ಆಗಾಗ ಕೇಳುವ ಪ್ರಶ್ನೆಗಳು

ವಿದೇಶದಲ್ಲಿ ಅಧ್ಯಯನ ಮಾಡಲು ಪ್ಲಾನ್‌ ಮಾಡುತ್ತಿರುವ 16 ರಿಂದ 35 ವರ್ಷದೊಳಗಿನ ವಿದ್ಯಾರ್ಥಿಗಳು ಪಾಲಿಸಿ ಖರೀದಿಸಬಹುದು.
ಹೌದು. ಪಾಲಿಸಿ ವಿಶ್ವವ್ಯಾಪಿ ಕವರ್ ಅನ್ನು 30 ದಿನಗಳಿಂದ 2 ವರ್ಷಗಳ ತನಕ ಒದಗಿಸುತ್ತದೆ.
ಇಲ್ಲ. ನಿಮ್ಮ ಪಾಲಿಸಿ ಶುರುವಾಗುವ ದಿನಾಂಕ ಮತ್ತು ಖರೀದಿ ದಿನಾಂಕವು ನಿಮ್ಮ ಪ್ರವಾಸ ಆರಂಭವಾಗುವ ದಿನಾಂಕದ ಒಳಗೆ ಇರಬೇಕು.
ಹೌದು. ಪಾಲಿಸಿ-ಪೂರ್ವ ಕಾಯಿಲೆಯ ಮಾಹಿತಿ ನೀಡಿ ನೀವು ಸ್ಟೂಡೆಂಟ್‌ ಟ್ರಾವೆಲ್‌ ಇನ್ಶೂರೆನ್ಸ್‌ ಖರೀದಿಸಬಹುದು. ಅದಾಗ್ಯೂ, ಪಾಲಿಸಿ-ಪೂರ್ವ ಕಾಯಿಲೆಯ ವೈದ್ಯಕೀಯ ವೆಚ್ಚಗಳು ಪಾಲಿಸಿಯ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.
ಪ್ರಾಯೋಜಕರ ಆಕಸ್ಮಿಕ ಸಾವಿನ ಸಂದರ್ಭದಲ್ಲಿ, ಬಾಕಿ ಉಳಿದ ಅವಧಿಯ ಟ್ಯೂಷನ್ ವೆಚ್ಚಗಳನ್ನು ಪಾಲಿಸಿ ಶೆಡ್ಯೂಲ್‌ನಲ್ಲಿ ನಮೂದಿಸಿದಂತೆ ಗರಿಷ್ಠ ಮಿತಿಯವರೆಗೆ ಮರುಪಾವತಿಸಲಾಗುತ್ತದೆ.
ಗಾಯ ಅಥವಾ ಕಾಯಿಲೆಯಿಂದ ಒಂದು ತಿಂಗಳಿಗಿಂತ ಹೆಚ್ಚು ಕಾಲದವರೆಗೆ ಆಸ್ಪತ್ರೆಗೆ ದಾಖಲಾಗುವ ಕಾರಣದಿಂದಾಗಿ, ಅಥವಾ ಪ್ರಾಯೋಜಕರ ಆಕಸ್ಮಿಕ ಸಾವಿನ ಕಾರಣದಿಂದಾಗಿ, ನಿಮ್ಮ ಅಧ್ಯಯನಕ್ಕೆ ಅಡಚಣೆಯಾದರೆ, ಅಂತಹ ಕಾರಣಗಳಿಂದ ಉಳಿದ ಸೆಮಿಸ್ಟರ್‌ ಅಧ್ಯಯನವನ್ನು ತೊರೆಯಬೇಕಾದರೆ, ಅಂತಹ ಸಂದರ್ಭದಲ್ಲಿ ಶೈಕ್ಷಣಿಕ ಸಂಸ್ಥೆಗೆ ಮುಂಗಡವಾಗಿ ಪಾವತಿಸಲಾದ ಟ್ಯೂಷನ್ ಶುಲ್ಕವನ್ನು, ವಾಸ್ತವಿಕ ಇನ್ಶೂರ್ಡ್‌ ಮೊತ್ತವನ್ನು ಕಡಿತ ಮಾಡಿಕೊಂಡು ಮರುಪಾವತಿಸಲಾಗುತ್ತದೆ.
ಒಂದು ವೇಳೆ ಇನ್ಶೂರ್ಡ್ ವ್ಯಕ್ತಿಯು ಸತತ 7 ದಿನಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರನ್ನು ನೋಡಿಕೊಳ್ಳಲು ಕುಟುಂಬದ ಸದಸ್ಯರಾರೂ ಇಲ್ಲದ ಪಕ್ಷದಲ್ಲಿ, ಕಂಪನಿಯು ಒಬ್ಬ ಕುಟುಂಬ ಸದಸ್ಯರಿಗೆ ಎರಡೂ ಬದಿಯ ಪ್ರಯಾಣಕ್ಕೆ ಎಕಾನಮಿ ದರ್ಜೆಯ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿಕೊಡುತ್ತದೆ. ಇದಕ್ಕಾಗಿ ಅವರನ್ನು ನೋಡಿಕೊಳ್ಳಲು ಯಾರಾದರೂ ಬೇಕಾಗುತ್ತಾರೆ ಎಂಬುದನ್ನು ನಮ್ಮ ಪ್ಯಾನೆಲ್ ಡಾಕ್ಟರ್ ಖಚಿತಪಡಿಸಬೇಕು.
ಹೌದು. 'ಪ್ಲಸ್ ಪ್ಲಾನ್' ಎಂಬ ಆ್ಯಡ್-ಆನ್ ಕವರೇಜ್ ಲಭ್ಯವಿದೆ. ಗರ್ಭಧಾರಣೆ, ಮದ್ಯಪಾನ ಮತ್ತು ಡ್ರಗ್‌ ಅವಲಂಬನೆ ಒಳಗೊಂಡ ಮಾನಸಿಕ ಮತ್ತು ನರ ಸಂಬಂಧಿ ಕಾಯಿಲೆಗಳ ಚಿಕಿತ್ಸೆ, ಕ್ಯಾನ್ಸರ್ ಸ್ಕ್ರೀನಿಂಗ್ ಮತ್ತು ಮ್ಯಾಮೋಗ್ರಫಿ ಪರೀಕ್ಷೆಗಳು ಹಾಗೂ ಚೈಲ್ಡ್‌ಕೇರ್ ಪ್ರಯೋಜನಗಳ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಇದು ಒಳಗೊಂಡಿದೆ.
ನಿಮ್ಮ ಬ್ಯಾಂಕ್ ನೀಡಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್/ಕ್ಯಾಶ್ ಕಾರ್ಡ್, EMI, UPI (ಜಿಪೇ, ಫೋನ್‌ಪೇ, ಪೇಟಿಎಂ, ಇತ್ಯಾದಿ), QR ಕೋಡ್ ಮೂಲಕ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು. ದಯವಿಟ್ಟು ಗಮನಿಸಿ, ನಾವು ಯಾವುದೇ ಕ್ಲಬ್ ಕಾರ್ಡ್ ಅಥವಾ ಡೈನರ್ಸ್ ಕಾರ್ಡ್ ಮೂಲಕ ಪಾವತಿಯನ್ನು ಅಂಗೀಕರಿಸುವುದಿಲ್ಲ..
ಅವಾರ್ಡ್ಸ್ ಮತ್ತು ಗುರುತಿಸುವಿಕೆ
best_bfsi_2011 best_employer_brand best_employer_brand_2012 best_employer_brand_besi_2012 bfsi_2014 cfo_2014 iaaa icai_2013 icai_2014 icai_2015 icai_2016 iir_2012 iir_2016
x