್ಷದವರೆಗೆ) ಕವರ್ ಮಾಡುವ ಆಯ್ಕೆ ನೀಡುತ್ತದೆ.
Portable Electronics Covered
ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು ಕವರ್ ಆಗುತ್ತವೆ
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಲ್ಲದೆ ಜೀವನ ಹೇಗಿರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ನಿಮಗೆ ಆ ಪರಿಸ್ಥಿತಿ ಬರುವುದು ನಮಗಂತೂ ಇಷ್ಟವಿಲ್ಲ.. ದಶಕಗಳ ನೆನಪು ಮತ್ತು ಬೆಲೆಬಾಳುವ ಮಾಹಿತಿ ಇರುವ ಲ್ಯಾಪ್ಟಾಪ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ವಸ್ತು ಆಗಿರಬಹುದು, ಇನ್ನಷ್ಟು ಓದಿ...

ಏನನ್ನು ಒಳಗೊಂಡಿದೆ?

Fire
ಬೆಂಕಿ

ಮನೆ ಎನ್ನುವುದು ಅಕ್ಷರಶಃ ಇಟ್ಟಿಗೆ-ಗಾರೆ ರೂಪದಲ್ಲಿ ಬದಲಾದ ನಿಮ್ಮ ಕನಸೇ ಆಗಿರುತ್ತದೆ. ಈ ನಿಮ್ಮ ಕನಸನ್ನು ಬೆಂಕಿ ಅನಾಹುತದಿಂದ ಆಗುವ ಯಾವುದೇ ಹಾನಿಯಿಂದ ರಕ್ಷಿಸಿಕೊಳ್ಳಿ.

Burglary & Theft
ದರೋಡೆ ಮತ್ತು ಕಳ್ಳತನ

ಮನೆ ಒಡೆಯುವ ಬಗ್ಗೆ ಯೋಚಿಸುವುದು ಕೂಡ ಕಷ್ಟ. ಕಳ್ಳತನ/ದರೋಡೆಗಳ ವಿರುದ್ಧ ನಿಮ್ಮ ಸ್ವತ್ತುಗಳನ್ನು ಇನ್ಶೂರ್ ಮಾಡಿಸಿ ನಿಶ್ಚಿಂತೆಯಿಂದ ಇರಿ.

Electrical Breakdown
ವಿದ್ಯುತ್ ಅವಘಡ

ಗೃಹೋಪಯೋಗಿ ಸಾಮಗ್ರಿಗಳು ಕೆಟ್ಟರೆ ದಿನನಿತ್ಯದ ಜೀವನಕ್ಕೆ ಅಡಚಣೆಯಾಗುತ್ತದೆ. ಇಂತಹ ಧಿಡೀರ್ ಖರ್ಚುಗಳನ್ನು ತಪ್ಪಿಸಲು ಅವುಗಳನ್ನು ಇನ್ಶೂರ್ ಮಾಡಿಸಿ.

Natural Calamities
ನೈಸರ್ಗಿಕ ವಿಕೋಪಗಳು,

ಭಾರತದ 68% ಭೂಮಿ ಬರಗಾಲಕ್ಕೆ, 60% ಭೂಕಂಪಗಳಿಗೆ, 12% ಪ್ರವಾಹಕ್ಕೆ ಮತ್ತು 8% ಸೈಕ್ಲೋನ್‌ಗಳಿಗೆ ಗುರಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ನಿಮಗೆ ಸಾಧ್ಯವಿಲ್ಲ ಇನ್ನಷ್ಟು ಓದಿರಿ...

Manmade Hazards
ಮಾನವನಿರ್ಮಿತ ಅಪಾಯಗಳು

ಸಂಕಷ್ಟದ ಸಮಯಗಳು ನಿಮ್ಮ ಮನೆ ಹಾಗೂ ಮನಸ್ಸಿನ ನೆಮ್ಮದಿಗಳೆರಡರ ಮೇಲೆಯೂ ಪ್ರಭಾವ ಬೀರಬಹುದು. ಮುಷ್ಕರ, ಗಲಭೆ, ಭಯೋತ್ಪಾದನೆ ಮತ್ತು ದುರುದ್ದೇಶಪೂರಿತ ಕಾರ್ಯಗಳ ವಿರುದ್ಧ ಅದನ್ನು ಸುರಕ್ಷಿತವಾಗಿಸಿ.

Accidental Damage
ಆಕ್ಸಿಡೆಂಟಲ್ ಹಾನಿ

ಫಿಕ್ಸ್ಚರ್‌ಗಳು ಮತ್ತು ಸ್ಯಾನಿಟರಿ ಫಿಟ್ಟಿಂಗ್‌ಗಳಿಗೆ ಖರ್ಚು ಮಾಡಿದಿರಾ? ಆಕಸ್ಮಿಕ ಹಾನಿಯ ವಿರುದ್ಧ ಅವುಗಳನ್ನು ಸುರಕ್ಷಿತವಾಗಿಸಿ ನಿಶ್ಚಿಂತೆಯಿಂದಿರಿ.

Alternate Accommodation
ಪರ್ಯಾಯ ವಸತಿ

ಈ ಸಂದರ್ಭದಲ್ಲಿ ಮನೆ ಬದಲಾಯಿಸುವ ಖರ್ಚುಗಳು, ಪರ್ಯಾಯ/ಹೋಟೆಲ್ ವಸತಿಗಾಗಿ ಬಾಡಿಗೆ, ತುರ್ತಿನ ಖರೀದಿಗಳು, ಮತ್ತು ಬ್ರೋಕರೇಜ್ಇನ್ನಷ್ಟು ಓದಿ...

ಏನನ್ನು ಒಳಗೊಂಡಿಲ್ಲ?

War
ಯುದ್ಧ

ಯುದ್ಧ, ಆಕ್ರಮಣ, ಅನ್ಯದೇಶದ ಶತ್ರುಗಳ ಚಟುವಟಿಕೆಗಳು, ಪ್ರತಿಕೂಲತೆಯ ಸಂದರ್ಭಗಳಿಂದ ಉಂಟಾಗುವ ನಷ್ಟ ಮತ್ತು/ಅಥವಾ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ.

Precious collectibles
ಅಮೂಲ್ಯ ಸಂಗ್ರಾಹಕಗಳು

ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಇತ್ಯಾದಿಗಳನ್ನು ಕವರ್ ಮಾಡಲಾಗುವುದಿಲ್ಲ.

Old Content
ಹಳೆಯ ವಸ್ತುಗಳು

ನಿಮ್ಮ ಅಮೂಲ್ಯ ಸ್ವತ್ತುಗಳೊಂದಿಗೆ ನೀವು ಭಾವನಾತ್ಮಕ ಸಂಬಂಧ ಹೊಂದಿರುವುದು ನಮಗೆ ತಿಳಿದಿದೆ. ಆದರೆ 10 ವರ್ಷಕ್ಕೂ ಹಳೆಯ ವಸ್ತುಗಳನ್ನು ಕವರ್ ಮಾಡಲಾಗುವುದಿಲ್ಲ.

Consequential Loss
ಅಡ್ಡ ಪರಿಣಾಮದಿಂದಾದ ನಷ್ಟ

ಅನಾಹುತಗಳಿಂದ ಪರೋಕ್ಷವಾಗಿ ಉಂಟಾದ ನಷ್ಟಗಳನ್ನು ಪರಿಣಾಮಕಾರಿ ನಷ್ಟಗಳು ಎನ್ನಲಾಗುತ್ತದೆ. ಈ ನಷ್ಟಗಳು ಕವರ್ ಆಗುವುದಿಲ್ಲ

Willful Misconduct
ಉದ್ದೇಶಪೂರ್ವಕ ದುರ್ನಡತೆ

ನಾವು ಅನಿರೀಕ್ಷಿತವಾಗಿ ಆಗುವ ನಷ್ಟಗಳನ್ನು ಕವರ್ ಮಾಡುವ ಭರವಸೆ ನೀಡುತ್ತೇವೆ, ಆದರೆ ನಿಮ್ಮ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಪಾಲಿಸಿಯ ಕವರೇಜ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ.

Third party construction loss
ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.

Wear & Tear
ಶಿಥಿಲಗೊಳ್ಳುವಿಕೆ

ಶಿಥಿಲಗೊಳ್ಳುವಿಕೆ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಹೋಮ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.

Cost of land
ಭೂಮಿಯ ವೆಚ್ಚ

ಯಾವುದೇ ಸಂದರ್ಭದಲ್ಲಿ ಈ ಪಾಲಿಸಿಯು ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.

Under costruction
ನಿರ್ಮಾಣ ಹಂತದ ಕಟ್ಟಡ

ಹೋಮ್ ಇನ್ಶೂರೆನ್ಸ್ ಕವರ್ ನೀವು ವಾಸಿಸುತ್ತಿರುವ ಮನೆಗೆ ಕವರ್ ನೀಡುತ್ತದೆ, ನಿರ್ಮಾಣದ ಹಂತದಲ್ಲಿರುವ ಯಾವುದೇ ಆಸ್ತಿಯು ಕವರ್ ಆಗುವುದಿಲ್ಲ.

ಐಚ್ಛಿಕ ಕವರ್‌ಗಳು

ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್
ನೀವು ಎಲ್ಲೇ ಇದ್ದರೂ ಸರಿ, ನಿಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ರಕ್ಷಣೆ ಒದಗಿಸಿ.

ಲ್ಯಾಪ್‌ಟಾಪ್, ಕ್ಯಾಮರಾ, ದುರ್ಬೀನುಗಳು, ಸಂಗೀತ ಉಪಕರಣಗಳಂತಹ ಎಲ್ಲಾ ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳಿಗೆ ಈ ಕವರ್ ಕವರೇಜ್ ನೀಡುತ್ತದೆ; ಸ್ಪೋರ್ಟ್ಸ್ ಗೇರ್ ಪೋರ್ಟೆಬಲ್ ಆಗಿರುವ ಯಾವುದೇ ನಿರ್ದಿಷ್ಟ ವಸ್ತು. ಈ ಪಾಲಿಸಿಯು 10 ವರ್ಷಕ್ಕಿಂತ ಹಳೆಯದಾದ ಉಪಕರಣಗಳನ್ನು ಕವರ್ ಮಾಡುವುದಿಲ್ಲ.


ನೀವು ಪ್ರವಾಸಕ್ಕೆ ಹೋದಾಗ ನಿಮ್ಮ ಕ್ಯಾಮರಾ ಅಕಸ್ಮಾತಾಗಿ ಹಾನಿಗೊಳಗಾದರೆ, ಕ್ಯಾಮರಾಗೆ ಆದ ಈ ನಷ್ಟವನ್ನು ನಾವು ಕವರ್ ಮಾಡುತ್ತೇವೆ, ಆದರೆ ಇದು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಯಾಗಿರಬಾರದು. ಪಾಲಿಸಿ ಹೆಚ್ಚುವರಿ ಮತ್ತು ಕಡಿತಗಳು ಅನ್ವಯವಾಗುತ್ತವೆ ಆದರೆ ಅದು ತೀರಾ ಕಡಿಮೆಯಾಗಿರುತ್ತದೆ.
ಒಡವೆ ಮತ್ತು ಬೆಲೆಬಾಳುವ ವಸ್ತುಗಳು
ಈಗ, ನಿಮ್ಮ ಅಮೂಲ್ಯ ಒಡವೆಗಳು ಕಳ್ಳತನದ ಯಾವುದೇ ಅಪಾಯದಿಂದ ರಕ್ಷಿಸಲ್ಪಡುತ್ತವೆ

ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳೆಂದರೆ ಚಿನ್ನ, ಬೆಳ್ಳಿ ಅಥವಾ ಯಾವುದೇ ಬೆಲೆಬಾಳುವ ಲೋಹದಿಂದ ಮಾಡಿದ ಆಭರಣಗಳು, ವಜ್ರದ ಆಭರಣಗಳು, ಕಲಾಕೃತಿಗಳು ಮತ್ತು ವಾಚ್‌ಗಳು. ಈ ಆ್ಯಡ್ ಆನ್ ಕವರ್ ಅನ್ನು ನಿಮ್ಮ ಹೋಮ್ ಕಂಟೆಂಟ್ (ಮನೆ ವಸ್ತುಗಳು) ವಿಮಾ ಮೊತ್ತದ ಗರಿಷ್ಠ 20% ವರೆಗೆ ಆಯ್ಕೆ ಮಾಡಬಹುದು. ನಿಮ್ಮ ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳಿಗೆ ಆದ ನಷ್ಟವನ್ನು ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ಕವರ್ ಮಾಡಲಾಗುತ್ತದೆ


ಒಂದು ವೇಳೆ ನಿಮ್ಮ ವಸ್ತುಗಳ ವಿಮಾ ಮೊತ್ತವು ₹5 ಲಕ್ಷವಾಗಿದ್ದರೆ, ನಿಮ್ಮ ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ₹1 ಲಕ್ಷದವರೆಗೆ ಸುರಕ್ಷಿತವಾಗಿಸಬಹುದು. ನೀವು ಮನೆಯಲ್ಲಿ ಇಲ್ಲದಿರುವಾಗ ನಿಮ್ಮ ಬೆಲೆಬಾಳುವ ಇನ್ಶೂರ್ಡ್ ಒಡವೆಗಳು ಕಳುವಾಗಿವೆ ಎಂದುಕೊಳ್ಳಿ, ಅಂತಹ ಸಂದರ್ಭದಲ್ಲಿ ಕ್ಲೈಮ್ ಪ್ರಕ್ರಿಯೆಗೊಳಿಸಲು ನೀವು ಒಡವೆಗಳ ಮೂಲ ರಸೀತಿ ಸಲ್ಲಿಸಬೇಕಾಗುತ್ತದೆ. ಹೆಚ್ಚುವರಿ ಹಾಗೂ ಕಡಿತ ಅನ್ವಯವಾಗುತ್ತವೆ.
ಪೆಡಲ್ ಸೈಕಲ್
₹5 ಲಕ್ಷದವರೆಗೆ ನಿಮ್ಮ ಪೆಡಲ್ ಸೈಕಲ್ ಕವರ್ ಮಾಡಿ

ಈ ಕವರ್ ಅಡಿಯಲ್ಲಿ ಸ್ಟ್ಯಾಟಿಕ್ ಎಕ್ಸರ್ಸೈಸ್ ಸೈಕಲ್ ಮತ್ತು ಗೇರ್ ಇರುವ ಅಥವಾ ಇಲ್ಲದ ಪೆಡಲ್ ಸೈಕಲ್‌ಗೆ ಆಗುವ ನಷ್ಟವನ್ನು ನಾವು ಇನ್ಶೂರ್ ಮಾಡುತ್ತೇವೆ. ಇದು ಬೆಂಕಿ, ವಿಕೋಪಗಳು, ಕಳ್ಳತನ ಮತ್ತು ಅಪಘಾತಗಳಿಂದ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತದೆ. ನಿಮ್ಮ ಇನ್ಶೂರ್ಡ್ ಸೈಕಲ್‌ನಿಂದ ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಆದ ಥರ್ಡ್ ಪಾರ್ಟಿ ಹೊಣೆಗಾರಿಕೆಗೆ ರಕ್ಷಣೆ ಒದಗಿಸುತ್ತೇವೆ. ಆದರೆ, ಕೇವಲ ನಿಮ್ಮ ಪೆಡಲ್ ಸೈಕಲ್ ಟೈರ್‌ಗಳು ಮಾತ್ರ ಕಳ್ಳತನವಾದರೆ ಅಥವಾ ಹಾನಿಗೊಳಗಾದರೆ ಅದು ಕವರ್ ಆಗುವುದಿಲ್ಲ.


ಇದು ಹೇಗೆ ಕೆಲಸ ಮಾಡುತ್ತದೆ?: ನಿಮ್ಮ ಮುಂದಿನ ಸೈಕಲ್ ಪ್ರಯಾಣದಲ್ಲಿ ರಸ್ತೆ ಆಕ್ಸಿಡೆಂಟ್‌ನಿಂದ ನಿಮ್ಮ ಸೈಕಲ್ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾಗಿ ಸಂಪೂರ್ಣ ನಷ್ಟಕ್ಕೆ ಒಳಗಾದರೆ, ಇಂತಹ ಸಂದರ್ಭಗಳಲ್ಲಿ ನಾವು ನಷ್ಟಗಳನ್ನು ಕವರ್ ಮಾಡುತ್ತೇವೆ. ಒಂದು ವೇಳೆ ಇನ್ಶೂರ್ಡ್ ಸೈಕಲ್‌ನಿಂದ ಆದ ಅಪಘಾತದಿಂದ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಯು ಗಾಯಗೊಂಡರೆ ನಾವು ಥರ್ಡ್ ಪಾರ್ಟಿ ಕ್ಲೈಮ್ ಕೂಡ ಕವರ್ ಮಾಡುತ್ತೇವೆ. ಹೆಚ್ಚುವರಿ ಮತ್ತು ಕಡಿತಗಳು ಅನ್ವಯವಾಗುತ್ತವೆ.
ಭಯೋತ್ಪಾದನೆಗೆ ಕವರ್
ಭಯೋತ್ಪಾದನೆಯಿಂದ ನಿಮ್ಮ ಮನೆಗಾದ ಹಾನಿಯನ್ನು ಕವರ್ ಮಾಡುತ್ತದೆ

ಭಯೋತ್ಪಾದಕರ ದಾಳಿಯಿಂದ ನಿಮ್ಮ ಕಟ್ಟಡ/ಮನೆಯ ವಸ್ತುಗಳು ನಷ್ಟವಾದರೆ ನಾವು ಅದನ್ನು ಕವರ್ ಮಾಡುತ್ತೇವೆ


ಇದು ಹೇಗೆ ಕೆಲಸ ಮಾಡುತ್ತದೆ?: ಭಯೋತ್ಪಾದಕ ದಾಳಿಯಿಂದಾಗಿ ನಿಮ್ಮ ಮನೆಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುತ್ತದೆ. ಈ ಹಾನಿಯು ಭಯೋತ್ಪಾದಕರ ದಾಳಿಯಿಂದ ಅಥವಾ ಸರ್ಕಾರದ ರಕ್ಷಣಾತ್ಮಕ ಸೇವೆಗಳ ಚಟುವಟಿಕೆಗಳಿಂದಲೂ ಆಗಿರಬಹುದು.
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.6+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
awards

ಸುರಕ್ಷಿತ #1.6+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ಆಗಾಗ ಕೇಳುವ ಪ್ರಶ್ನೆಗಳು

ಮನೆ ಮಾಲೀಕರು ಮನೆ ಹಾಗೂ ಅದರ ವಸ್ತುಗಳೆರಡನ್ನೂ ಆಯ್ಕೆ ಮಾಡಬಹುದು. ಆದರೆ ಬಾಡಿಗೆದಾರರು ಕೇವಲ ತಮ್ಮ ಮನೆಯ ವಸ್ತುಗಳನ್ನು ಮಾತ್ರ ಕವರ್ ಮಾಡಿಸಬಹುದು.
ಒಂದು ವೇಳೆ ನೀವು ಮನೆ ಬಾಡಿಗೆಗೆ ನೀಡಿದ್ದರೆ, ಮನೆಯ ಕಟ್ಟಡವನ್ನು ಕವರ್ ಮಾಡಬಹುದು. ಅಲ್ಲದೆ, ಮನೆಯಲ್ಲಿ ನಿಮಗೆ ಸೇರುವ ವಸ್ತುಗಳಿದ್ದರೆ, ಕಂಟೆಂಟ್ ಹೋಮ್ ಇನ್ಶೂರೆನ್ಸ್ ಕೂಡ ಆಯ್ಕೆ ಮಾಡಬಹುದು.
ಬೆಂಕಿ ಅಥವಾ ಪ್ರವಾಹ ಉಂಟಾದಾಗ, ಮನೆಯ ವಸ್ತುಗಳು ಮನೆಯ ಕಟ್ಟಡದಷ್ಟೇ ಅಪಾಯದಲ್ಲಿರುತ್ತವೆ. ಬೆಂಕಿ, ನೈಸರ್ಗಿಕ ವಿಕೋಪಗಳಾದ ಭೂಕಂಪ ಮತ್ತು ಪ್ರವಾಹ ಹಾಗೂ ಗಲಭೆ ಇನ್ನೂ ಮುಂತಾದವುಗಳಿಂದ ಉಂಟಾಗುವ ಹಾನಿಗಳ ವಿರುದ್ಧ ರಕ್ಷಣೆ ಪಡೆಯಲು ಅವುಗಳನ್ನು ಇನ್ಶೂರ್ ಮಾಡಿಸಿ.
ನಿಮ್ಮ ಆಸ್ತಿಯು ನೋಂದಾಯಿತ ವಸತಿ ನಿವೇಶನವಾಗಿರಬೇಕು, ಅದು ಪೂರ್ತಿಯಾಗಿ ನಿರ್ಮಾಣಗೊಂಡಿರಬೇಕು.
ವಾಸವಾಗಿರುವ ವೈಯಕ್ತಿಕ ಮಾಲೀಕರು/ಬಾಡಿಗೆದಾರರು ಈ ಪಾಲಿಸಿ ಖರೀದಿಸಬಹುದು. ಬಾಡಿಗೆದಾರರು ತಮ್ಮ ವಸ್ತುಗಳಿಗೆ 5 ವರ್ಷಗಳವರೆಗೆ ಮಾತ್ರ ಪಾಲಿಸಿ ಖರೀದಿಸಬಹುದು.
ಹೋಮ್ ಶೀಲ್ಡ್ ಪಾಲಿಸಿಯನ್ನು 5 ವರ್ಷದವರೆಗಿನ ಅವಧಿಗೆ ನೀಡಬಹುದು. ನಿಜ ಹೇಳುವುದಾದರೆ, ದೀರ್ಘಾವಧಿ ಪಾಲಿಸಿಯು ಆಯ್ಕೆ ಮಾಡಿದ ಕಾಲಾವಧಿಯ ಆಧಾರದ ಮೇಲೆ 3% ರಿಂದ 12% ವರೆಗಿನ ರಿಯಾಯಿತಿಯನ್ನು ಆಕರ್ಷಿಸುತ್ತದೆ.
ಭದ್ರತಾ ವೈಶಿಷ್ಟ್ಯಗಳು, ಇನ್ಶೂರ್ಡ್ ವ್ಯಕ್ತಿಯ ಸಂಬಳದ ವರ್ಗ ಹಾಗೂ ದೀರ್ಘಾವಧಿಯ ಕವರೇಜ್ ಆಧಾರದ ಮೇಲೆ ಪ್ರೀಮಿಯಂ ಮೇಲೆ 37% ವರೆಗಿನ ರಿಯಾಯಿತಿ ಪಡೆಯಬಹುದು.
ಕ್ಲೈಮ್ ನೋಂದಣಿಯಾದ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ, ಕ್ಲೈಮ್ ವಿವರಗಳನ್ನು ಪರಿಶೀಲಿಸಲು ಎಚ್‌ಡಿಎಫ್‌ಸಿ ಎರ್ಗೋ ಒಬ್ಬ ಸರ್ವೇಯರ್ ಅನ್ನು ನೇಮಿಸುತ್ತದೆ. ಸರ್ವೇ ವರದಿ ಪಡೆದ ನಂತರ, ಕ್ಲೈಮ್ ಮೊತ್ತವನ್ನು ನಿರ್ಧರಿಸಲಾಗುತ್ತದೆ ಮತ್ತು ಇನ್ಶೂರ್ಡ್ ವ್ಯಕ್ತಿಗೆ ಪಾವತಿಸಲಾಗುತ್ತದೆ. ದಯವಿಟ್ಟು ಗಮನಿಸಿ, ಈ ಪಾಲಿಸಿ ಅಡಿಯಲ್ಲಿ ಇನ್ಶೂರ್ಡ್ ವ್ಯಕ್ತಿಯು ಪ್ರತಿ ಕ್ಲೇಮ್‌ಗೆ ₹ 5000/- ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಹೆಚ್ಚುವರಿ ಪ್ರೀಮಿಯಂ ಪಾವತಿಸಿ ವಿಮಾ ಮೊತ್ತವನ್ನು ಹೆಚ್ಚಿಸಬಹುದು ಆದರೆ ಕಡಿಮೆ ಮಾಡಲು ಅನುಮತಿ ಇರುವುದಿಲ್ಲ. ಇನ್ಶೂರ್ಡ್ ವ್ಯಕ್ತಿಯ ಕೋರಿಕೆಯ ಮೇರೆಗೆ ರದ್ದುಗೊಳಿಸುವಿಕೆ ಸಾಧ್ಯ. ಇದು ಅಲ್ಪಾವಧಿಯ ಸ್ಕೇಲ್‌ಗಳ ಪ್ರಕಾರ ಪ್ರೀಮಿಯಂ ಉಳಿಸಿಕೊಳ್ಳುವಿಕೆಗೆ ಒಳಪಟ್ಟಿರುತ್ತದೆ.
ಪೂರ್ವಾನುಮತಿಯಿಲ್ಲದೆ ಈ ಇನ್ಶೂರೆನ್ಸ್‌ನ ಯಾವುದೇ ನಿಯೋಜನೆಗೆ ಕಂಪನಿಯು ಬದ್ಧವಾಗಿರುವುದಿಲ್ಲ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x