ಹೋಮ್ / ಹೋಮ್ ಇನ್ಶೂರೆನ್ಸ್ / ಫ್ಲಡ್ ಇನ್ಶೂರೆನ್ಸ್

ನಿಮ್ಮ ಮನೆಗೆ ಫ್ಲಡ್ ಇನ್ಶೂರೆನ್ಸ್ ಕವರೇಜ್

ಪರಿಸರದ ಬಗ್ಗೆ ಮನುಷ್ಯ ತೋರುತ್ತಿರುವ ಗೌರವದ ಕೊರತೆಯಿಂದಾಗಿ, ನೈಸರ್ಗಿಕ ವಿಕೋಪಗಳು ಪದೇಪದೇ ಕಾಣಿಸಿಕೊಳ್ಳುತ್ತಿರುವುದು ಮಾತ್ರವಲ್ಲ, ತುಂಬಾ ಭೀಕರ ಪರಿಣಾಮವನ್ನೂ ಬೀರುತ್ತಿವೆ. ಅದರಲ್ಲೂ, ಭೌಗೋಳಿಕ ವೈವಿಧ್ಯತೆಗೆ ಹೆಸರಾಗಿರುವ ಭಾರತದಲ್ಲಿ, ಕೆಲವೊಂದು ಪ್ರದೇಶಗಳು ಒಂದಲ್ಲಾ ಒಂದು ನೈಸರ್ಗಿಕ ವಿಪತ್ತುಗಳ ಅಪಾಯ ಎದುರಿಸುತ್ತಲೇ ಇರುತ್ತವೆ. ಪರ್ವತ ಪ್ರದೇಶಗಳಲ್ಲಿ ಹಿಮಪಾತ ಮತ್ತು ಭೂಕುಸಿತದ ಸಮಸ್ಯೆಯಾದರೆ, ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಮತ್ತು ಸೈಕ್ಲೋನ್‌ಗಳ ಹಾವಳಿ ಹೇಳತೀರದು. ಮಳೆಗಾಲ ಬಂದರೆ ಸಾಕು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ, ಭಾರತದ ಬಹುತೇಕ ರಾಜ್ಯಗಳು ಪ್ರವಾಹದಿಂದ ಬಳಲುತ್ತವೆ.

ಪ್ರವಾಹಗಳು ಜನಜೀವನವನ್ನು ಅಸ್ತವ್ಯಸ್ತ ಮಾಡಬಹುದು. ರಸ್ತೆ, ಬೆಳೆ ಮತ್ತು ಚರಂಡಿ ವ್ಯವಸ್ಥೆಗಳ ಹಾನಿಯ ಜೊತೆಗೆ, ಇದು ನಿಮ್ಮ ಮನೆ ಮತ್ತು ವಸ್ತುಗಳನ್ನು ಕೂಡ ಹಾನಿಗೊಳಿಸಬಹುದು. ಆದಾಗ್ಯೂ, ನಿಮ್ಮಲ್ಲಿ ಫ್ಲಡ್ ಇನ್ಶೂರೆನ್ಸ್ ಇದ್ದರೆ, (ಇದು ಸಾಮಾನ್ಯವಾಗಿ ಸಮಗ್ರ ಹೋಮ್ ಇನ್ಶೂರೆನ್ಸ್‌ನ ಭಾಗವಾಗಿರುತ್ತದೆ) ನೀವು ಪ್ರವಾಹದ ಬಗ್ಗೆ ಚಿಂತಿಸಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಬಹುತೇಕ ದುರಸ್ತಿ ವೆಚ್ಚಗಳನ್ನು ರಿಯಂಬ್ರಸ್ಮೆಂಟ್ ಮಾಡಲಾಗುತ್ತದೆ. ಫ್ಲಡ್ ಇನ್ಶೂರೆನ್ಸ್ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ.

ಫ್ಲಡ್ ಇನ್ಶೂರೆನ್ಸ್ ಎಂದರೇನು

ಭಾರತದಲ್ಲಿ, ಮನೆ ಕಟ್ಟಿಸಲು ದುಡ್ಡು ಹೊಂದಿಸುವುದಕ್ಕೆ ಸುಮಾರು ದಶಕಗಳೇ ಬೇಕಾಗುತ್ತವೆ. ಒಂದು ದೊಡ್ಡ ಪ್ರವಾಹ, ಆ ಶ್ರಮವನ್ನೆಲ್ಲಾ ಕೆಲವೇ ನಿಮಿಷಗಳಲ್ಲಿ ನೆಲಸಮ ಮಾಡುತ್ತದೆ. ಆದ್ದರಿಂದ, ಸಮಗ್ರ ಹೋಮ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಕಡ್ಡಾಯವಾಗಿದೆ. ಫ್ಲಡ್ ಇನ್ಶೂರೆನ್ಸ್, ಅಂತಹ ಹೋಮ್ ಇನ್ಶೂರೆನ್ಸ್‌ನ ಉಪಭಾಗ. ನೀವು ಅದನ್ನು ಆಯ್ಕೆ ಮಾಡಿದಾಗ, ಪ್ರವಾಹದಿಂದ ಹಾನಿಯಾದ ಸಂದರ್ಭದಲ್ಲಿ ದುರಸ್ತಿಗಾಗಿ ಪರಿಹಾರ ಪಡೆಯಲು ಅರ್ಹರಾಗುತ್ತೀರಿ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನದಿ ನೀರಿನ ಹೆಚ್ಚಳ ಅಥವಾ ನಿರಂತರ ಮಳೆಯಿಂದ ಮುಳುಗಡೆ ಆಗುವುದು ಅಥವಾ ಬಿರುಗಾಳಿಯಿಂದಾಗಿ ಸಮುದ್ರದ ನೀರು ನಗರಕ್ಕೆ ನುಗ್ಗುವುದು, ಇತ್ಯಾದಿಗಳಿಂದ ಉಂಟಾದ ಪ್ರವಾಹದ ವಿರುದ್ಧ ನಿಮ್ಮನ್ನು ರಕ್ಷಿಸಲಾಗುತ್ತದೆ.

ಭಾರತದಲ್ಲಿ ವಲಯಗಳು

ಭಾರತವು ಅನೇಕ ನದಿಗಳನ್ನು ಹೊಂದಿದೆ. ರಾವಿ, ಯಮುನಾ, ಸಟ್ಲೆಜ್, ಗಂಗಾ, ಬ್ರಹ್ಮಪುತ್ರ, ಮಹಾನದಿ, ಗೋದಾವರಿ ಮುಂತಾದ ನದಿಗಳ ದಂಡೆಯಲ್ಲಿ ಹಲವಾರು ನಗರಗಳು ಮತ್ತು ಪಟ್ಟಣಗಳಿವೆ. ಈ ನದಿಗಳು ಅನೇಕ ಉಪನದಿಗಳನ್ನೂ ಹೊಂದಿವೆ. ಅದೇ ರೀತಿ, ಭಾರತ ಒಂದು ಉಪಖಂಡವಾಗಿದ್ದು, ಮೂರು ಬದಿಗಳಲ್ಲಿ ಸಮುದ್ರದಿಂದ ಸುತ್ತುವರೆದಿದೆ - ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ದಕ್ಷಿಣಕ್ಕೆ ಹಿಂದೂ ಮಹಾಸಾಗರ ಮತ್ತು ಪೂರ್ವಕ್ಕೆ ಬಂಗಾಳ ಕೊಲ್ಲಿ

ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ (GSI) ಪ್ರಕಾರ, ದೇಶದ ಸುಮಾರು 12.5% ಪ್ರದೇಶ ಪ್ರವಾಹ-ಪೀಡಿತವಾಗಿದೆ. ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ, ಬಿಹಾರ, ಆಂಧ್ರ ಪ್ರದೇಶ, ಕೇರಳ, ಗುಜರಾತ್, ಉತ್ತರ ಪ್ರದೇಶ, ಹರ್ಯಾಣ ಮತ್ತು ಪಂಜಾಬ್‌ನಂತಹ ಕೆಲವು ರಾಜ್ಯಗಳು ಆಗಾಗ್ಗೆ ಈ ಅನಾಹುತಗಳಿಗೆ ಸಾಕ್ಷಿಯಾಗುತ್ತವೆ. ಮಹಾರಾಷ್ಟ್ರದಂತಹ ರಾಜ್ಯಗಳು ಕುಂಭದ್ರೋಣ ಮಳೆ ಮತ್ತು ಭಾರೀ ಪ್ರವಾಹಕ್ಕೆ ತುತ್ತಾಗುತ್ತವೆ.

ಒಳಗೊಂಡವುಗಳು

Fire
ನೆಲಕ್ಕೆ ಆಗುವ ಹಾನಿ

• ಮನೆಯೊಳಗೆ ನೀರು ನುಗ್ಗುವುದರಿಂದ ನೆಲಕ್ಕೆ ಆಗುವ ಹಾನಿ

 

Fire
ಶಾರ್ಟ್ ಸರ್ಕ್ಯೂಟ್

• ನೀರಿನ ಸೋರಿಕೆಯಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಆದ ಯಾವುದೇ ಹಾನಿ

 

Fire
ಪೀಠೋಪಕರಣಗಳಿಗೆ ಉಂಟಾಗುವ ಹಾನಿ

• ನಿಮ್ಮ ಇನ್ಶೂರೆನ್ಸ್ ಪ್ಲಾನ್ ವೈಯಕ್ತಿಕ ವಸ್ತುಗಳನ್ನು ನಮೂದಿಸಿದರೆ, ಪೀಠೋಪಕರಣಗಳಿಗೆ ಹಾನಿ

 

Burglary & Theft
ಕಟ್ಟಡಕ್ಕೆ ಆಗುವ ಹಾನಿ

ಗೋಡೆಯ ರಚನೆಯಿಂದ ಹಿಡಿದು ಅದರ ಬಣ್ಣದವರೆಗೆ ಆಗುವ ಹಾನಿ

Burglary & Theft
ನೀರಿನ ಸೋರಿಕೆ

ಮೇಲ್ಛಾವಣಿಯಿಂದ ನೀರಿನ ಸೋರಿಕೆ. ಬಿರುಕು ಹಾಗೂ ಸಂದುಗಳ ಮೂಲಕ ಸೋರುವ ನೀರು ಮಾತ್ರವಲ್ಲ, ಮೇಲ್ಛಾವಣಿಯಲ್ಲಿ ನಿಂತ ನೀರಿನಿಂದ ಕೂಡ ಕಟ್ಟಡ ದುರ್ಬಲವಾಗಬಹುದು

ಹೊರಗಿಡುವಿಕೆಗಳು

Wilful negligenceಉದ್ದೇಶಪೂರ್ವಕ ನಿರ್ಲಕ್ಷ್ಯ

ಮಾಲೀಕರ ಉದ್ದೇಶಪೂರ್ವಕ ನಿರ್ಲಕ್ಷ್ಯದಿಂದ ಉಂಟಾದ ಹಾನಿಗಳನ್ನು ಈ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ

Wilful destructionಉದ್ದೇಶಪೂರ್ವಕ ವಿಧ್ವಂಸ

ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ

Non-disclosure of faultsದೋಷದ ಬಗ್ಗೆ ತಿಳಿಸದೇ ಇರುವುದು

ಪಾಲಿಸಿ ಖರೀದಿಸುವ ಸಮಯದಲ್ಲಿ, ಪ್ರಾಡಕ್ಟ್ ಬಗ್ಗೆ ವಿಮಾದಾರರು ಪಾರದರ್ಶಕವಾಗಿ ಮತ್ತು ಸರಿಯಾಗಿ ಮಾಹಿತಿಯನ್ನು ಒದಗಿಸಬೇಕು.

Manufacturing defectsಈ ಐಟಂಗಳು ಪಟ್ಟಿಯಲ್ಲಿಲ್ಲ

ಒಪ್ಪಂದದಲ್ಲಿ ಪಟ್ಟಿ ಮಾಡದ ಯಾವುದೇ ವಸ್ತುವನ್ನು ಕವರ್ ಮಾಡಲಾಗುವುದಿಲ್ಲ.

Items more than 1 year oldತ್ಯಾಜ್ಯ

ತ್ಯಾಜ್ಯ ವಿಲೇವಾರಿಯನ್ನು ಪಾಲಿಸಿ ಕವರ್ ಮಾಡುವುದಿಲ್ಲ

Loss due to normal wear and tearಟೈಮ್ ಲ್ಯಾಪ್ಸ್

ಹಾನಿಯ ಬಗ್ಗೆ ನೀವು ಸಮಯಕ್ಕೆ ಸರಿಯಾಗಿ ತಿಳಿಸದಿದ್ದರೆ

Items more than 1 year oldಲ್ಯಾಪ್ಸ್ ಆದ ಪಾಲಿಸಿ

ಇನ್ಶೂರೆನ್ಸ್ ಅವಧಿಯ ನಂತರ ಉಂಟಾಗುವ ಹಾನಿಗಳಿಗೆ ಕವರೇಜ್ ಇರುವುದಿಲ್ಲ

awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.6+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
awards

ಸುರಕ್ಷಿತ #1.6+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ನಮ್ಮ ನೆಟ್ವರ್ಕ್
ಬ್ರಾಂಚ್‌ಗಳು

100+

ಬ್ರಾಂಚ್ ಲೊಕೇಟರ್

ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್


ನಿಮ್ಮ ಕ್ಲೈಮ್‌ಗಳನ್ನು ನೋಂದಾಯಿಸಿ ಮತ್ತು ಟ್ರ್ಯಾಕ್ ಮಾಡಿ

ಬ್ರಾಂಚ್ ಹುಡುಕಿ
ನಿಮ್ಮ ಹತ್ತಿರದಲ್ಲಿ

ನಿಮ್ಮ ಮೊಬೈಲ್‌ನಲ್ಲಿ
on your mobile

ನಿಮ್ಮ ಆದ್ಯತೆಯ
mode of claims

ಹೋಮ್ ಇನ್ಶೂರೆನ್ಸ್ ಸಂಬಂಧಿತ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ನಿಮ್ಮ ಪಾಲಿಸಿಯ ವೆಚ್ಚವು ನೀವು ಏನನ್ನು ರಕ್ಷಿಸಲು ಬಯಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ, ಆದ್ದರಿಂದ, ಪ್ರೀಮಿಯಂ ಮೊತ್ತ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಬದಲಾಗಬಹುದು. ನಿಮ್ಮ ಮನೆಯ ಸ್ಥಳವೂ ಸಹ ದೊಡ್ಡ ಪಾತ್ರವನ್ನು ವಹಿಸುತ್ತದೆ. ನೀವು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದ್ದರೆ, ಪ್ರೀಮಿಯಂ ದರ ಹೆಚ್ಚಾಗಿರುತ್ತದೆ. ನಿಮ್ಮ ಮನೆಯ ರಚನಾತ್ಮಕ ಶಕ್ತಿ ಮತ್ತು ಹಿಂದಿನ ಕ್ಲೈಮ್‌ಗಳ ದಾಖಲೆ ಕೂಡ ಮುಖ್ಯ ಪಾತ್ರ ವಹಿಸುತ್ತದೆ.
ಇಲ್ಲ, ನಿಮ್ಮ ಇನ್ಶೂರೆನ್ಸ್ ಏಜೆಂಟ್ ಅದಕ್ಕಾಗಿ ವಿಶೇಷ ಪ್ಯಾಕೇಜ್ ಒದಗಿಸಿದ್ದಾಗ ಮಾತ್ರ ಇದು ಸಾಧ್ಯ. ಕಾರು ಮತ್ತು ಬೈಕುಗಳು ಪ್ರವಾಹದಲ್ಲಿ ಸುಲಭವಾಗಿ ಹಾನಿಗೊಳಗಾಗುತ್ತವೆ. ಆದರೆ ಅವು ನಿಮ್ಮ ಹೋಮ್ ಇನ್ಶೂರೆನ್ಸ್‌ನ ಭಾಗವಲ್ಲ. ನಿಮ್ಮ ಮೋಟಾರ್ ಇನ್ಶೂರೆನ್ಸ್‌ನಲ್ಲಿ ಪ್ರವಾಹದಿಂದ-ಹಾನಿಗೊಳಗಾದ ವಾಹನಗಳಿಗೆ ಪರಿಹಾರದ ಷರತ್ತು ಇದ್ದರೆ, ಆಗ ಮಾತ್ರ ರಿಯಂಬ್ರಸ್ಮೆಂಟ್ ಪಡೆಯಬಹುದು.

ಇತರ ಸಂಬಂಧಪಟ್ಟ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x