• ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?
  • FAQ

ಮಹಿಳೆಯರ ಕ್ಯಾನ್ಸರ್ ಪ್ಲಾನ್

ಕ್ಯಾನ್ಸರ್ ಜೀವನದ ಯಾವುದೇ ಹಂತದಲ್ಲಿ ಮಹಿಳೆಯರನ್ನು ಬಾಧಿಸಬಹುದು. ಈಗ, ಮಹಿಳೆಯರು ಪುರುಷರಷ್ಟೇ ಸರಿಸಮಾನ ಜವಾಬ್ದಾರಿಗಳಿಗೆ ಹೆಗಲಾಗಿರುವಾಗ, ಈ ಭಯಾನಕ ರೋಗಗಳ ವಿರುದ್ಧ ಹೋರಾಡಲು ಹಣಕಾಸಿನ ಬ್ಯಾಕ್-ಅಪ್ ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ರಕ್ಷಣೆ ಮತ್ತು ಸಂಪೂರ್ಣ ಕವರೇಜ್‌ ಒದಗಿಸಲು ಎಚ್‌ಡಿಎಫ್‌ಸಿ ಎರ್ಗೋ ಮೈ:ಹೆಲ್ತ್ ವಿಮೆನ್ ಸುರಕ್ಷಾ ಅಡಿಯಲ್ಲಿ ಕ್ಯಾನ್ಸರ್ ಪ್ಲಾನ್ ಹೊರತಂದಿದೆ. ಅದು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಮತ್ತು ಉತ್ತಮ ಆರೈಕೆಯ ಸಹಾಯದಿಂದ ರೋಗದ ವಿರುದ್ಧ ಹೋರಾಡಲು ನಿಮಗೆ ಹಣಕಾಸಿನ ರಕ್ಷಣೆ ನೀಡುತ್ತದೆ. ಕ್ಯಾನ್ಸರ್ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕವಾಗಿ ಅಪಾರ ಪರಿಣಾಮ ಬೀರುತ್ತದೆಯಾದರೂ, ಈ ಇನ್ಶೂರೆನ್ಸ್ ಕವರ್‌ನೊಂದಿಗೆ, ಕಡೆಯಪಕ್ಷ ನಿಮ್ಮ ಹಣಕಾಸನ್ನು ನಿರ್ವಹಿಸಬಹುದಾಗಿದೆ.

ಮಹಿಳೆಯರ ಕ್ಯಾನ್ಸರ್ ಪ್ಲಾನ್ ಆಯ್ಕೆ ಮಾಡಲು ಕಾರಣಗಳು

ಮಹಿಳೆಯರ ನಿರ್ದಿಷ್ಟ ಕ್ಯಾನ್ಸರ್ ಕವರ್ ಆಗಿದೆ
ನಿಮ್ಮ ಜೀವನದಲ್ಲಿ ಮೈಲಿಗಲ್ಲುಗಳನ್ನು ಸಾಧಿಸಲು, ಈ ಭಯಾನಕ ಕಾಯಿಲೆಯು ತಡೆಯೊಡ್ಡಲು ಬಿಡುವುದಿಲ್ಲ. ನಾವು ಪ್ರಮುಖ ಮ್ಯಾಲಿಗ್ನೆಂಟ್‌ ಕ್ಯಾನ್ಸರ್‌ ಮಾತ್ರವಲ್ಲದೆ ಆರಂಭಿಕ/ಶುರುವಿನ ಹಂತದಲ್ಲಿರುವ ಗರ್ಭಕೋಶದ ಮತ್ತು ಸ್ತನ ಕ್ಯಾನ್ಸರ್‌ ಅನ್ನು ಕೂಡ ಕವರ್ ಮಾಡುತ್ತೇವೆ.
ಇತರ ಮೇಜರ್ ಕ್ಯಾನ್ಸರ್ ಕವರ್ ಆಗಿದೆ
ಕ್ಯಾನ್ಸರ್ ಎಲ್ಲಾ ರೀತಿಯಲ್ಲು ನಿಮ್ಮ ಮೇಲೆ ಪರಿಣಾಮ ಬೀರಿ ಜೀವನಕ್ಕೆ ತಡೆ ಒಡ್ಡಬಹುದು. ಆದ್ದರಿಂದ, ನೀವು ಸಂಪೂರ್ಣ ಕವರೇಜ್‌ ಹೊಂದಿರುವ ಹಾಗೆ ನೋಡಿಕೊಳ್ಳಲು, ನಾವು ಮಹಿಳೆಯರಿಗೆ ಸಂಬಂಧಿತ ಕ್ಯಾನ್ಸರ್‌ನಿಂದ ಮಾತ್ರವಲ್ಲದೆ, ಹೆಚ್ಚಿನ ಸಾಮಾನ್ಯ ಕ್ಯಾನ್ಸರ್ ಎದುರು ನಿಮ್ಮನ್ನು ಕವರ್ ಮಾಡುತ್ತೇವೆ.
ಸದೃಢಗೊಳಿಸುವ ಐಚ್ಛಿಕ ಕವರ್‌ಗಳು
ಮಹಿಳೆಯರು ತಮ್ಮ ಜೀವನದ ಗುರಿಗಳನ್ನು ಸಾಧಿಸಲು ಎದುರಾಗುವ ಅಡೆತಡೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಅವುಗಳಿಂದ ಅವರು ಸಾಗುವ ಹಾದಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಉದ್ಯೋಗ ನಷ್ಟ, ಗರ್ಭಧಾರಣೆ ಮತ್ತು ನವಜಾತ ಶಿಶು ಸಮಸ್ಯೆಗಳು ಮತ್ತು ಡಯಾಗ್ನಸಿಸ್ ನಂತರದ ಬೆಂಬಲಕ್ಕಾಗಿ ನಾವು ಐಚ್ಛಿಕ ಕವರ್‌ಗಳನ್ನು ಒದಗಿಸುತ್ತೇವೆ.
ತಡೆರಹಿತ ಪಾಲಿಸಿ ಮುಂದುವರಿಕೆ
ಚಿಂತಿಸುತ್ತಿರುವಿರೇ? ಒಂದು ವೇಳೆ ಸಣ್ಣ ಕಾಯಿಲೆಗಾಗಿ ಯಾರಾದರೂ ಕ್ಲೈಮ್ ಮಾಡಿದರೆ ಈ ಪಾಲಿಸಿ ಕೊನೆಗೊಳ್ಳುತ್ತದೆಯೇ? ಇಲ್ಲ, ಯಾವುದೇ ಸಣ್ಣ ಕಾಯಿಲೆಗಾಗಿ ನೀವು ಕ್ಲೈಮ್ ಮಾಡಿದರೂ, ನಿಮ್ಮ ಪಾಲಿಸಿಯಡಿ ಉಳಿದುಕೊಂಡಿರುವ ಬಾಕಿ ವಿಮಾ ಮೊತ್ತದಲ್ಲಿ ಪ್ರಮುಖ ಕಾಯಿಲೆಗಳು ಮತ್ತು ಶಸ್ತ್ರಚಿಕಿತ್ಸೆಗಳ ಎದುರು ನಿಮಗೆ ಕವರೇಜ್‌ ನೀಡುತ್ತೇವೆ.

ಏನನ್ನು ಒಳಗೊಂಡಿದೆ?

cov-acc

ಮಹಿಳೆಯರ ನಿರ್ದಿಷ್ಟ ಕ್ಯಾನ್ಸರ್

ಕ್ಯಾನ್ಸರ್‌ ತಗುಲಿರುವ ಸೆಲ್‌ಗಳು ಹೆಚ್ಚಾಗಿ ನಿಮ್ಮ ದೇಹದ ಇತರ ಕೋಶಗಳಿಗೂ ಹರಡಲು ಆರಂಭಿಸಿದಾಗ ಅದನ್ನು ಮ್ಯಾಲಿಗ್ನೆಂಟ್‌ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಆ ರೀತಿಯ ಎಲ್ಲಾ ಮಹಿಳೆಯರ ನಿರ್ದಿಷ್ಟ ಕ್ಯಾನ್ಸರ್‌ಗೆ ನಾವು 100% ಇನ್ಶೂರೆನ್ಸ್ ಮೊತ್ತವನ್ನು ಒದಗಿಸುತ್ತೇವೆ. ಇನ್ನಷ್ಟು ತಿಳಿಯಿರಿ...

cov-acc

ಆರಂಭಿಕ ಹಂತದ ಕಾರ್ಸಿನೋಮಾ

ಟಿಶ್ಯೂಗಳ ಅಸಮರ್ಪಕ ಬೆಳವಣಿಗೆ ನಿರ್ದಿಷ್ಟ ಸ್ಥಳದಲ್ಲಿದ್ದು, ದೇಹದ ಇತರ ಅಂಗಗಳಿಗೆ ಅಥವಾ ಟಿಶ್ಯೂಗಳಿಗೆ ಹರಡಿಲ್ಲದಿದ್ದರೆ, ಅದನ್ನು ಸಾಮಾನ್ಯವಾಗಿ ಆರಂಭಿಕ ಹಂತದ ಕಾರ್ಸಿನೋಮಾ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಔಷಧಿ ಮತ್ತು ಚಿಕಿತ್ಸೆಯೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ. ನಾವು ಈ ಹಂತದಲ್ಲಿಯೂ ನಿಮಗೆ ಕವರ್ ನೀಡುತ್ತೇವೆ.ಇನ್ನಷ್ಟು ತಿಳಿಯಿರಿ...

cov-acc

ಇತರ ಮೇಜರ್‌ ಕ್ಯಾನ್ಸರ್‌ಗಳು

ಒಂದೇ ಪ್ಲಾನ್ ಅಡಿಯಲ್ಲಿ ಸಮಗ್ರ ಕ್ಯಾನ್ಸರ್‌ ಸಂಬಂಧಿತ ಕವರ್ ಒದಗಿಸುವುದರಿಂದ, ಮಹಿಳೆಯರ ನಿರ್ದಿಷ್ಟ ಕ್ಯಾನ್ಸರ್ ಹೊರತುಪಡಿಸಿ ಇತರ ಪ್ರಮುಖ ಕ್ಯಾನ್ಸರ್‌ಗಳಿಗೆ ವಿಮಾ ಮೊತ್ತದ 100% ಹಣವನ್ನು ಮಹಿಳಾ ಸುರಕ್ಷಾ ಕ್ಯಾನ್ಸರ್ ಪ್ಲಾನ್ ಒದಗಿಸುತ್ತದೆ ಮತ್ತು ನೀವು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡು ಬೇಗ ಗುಣಮುಖರಾಗುವುದನ್ನು ಖಚಿತಪಡಿಸಿಕೊಳ್ಳುತ್ತದೆ.

ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ?

ಸಾಹಸ ಕ್ರೀಡೆಯ ಹಾನಿಗಳು
ಸಾಹಸ ಕ್ರೀಡೆಯ ಹಾನಿಗಳು

ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.

ಸ್ವಯಂ-ಕಾರಣದಿಂದ ಆದ ಗಾಯಗಳು
ಸ್ವಯಂ-ಕಾರಣದಿಂದ ಆದ ಗಾಯಗಳು

ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.

ಯುದ್ಧ
ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು
ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.

ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು
ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.

ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ
ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಕಾಯುವಿಕೆ ಅವಧಿ / ಸರ್ವೈವಲ್ ಅವಧಿ

cov-acc

90 ದಿನಗಳ ಕಾಯುವಿಕೆ ಅವಧಿ

"ಮೇಜರ್‌" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 90 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.

cov-acc

180 ದಿನಗಳ ಕಾಯುವಿಕೆ ಅವಧಿ

"ಮೈನರ್" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 180 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ

cov-acc

1 ವರ್ಷದ ಕಾಯುವ ಅವಧಿ

ಗರ್ಭಧಾರಣೆ ಮತ್ತು ನವಜಾತ ಶಿಶು ಸಮಸ್ಯೆಗಳ ಕವರ್ ಅಡಿ ಬರುವ ಎಲ್ಲಾ ಕ್ಲೈಮ್‌ಗಳಿಗೆ 1 ವರ್ಷದ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.

cov-acc

7 ದಿನಗಳ ಸರ್ವೈವಲ್ ಅವಧಿ

ಹೆರಿಗೆ ಸಮಸ್ಯೆಗಳು ಸೇರಿದಂತೆ ಕಾಯಿಲೆಗಳು/ಕಾರ್ಯವಿಧಾನಗಳಿಗೆ 7 ದಿನಗಳ ಸರ್ವೈವಲ್ ಅವಧಿ ಅನ್ವಯಿಸುತ್ತದೆ

cov-acc

30 ದಿನದ ಸರ್ವೈವಲ್‌ ಅವಧಿ

ನವಜಾತ ಶಿಶುವಿನ ಸಮಸ್ಯೆಗಳಿಗೆ ಹೆರಿಗೆ ಆದ ದಿನಾಂಕದಿಂದ 30 ದಿನಗಳ ಸರ್ವೈವಲ್ ಅವಧಿ ಇದ್ದು, ಮಗು ಡೆಲಿವರಿ ಆದ ಎರಡು ವರ್ಷಗಳ ಒಳಗೆ ಮಗುವಿಗೆ ಆದ ಸಮಸ್ಯೆಯ ಬಗ್ಗೆ ಡಯಾಗ್ನಸಿಸ್ ಮಾಡಿಸಬೇಕಾಗುತ್ತದೆ

ಮೈ:ಹೆಲ್ತ್ ವಿಮೆನ್ ಸುರಕ್ಷಾ ಇನ್ಶೂರೆನ್ಸ್‌ ಯೋಜನೆಯನ್ನು 360 ಡಿಗ್ರಿಯ ಪರಿಪೂರ್ಣ ಇನ್ಶೂರೆನ್ಸ್ ಪ್ಲಾನ್ ಆಗಿ ಮಾಡುವುದು ಏನು?

cov-acc

ಲಂಪ್‌‌ಸಮ್ ಪಾವತಿ - ಬೆನಿಫಿಟ್ ಪ್ಲಾನ್

ಕಾಯಿಲೆಗಳ ಗಂಭೀರತೆ ಮತ್ತು ಹಣಕಾಸಿನ ನೆರವಿನ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳುವುದರಿಂದ, ನಾವು ತ್ವರಿತ ಮತ್ತು ಲಂಪ್‌‌ಸಮ್ ಪಾವತಿಯನ್ನು, ಅಂದರೆ, ನಿಮ್ಮ ವಿಮಾ ಮೊತ್ತವನ್ನು ಒಂದು ವಹಿವಾಟಿನಲ್ಲಿ ಪಾವತಿಸಲಾಗುತ್ತದೆ.

cov-acc

ವಿಮಾ ಮೊತ್ತದ ವಿವಿಧ ಶ್ರೇಣಿ ಲಭ್ಯವಿದೆ

3 ಲಕ್ಷದಿಂದ 1 ಕೋಟಿಯವರೆಗೆ, ನಿಮ್ಮ ಆರೋಗ್ಯ ಇತಿಹಾಸ ಮತ್ತು ಕೈಗೆಟುಕುವ ಪ್ರೀಮಿಯಂ ಗಮನದಲ್ಲಿಟ್ಟುಕೊಂಡು ಸರಿಯಾದ ವಿಮಾ ಮೊತ್ತದ ಪ್ಲಾನ್ ಆಯ್ಕೆ ಮಾಡಿ.

cov-acc

ಆಕರ್ಷಕ ರಿಯಾಯಿತಿಗಳು

ಆನ್ಲೈನ್ ಪಾಲಿಸಿಗೆ 5% ವರೆಗೆ ರಿಯಾಯಿತಿ ಪಡೆಯಿರಿ. 2 ವರ್ಷ ಅವಧಿಯ ಪಾಲಿಸಿಗೆ 7.5% ಮತ್ತು 3 ವರ್ಷ ಅವಧಿಯ ಪಾಲಿಸಿಗೆ 12.5% ರಿಯಾಯಿತಿಯನ್ನು ಪಡೆಯುತ್ತೀರಿ.

cov-acc

ಜೀವಮಾನದ ನವೀಕರಣ

ಈ ವೈಶಿಷ್ಟ್ಯ ಎಚ್‌ಡಿಎಫ್‌ಸಿ ಎರ್ಗೋ ಮಹಿಳಾ ಹೆಲ್ತ್ ಸುರಕ್ಷಾ ಅನ್ನು ನಿಮ್ಮ ಹೆಲ್ತ್ ಕೇರ್ ಪಾರ್ಟ್‌ನರ್‌ ಆಗಿಸಿ, ನಿಮಗೆ ಅನಿರ್ಬಂಧಿತ ಕವರೇಜ್ ಒದಗಿಸುತ್ತದೆ.

cov-acc

ಉಚಿತ ಮುಂಜಾಗ್ರತಾ ಆರೋಗ್ಯ ತಪಾಸಣೆ

ಕಾಯಿಲೆಯನ್ನು ಮುಂಚಿತವಾಗಿ ಪತ್ತೆಮಾಡಿ ಖಚಿತಪಡಿಸಿಕೊಳ್ಳಲು, ಪ್ರತಿ ನವೀಕರಣದ ಸಮಯದಲ್ಲಿ ಉಚಿತ ರೋಗನಿರೋಧಕ ಆರೋಗ್ಯ ತಪಾಸಣೆ ಪಡೆದುಕೊಳ್ಳಿ.

cov-acc

ತೆರಿಗೆಯ ಪ್ರಯೋಜನಗಳು

ಸೆಕ್ಷನ್ 80 D ಅಡಿ ತೆರಿಗೆ ಪ್ರಯೋಜನವನ್ನು ಪಡೆಯಿರಿ.

cov-acc

ವೆಲ್‌‌ನೆಸ್ ಕೋಚ್

ವೆಲ್‌ನೆಸ್ ಕೋಚ್ ನಿಮ್ಮ ವ್ಯಾಯಾಮ ಮತ್ತು ಸೇವಿಸುತ್ತಿರುವ ಕ್ಯಾಲೋರಿಯನ್ನು ತಡೆರಹಿತವಾಗಿ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಇದು ನಿಮಗೆ ಸಹಾಯ ಮಾಡುತ್ತದೆ.

cov-acc

ಫ್ರೀ ಲುಕ್ ರದ್ದತಿ

ಯಾವುದೇ ಬಲವಂತವಿಲ್ಲ. ನಿಮಗೆ ಪಾಲಿಸಿ ಸೂಕ್ತವಲ್ಲ ಎಂದನಿಸಿದರೆ, ಪಾಲಿಸಿ ದಾಖಲಾತಿಯನ್ನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳ ಒಳಗೆ ನೀವು ಪಾಲಿಸಿಯನ್ನು ರದ್ದುಗೊಳಿಸಬಹುದು.

1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

1.5 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಕಾಗದರಹಿತ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
ಕಾಗದರಹಿತ!

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ. ನಿಮ್ಮ ಪಾಲಿಸಿಯು ನೇರವಾಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಮೈ:ಹೆಲ್ತ್ ವಿಮೆನ್ ಸುರಕ್ಷಾ ಅಡಿಯಲ್ಲಿ ಕವರ್ ಆಗುವ ಕನಿಷ್ಠ ಮತ್ತು ಗರಿಷ್ಠ ಪ್ರವೇಶಕ್ಕೆ ಮೂಲಭೂತ ಕವರ್‌ಗಳಿಗೆ ಕ್ರಮವಾಗಿ 18 ಮತ್ತು 45 ವರ್ಷ ಮತ್ತು ಐಚ್ಛಿಕ ಗರ್ಭಧಾರಣೆ ಮತ್ತು ನವಜಾತ ಶಿಶುಗಳ ಸಮಸ್ಯೆಗಳ ಕವರ್‌ಗಾಗಿ 18 ಮತ್ತು 40 ವರ್ಷ ವಯಸ್ಸಿನ ನಡುವೆ ಇರಬೇಕು.
ಈ ಪ್ರಾಡಕ್ಟ್‌ನಲ್ಲಿ ಮಹಿಳೆಯರ ಅತೀ ಸಾಮಾನ್ಯವಾದ ಎಲ್ಲಾ ಕಾಯಿಲೆಗಳನ್ನು ವಿವಿಧ ಯೋಜನೆಗಳ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ಇದರಲ್ಲಿ ಕ್ಯಾನ್ಸರ್, ರುಮಾಟಾಯ್ಡ್ ಆರ್ಥ್ರೈಟಿಸ್, ಆಸ್ಟಿಯೋಪೋರೋಸಿಸ್, ಕಾರ್ಡಿಯಾಕ್ ಕಾಯಿಲೆಗಳು, ಪ್ರಮುಖ ಸರ್ಜರಿಗಳು ಮತ್ತು 41 ಗಂಭೀರ ಕಾಯಿಲೆಗಳು ಒಳಗೊಂಡಿವೆ.
ಗರ್ಭಧಾರಣೆಯನ್ನು ಕವರ್ ಮಾಡಲಾಗುವುದಿಲ್ಲ, ಆದರೆ ಹೆಚ್ಚುವರಿ ಪ್ರೀಮಿಯಂ ಪಾವತಿಯ ಮೇಲೆ ಗರ್ಭಧಾರಣೆ ಮತ್ತು ನವಜಾತ ಮಗುವಿನ ಸಮಸ್ಯೆಗಳು ಐಚ್ಛಿಕ ಕವರ್ ಆಗಿ ಲಭ್ಯವಿವೆ.
ಹೌದು. ಬೆನಿಫಿಟ್‌ ಪಾಲಿಸಿಯಾಗಿರುವುದರಿಂದ, ಯಾವುದೇ ಪ್ರಾದೇಶಿಕ ಮಿತಿ ಇಲ್ಲ. ಪಾಲಿಸಿಯು ವಿಶ್ವವ್ಯಾಪಿ ವ್ಯಾಪ್ತಿಯನ್ನು ಹೊಂದಿದೆ.
ಕ್ಲೈಮ್ ಸಮಯದಲ್ಲಿ ಒಟ್ಟು ಮೊತ್ತವನ್ನು ಪಾವತಿಸುವ ಪಾಲಿಸಿಯನ್ನು ಬೆನಿಫಿಟ್‌ ಪಾಲಿಸಿ ಎಂದು ಕರೆಯಲಾಗುತ್ತದೆ. ಮೈ:ಹೆಲ್ತ್ ವಿಮೆನ್ ಸುರಕ್ಷಾ ಒಂದು ಬೆನಿಫಿಟ್‌ ಪಾಲಿಸಿಯಾಗಿದೆ, ಏಕೆಂದರೆ, ವಿಮಾದಾರರು ಅನಾರೋಗ್ಯದೊಂದಿಗೆ (ಆಯ್ಕೆ ಮಾಡಿದ ಯೋಜನೆಯ ಭಾಗವಾಗಿರುವ) ಡಯಾಗ್ನಸಿಸ್ ದಿನಾಂಕದಿಂದ 7 ದಿನಗಳವರೆಗೆ ಸರ್ವೈವ್ ಆದರೆ, ರೋಗದ ವರ್ಗದ ಆಧಾರದ ಮೇಲೆ ಭಾಗಶಃ ಮೊತ್ತವನ್ನು (ಭಾಗಶಃ ಅಥವಾ ಪೂರ್ಣ) ಸೆಟಲ್ ಮಾಡಲಾಗುತ್ತದೆ.
ಸರ್ವೈವಲ್ ಅವಧಿ ಎಂದರೆ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಲು, ಆಯ್ಕೆ ಮಾಡಿದ ಪ್ಲಾನ್ ಪ್ರಕಾರ ಅನಾರೋಗ್ಯದ ಡಯಾಗ್ನಸಿಸ್ ಮಾಡಿದ ನಂತರ ವಿಮಾದಾರರು ಬದುಕುಳಿಯಬೇಕಾದ ಕನಿಷ್ಠ ದಿನಗಳ ಸಂಖ್ಯೆಯಾಗಿರುತ್ತದೆ. ಸಾಮಾನ್ಯವಾಗಿ, ಯಾವುದೇ ಗಂಭೀರ ಅನಾರೋಗ್ಯ ಪಾಲಿಸಿಯ ಸರ್ವೈವಲ್‌ ಅವಧಿಯು 30 ದಿನಗಳಾಗಿವೆ. ಆದಾಗ್ಯೂ, ಮೈ:ಹೆಲ್ತ್ ವಿಮೆನ್ ಸುರಕ್ಷಾಗೆ ಸರ್ವೈವಲ್ ಪ್ರಯೋಜನ 7 ದಿನಗಳು ಮಾತ್ರ.
1. ಅನಾರೋಗ್ಯವನ್ನು ಸಣ್ಣ ಮತ್ತು ಪ್ರಮುಖ ಪರಿಸ್ಥಿತಿ ಎಂಬ 2 ವಿಶಾಲ ಬಗೆಗಳಾಗಿ ವರ್ಗೀಕರಿಸಲಾಗುತ್ತದೆ.
  • 2. ಒಂದು ವೇಳೆ ಪಾಲಿಸಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಮೈನರ್ ಷರತ್ತುಗಳ ಅಡಿಯಲ್ಲಿ ಕ್ಲೈಮ್ ಸ್ವೀಕರಿಸಲು ಅರ್ಹವಾಗಿದ್ದರೆ, ನಂತರ ಕ್ಲೈಮ್ ಮೊತ್ತವನ್ನು ಒಂದು ಮಟ್ಟಿಗೆ ಅಂದರೆ ಉದಾ: ಗರಿಷ್ಠ ₹10 ಲಕ್ಷಗಳವರೆಗೆ ವಿಮಾ ಮೊತ್ತದ 25% ಪಾವತಿಸಲಾಗುತ್ತದೆ. ನವೀಕರಣದ ಸಮಯದಲ್ಲಿ ವಿಮಾ ಮೊತ್ತವನ್ನು ಮುಂದುವರೆಸಲಾಗುತ್ತದೆ. ಅಷ್ಟೇ ಅಲ್ಲದೆ, ನಂತರದ 5 ನವೀಕರಣಗಳಿಗೆ ನವೀಕರಣದ ಪ್ರೀಮಿಯಂನಲ್ಲಿ 50% ರಷ್ಟು ಮನ್ನಾ ಮಾಡಲಾಗುತ್ತದೆ.
  • 3. ಮುಂದುವರೆದ ಬ್ಯಾಲೆನ್ಸ್ ಇನ್ಶೂರೆನ್ಸ್ ಮೊತ್ತವು ಭವಿಷ್ಯದಲ್ಲಿ ಯಾವುದೇ ಪ್ರಮುಖ ಪರಿಸ್ಥಿತಿಗಳ ಕ್ಲೈಮ್‌ಗೆ ಅರ್ಹವಾಗಿದೆ.
  • ಪಾಲಿಸಿಯ ಜೀವಮಾನದ ಸಮಯದಲ್ಲಿ ಈ ಕೆಳಗೆ ನೀಡಲಾದ ಪ್ರತಿಯೊಂದು ಹಂತಗಳ ಅಡಿಯಲ್ಲಿ ಒಂದು ಕ್ಲೈಮ್ ಮಾತ್ರ ಪಾವತಿಸಲಾಗುತ್ತದೆ.


    ಸಣ್ಣ ಹಂತ
    : ಪಾಲಿಸಿಯ ಅಡಿಯಲ್ಲಿ ಸಣ್ಣ ಹಂತದ ಪರಿಸ್ಥಿತಿಯಲ್ಲಿರುವ ಕ್ಲೈಮ್ ಸ್ವೀಕಾರದ ಮೇಲೆ, ಇತರ ಎಲ್ಲಾ ಸಣ್ಣ ಹಂತದ ಪರಿಸ್ಥಿತಿಗಳಿಗೆ ಕವರೇಜ್ ಅಸ್ತಿತ್ವದಲ್ಲಿರುತ್ತದೆ. ಬ್ಯಾಲೆನ್ಸ್ ಇನ್ಶೂರೆನ್ಸ್ ಮೊತ್ತಕ್ಕೆ ಪಾಲಿಸಿಯು, ಪ್ರಮುಖ ಹಂತದ ಪರಿಸ್ಥಿತಿ ಕವರ್ ಮಾಡುವುದನ್ನು ಮುಂದುವರೆಸುತ್ತದೆ.

    ಪ್ರಮುಖ ಹಂತ: ಪ್ರಮುಖ ಹಂತದ ಪರಿಸ್ಥಿತಿಯಲ್ಲಿ ಕ್ಲೈಮ್ ಸ್ವೀಕಾರದ ಅರ್ಹತೆಯ ಮೇಲೆ, ಪಾಲಿಸಿಯ ಅಡಿಯಲ್ಲಿನ ಕವರೇಜ್ ಅಸ್ತಿತ್ವದಲ್ಲಿರುತ್ತದೆ.


    ಇಂದು ಮಹಿಳೆಯರು ಕುಟುಂಬದ ಹಣಕಾಸಿನ ಅಗತ್ಯಗಳನ್ನು ಹಂಚಿಕೊಳ್ಳುವಲ್ಲಿ ಸಮಾನವಾಗಿ ಭಾಗವಹಿಸುತ್ತಾರೆ. ಒಂದು ವೇಳೆ ಅವರು ಯಾವುದೇ ಗಂಭೀರ ಅನಾರೋಗ್ಯದಿಂದಾಗಿ ತಮ್ಮ ಸಂಬಳದ ಉದ್ಯೋಗವನ್ನು ಬಿಡಬೇಕಾದರೆ, ಒಟ್ಟು ಮೊತ್ತದ ಪ್ರಯೋಜನವು ಅವರ ವೈದ್ಯಕೀಯ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿರುವಾಗ, ಅವರ ಕುಟುಂಬದ ಮೂಲಭೂತ ಹಣಕಾಸಿನ ಅಗತ್ಯಗಳು ಪೂರೈಕೆಯಾಗುವಂತೆ, EMI ಗಳು ಡಿಫಾಲ್ಟ್ ಆಗದಂತೆ LOJ ಕವರ್ ನೋಡಿಕೊಳ್ಳುತ್ತದೆ. ಇದು ಕಷ್ಟದ ಸಮಯದಲ್ಲಿ ಉಸಿರಾಗುತ್ತದೆ.
    1. ಪಾಲಿಸಿ ಆರಂಭದ ಸಮಯದಲ್ಲಿ ಇನ್ಶೂರ್ಡ್ ವ್ಯಕ್ತಿಯು ಪೂರ್ಣಕಾಲಿಕ ಸಂಬಳದ ಉದ್ಯೋಗಿಯಾಗಿರಬೇಕು. 2. ಇನ್ಶೂರೆನ್ಸ್ ಮಾಡಿದ ವ್ಯಕ್ತಿಯ ಮಾಸಿಕ ಸಂಬಳದ ಆಧಾರದ ಮೇಲೆ ಉದ್ಯೋಗ ನಷ್ಟ ಕವರ್‌ಗಾಗಿ ವಿಮಾ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. 6 ತಿಂಗಳ ಮಾಸಿಕ ಸಂಬಳದ 50% ಅಥವಾ ಮೂಲ ವಿಮಾ ಮೊತ್ತ, ಯಾವುದು ಕಡಿಮೆಯೋ ಅದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
    ನಮ್ಮೊಂದಿಗೆ ಪಾಲಿಸಿಯ ಪ್ರತಿ ನವೀಕರಣದ ನಂತರ 60 ದಿನಗಳ ನವೀಕರಣ ಪಾಲಿಸಿ ಆರಂಭದ ದಿನಾಂಕದವರೆಗೆ, ವಿಮಾದಾರರು ನಮ್ಮ ನೆಟ್ವರ್ಕ್ ಡಯಾಗ್ನಸ್ಟಿಕ್ ಸೆಂಟರ್‌ಗಳು ಅಥವಾ ಆಸ್ಪತ್ರೆಗಳಲ್ಲಿ, ಪರೀಕ್ಷೆಗಳ ಪಟ್ಟಿ ಮತ್ತು ಅರ್ಹತಾ ಮಾನದಂಡಗಳ ಪ್ರಕಾರ ಮುಂಜಾಗ್ರತಾ ಆರೋಗ್ಯ ತಪಾಸಣೆ ಮಾಡಿಸುವ ಹಕ್ಕನ್ನು ಪಡೆಯುತ್ತಾರೆ.
    ಒಂದು ಗಂಭೀರ ಅನಾರೋಗ್ಯ ವಿಶೇಷವಾಗಿ ಕ್ಯಾನ್ಸರ್‌ ಪತ್ತೆಯಾದಾಗ, ಚಿಕಿತ್ಸೆಯನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಡಯಾಗ್ನಸಿಸ್ ನಂತರದ ಬೆಂಬಲ ಕವರ್ ಈ ಕೆಳಗಿನ ಬೆಂಬಲವನ್ನು ನೀಡುತ್ತದೆ: 1. ನಿಮ್ಮ ಡಯಾಗ್ನಸಿಸ್ ಮತ್ತು ನೀವು ಯೋಜಿಸಿದ ಚಿಕಿತ್ಸೆಯ ಬಗ್ಗೆ ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಖಚಿತಪಡಿಸಿಕೊಳ್ಳಲು ಬೆಂಬಲ. 2. ಡಯಾಗ್ನಸಿಸ್ ನಂತರದ ಗರಿಷ್ಠ 6 ಸೆಷನ್ ಹೊರರೋಗಿಗಳ ಸಮಾಲೋಚನೆಗೆ ನಿಮಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಈ ಕವರ್ ಅಡಿಯಲ್ಲಿನ ಪ್ರಯೋಜನವು ಪ್ರತಿ ಸೆಷನ್‌ಗೆ ₹ 3000/- ವರೆಗೆ ಅನ್ವಯವಾಗುತ್ತದೆ. 3. ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಅಂದಾಜು ಮಾಡಲು ಸಹಾಯ ಮಾಡುವ ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಪರೀಕ್ಷೆಗಳು, ಸರ್ಜರಿ ನಂತರದ ಹೆಚ್ಚುವರಿ (ಹೊಂದಾಣಿಕೆ) ಚಿಕಿತ್ಸೆಯಿಂದ ಯಾರು ಪ್ರಯೋಜನ ಪಡೆಯಬಹುದು ಎಂಬುದನ್ನು ನಿರ್ಧರಿಸಲು ವೈದ್ಯರಿಗೆ ಸಹಾಯ ಮಾಡುತ್ತದೆ. ಪಾಲಿಸಿ ಅವಧಿಯಲ್ಲಿ ಒಮ್ಮೆ ಮಾತ್ರ ಪಡೆಯಬಹುದು ಮತ್ತು ಪಾವತಿಸಬೇಕಾದ ಬೆನಿಫಿಟ್‌ ಮೊತ್ತವು ₹ 10,000 ಮೀರುವುದಿಲ್ಲ.
    ಪಾಲಿಸಿಯ ಅಡಿಯಲ್ಲಿ ಯಾವುದೇ ಕ್ಲೈಮ್ ಇಲ್ಲದೆ ಮತ್ತು ಅನ್ವಯವಾಗುವ ಅಂಡರ್‌ರೈಟಿಂಗ್ ಮಾರ್ಗಸೂಚಿಗಳಿಗೆ ಒಳಪಟ್ಟು ನವೀಕರಣದ ಸಮಯದಲ್ಲಿ ನೀವು ಪ್ಲಾನ್ ಮತ್ತು ವಿಮಾ ಮೊತ್ತವನ್ನು ಬದಲಾಯಿಸಬಹುದು .
    ಡಯಾಗ್ನಸಿಸ್ ನಂತರದ ಬೆಂಬಲದ ಐಚ್ಛಿಕ ಕವರ್ ಆಯ್ಕೆ ಮಾಡಿದವರಿಗೆ ಕ್ಯಾನ್ಸರ್‌ ಪತ್ತೆಯಾದರೆ ಮತ್ತು ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಮಾಡಿದರೆ, 'ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಟೆಸ್ಟ್' ಗೆ ಅರ್ಹರಾಗಿರುತ್ತಾರೆ. ಮಾಲಿಕ್ಯುಲರ್ ಜೀನ್ ಎಕ್ಸ್‌ಪ್ರೆಶನ್ ಪ್ರೊಫೈಲಿಂಗ್ ಪರೀಕ್ಷೆಯನ್ನು ಸ್ತನದ ಕ್ಯಾನ್ಸರ್‌ಗಾಗಿ ಚಿಕಿತ್ಸೆಯ ಪ್ರೋಟೋಕಾಲ್ ನಿರ್ಧರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ, ಇದು ಭಾರತದ ಮಹಿಳೆಯರಲ್ಲಿ ಕಾಣಿಸುವ ಅತ್ಯಂತ ಸಾಮಾನ್ಯ ಕ್ಯಾನ್ಸರ್ ವಿಧವಾಗಿದೆ.
    ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾದ ಗಂಭೀರ ಅನಾರೋಗ್ಯ/ವೈದ್ಯಕೀಯ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಪಡೆದ ಎರಡನೇ ವೈದ್ಯಕೀಯ ಅಭಿಪ್ರಾಯಕ್ಕೆ ಉಂಟಾದ ವೆಚ್ಚಗಳು; • ಈ ಕವರ್ ಅಡಿಯಲ್ಲಿನ ಪ್ರಯೋಜನವನ್ನು ಪಾಲಿಸಿ ಅವಧಿಯಲ್ಲಿ ಒಮ್ಮೆ ಮಾತ್ರ ಕ್ಲೈಮ್ ಮಾಡಬಹುದು. • ಈ ಕವರ್ ಅಡಿಯಲ್ಲಿ ಗರಿಷ್ಠ ಪ್ರಯೋಜನವು ₹ 10,000 ಮೀರುವುದಿಲ್ಲ
    ಹೌದು, ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಈ ಪಾಲಿಸಿಯ ಅಡಿಯಲ್ಲಿ ಪಡೆದುಕೊಳ್ಳಬಹುದು.
    ಮೈ:ಹೆಲ್ತ್ ವಿಮೆನ್ ಸುರಕ್ಷಾಗಾಗಿ ಆನ್ಲೈನ್ ಪಾಲಿಸಿಯನ್ನು ಖರೀದಿಸುವಾಗ ನೀವು 3 ಲಕ್ಷದಿಂದ 24 ಲಕ್ಷಗಳವರೆಗೆ ಆಯ್ಕೆ ಮಾಡಬಹುದು, ಆದಾಗ್ಯೂ ನೀವು ಹೆಚ್ಚಿನ ವಿಮಾ ಮೊತ್ತವನ್ನು ಪಡೆಯಲು ಬಯಸಿದರೆ, ದಯವಿಟ್ಟು ನಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ.
    ಅವಾರ್ಡ್ಸ್ ಮತ್ತು ಗುರುತಿಸುವಿಕೆ
    x