• ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?
  • FAQ

ಮಹಿಳೆಯರ ಗಂಭೀರ ಅನಾರೋಗ್ಯದ ಸಮಗ್ರ ಪ್ಲಾನ್‌

ಈಗ, ಮಹಿಳೆಯರು ಜೀವನದ ಎಲ್ಲಾ ಸ್ಥಾನಗಳಲ್ಲೂ ಮುಂದಾಳುಗಳಾಗುತ್ತಾ, ಅಭಿವೃದ್ಧಿ ಹೊಂದುತ್ತಿದ್ದಾರೆ. ಮಹಿಳೆಯರು ಅನೇಕ ಜವಾಬ್ದಾರಿಗಳನ್ನು ಕೂಡ ಹೊತ್ತುಕೊಂಡಿದ್ದಾರೆ. ಈಗ ಅವರ ಕೆಲಸ ಮತ್ತು ಆರೋಗ್ಯದ ನಡುವೆ ಸಮತೋಲನ ತರಲು, ಅಗತ್ಯ ಹೆಜ್ಜೆಗಳನ್ನು ತೆಗೆದುಕೊಂಡು ಆರೋಗ್ಯವನ್ನು ಸುರಕ್ಷಿತಗೊಳಿಸುವ ಸಮಯವಾಗಿದೆ. ಎಚ್‌ಡಿಎಫ್‌ಸಿ ಎರ್ಗೋ ಮೈ:ಹೆಲ್ತ್ ವಿಮೆನ್ ಹೆಲ್ತ್ ಸುರಕ್ಷಾ ಪ್ಲಾನ್ ಅನ್ನು ಪ್ರಸ್ತುತಪಡಿಸುತ್ತದೆ. ಮೈನರ್‌ ಕಾಯಿಲೆ, ಮೇಜರ್‌ ಕಾಯಿಲೆ, ಶಸ್ತ್ರಚಿಕಿತ್ಸೆಗಳು ಮತ್ತು ಗಂಭೀರ ಕಾಯಿಲೆಗಳಿಂದ ರಕ್ಷಣೆ ಪಡೆಯಲು ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾದ ಯೋಜನೆ ಇದಾಗಿದೆ. ಯಾವುದೇ ಕಾಯಿಲೆಯು ನಿಮ್ಮ ಜೀವನವನ್ನು ಕೊನೆಗೊಳಿಸಲು ಬಿಡದೆ, ಅದರ ವಿರುದ್ಧ ಹೋರಾಡಲು ಮತ್ತು ನಿಮ್ಮ ಹಣಕಾಸನ್ನು ಸುರಕ್ಷಿತಗೊಳಿಸಲು ಸಾಕಷ್ಟು ಸಿದ್ಧತೆ ನಡೆಸಿ. ನಿಮ್ಮ ಕುಟುಂಬದ ಇತರ ಸದಸ್ಯರ ಆರೋಗ್ಯದಷ್ಟೇ, ನಿಮ್ಮ ಆರೋಗ್ಯವು ಮುಖ್ಯವಾಗಿದೆ. #1 ಕೋಟಿ+ ಗ್ರಾಹಕರು ವಿಶ್ವಾಸ ಹೊಂದಿರುವ ಬ್ರ್ಯಾಂಡ್ ಆದ ಎಚ್‌ಡಿಎಫ್‌ಸಿ ಎರ್ಗೋದ ಒಂದೇ ಪ್ಲಾನ್ ಅಡಿಯಲ್ಲಿ ಹಲವಾರು ಕಾಯಿಲೆಗಳಿಂದ ರಕ್ಷಣೆ ಪಡೆದುಕೊಂಡು, ಇಂದೇ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಸಿ.

ಮಹಿಳೆಯರ ಗಂಭೀರ ಕಾಯಿಲೆಗಳ ಸಮಗ್ರ ಪ್ಲಾನ್ ಆಯ್ಕೆ ಮಾಡಲು ಕಾರಣಗಳು

ಒಟ್ಟಾರೆ ಕವರೇಜ್‌ ಒದಗಿಸುತ್ತದೆ
ಬೇಸಿಕ್ ಹೆಲ್ತ್ ಕವರ್ ಅನ್ನು ಮೀರಿ ಹುಡುಕುತ್ತಿದ್ದೀರಾ? ಮಹಿಳೆಯರ ನಿರ್ದಿಷ್ಟ ಮೈನರ್‌ ಅಥವಾ ಮೇಜರ್‌ ಕಾಯಿಲೆಗಳು, ವಿಶೇಷ ಶಸ್ತ್ರಚಿಕಿತ್ಸೆಗಳು ಮತ್ತು 41 ಪಟ್ಟಿ ಮಾಡಲಾದ ಗಂಭೀರ ಕಾಯಿಲೆಗಳಿಗೆ ಸಮಗ್ರ ಹೆಲ್ತ್‌ಕೇರ್‌ ಒದಗಿಸಲು ಈ ಪ್ಲಾನ್‌ ಅನ್ನು ವಿನ್ಯಾಸ ಮಾಡಲಾಗಿದೆ.
ಮಿತಿಗಳಿಲ್ಲದ ಹೆಲ್ತ್ ಕವರ್
ಇಂದಿನ ಮಹಿಳೆಯರು ತಮ್ಮ ರೆಕ್ಕೆಗಳನ್ನು ಬಿಚ್ಚಿ ಹಾರುತ್ತಿರುವಾಗ, ಪಾಲಿಸಿಗೆ ಪ್ರಾದೇಶಿಕ ಮಿತಿಗಳನ್ನು ಏಕೆ ಸೂಚಿಸಬೇಕು? ನಾವು ವಿಶ್ವವ್ಯಾಪಿ ಕವರೇಜ್ ಒದಗಿಸುವ ಕಾರಣದಿಂದ, ವಿದೇಶದಲ್ಲಿ ನಡೆದ ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಬಂದ ಕಾಯಿಲೆಗಳು ಕವರ್ ಆಗುತ್ತವೆ.
ಸದೃಢಗೊಳಿಸುವ ಐಚ್ಛಿಕ ಕವರ್‌ಗಳು
ಮಹಿಳೆಯರು ತಮ್ಮ ಜೀವನದ ಗುರಿಗಳನ್ನು ಸಾಧಿಸಲು ಎದುರಾಗುವ ಅಡೆತಡೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಅವುಗಳಿಂದ ಅವರು ಸಾಗುವ ಹಾದಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಉದ್ಯೋಗ ನಷ್ಟ, ಗರ್ಭಧಾರಣೆ ಮತ್ತು ನವಜಾತ ಮಗುವಿನ ತೊಂದರೆಗಳು ಮತ್ತು ಡಯಾಗ್ನಸಿಸ್ ನಂತರದ ಬೆಂಬಲಕ್ಕಾಗಿ ನಾವು ಐಚ್ಛಿಕ ಕವರ್‌ಗಳನ್ನು ಒದಗಿಸುತ್ತೇವೆ.
ತಡೆರಹಿತ ಪಾಲಿಸಿ ಮುಂದುವರಿಕೆ
ಸಣ್ಣ ಕಾಯಿಲೆಗಾಗಿ ಒಂದು ಕ್ಲೈಮ್ ಮಾಡಿದರೆ ಈ ಪಾಲಿಸಿ ಕೊನೆಗೊಳ್ಳುತ್ತದೆ ಎಂದು ಚಿಂತಿಸುತ್ತಿದ್ದೀರಾ? ಇಲ್ಲ, ಯಾವುದೇ ಸಣ್ಣ ಕಾಯಿಲೆಗಾಗಿ ನೀವು ಕ್ಲೈಮ್ ಮಾಡಿದರೂ, ನಿಮ್ಮ ಪಾಲಿಸಿಯಡಿ ಉಳಿದುಕೊಂಡಿರುವ ಬಾಕಿ ವಿಮಾ ಮೊತ್ತದಲ್ಲಿ ಪ್ರಮುಖ ಕಾಯಿಲೆಗಳು ಮತ್ತು ಶಸ್ತ್ರಚಿಕಿತ್ಸೆಗಳ ಎದುರು ನಿಮಗೆ ಕವರೇಜ್‌ ನೀಡುತ್ತೇವೆ.

ಏನನ್ನು ಒಳಗೊಂಡಿದೆ?

cov-acc

ಕ್ಯಾನ್ಸರ್ ಕವರ್

ಈ ಪಾಲಿಸಿಯೊಂದಿಗೆ, ಸುರಕ್ಷಿತವಾಗಿರಿ ಮತ್ತು ಕ್ಯಾನ್ಸರ್ ನಿಮ್ಮನ್ನು ಜೀವನದ ಗುರಿಗಳನ್ನು ಸಾಧಿಸುವುದರಿಂದ ತಡೆಯಲು ಬಿಡಬೇಡಿ. ಈ ರೀತಿಯ ಮಹಿಳೆಯರ ಎಲ್ಲಾ ನಿರ್ದಿಷ್ಟ ಕ್ಯಾನ್ಸರ್‌ಗೆ ನಾವು 100% ವಿಮಾ ಮೊತ್ತವನ್ನು ಒದಗಿಸುತ್ತೇವೆ. ಇನ್ನಷ್ಟು ತಿಳಿಯಿರಿ...

cov-acc

ಆರಂಭಿಕ ಹಂತದ ಕಾರ್ಸಿನೋಮಾ

ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಮಾಡಿದಾಗ ಅದು ಒಂದೇ ಜಾಗದಲ್ಲಿ ಇರುತ್ತದೆ ಮತ್ತು ದೇಹದ ಇತರ ಅಂಗಗಳು ಅಥವಾ ಟಿಶ್ಯೂಗಳಿಗೆ ಹರಡಿರುವುದಿಲ್ಲ. ಅದನ್ನು ಔಷಧಿ ಮತ್ತು ಚಿಕಿತ್ಸೆಯೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಆ ಹಂತದಲ್ಲಿಯೂ ನಾವು ನಿಮಗೆ ಕವರ್ ನೀಡುತ್ತೇವೆ.ತಿಳಿಯಿರಿ ಇನ್ನಷ್ಟು...

cov-acc

ಮೇಜರ್‌ ಮತ್ತು ಮೈನರ್ ಕಾಯಿಲೆಗಳನ್ನು ಕವರ್ ಮಾಡಲಾಗುತ್ತದೆ

ಲೂಪಸ್ ನೆಫ್ರೈಟಿಸ್ ಮತ್ತು ರುಮಾಟಾಯ್ಡ್ ಆರ್ಥ್ರೈಟಿಸ್‌ನೊಂದಿಗೆ ಸಿಸ್ಟಮಿಕ್ ಲೂಪಸ್ ಎರಿಥೆಮ್ಯಾಟಸ್ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಲು ನಾವು 100% ವಿಮಾ ಮೊತ್ತವನ್ನು ಒದಗಿಸುತ್ತೇವೆ. ಈ ರೋಗಗಳು ಭಯಾನಕವಾಗಿದ್ದು, ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿರುತ್ತದೆ ಮತ್ತು ಹೆಚ್ಚು ಹಣದ ಖರ್ಚಿಗೆ ಕಾರಣವಾಗಬಹುದುಇನ್ನಷ್ಟು ತಿಳಿಯಿರಿ...

 

cov-acc

ಶಸ್ತ್ರಚಿಕಿತ್ಸೆ ವಿಧಾನಗಳು

ನಿಸ್ಸಂಶಯವಾಗಿ, ಚಿಕಿತ್ಸೆ ತೆಗೆದುಕೊಳ್ಳುವಾಗ ಶಸ್ತ್ರಚಿಕಿತ್ಸೆ ಕಾರ್ಯವಿಧಾನಗಳಿಗೆ ಒಳಗಾಗುವುದು ಹಣದ ಖರ್ಚಿಗೆ ಪ್ರಮುಖ ಕಾರಣವಾಗುತ್ತವೆ. ಈ ರೀತಿಯ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳಿಂದ ಉಂಟಾದ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಇನ್ನಷ್ಟು ತಿಳಿಯಿರಿ...

cov-acc

ಕಾರ್ಡಿಯಾಕ್ ಕಾಯಿಲೆಗಳು ಮತ್ತು ಕಾರ್ಯವಿಧಾನಗಳು

ಈ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿವೆ! WHO ಪ್ರಕಾರ, ಕಾರ್ಡಿಯೋವಾಸ್ಕುಲರ್ ಕಾಯಿಲೆಗಳು (CVD) ಪ್ರಪಂಚದಾದ್ಯಂತ ಮತ್ತು ಭಾರತದಲ್ಲಿ ಆಗುತ್ತಿರುವ ಸಾವುಗಳಿಗೆ ಪ್ರಮುಖ ಕಾರಣವಾಗಿವೆ. ತೆರೆದ ಹೃದಯದ CABG, ಮೊದಲ ಹಾರ್ಟ್ ಅಟ್ಯಾಕ್, ಆಂಜಿಯೋಪ್ಲಾಸ್ಟಿ, ಪೇಸ್ ಮೇಕರ್ ಹಾಕಿಸಿಕೊಳ್ಳುವುದು ಮತ್ತು ಇನ್ನು ಹೆಚ್ಚಿನವುಗಳಿಗೆ ಕವರೇಜ್ ಪಡೆಯಿರಿ.

cov-acc

ಕ್ರಿಟಿಕಲ್ ಇಲ್ನೆಸ್

ಮಾರಣಾಂತಿಕ ಕಾಯಿಲೆಗಳು ಏರುತ್ತಿರುವ ನಿಮ್ಮ ವೃತ್ತಿಜೀವನಕ್ಕೆ ಸಂಪೂರ್ಣ ತಡೆ ಒಡ್ಡಬಹುದು. ಕಾಯಿಲೆಯ ವಿರುದ್ಧ ಹೋರಾಡಲು ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಉತ್ತಮ ಹಣಕಾಸಿನ ಯೋಜನೆ ಬೇಕಾಗುತ್ತದೆ. ಈ ಯೋಜನೆಯು 41 ಪಟ್ಟಿ ಮಾಡಲಾದ ಗಂಭೀರ ಕಾಯಿಲೆಗಳಿಗೆ ಕವರೇಜ್ ನೀಡುತ್ತದೆ.

ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ?

Adventure Sport injuries
ಸಾಹಸ ಕ್ರೀಡೆಯ ಹಾನಿಗಳು

ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.

Self-inflicted injuries
ಸ್ವಯಂ-ಕಾರಣದಿಂದ ಆದ ಗಾಯಗಳು

ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.

War
ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

Participation in defense operations
ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.

Venereal or Sexually transmitted diseases
ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.

Treatment of Obesity or Cosmetic Surgery
ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಐಚ್ಛಿಕ ಕವರ್‌ಗಳು

ಗರ್ಭಧಾರಣೆ ಮತ್ತು ನವಜಾತ ಶಿಶುವಿನ ತೊಂದರೆಯನ್ನು ಕವರ್ ಮಾಡಲಾಗುತ್ತದೆ

ಕಲ್ಮಶವಿಲ್ಲದ ಪ್ರೀತಿಗೆ ಏನು ಹಾನಿ ಮಾಡಲು ಬಿಡಬೇಡಿ

ಸಾಮಾನ್ಯವಾಗಿ, ಹೆರಿಗೆ ಆಗುವಾಗ ಮಹಿಳೆಯರು ತೊಂದರೆಗಳನ್ನು ಎದುರಿಸುತ್ತಾರೆ; ನಾವು ಡಿಸೆಮಿನೇಟೆಡ್‌ ಇಂಟ್ರಾವಾಸ್ಕುಲರ್ ಕೋಗ್ಯುಲೇಶನ್ (DIC), ಎಕ್ಟೋಪಿಕ್ ಗರ್ಭಧಾರಣೆ, ಮೋಲಾರ್ ಗರ್ಭಧಾರಣೆ ಮತ್ತು ಎಕ್ಲ್ಯಾಂಪ್ಸಿಯಾ ಅನ್ನು ಕವರ್ ಮಾಡುತ್ತೇವೆ. ತಾಯಿ ಮಾತ್ರವಲ್ಲದೆ, ಸಾಮಾನ್ಯವಾಗಿ ಮಗು ಕೂಡ ಸಮಸ್ಯೆಗಳನ್ನು ಎದುರಿಸುತ್ತದೆ. ಅಲ್ಲದೆ, ಹೃದಯ ಕಾಯಿಲೆಗಳು, ಸ್ಪೈನಾ ಬಿಫಿಡಾ ಮುಂತಾದ ಹುಟ್ಟಿನಿಂದಲೇ ಬರುವ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ. ಅಂತಹ ಸಂದರ್ಭದಲ್ಲಿ ನಾವು ನಿಮಗೆ ವಿಮಾ ಮೊತ್ತದ 25% ಅಥವಾ ₹ 5 ಲಕ್ಷಗಳನ್ನು, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಒದಗಿಸುತ್ತೇವೆ.


ರೋಗನಿರ್ಣಯದ ನಂತರದ ಬೆಂಬಲ

ವಿಸ್ತರಿತ ಕೇರ್ ಕಡ್ಡಾಯವಾಗಿದೆ

ಮೊದಲನೆಯದಾಗಿ, ನೀವು ನಿಮ್ಮ ಮೊದಲ ತಪಾಸಣೆಯಿಂದ ತೃಪ್ತಿ ಹೊಂದದೆ, ವಿವರವಾದ ರಿವ್ಯೂಗಾಗಿ ಇನ್ನೊಬ್ಬ ವೈದ್ಯರನ್ನು ಸಂಪರ್ಕಿಸಲು ಬಯಸಿದರೆ, ನಾವು ಎರಡನೇ ವೈದ್ಯಕೀಯ ಅಭಿಪ್ರಾಯ ಪಡೆದುಕೊಳ್ಳಲು ₹10,000 ದವರೆಗೆ ಹಣ ಒದಗಿಸುತ್ತೇವೆ. ಎರಡನೇಯದಾಗಿ, ಯಾವುದೇ ಮೇಜರ್‌ ಕ್ಯಾನ್ಸರ್ ರೋಗನಿರ್ಣಯದ ಮೇಲೆ ಚಿಕಿತ್ಸೆಯ ಮಾರ್ಗದರ್ಶನ ಪಡೆಯಲು ಮಾಲಿಕ್ಯುಲಾರ್‌ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಪರೀಕ್ಷೆಗೆ ಕವರ್ ಪಡೆಯುತ್ತೀರಿ. ಕಡೆಯದಾಗಿ, ರೋಗನಿರ್ಣಯ ನಂತರದ ಸಹಾಯಕ್ಕಾಗಿ, ಪ್ರತಿ ಸೆಷನ್‌ಗೆ ಸುಮಾರು ₹ 3000 ಖರ್ಚಾಗುವ ತ್ವರಿತ ಚೇತರಿಕೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುವ ಕೌನ್ಸೆಲಿಂಗ್ ಪಡೆಯಲು, ಅದರ 6 ಸೆಷನ್‌ ತೆಗೆದುಕೊಳ್ಳಲು ಬೇಕಾಗುವಷ್ಟು ಮೊತ್ತದ ಕವರ್ ಪಡೆಯುತ್ತೀರಿ.


ಉದ್ಯೋಗ ನಷ್ಟ

ಚಿಂತಿಸಬೇಡಿ ನಿಮ್ಮ ಹಣಕಾಸನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತದೆ

ಪ್ರಮುಖ ಕಾಯಿಲೆಯ ಸಂದರ್ಭದಲ್ಲಿ ರೋಗನಿರ್ಣಯದಿಂದಾಗಿ ನೀವು ರಾಜೀನಾಮೆ ನೀಡುವ ಅಥವಾ ನಿಮ್ಮ ಕೆಲಸ ಕಳೆದುಕೊಳ್ಳುವ ಸಂಭವವಿದೆ. ಅಂತಹ ಸಂದರ್ಭಗಳಲ್ಲಿ, ಎಲ್ಲವನ್ನು ಸರಿಯಾಗಿ ನಿರ್ವಹಣೆ ಮಾಡಲು ಮಹಿಳೆಯರಿಗೆ ಹಣದ ಕೊರತೆ ಉಂಟಾಗಬಹುದು ಮತ್ತು ಅವರು ನಿಮ್ಮ ಸಲುವಾಗಿ ಖರ್ಚುಗಳನ್ನು ಕಡಿಮೆ ಮಾಡುತ್ತಿರಬಹುದು. ನಿಮ್ಮನ್ನು ಆರ್ಥಿಕವಾಗಿ ಸದೃಢವಾಗಿಸಲು 6 ತಿಂಗಳ ವರೆಗೆ ನಾವು ತಿಂಗಳ ಸಂಬಳದ 50% ಭಾಗವನ್ನು ನೀಡುತ್ತೇವೆ.


ಕಾಯುವಿಕೆ ಅವಧಿ / ಸರ್ವೈವಲ್ ಅವಧಿ

cov-acc

90 ದಿನಗಳ ಕಾಯುವಿಕೆ ಅವಧಿ

"ಮೇಜರ್‌" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 90 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.

cov-acc

180 ದಿನಗಳ ಕಾಯುವಿಕೆ ಅವಧಿ

"ಮೈನರ್" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 180 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ

cov-acc

1 ವರ್ಷದ ಕಾಯುವ ಅವಧಿ

ಗರ್ಭಧಾರಣೆ ಮತ್ತು ನವಜಾತ ಶಿಶು ಸಮಸ್ಯೆಗಳ ಕವರ್ ಅಡಿ ಬರುವ ಎಲ್ಲಾ ಕ್ಲೈಮ್‌ಗಳಿಗೆ 1 ವರ್ಷದ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.

cov-acc

7 ದಿನಗಳ ಸರ್ವೈವಲ್ ಅವಧಿ

ಹೆರಿಗೆ ಸಮಸ್ಯೆಗಳು ಸೇರಿದಂತೆ ಕಾಯಿಲೆಗಳು/ಕಾರ್ಯವಿಧಾನಗಳಿಗೆ 7 ದಿನಗಳ ಸರ್ವೈವಲ್ ಅವಧಿ ಅನ್ವಯಿಸುತ್ತದೆ

cov-acc

30 ದಿನದ ಸರ್ವೈವಲ್‌ ಅವಧಿ

ನವಜಾತ ಶಿಶುವಿನ ಸಮಸ್ಯೆಗಳಿಗೆ ಹೆರಿಗೆ ಆದ ದಿನಾಂಕದಿಂದ 30 ದಿನಗಳ ಸರ್ವೈವಲ್ ಅವಧಿ ಇದ್ದು, ಮಗು ಡೆಲಿವರಿ ಆದ ಎರಡು ವರ್ಷಗಳ ಒಳಗೆ ಮಗುವಿಗೆ ಆದ ಸಮಸ್ಯೆಯ ಬಗ್ಗೆ ಡಯಾಗ್ನಸಿಸ್ ಮಾಡಿಸಬೇಕಾಗುತ್ತದೆ

ಮೈ:ಹೆಲ್ತ್ ವಿಮೆನ್ ಸುರಕ್ಷಾ ಇನ್ಶೂರೆನ್ಸ್‌ ಯೋಜನೆಯನ್ನು 360 ಡಿಗ್ರಿಯ ಪರಿಪೂರ್ಣ ಇನ್ಶೂರೆನ್ಸ್ ಪ್ಲಾನ್ ಆಗಿ ಮಾಡುವುದು ಏನು?

cov-acc

ಲಂಪ್‌‌ಸಮ್ ಪಾವತಿ - ಬೆನಿಫಿಟ್ ಪ್ಲಾನ್

ಕಾಯಿಲೆಗಳ ಗಂಭೀರತೆ ಮತ್ತು ಹಣಕಾಸಿನ ನೆರವಿನ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳುವುದರಿಂದ, ನಾವು ತ್ವರಿತ ಮತ್ತು ಲಂಪ್‌‌ಸಮ್ ಪಾವತಿಯನ್ನು, ಅಂದರೆ, ನಿಮ್ಮ ವಿಮಾ ಮೊತ್ತವನ್ನು ಒಂದು ವಹಿವಾಟಿನಲ್ಲಿ ಪಾವತಿಸಲಾಗುತ್ತದೆ.

cov-acc

ವಿಮಾ ಮೊತ್ತದ ವಿವಿಧ ಶ್ರೇಣಿ ಲಭ್ಯವಿದೆ

3 ಲಕ್ಷದಿಂದ 1 ಕೋಟಿಯವರೆಗೆ, ನಿಮ್ಮ ಆರೋಗ್ಯ ಇತಿಹಾಸ ಮತ್ತು ಕೈಗೆಟುಕುವ ಪ್ರೀಮಿಯಂ ಗಮನದಲ್ಲಿಟ್ಟುಕೊಂಡು ಸರಿಯಾದ ವಿಮಾ ಮೊತ್ತದ ಪ್ಲಾನ್ ಆಯ್ಕೆ ಮಾಡಿ.

cov-acc

ಆಕರ್ಷಕ ರಿಯಾಯಿತಿಗಳು

ಆನ್ಲೈನ್ ಪಾಲಿಸಿಗೆ 5% ವರೆಗೆ ರಿಯಾಯಿತಿ ಪಡೆಯಿರಿ. 2 ವರ್ಷ ಅವಧಿಯ ಪಾಲಿಸಿಗೆ 7.5% ಮತ್ತು 3 ವರ್ಷ ಅವಧಿಯ ಪಾಲಿಸಿಗೆ 12.5% ರಿಯಾಯಿತಿಯನ್ನು ಪಡೆಯುತ್ತೀರಿ.

cov-acc

ಜೀವಮಾನದ ನವೀಕರಣ

ಈ ವೈಶಿಷ್ಟ್ಯ ಎಚ್‌ಡಿಎಫ್‌ಸಿ ಎರ್ಗೋ ಮಹಿಳಾ ಹೆಲ್ತ್ ಸುರಕ್ಷಾ ಅನ್ನು ನಿಮ್ಮ ಹೆಲ್ತ್ ಕೇರ್ ಪಾರ್ಟ್‌ನರ್‌ ಆಗಿಸಿ, ನಿಮಗೆ ಅನಿರ್ಬಂಧಿತ ಕವರೇಜ್ ಒದಗಿಸುತ್ತದೆ.

cov-acc

ಉಚಿತ ಮುಂಜಾಗ್ರತಾ ಆರೋಗ್ಯ ತಪಾಸಣೆ

ಕಾಯಿಲೆಯನ್ನು ಮುಂಚಿತವಾಗಿ ಪತ್ತೆಮಾಡಿ ಖಚಿತಪಡಿಸಿಕೊಳ್ಳಲು, ಪ್ರತಿ ನವೀಕರಣದ ಸಮಯದಲ್ಲಿ ಉಚಿತ ರೋಗನಿರೋಧಕ ಆರೋಗ್ಯ ತಪಾಸಣೆ ಪಡೆದುಕೊಳ್ಳಿ.

cov-acc

ತೆರಿಗೆಯ ಪ್ರಯೋಜನಗಳು

ಸೆಕ್ಷನ್ 80 D ಅಡಿ ತೆರಿಗೆ ಪ್ರಯೋಜನವನ್ನು ಪಡೆಯಿರಿ.

cov-acc

ವೆಲ್‌‌ನೆಸ್ ಕೋಚ್

ವೆಲ್‌ನೆಸ್ ಕೋಚ್ ನಿಮ್ಮ ವ್ಯಾಯಾಮ ಮತ್ತು ಸೇವಿಸುತ್ತಿರುವ ಕ್ಯಾಲೋರಿಯನ್ನು ತಡೆರಹಿತವಾಗಿ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಇದು ನಿಮಗೆ ಸಹಾಯ ಮಾಡುತ್ತದೆ.

cov-acc

ಫ್ರೀ ಲುಕ್ ರದ್ದತಿ

ಯಾವುದೇ ಬಲವಂತವಿಲ್ಲ. ನಿಮಗೆ ಪಾಲಿಸಿ ಸೂಕ್ತವಲ್ಲ ಎಂದನಿಸಿದರೆ, ಪಾಲಿಸಿ ದಾಖಲಾತಿಯನ್ನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳ ಒಳಗೆ ನೀವು ಪಾಲಿಸಿಯನ್ನು ರದ್ದುಗೊಳಿಸಬಹುದು.

Secured Over 1.4 Crore+ Smiles!
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

1.4 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Secured Over 1.4 Crore+ Smiles!
All the support you need-24 x 7
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
Secured Over 1.4 Crore+ Smiles!
All the support you need-24 x 7
Transparency In Every Step!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
Secured Over 1.4 Crore+ Smiles!
All the support you need-24 x 7
Transparency In Every Step!
Integrated Wellness App.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
Secured Over 1.4 Crore+ Smiles!
All the support you need-24 x 7
Transparency In Every Step!
Integrated Wellness App.
Go Paperless!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
Secured Over 1.4 Crore+ Smiles!

1.4 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
All the support you need-24 x 7

24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
Transparency In Every Step!

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
Integrated Wellness App.

ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
Go Paperless!

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ. ನಿಮ್ಮ ಪಾಲಿಸಿಯು ನೇರವಾಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಮೈ:ಹೆಲ್ತ್ ವಿಮೆನ್ ಸುರಕ್ಷಾ ಅಡಿಯಲ್ಲಿ ಕವರ್ ಆಗುವ ಕನಿಷ್ಠ ಮತ್ತು ಗರಿಷ್ಠ ಪ್ರವೇಶಕ್ಕೆ ಮೂಲಭೂತ ಕವರ್‌ಗಳಿಗೆ ಕ್ರಮವಾಗಿ 18 ಮತ್ತು 45 ವರ್ಷ ಮತ್ತು ಐಚ್ಛಿಕ ಗರ್ಭಧಾರಣೆ ಮತ್ತು ನವಜಾತ ಶಿಶುಗಳ ಸಮಸ್ಯೆಗಳ ಕವರ್‌ಗಾಗಿ 18 ಮತ್ತು 40 ವರ್ಷ ವಯಸ್ಸಿನ ನಡುವೆ ಇರಬೇಕು.
ಈ ಪ್ರಾಡಕ್ಟ್‌ನಲ್ಲಿ ಮಹಿಳೆಯರ ಅತೀ ಸಾಮಾನ್ಯವಾದ ಎಲ್ಲಾ ಕಾಯಿಲೆಗಳನ್ನು ವಿವಿಧ ಯೋಜನೆಗಳ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ಇದರಲ್ಲಿ ಕ್ಯಾನ್ಸರ್, ರುಮಾಟಾಯ್ಡ್ ಆರ್ಥ್ರೈಟಿಸ್, ಆಸ್ಟಿಯೋಪೋರೋಸಿಸ್, ಕಾರ್ಡಿಯಾಕ್ ಕಾಯಿಲೆಗಳು, ಪ್ರಮುಖ ಸರ್ಜರಿಗಳು ಮತ್ತು 41 ಗಂಭೀರ ಕಾಯಿಲೆಗಳು ಒಳಗೊಂಡಿವೆ.
ಗರ್ಭಧಾರಣೆಯನ್ನು ಕವರ್ ಮಾಡಲಾಗುವುದಿಲ್ಲ, ಆದರೆ ಹೆಚ್ಚುವರಿ ಪ್ರೀಮಿಯಂ ಪಾವತಿಯ ಮೇಲೆ ಗರ್ಭಧಾರಣೆ ಮತ್ತು ನವಜಾತ ಮಗುವಿನ ಸಮಸ್ಯೆಗಳು ಐಚ್ಛಿಕ ಕವರ್ ಆಗಿ ಲಭ್ಯವಿವೆ.
ಹೌದು. ಬೆನಿಫಿಟ್‌ ಪಾಲಿಸಿಯಾಗಿರುವುದರಿಂದ, ಯಾವುದೇ ಪ್ರಾದೇಶಿಕ ಮಿತಿ ಇಲ್ಲ. ಪಾಲಿಸಿಯು ವಿಶ್ವವ್ಯಾಪಿ ವ್ಯಾಪ್ತಿಯನ್ನು ಹೊಂದಿದೆ.
ಕ್ಲೈಮ್ ಸಮಯದಲ್ಲಿ ಒಟ್ಟು ಮೊತ್ತವನ್ನು ಪಾವತಿಸುವ ಪಾಲಿಸಿಯನ್ನು ಬೆನಿಫಿಟ್‌ ಪಾಲಿಸಿ ಎಂದು ಕರೆಯಲಾಗುತ್ತದೆ. ಮೈ:ಹೆಲ್ತ್ ವಿಮೆನ್ ಸುರಕ್ಷಾ ಒಂದು ಬೆನಿಫಿಟ್‌ ಪಾಲಿಸಿಯಾಗಿದೆ, ಏಕೆಂದರೆ, ವಿಮಾದಾರರು ಅನಾರೋಗ್ಯದೊಂದಿಗೆ (ಆಯ್ಕೆ ಮಾಡಿದ ಯೋಜನೆಯ ಭಾಗವಾಗಿರುವ) ಡಯಾಗ್ನಸಿಸ್ ದಿನಾಂಕದಿಂದ 7 ದಿನಗಳವರೆಗೆ ಸರ್ವೈವ್ ಆದರೆ, ರೋಗದ ವರ್ಗದ ಆಧಾರದ ಮೇಲೆ ಭಾಗಶಃ ಮೊತ್ತವನ್ನು (ಭಾಗಶಃ ಅಥವಾ ಪೂರ್ಣ) ಸೆಟಲ್ ಮಾಡಲಾಗುತ್ತದೆ.
ಸರ್ವೈವಲ್ ಅವಧಿ ಎಂದರೆ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಲು, ಆಯ್ಕೆ ಮಾಡಿದ ಪ್ಲಾನ್ ಪ್ರಕಾರ ಅನಾರೋಗ್ಯದ ಡಯಾಗ್ನಸಿಸ್ ಮಾಡಿದ ನಂತರ ವಿಮಾದಾರರು ಬದುಕುಳಿಯಬೇಕಾದ ಕನಿಷ್ಠ ದಿನಗಳ ಸಂಖ್ಯೆಯಾಗಿರುತ್ತದೆ. ಸಾಮಾನ್ಯವಾಗಿ, ಯಾವುದೇ ಗಂಭೀರ ಅನಾರೋಗ್ಯ ಪಾಲಿಸಿಯ ಸರ್ವೈವಲ್‌ ಅವಧಿಯು 30 ದಿನಗಳಾಗಿವೆ. ಆದಾಗ್ಯೂ, ಮೈ:ಹೆಲ್ತ್ ವಿಮೆನ್ ಸುರಕ್ಷಾಗೆ ಸರ್ವೈವಲ್ ಪ್ರಯೋಜನ 7 ದಿನಗಳು ಮಾತ್ರ.
1. ಅನಾರೋಗ್ಯವನ್ನು ಸಣ್ಣ ಮತ್ತು ಪ್ರಮುಖ ಪರಿಸ್ಥಿತಿ ಎಂಬ 2 ವಿಶಾಲ ಬಗೆಗಳಾಗಿ ವರ್ಗೀಕರಿಸಲಾಗುತ್ತದೆ.
  • 2. ಒಂದು ವೇಳೆ ಪಾಲಿಸಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಮೈನರ್ ಷರತ್ತುಗಳ ಅಡಿಯಲ್ಲಿ ಕ್ಲೈಮ್ ಸ್ವೀಕರಿಸಲು ಅರ್ಹವಾಗಿದ್ದರೆ, ನಂತರ ಕ್ಲೈಮ್ ಮೊತ್ತವನ್ನು ಒಂದು ಮಟ್ಟಿಗೆ ಅಂದರೆ ಉದಾ: ಗರಿಷ್ಠ ರೂ 10 ಲಕ್ಷಗಳವರೆಗೆ ವಿಮಾ ಮೊತ್ತದ 25% ಪಾವತಿಸಲಾಗುತ್ತದೆ.. ನವೀಕರಣದ ಸಮಯದಲ್ಲಿ ವಿಮಾ ಮೊತ್ತವನ್ನು ಮುಂದುವರೆಸಲಾಗುತ್ತದೆ.. ಅಷ್ಟೇ ಅಲ್ಲದೆ, ನಂತರದ 5 ನವೀಕರಣಗಳಿಗೆ ನವೀಕರಣದ ಪ್ರೀಮಿಯಂನಲ್ಲಿ 50% ರಷ್ಟು ಮನ್ನಾ ಮಾಡಲಾಗುತ್ತದೆ.
  • 3. ಮುಂದುವರೆದ ಬ್ಯಾಲೆನ್ಸ್ ಇನ್ಶೂರೆನ್ಸ್ ಮೊತ್ತವು ಭವಿಷ್ಯದಲ್ಲಿ ಯಾವುದೇ ಪ್ರಮುಖ ಪರಿಸ್ಥಿತಿಗಳ ಕ್ಲೈಮ್‌ಗೆ ಅರ್ಹವಾಗಿದೆ.
  • ಪಾಲಿಸಿಯ ಜೀವಮಾನದ ಸಮಯದಲ್ಲಿ ಈ ಕೆಳಗೆ ನೀಡಲಾದ ಪ್ರತಿಯೊಂದು ಹಂತಗಳ ಅಡಿಯಲ್ಲಿ ಒಂದು ಕ್ಲೈಮ್ ಮಾತ್ರ ಪಾವತಿಸಲಾಗುತ್ತದೆ.


    ಸಣ್ಣ ಹಂತ
    : ಪಾಲಿಸಿಯ ಅಡಿಯಲ್ಲಿ ಸಣ್ಣ ಹಂತದ ಪರಿಸ್ಥಿತಿಯಲ್ಲಿರುವ ಕ್ಲೈಮ್ ಸ್ವೀಕಾರದ ಮೇಲೆ, ಇತರ ಎಲ್ಲಾ ಸಣ್ಣ ಹಂತದ ಪರಿಸ್ಥಿತಿಗಳಿಗೆ ಕವರೇಜ್ ಅಸ್ತಿತ್ವದಲ್ಲಿರುತ್ತದೆ. ಬ್ಯಾಲೆನ್ಸ್ ಇನ್ಶೂರೆನ್ಸ್ ಮೊತ್ತಕ್ಕೆ ಪಾಲಿಸಿಯು, ಪ್ರಮುಖ ಹಂತದ ಪರಿಸ್ಥಿತಿ ಕವರ್ ಮಾಡುವುದನ್ನು ಮುಂದುವರೆಸುತ್ತದೆ.

    ಪ್ರಮುಖ ಹಂತ: ಪ್ರಮುಖ ಹಂತದ ಪರಿಸ್ಥಿತಿಯಲ್ಲಿ ಕ್ಲೈಮ್ ಸ್ವೀಕಾರದ ಅರ್ಹತೆಯ ಮೇಲೆ, ಪಾಲಿಸಿಯ ಅಡಿಯಲ್ಲಿನ ಕವರೇಜ್ ಅಸ್ತಿತ್ವದಲ್ಲಿರುತ್ತದೆ.


    ಇಂದು ಮಹಿಳೆಯರು ಕುಟುಂಬದ ಹಣಕಾಸಿನ ಅಗತ್ಯಗಳನ್ನು ಹಂಚಿಕೊಳ್ಳುವಲ್ಲಿ ಸಮಾನವಾಗಿ ಭಾಗವಹಿಸುತ್ತಾರೆ. ಒಂದು ವೇಳೆ ಅವರು ಯಾವುದೇ ಗಂಭೀರ ಅನಾರೋಗ್ಯದಿಂದಾಗಿ ತಮ್ಮ ಸಂಬಳದ ಉದ್ಯೋಗವನ್ನು ಬಿಡಬೇಕಾದರೆ, ಒಟ್ಟು ಮೊತ್ತದ ಪ್ರಯೋಜನವು ಅವರ ವೈದ್ಯಕೀಯ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿರುವಾಗ, ಅವರ ಕುಟುಂಬದ ಮೂಲಭೂತ ಹಣಕಾಸಿನ ಅಗತ್ಯಗಳು ಪೂರೈಕೆಯಾಗುವಂತೆ, EMI ಗಳು ಡಿಫಾಲ್ಟ್ ಆಗದಂತೆ LOJ ಕವರ್ ನೋಡಿಕೊಳ್ಳುತ್ತದೆ. ಇದು ಕಷ್ಟದ ಸಮಯದಲ್ಲಿ ಉಸಿರಾಗುತ್ತದೆ.
    1. Insured person has to be a full time salaried employee at time of policy inception. 2. Sum Insured for Loss of Job cover is calculated based on Insured person's monthly salary. It is 50% of the monthly salary for 6 months or base sum insured, whichever is less.
    ನಮ್ಮೊಂದಿಗೆ ಪಾಲಿಸಿಯ ಪ್ರತಿ ನವೀಕರಣದ ನಂತರ 60 ದಿನಗಳ ನವೀಕರಣ ಪಾಲಿಸಿ ಆರಂಭದ ದಿನಾಂಕದವರೆಗೆ, ವಿಮಾದಾರರು ನಮ್ಮ ನೆಟ್ವರ್ಕ್ ಡಯಾಗ್ನಸ್ಟಿಕ್ ಸೆಂಟರ್‌ಗಳು ಅಥವಾ ಆಸ್ಪತ್ರೆಗಳಲ್ಲಿ, ಪರೀಕ್ಷೆಗಳ ಪಟ್ಟಿ ಮತ್ತು ಅರ್ಹತಾ ಮಾನದಂಡಗಳ ಪ್ರಕಾರ ಮುಂಜಾಗ್ರತಾ ಆರೋಗ್ಯ ತಪಾಸಣೆ ಮಾಡಿಸುವ ಹಕ್ಕನ್ನು ಪಡೆಯುತ್ತಾರೆ.
    When one is diagnosed with a Critical Illness especially Cancer, the treatment has to be managed meticulously. Post Diagnosis Support cover offers the following support: 1. A second medical opinion for you to be doubly sure of the diagnosis and treatment planned. 2. Post-diagnosis assistance to help you financially towards outpatient counselling for maximum of 6 sessions. Benefit under this cover is applicable up to Rs. 3000/- per session. 3. Molecular Gene Expression Profiling tests to help predict one's risk of cancer recurrence, help doctors determine who may benefit from additional (adjuvant) treatment after surgery. Can be Availed once during the policy period and the benefit amount payable shall not exceed Rs. 10,000.
    ಪಾಲಿಸಿಯ ಅಡಿಯಲ್ಲಿ ಯಾವುದೇ ಕ್ಲೈಮ್ ಇಲ್ಲದೆ ಮತ್ತು ಅನ್ವಯವಾಗುವ ಅಂಡರ್‌ರೈಟಿಂಗ್ ಮಾರ್ಗಸೂಚಿಗಳಿಗೆ ಒಳಪಟ್ಟು ನವೀಕರಣದ ಸಮಯದಲ್ಲಿ ನೀವು ಪ್ಲಾನ್ ಮತ್ತು ವಿಮಾ ಮೊತ್ತವನ್ನು ಬದಲಾಯಿಸಬಹುದು .
    ಡಯಾಗ್ನಸಿಸ್ ನಂತರದ ಬೆಂಬಲದ ಐಚ್ಛಿಕ ಕವರ್ ಆಯ್ಕೆ ಮಾಡಿದವರಿಗೆ ಕ್ಯಾನ್ಸರ್‌ ಪತ್ತೆಯಾದರೆ ಮತ್ತು ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಮಾಡಿದರೆ, 'ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಟೆಸ್ಟ್' ಗೆ ಅರ್ಹರಾಗಿರುತ್ತಾರೆ. ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಪರೀಕ್ಷೆಯನ್ನು ಸ್ತನದ ಕ್ಯಾನ್ಸರ್‌ಗಾಗಿ ಚಿಕಿತ್ಸೆಯ ಪ್ರೋಟೋಕಾಲ್ ನಿರ್ಧರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ, ಇದು ಭಾರತದ ಮಹಿಳೆಯರಲ್ಲಿ ಕಾಣಿಸುವ ಅತ್ಯಂತ ಸಾಮಾನ್ಯ ಕ್ಯಾನ್ಸರ್ ವಿಧವಾಗಿದೆ.
    ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾದ ಗಂಭೀರ ಅನಾರೋಗ್ಯ/ವೈದ್ಯಕೀಯ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಪಡೆದ ಎರಡನೇ ವೈದ್ಯಕೀಯ ಅಭಿಪ್ರಾಯಕ್ಕೆ ಉಂಟಾದ ವೆಚ್ಚಗಳು; • ಈ ಕವರ್ ಅಡಿಯಲ್ಲಿನ ಪ್ರಯೋಜನವನ್ನು ಪಾಲಿಸಿ ಅವಧಿಯಲ್ಲಿ ಒಮ್ಮೆ ಮಾತ್ರ ಕ್ಲೈಮ್ ಮಾಡಬಹುದು. • ಈ ಕವರ್ ಅಡಿಯಲ್ಲಿ ಗರಿಷ್ಠ ಪ್ರಯೋಜನವು ₹ 10,000 ಮೀರುವುದಿಲ್ಲ
    ಹೌದು, ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಈ ಪಾಲಿಸಿಯ ಅಡಿಯಲ್ಲಿ ಪಡೆದುಕೊಳ್ಳಬಹುದು.
    ಮೈ:ಹೆಲ್ತ್ ವಿಮೆನ್ ಸುರಕ್ಷಾಗಾಗಿ ಆನ್ಲೈನ್ ಪಾಲಿಸಿಯನ್ನು ಖರೀದಿಸುವಾಗ ನೀವು 3 ಲಕ್ಷದಿಂದ 24 ಲಕ್ಷಗಳವರೆಗೆ ಆಯ್ಕೆ ಮಾಡಬಹುದು, ಆದಾಗ್ಯೂ ನೀವು ಹೆಚ್ಚಿನ ವಿಮಾ ಮೊತ್ತವನ್ನು ಪಡೆಯಲು ಬಯಸಿದರೆ, ದಯವಿಟ್ಟು ನಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ.
    ಅವಾರ್ಡ್ಸ್ ಮತ್ತು ಗುರುತಿಸುವಿಕೆ
    x