• ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?
  • FAQ

ಮಹಿಳೆಯರ ಗಂಭೀರ ಅನಾರೋಗ್ಯದ ಅಗತ್ಯ ಪ್ಲಾನ್

ಯಾವುದೇ ಕಾಯಿಲೆಯು ನಿಮ್ಮ ಜೀವನವನ್ನು ಕೊನೆಗೊಳಿಸಲು ಬಿಡದೇ, ಅದರ ವಿರುದ್ಧ ಹೋರಾಡಲು ಮತ್ತು ನಿಮ್ಮ ಹಣಕಾಸನ್ನು ಸುರಕ್ಷಿತಗೊಳಿಸಲು ಸಾಕಷ್ಟು ಸಿದ್ಧತೆ ನಡೆಸಿ. ನಿಮ್ಮ ಕುಟುಂಬದ ಯಾವುದೇ ಇತರ ಸದಸ್ಯರ ಆರೋಗ್ಯದಂತೆ ಮಹಿಳೆಯರ ಆರೋಗ್ಯವು ಮುಖ್ಯವಾಗಿದೆ. ಅದನ್ನು ಇಂದೇ ಸುರಕ್ಷಿತಗೊಳಿಸಿ ಮತ್ತು ಕ್ಯಾನ್ಸರ್, ಮೇಜರ್‌ ಕಾಯಿಲೆಗಳು, ಹೃದಯ ರೋಗಗಳು ಮತ್ತು ಇತರ ಮೇಜರ್‌ ಶಸ್ತ್ರಚಿಕಿತ್ಸೆಗಳಿಗೆ #1 ಕೋಟಿ+ ಗ್ರಾಹಕರು ವಿಶ್ವಾಸ ಹೊಂದಿರುವ ಬ್ರ್ಯಾಂಡ್‌ ಆದ ಎಚ್‌ಡಿಎಫ್‌ಸಿ ಎರ್ಗೋದಲ್ಲಿನ ಒಂದೇ ಪ್ಲಾನ್ ಅಡಿಯಲ್ಲಿ ರಕ್ಷಣೆ ಪಡೆದುಕೊಳ್ಳಿ.

ವಿಮೆನ್ ಎಸೆನ್ಶಿಯಲ್ ಗಂಭೀರ ಕಾಯಿಲೆ ಪ್ಲಾನ್ ಆಯ್ಕೆ ಮಾಡಲು ಕಾರಣಗಳು

ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳನ್ನು ಕವರ್ ಮಾಡುತ್ತದೆ
ಯಾವುದೇ ಪ್ರಮುಖ ಕಾಯಿಲೆಯ ಚಿಕಿತ್ಸೆಯಾಗಿ ಸಾಮಾನ್ಯವಾಗಿ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಸೂಚಿಸುತ್ತಾರೆ. ಜೊತೆಗೆ, ವೈದ್ಯಕೀಯ ವಿಜ್ಞಾನದ ಪ್ರಗತಿಯೊಂದಿಗೆ, ಚಿಕಿತ್ಸೆಯ ವೆಚ್ಚಗಳು ಹೆಚ್ಚಾಗಿವೆ ಎಂದು ನಮಗೆ ತಿಳಿದೇ ಇದೆ. ಈ ಪ್ಲಾನ್‌ನೊಂದಿಗೆ ನಾವು ಮಹಿಳೆಯರ ನಿರ್ದಿಷ್ಟ ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳನ್ನು ಸುಲಭವಾಗಿ ಕವರ್ ಮಾಡುತ್ತೇವೆ.
ಲಂಪ್‌‌ಸಮ್ ಪಾವತಿ - ಬೆನಿಫಿಟ್ ಪ್ಲಾನ್
ಕಾಯಿಲೆಗಳ ಗಂಭೀರತೆ ಮತ್ತು ಹಣಕಾಸಿನ ನೆರವಿನ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳುವುದರಿಂದ, ನಾವು ತ್ವರಿತ ಮತ್ತು ಲಂಪ್‌‌ಸಮ್ ಪಾವತಿಯನ್ನು, ಅಂದರೆ, ನಿಮ್ಮ ವಿಮಾ ಮೊತ್ತವನ್ನು ಒಂದು ವಹಿವಾಟಿನಲ್ಲಿ ಪಾವತಿಸಲಾಗುತ್ತದೆ.
ಸದೃಢಗೊಳಿಸುವ ಐಚ್ಛಿಕ ಕವರ್‌ಗಳು
ಮಹಿಳೆಯರು ತಮ್ಮ ಜೀವನದ ಗುರಿಗಳನ್ನು ಸಾಧಿಸಲು ಎದುರಾಗುವ ಅಡೆತಡೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಅವುಗಳಿಂದ ಅವರು ಸಾಗುವ ಹಾದಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಉದ್ಯೋಗ ನಷ್ಟ, ಗರ್ಭಧಾರಣೆ ಮತ್ತು ನವಜಾತ ಶಿಶು ಸಮಸ್ಯೆಗಳು ಮತ್ತು ಡಯಾಗ್ನಸಿಸ್ ನಂತರದ ಬೆಂಬಲಕ್ಕಾಗಿ ನಾವು ಐಚ್ಛಿಕ ಕವರ್‌ಗಳನ್ನು ಒದಗಿಸುತ್ತೇವೆ.
ತಡೆರಹಿತ ಪಾಲಿಸಿ ಮುಂದುವರಿಕೆ
ಸಣ್ಣ ಕಾಯಿಲೆಗೆ ಒಂದು ಕ್ಲೈಮ್ ಮಾಡಿದರೆ ಈ ಪಾಲಿಸಿಯನ್ನು ಮುಗಿಸಲಾಗುತ್ತದೆ ಎಂದು ಚಿಂತಿತರಾಗಿದ್ದೀರಾ? ಇಲ್ಲ, ಯಾವುದೇ ಸಣ್ಣ ಕಾಯಿಲೆಗಾಗಿ ನೀವು ಕ್ಲೈಮ್ ಮಾಡಿದರೂ, ನಿಮ್ಮ ಪಾಲಿಸಿಯಡಿ ಉಳಿದುಕೊಂಡಿರುವ ಬಾಕಿ ವಿಮಾ ಮೊತ್ತದಲ್ಲಿ ಪ್ರಮುಖ ಕಾಯಿಲೆಗಳು ಮತ್ತು ಶಸ್ತ್ರಚಿಕಿತ್ಸೆಗಳ ಎದುರು ನಿಮಗೆ ಕವರೇಜ್‌ ನೀಡುತ್ತೇವೆ.

ಏನನ್ನು ಒಳಗೊಂಡಿದೆ?

cov-acc

ಕ್ಯಾನ್ಸರ್ ಕವರ್

ಕ್ಯಾನ್ಸರ್‌ ತಗುಲಿರುವ ಸೆಲ್‌ಗಳು ಹೆಚ್ಚಾಗಿ ನಿಮ್ಮ ದೇಹದ ಇತರ ಕೋಶಗಳಿಗೂ ಹರಡಲು ಆರಂಭಿಸಿದಾಗ ಅದನ್ನು ಮ್ಯಾಲಿಗ್ನೆಂಟ್‌ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಆ ರೀತಿಯ ಎಲ್ಲಾ ಮಹಿಳೆಯರ ನಿರ್ದಿಷ್ಟ ಕ್ಯಾನ್ಸರ್‌ಗೆ ನಾವು 100% ಇನ್ಶೂರೆನ್ಸ್ ಮೊತ್ತವನ್ನು ಒದಗಿಸುತ್ತೇವೆ. ಇನ್ನಷ್ಟು ತಿಳಿಯಿರಿ...

cov-acc

ಆರಂಭಿಕ ಹಂತದ ಕಾರ್ಸಿನೋಮಾ

ಟಿಶ್ಯೂಗಳ ಅಸಮರ್ಪಕ ಬೆಳವಣಿಗೆ ನಿರ್ದಿಷ್ಟ ಸ್ಥಳದಲ್ಲಿದ್ದು, ದೇಹದ ಇತರ ಅಂಗಗಳಿಗೆ ಅಥವಾ ಟಿಶ್ಯೂಗಳಿಗೆ ಹರಡಿಲ್ಲದಿದ್ದರೆ, ಅದನ್ನು ಸಾಮಾನ್ಯವಾಗಿ ಆರಂಭಿಕ ಹಂತದ ಕಾರ್ಸಿನೋಮಾ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಔಷಧಿ ಮತ್ತು ಚಿಕಿತ್ಸೆಯೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ. ನಾವು ಈ ಹಂತದಲ್ಲಿಯೂ ನಿಮಗೆ ಕವರ್ ನೀಡುತ್ತೇವೆ.ಇನ್ನಷ್ಟು ತಿಳಿಯಿರಿ...

cov-acc

ಪ್ರಮುಖ ಕಾಯಿಲೆಗಳನ್ನು ಕವರ್ ಮಾಡಲಾಗುತ್ತದೆ

ಸಿಸ್ಟಮಿಕ್ ಲೂಪಸ್ ಎರಿಥೆಮ್ಯಾಟಸ್ ಮತ್ತು ರುಮಾಟಾಯ್ಡ್ ಆರ್ಥ್ರೈಟಿಸ್‌ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಲು, ನಾವು 100% ವಿಮಾ ಮೊತ್ತವನ್ನು ಒದಗಿಸುತ್ತೇವೆ. ಈ ರೋಗಗಳು ಭಯಾನಕವಾಗಿದ್ದು, ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿರುವುದಲ್ಲದೆ, ಹಣಕಾಸಿನ ಅಪಾಯಗಳಿಗೆ ಕಾರಣವಾಗಬಹುದು.ಇನ್ನಷ್ಟು ತಿಳಿಯಿರಿ...

cov-acc

ಸಣ್ಣ ಕಾಯಿಲೆಗಳನ್ನು ಕವರ್ ಮಾಡಲಾಗುತ್ತದೆ

ಗಂಭೀರ ಆಸ್ಟಿಯೋಪೋರೋಸಿಸ್ ಒಂದು ಮೂಳೆ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ಜೀವನದ ಕಡೆಯ ಹಂತದಲ್ಲಿ ಬಾಧಿಸುತ್ತದೆ. ಈ ವಿಮೆನ್ ಸುರಕ್ಷಾ ಕ್ಯಾನ್ಸರ್ ಪ್ಲಸ್ ಪ್ಲಾನ್‌ನೊಂದಿಗೆ, ನೀವು ಈ ಕಾಯಿಲೆಗೆ ವಿಮಾ ಮೊತ್ತದ ಗರಿಷ್ಠ 25% ಭಾಗ ಅಂದರೆ ₹10 ಲಕ್ಷದವರೆಗೂ ಕವರೇಜ್ ಪಡೆಯುತ್ತೀರಿ.

cov-acc

ಶಸ್ತ್ರಚಿಕಿತ್ಸೆ ವಿಧಾನಗಳು

ನಿಸ್ಸಂಶಯವಾಗಿ, ಚಿಕಿತ್ಸೆ ತೆಗೆದುಕೊಳ್ಳುವಾಗ ಶಸ್ತ್ರಚಿಕಿತ್ಸೆ ಕಾರ್ಯವಿಧಾನಗಳಿಗೆ ಒಳಗಾಗುವುದು ಹಣದ ಖರ್ಚಿಗೆ ಪ್ರಮುಖ ಕಾರಣವಾಗುತ್ತವೆ. ಈ ರೀತಿಯ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳಿಂದ ಉಂಟಾದ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಇನ್ನಷ್ಟು ತಿಳಿಯಿರಿ...

cov-acc

ಕಾರ್ಡಿಯಾಕ್ ಕಾಯಿಲೆಗಳು ಮತ್ತು ಕಾರ್ಯವಿಧಾನಗಳು

ಈ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿವೆ! WHO ಪ್ರಕಾರ, ಕಾರ್ಡಿಯೋವಾಸ್ಕುಲರ್ ಕಾಯಿಲೆಗಳು (CVD) ಪ್ರಪಂಚದಾದ್ಯಂತ ಮತ್ತು ಭಾರತದಲ್ಲಿ ಆಗುತ್ತಿರುವ ಸಾವುಗಳಿಗೆ ಪ್ರಮುಖ ಕಾರಣವಾಗಿವೆ. ತೆರೆದ ಹೃದಯದ CABG, ಮೊದಲ ಹಾರ್ಟ್ ಅಟ್ಯಾಕ್, ಆಂಜಿಯೋಪ್ಲಾಸ್ಟಿ, ಪೇಸ್ ಮೇಕರ್ ಹಾಕಿಸಿಕೊಳ್ಳುವುದು ಮತ್ತು ಇನ್ನು ಹೆಚ್ಚಿನವುಗಳಿಗೆ ಕವರೇಜ್ ಪಡೆಯಿರಿ.

ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ?

ಸಾಹಸ ಕ್ರೀಡೆಯ ಹಾನಿಗಳು
ಸಾಹಸ ಕ್ರೀಡೆಯ ಹಾನಿಗಳು

ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.

ಸ್ವಯಂ-ಕಾರಣದಿಂದ ಆದ ಗಾಯಗಳು
ಸ್ವಯಂ-ಕಾರಣದಿಂದ ಆದ ಗಾಯಗಳು

ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.

ಯುದ್ಧ
ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು
ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.

ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು
ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.

ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ
ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಕಾಯುವಿಕೆ ಅವಧಿ / ಸರ್ವೈವಲ್ ಅವಧಿ

cov-acc

90 ದಿನಗಳ ಕಾಯುವಿಕೆ ಅವಧಿ

"ಮೇಜರ್‌" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 90 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.

cov-acc

180 ದಿನಗಳ ಕಾಯುವಿಕೆ ಅವಧಿ

"ಮೈನರ್" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 180 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ

cov-acc

1 ವರ್ಷದ ಕಾಯುವ ಅವಧಿ

ಗರ್ಭಧಾರಣೆ ಮತ್ತು ನವಜಾತ ಶಿಶು ಸಮಸ್ಯೆಗಳ ಕವರ್ ಅಡಿ ಬರುವ ಎಲ್ಲಾ ಕ್ಲೈಮ್‌ಗಳಿಗೆ 1 ವರ್ಷದ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.

cov-acc

7 ದಿನಗಳ ಸರ್ವೈವಲ್ ಅವಧಿ

ಹೆರಿಗೆ ಸಮಸ್ಯೆಗಳು ಸೇರಿದಂತೆ ಕಾಯಿಲೆಗಳು/ಕಾರ್ಯವಿಧಾನಗಳಿಗೆ 7 ದಿನಗಳ ಸರ್ವೈವಲ್ ಅವಧಿ ಅನ್ವಯಿಸುತ್ತದೆ

cov-acc

30 ದಿನದ ಸರ್ವೈವಲ್‌ ಅವಧಿ

ನವಜಾತ ಶಿಶುವಿನ ಸಮಸ್ಯೆಗಳಿಗೆ ಹೆರಿಗೆ ಆದ ದಿನಾಂಕದಿಂದ 30 ದಿನಗಳ ಸರ್ವೈವಲ್ ಅವಧಿ ಇದ್ದು, ಮಗು ಡೆಲಿವರಿ ಆದ ಎರಡು ವರ್ಷಗಳ ಒಳಗೆ ಮಗುವಿಗೆ ಆದ ಸಮಸ್ಯೆಯ ಬಗ್ಗೆ ಡಯಾಗ್ನಸಿಸ್ ಮಾಡಿಸಬೇಕಾಗುತ್ತದೆ

ಮೈ:ಹೆಲ್ತ್ ವಿಮೆನ್ ಸುರಕ್ಷಾ ಇನ್ಶೂರೆನ್ಸ್‌ ಯೋಜನೆಯನ್ನು 360 ಡಿಗ್ರಿಯ ಪರಿಪೂರ್ಣ ಇನ್ಶೂರೆನ್ಸ್ ಪ್ಲಾನ್ ಆಗಿ ಮಾಡುವುದು ಏನು?

cov-acc

ಲಂಪ್‌‌ಸಮ್ ಪಾವತಿ - ಬೆನಿಫಿಟ್ ಪ್ಲಾನ್

ಕಾಯಿಲೆಗಳ ಗಂಭೀರತೆ ಮತ್ತು ಹಣಕಾಸಿನ ನೆರವಿನ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳುವುದರಿಂದ, ನಾವು ತ್ವರಿತ ಮತ್ತು ಲಂಪ್‌‌ಸಮ್ ಪಾವತಿಯನ್ನು, ಅಂದರೆ, ನಿಮ್ಮ ವಿಮಾ ಮೊತ್ತವನ್ನು ಒಂದು ವಹಿವಾಟಿನಲ್ಲಿ ಪಾವತಿಸಲಾಗುತ್ತದೆ.

cov-acc

ವಿಮಾ ಮೊತ್ತದ ವಿವಿಧ ಶ್ರೇಣಿ ಲಭ್ಯವಿದೆ

3 ಲಕ್ಷದಿಂದ 1 ಕೋಟಿಯವರೆಗೆ, ನಿಮ್ಮ ಆರೋಗ್ಯ ಇತಿಹಾಸ ಮತ್ತು ಕೈಗೆಟುಕುವ ಪ್ರೀಮಿಯಂ ಗಮನದಲ್ಲಿಟ್ಟುಕೊಂಡು ಸರಿಯಾದ ವಿಮಾ ಮೊತ್ತದ ಪ್ಲಾನ್ ಆಯ್ಕೆ ಮಾಡಿ.

cov-acc

ಆಕರ್ಷಕ ರಿಯಾಯಿತಿಗಳು

ಆನ್ಲೈನ್ ಪಾಲಿಸಿಗೆ 5% ವರೆಗೆ ರಿಯಾಯಿತಿ ಪಡೆಯಿರಿ. 2 ವರ್ಷ ಅವಧಿಯ ಪಾಲಿಸಿಗೆ 7.5% ಮತ್ತು 3 ವರ್ಷ ಅವಧಿಯ ಪಾಲಿಸಿಗೆ 12.5% ರಿಯಾಯಿತಿಯನ್ನು ಪಡೆಯುತ್ತೀರಿ.

cov-acc

ಜೀವಮಾನದ ನವೀಕರಣ

ಈ ವೈಶಿಷ್ಟ್ಯ ಎಚ್‌ಡಿಎಫ್‌ಸಿ ಎರ್ಗೋ ಮಹಿಳಾ ಹೆಲ್ತ್ ಸುರಕ್ಷಾ ಅನ್ನು ನಿಮ್ಮ ಹೆಲ್ತ್ ಕೇರ್ ಪಾರ್ಟ್‌ನರ್‌ ಆಗಿಸಿ, ನಿಮಗೆ ಅನಿರ್ಬಂಧಿತ ಕವರೇಜ್ ಒದಗಿಸುತ್ತದೆ.

cov-acc

ಉಚಿತ ಮುಂಜಾಗ್ರತಾ ಆರೋಗ್ಯ ತಪಾಸಣೆ

ಕಾಯಿಲೆಯನ್ನು ಮುಂಚಿತವಾಗಿ ಪತ್ತೆಮಾಡಿ ಖಚಿತಪಡಿಸಿಕೊಳ್ಳಲು, ಪ್ರತಿ ನವೀಕರಣದ ಸಮಯದಲ್ಲಿ ಉಚಿತ ರೋಗನಿರೋಧಕ ಆರೋಗ್ಯ ತಪಾಸಣೆ ಪಡೆದುಕೊಳ್ಳಿ.

cov-acc

ತೆರಿಗೆಯ ಪ್ರಯೋಜನಗಳು

ಸೆಕ್ಷನ್ 80 D ಅಡಿ ತೆರಿಗೆ ಪ್ರಯೋಜನವನ್ನು ಪಡೆಯಿರಿ.

cov-acc

ವೆಲ್‌‌ನೆಸ್ ಕೋಚ್

ವೆಲ್‌ನೆಸ್ ಕೋಚ್ ನಿಮ್ಮ ವ್ಯಾಯಾಮ ಮತ್ತು ಸೇವಿಸುತ್ತಿರುವ ಕ್ಯಾಲೋರಿಯನ್ನು ತಡೆರಹಿತವಾಗಿ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಇದು ನಿಮಗೆ ಸಹಾಯ ಮಾಡುತ್ತದೆ.

cov-acc

ಫ್ರೀ ಲುಕ್ ರದ್ದತಿ

ಯಾವುದೇ ಬಲವಂತವಿಲ್ಲ. ನಿಮಗೆ ಪಾಲಿಸಿ ಸೂಕ್ತವಲ್ಲ ಎಂದನಿಸಿದರೆ, ಪಾಲಿಸಿ ದಾಖಲಾತಿಯನ್ನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳ ಒಳಗೆ ನೀವು ಪಾಲಿಸಿಯನ್ನು ರದ್ದುಗೊಳಿಸಬಹುದು.

1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

1.5 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.
ಕಾಗದರಹಿತ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

1.5 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
ಕಾಗದರಹಿತ!

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ. ನಿಮ್ಮ ಪಾಲಿಸಿಯು ನೇರವಾಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.

ಆಗಾಗ ಕೇಳುವ ಪ್ರಶ್ನೆಗಳು

ಹೆಲ್ತ್‌ ಸುರಕ್ಷಾ ಖರೀದಿಸಲು ಪ್ರವೇಶದ ಗರಿಷ್ಠ ವಯಸ್ಸಿನ ಮಿತಿ ಇರುವುಲ್ಲ. 91 ದಿನಗಳ ನಂತರದ ಯಾರಾದರೂ ಪಾಲಿಸಿಯನ್ನು ಖರೀದಿಸಬಹುದಾಗಿದೆ. ಆದಾಗ್ಯೂ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಪಾಲಿಸಿ ಅಡಿಯಲ್ಲಿ ಇಬ್ಬರು ಪೋಷಕರು ಕವರ್ ಹೊಂದಿದ್ದರೇ ಮಾತ್ರ ಮಕ್ಕಳೂ ಕವರ್‌ ಆಗುತ್ತಾರೆ.
ಹೌದು. ಯಾವುದೇ ಭವಿಷ್ಯದ ತೊಂದರೆಗಳನ್ನು ತಪ್ಪಿಸಲು, ಪಾಲಿಸಿ ಖರೀದಿಸುವ ಸಮಯದಲ್ಲಿ ನಿಮಗೆ ಮೊದಲೇ ಇರುವ ಕಾಯಿಲೆಯ ಬಗ್ಗೆ ಎಲ್ಲವನ್ನೂ ಘೋಷಿಸುವುದು ಮುಖ್ಯವಾಗಿದೆ.
ಹೌದು. ಹೆಲ್ತ್‌ ಸುರಕ್ಷಾ ಮಾರ್ಗಸೂಚಿಗಳ ಪ್ರಕಾರ, 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ತಮ್ಮ ಆರೋಗ್ಯದ ಸ್ಥಿತಿಯನ್ನು ಹೊರತುಪಡಿಸಿ ಪಾಲಿಸಿ ಪೂರ್ವ ವೈದ್ಯಕೀಯ ತಪಾಸಣೆ ಮಾಡಿಸಲೇಬೇಕು.
ಹೆಲ್ತ್ ಸುರಕ್ಷಾದಲ್ಲಿ ಮೊದಲೇ ಇದ್ದ ಕಾಯಿಲೆಗಳಿಗೆ ಇರುವ ಕಾಯುವಿಕೆ ಅವಧಿ 4 ವರ್ಷಗಳು. ಅದರರ್ಥ, ಪಾಲಿಸಿ ಖರೀದಿ ಸಮಯದಲ್ಲಿ ಘೋಷಿಸಲಾಗುವ ನಿಮ್ಮ ಮೊದಲೇ ಇದ್ದ ಕಾಯಿಲೆಗಳನ್ನು 4 ನಿರಂತರ ನವೀಕರಣಗಳ ನಂತರ ಕವರ್ ಮಾಡಲಾಗುತ್ತದೆ.
ಹೌದು. ನೀವು ಹೆಲ್ತ್ ಸುರಕ್ಷಾ ಪಾಲಿಸಿಯನ್ನು 2 ವರ್ಷಗಳ ಅವಧಿಗೆ ಆಯ್ಕೆ ಮಾಡಿದರೆ 10% ರಿಯಾಯಿತಿ ಇರುತ್ತದೆ.
ಹೌದು. ಒಂದೇ ಪಾಲಿಸಿಯಲ್ಲಿ ವೈಯಕ್ತಿಕ ವಿಮಾ ಮೊತ್ತದ ಆಧಾರದ ಮೇಲೆ 2 ಕ್ಕಿಂತ ಹೆಚ್ಚು ಕುಟುಂಬ ಸದಸ್ಯರಿಗಾಗಿ ನೀವು ಹೆಲ್ತ್ ಸುರಕ್ಷಾ ಅನ್ನು ಆಯ್ಕೆ ಮಾಡಿದರೆ, ನೀವು ಒಟ್ಟು ಪ್ರೀಮಿಯಂ ಮೇಲೆ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯುತ್ತೀರಿ.
ಒಂದು ವೇಳೆ ನೀವು ಮೊದಲೇ ಇದ್ದ ಕಾಯಿಲೆಯನ್ನು ನಮೂದಿಸಿದ್ದರೆ, ಸಲ್ಲಿಕೆ ಮಾಡಿದ ಎಲ್ಲಾ ವಿವರಗಳೊಂದಿಗೆ ಪ್ರಸ್ತಾವನೆಯನ್ನು ನಮ್ಮ ಪರಿಶೀಲನೆ ತಂಡಕ್ಕೆ ರಿಸ್ಕ್‌ ತಿಳಿದುಕೊಳ್ಳಲು ಮತ್ತು ಮೌಲ್ಯಮಾಪನ ಮಾಡಲು ಕಳುಹಿಸಿಕೊಡಲಾಗುತ್ತದೆ. ಮೊದಲೇ ಇದ್ದ ಕಾಯಿಲೆಯನ್ನು ಆಧರಿಸಿ, ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬಹುದು. ಇದನ್ನು ನಮ್ಮ ನೆಟ್ವರ್ಕ್ ಡಯಾಗ್ನಸ್ಟಿಕ್ ಲಿಸ್ಟಿನಿಂದಲೇ ಮಾಡಬಹುದು. ನಮ್ಮ ಪರಿಶೀಲನೆ ತಂಡವು ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸುತ್ತದೆ ಮತ್ತು ಪ್ರಸ್ತಾವನೆಯ ಸ್ವೀಕಾರಾರ್ಹತೆಯನ್ನು ನಿರ್ಧರಿಸುತ್ತದೆ.
ಇಲ್ಲ. ನೀವು ಪಾಲಿಸಿ ಪೂರ್ವದ ವೈದ್ಯಕೀಯ ಟೆಸ್ಟ್‌ಗಳಿಗೆ ಹಣ ಪಾವತಿಸಬೇಕಾಗಿಲ್ಲ. ಅದು ನಗದುರಹಿತವಾಗಿರುತ್ತದೆ. ದೀರ್ಘ ಪರಿಣಾಮ ಬೀರುವ ವೈದ್ಯಕೀಯ ಆರೈಕೆಯ ಆಧಾರದ ಮೇಲೆ ನಿಮ್ಮ ಪಾಲಿಸಿಯನ್ನು ತಿರಸ್ಕರಿಸಿದರೆ ಮಾತ್ರ, ಪಾಲಿಸಿ ಮುಂಚಿತ ಚೆಕ್ ಅಪ್ ವೆಚ್ಚದ 50% ಅನ್ನು ಪ್ರೀಮಿಯಂ ರಿಫಂಡ್ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ.
ಇಲ್ಲ. ಹೆಲ್ತ್‌ ಸುರಕ್ಷಾ ಅಡಿಯಲ್ಲಿ OPD ಕವರ್ ಆಗುವುದಿಲ್ಲ.
ಹೌದು. ಹೆಲ್ತ್‌ ಸುರಕ್ಷಾ ಅಡಿಯಲ್ಲಿ ಚಿಕ್ಕ ವಯಸ್ಸಿನ ಸಂಗಾತಿ ಪ್ರಸ್ತಾಪಕರಾಗಿರಬಹುದು. ಆದಾಗ್ಯೂ, ಪ್ರಸ್ತಾಪಿಸಲಾದ ಕುಟುಂಬದ ಅತಿದೊಡ್ಡ ಸದಸ್ಯರ ವಯಸ್ಸಿನ ಆಧಾರದ ಮೇಲೆ ಪ್ರೀಮಿಯಂ ಲೆಕ್ಕಾಚಾರ.
ಆಯ್ಕೆ ಮಾಡಿದ ವಯಸ್ಸು ಮತ್ತು ವಿಮಾ ಮೊತ್ತದ ಆಧಾರದ ಮೇಲೆ, ಪೂರ್ವ-ಪಾಲಿಸಿ ವೈದ್ಯಕೀಯ ಚೆಕ್ಅಪ್ ಬದಲಾಗುತ್ತದೆ. ಪಾಲಿಸಿ ಮುಂಚಿತ ಮೆಡಿಕಲ್ ಚೆಕ್ಅಪ್ ಸಾಮಾನ್ಯವಾಗಿ ವೈದ್ಯರು, ಕೆಲವು ರಕ್ತ ಮತ್ತು ಮೂತ್ರದ ಪರೀಕ್ಷೆಗಳು ಮತ್ತು ECG ವೈದ್ಯಕೀಯ ಪರೀಕ್ಷಾ ವರದಿಯನ್ನು ಹೊಂದಿದೆ. ಗ್ರಾಹಕರ ವಿಮಾ ಮೊತ್ತ ಮತ್ತು ವಯಸ್ಸನ್ನು ಅವಲಂಬಿಸಿ TMT, 2D ಎಕೋ, ಸೋನೋಗ್ರಫಿ ಇತ್ಯಾದಿಗಳು PPC ಚೆಕ್ ಅಪ್ ಪಟ್ಟಿಯ ಭಾಗವಾಗಿರಬಹುದು.
ಅಂಗ ಕಸಿಯ ಸಂದರ್ಭದಲ್ಲಿ, ಸ್ಕ್ರೀನಿಂಗ್, ಅಂಗ ಪಡೆಯುವಿಕೆ ಮತ್ತು ಆಸ್ಪತ್ರೆ ದಾಖಲಾತಿ ರೀತಿಯ ದಾನಿಗೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ. ಅಂಗದ ಬೆಲೆ ಕವರ್ ಆಗುವುದಿಲ್ಲ
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x