Buy Vehicle Insurance
MOTOR INSURANCE
99.8% Claim Settlement Ratio^

99.8% ಕ್ಲೈಮ್

ಸೆಟಲ್ಮೆಂಟ್ ಅನುಪಾತ^
9000+ Cashless Garagesˇ

9000+ ನಗದುರಹಿತ

ಗ್ಯಾರೇಜುಗಳುˇ
Overnight Car Vehicle Services¯

ಓವರ್‌ನೈಟ್

ವಾಹನ ರಿಪೇರಿಗಳು
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ವಾಹನ ಇನ್ಶೂರೆನ್ಸ್
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ವಾಹನ ಇನ್ಶೂರೆನ್ಸ್‌ನೊಂದಿಗೆ

 your automotive assets with vehicle insurance
Motor Insurance
ನಿಮ್ಮ ವಾಹನ ನಿಮಗೆ ಎಷ್ಟು ಅಮೂಲ್ಯ ಎಂದು ನಮಗೆ ಗೊತ್ತು. ಇದು ನಿಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನೆಲ್ಲಾ ಒಗ್ಗೂಡಿಸಿ ಮಾಡಿರುವ ಆಸ್ತಿ. ರಸ್ತೆ ಅನಾಹುತಗಳಿಂದ ಆ ಆಸ್ತಿಯನ್ನು ರಕ್ಷಿಸಲು ನೀವು ಏನು ಬೇಕಾದರೂ ಮಾಡುತ್ತೀರಿ ಎಂತಲೂ ನಮಗೆ ಗೊತ್ತು. ಆದರೆ ನೀವು ಪೂರೈಸಬೇಕಾದ ಕೆಲವೊಂದು ಜವಾಬ್ದಾರಿಗಳಿವೆ - ಆ ಪೈಕಿ ಮೊದಲನೇ ಜವಾಬ್ದಾರಿ ಎಂದರೆ, ವಾಹನ ಇನ್ಶೂರೆನ್ಸ್ ಖರೀದಿಸುವುದು.
ಹಾಗಾಗಿ, ನಿಮ್ಮ ಸವಾರಿ ಯಾವ ಕಡೆಗಾದರೂ ಸಾಗುತ್ತಿರಲಿ, ಎಚ್‌ಡಿಎಫ್‌ಸಿ ಎರ್ಗೋದ ವಾಹನ ಇನ್ಶೂರೆನ್ಸ್ ಸದಾ ನಿಮ್ಮ ಜೊತೆಗಿರಲಿ. ಕಾರು, ಬಸ್, ಟ್ರಕ್‌, ಬೈಕ್‌ ಅಥವಾ ರಸ್ತೆಯಲ್ಲಿ ಓಡಾಡುವ ಯಾವುದೇ ವಾಹನವಾದರೂ ಸರಿ, ಅಪಘಾತ, ಕಳ್ಳತನ, ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಸ್ವಂತ ಹಾನಿ ಹಾಗೂ ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗೆ ಉಂಟಾಗುವ ಹಾನಿಗಳ ವಿರುದ್ಧ ಕವರ್ ಹೊಂದಿರಬೇಕು.

ಹೀಗಾಗಿ, ನೀವು ನಿಮ್ಮ ಮುಂದಿನ ರೈಡ್‌ಗೆ ಸಿದ್ಧರಾಗುವ ಮೊದಲು, ಎಚ್‌ಡಿಎಫ್‌ಸಿ ಎರ್ಗೋ ವಾಹನ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮ್ಮ ವಾಹನವನ್ನು ಸುರಕ್ಷಿತಗೊಳಿಸುವ ಮೂಲಕ ಕೈಗೆಟಕುವ ಬೆಲೆಯಲ್ಲಿ ನಿಮ್ಮ ಮನಶ್ಶಾಂತಿಯನ್ನು ಖಚಿತಪಡಿಸಿಕೊಳ್ಳಿ!

ಎಚ್‌ಡಿಎಫ್‌ಸಿ ಎರ್ಗೋದ ವಾಹನ ಇನ್ಶೂರೆನ್ಸ್ ನಿಮ್ಮ ಮೊದಲ ಆಯ್ಕೆಯಾಗಿರಬೇಕು ಎಂಬುದಕ್ಕೆ 6 ಕಾರಣಗಳು

Upto 70%^ off on premium
ಪ್ರೀಮಿಯಂ ಮೇಲೆ 70% ವರೆಗೆ ರಿಯಾಯಿತಿ
ವಾಹನ ಇನ್ಶೂರೆನ್ಸ್ ಸೇರಿದಂತೆ ನಿಮ್ಮ ಎಲ್ಲಾ ಖರೀದಿಗಳ ಮೇಲೂ ರಿಯಾಯಿತಿಗಳನ್ನು ಆನಂದಿಸಿ. ನೀವು ಈ ಡೀಲ್ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ನಮಗೆ ಗೊತ್ತು!
Network of 9000+ Cashless Garages:**
9000+ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್**
9000ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳ ವ್ಯಾಪಕ ನೆಟ್ವರ್ಕ್‌ನೊಂದಿಗೆ, ನೀವು ಎಲ್ಲೇ ಇದ್ದರೂ ಸರಿ, ನಾವು ಪ್ರತಿ ಮೈಲಿಗಲ್ಲಿನಲ್ಲೂ ನಿಮ್ಮ ಸೇವೆಗಾಗಿ ಕಾಯುತ್ತಿರುತ್ತೇವೆ!
Instant Policy & Zero Documentation
ಸುಲಭ ಪ್ರಕ್ರಿಯೆ ಮತ್ತು ತ್ವರಿತ ಪಾಲಿಸಿ ಆನ್ಲೈನ್
ಮಧ್ಯವರ್ತಿಗಳ ಕಿರಿಕಿರಿ ಏಕೆ? ನಮ್ಮೊಂದಿಗೇ ನೇರವಾಗಿ ಮಾತಾಡಿ! ಈಗ ಯಾವುದೇ ತೊಂದರೆಯಿಲ್ಲದೆ ನಿಮ್ಮ ವಾಹನಕ್ಕೆ ಇನ್ಶೂರೆನ್ಸ್ ಖರೀದಿಸಿ!
Overnight repair service^
24*7 Customer Support
ನೀವು ಯಾವ ಸಮಯದಲ್ಲಿ ಫೋನ್ ಮಾಡಿದರೂ ನಾವು ಬೇಜಾರು ಮಾಡಿಕೊಳ್ಳುವುದಿಲ್ಲ. ಯಾವುದೇ ಸಮಯದಲ್ಲೂ ನಾವು ನಿಮ್ಮ ಸಹಾಯಕ್ಕೆ ಬರುತ್ತೇವೆ. ಎಲ್ಲಿಯಾದರೂ!
Affordable Car Insurance
ಮಿತಿಯಿಲ್ಲದಷ್ಟು ಕ್ಲೈಮ್‌ಗಳು
ನಿಮ್ಮ ಮೆಚ್ಚಿನ ವಾಹನಕ್ಕೆ ವರ್ಷವಿಡೀ ಕ್ಲೈಮ್‌ಗಳನ್ನು ಮಾಡಲು ಬಯಸುತ್ತೀರಾ? ಎಚ್‌ಡಿಎಫ್‌ಸಿ ಎರ್ಗೋ ಇರುವಾಗ, ಅದೇನೂ ಕಷ್ಟವಲ್ಲ ಬಿಡಿ!
No Claim Bonus upto 50%
50% ವರೆಗೆ ನೋ ಕ್ಲೈಮ್ ಬೋನಸ್
ಈಗ ಕ್ಲೈಮ್ ಮಾಡದೇ ಇದ್ದರೂ ಲಾಭ ಇದೆ. ನಿಮ್ಮ ಪ್ರೀಮಿಯಂ ಮೇಲೆ 50% ವರೆಗೆ ನೋ ಕ್ಲೈಮ್ ಬೋನಸ್ ಪ್ರಯೋಜನ ಆನಂದಿಸುವ ಅವಕಾಶ ಇದೆ.

ವಾಹನ ಇನ್ಶೂರೆನ್ಸ್ ಪಾಲಿಸಿ ಸೇರ್ಪಡಿಕೆ ಮತ್ತು ಹೊರಪಡಿಕೆಗಳು

Covered in Car insurance policy - Accidents

ಅಪಘಾತಗಳು

ನೀವು ಮೊದಲು ಆಕ್ಸಿಡೆಂಟ್‌ನ ಗಾಬರಿಯಿಂದ ಚೇತರಿಸಿಕೊಳ್ಳಿ. ನಿಮ್ಮ ವಾಹನದಿಂದ ಉಂಟಾದ ಹಾನಿ ಅಥವಾ ನಷ್ಟಗಳ ಚಿಂತೆಯನ್ನು ನಮಗೆ ಬಿಡಿ!

Covered in Car insurance policy - fire explosion

ಬೆಂಕಿ ಮತ್ತು ಸ್ಫೋಟ

ಅನಿರೀಕ್ಷಿತ ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ವಾಹನ ಸುಟ್ಟುಹೋಗಬಹುದು. ಆದರೆ ನಿಮ್ಮ ಜೇಬು ಸುಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.

Covered in Car insurance policy - theft

ಕಳ್ಳತನ

ನಿಮ್ಮ ನೆಮ್ಮದಿಯ ನಿದ್ರೆಯನ್ನು ಖಚಿತಪಡಿಸಿಕೊಳ್ಳಲು ನಾವು ದಿನವಿಡೀ ಕೆಲಸ ಮಾಡುತ್ತೇವೆ. ನಿಮ್ಮ ವಾಹನ ಕಳುವಾದಾಗ ಉಂಟಾಗುವ ನಷ್ಟಗಳನ್ನು ನಮ್ಮ ಪಾಲಿಸಿ ಕವರ್ ಮಾಡುತ್ತದೆ.

Covered in Car insurance policy - Calamities

ನೈಸರ್ಗಿಕ ವಿಕೋಪಗಳು,

ಅನಿರೀಕ್ಷಿತ ನೈಸರ್ಗಿಕ ವಿಕೋಪಗಳು ನಿಮಗೆ ತಡೆಯೊಡ್ಡಲು ನಾವಂತೂ ಬಿಡುವುದಿಲ್ಲ. ಅಂತಹ ಘಟನೆಗಳಿಂದ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡುತ್ತೇವೆ.

Covered in Car insurance policy - Personal accident

ವೈಯಕ್ತಿಕ ಆಕ್ಸಿಡೆಂಟ್

ನಿಮ್ಮ ಸುರಕ್ಷತೆಯೇ ನಮ್ಮ ಅತಿಮುಖ್ಯ ಆದ್ಯತೆ! ಹಾಗಾಗಿ, ಅಪಘಾತದ ಸಂದರ್ಭದಲ್ಲಿ ನಿಮ್ಮ ಚಿಕಿತ್ಸೆಯ ಶುಲ್ಕಗಳನ್ನು ಕವರ್ ಮಾಡಲು ನಾವು ಕಡ್ಡಾಯ ಪರ್ಸನಲ್ ಆಕ್ಸಿಡೆಂಟ್ ಕವರ್ ಒದಗಿಸುತ್ತೇವೆ.

Covered in Car insurance policy - third party liability

ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ಹಾನಿಯನ್ನು ನಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಫೀಚರ್ ಮೂಲಕ ಕವರ್ ಮಾಡಲಾಗುತ್ತದೆ

ವಾಹನ ಇನ್ಶೂರೆನ್ಸ್ ಕೋಟ್ ಪಡೆಯಲು ಒಂದು ಜಾಣ್ಮೆಯ ಮಾರ್ಗವಿದೆ

Step 1 to calculate car insurance premium

ಹಂತ 1

ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ

Step 2 - Select policy cover- calculate car insurance premium

ಹಂತ 2

ನಿಮ್ಮ ಪಾಲಿಸಿ ಕವರ್ ಆಯ್ಕೆಮಾಡಿ*
(ಒಂದು ವೇಳೆ ನಿಮ್ಮ ವಾಹನವನ್ನು ಆಟೋ ಫೆಚ್ ಮಾಡಲು ನಮಗೆ ಸಾಧ್ಯವಾಗದಿದ್ದರೆ
ವಿವರಗಳು, ನಮಗೆ ಕಾರಿನ ಕೆಲವು ವಿವರಗಳ ಅಗತ್ಯವಿರುತ್ತದೆ, ಅವುಗಳೆಂದರೆ ಕಾರಿನ ನಮೂನೆ,
ಮಾಡೆಲ್, ವೇರಿಯಂಟ್, ನೋಂದಣಿ ವರ್ಷ ಮತ್ತು ನಗರ)

 

Step 3- Previous car insurance policy details

ಹಂತ 3

ನಿಮ್ಮ ಈ ಹಿಂದಿನ ಪಾಲಿಸಿ
ಮತ್ತು ನೋ ಕ್ಲೇಮ್ಸ್ ಬೋನಸ್ (NCB) ಸ್ಟೇಟಸ್ ಅನ್ನು ಒದಗಿಸಿ

Step 4- Get you car insurace premium

ಹಂತ 4

ತಕ್ಷಣವೇ ನಿಮ್ಮ ವೆಹಿಕಲ್ ಇನ್ಶೂರೆನ್ಸ್ ಕೋಟ್ ಪಡೆಯಿರಿ!

ಈಗ ಗಂಟೆಗಟ್ಟಲೆ ಕಾಯುವ ಅಥವಾ ಮಧ್ಯವರ್ತಿಗಳ ಜೊತೆ ಹೆಣಗುವ ಕಿರಿಕಿರಿ ಇಲ್ಲ, ಕೆಲವೇ ಕ್ಲಿಕ್‌ಗಳಲ್ಲಿ ಉಚಿತ ವಾಹನ ಇನ್ಶೂರೆನ್ಸ್ ಪಾಲಿಸಿ ಕೋಟ್ ಪಡೆಯಿರಿ. ಅಷ್ಟೇ ಅಲ್ಲ. ಕೋಟ್ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರ್ಸನಲೈಸ್ ಮಾಡಬಹುದು ಹಾಗೂ ನಿಮ್ಮಿಷ್ಟದ ವಿಧಾನದಲ್ಲಿ ಪಾವತಿ ಮಾಡಬಹುದು! ಎಷ್ಟೊಳ್ಳೆ ವಿಷಯ, ಅಲ್ಲವೇ?

ನಿಮ್ಮ ವಾಹನ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಸರಳಗೊಳಿಸಿದ್ದೇವೆ

ನೀವು ನಮ್ಮ ವೆಹಿಕಲ್‌ ಇನ್ಶೂರೆನ್ಸ್ ಪಾಲಿಸಿ ಖರೀದಿಸಿದ ಮೇಲೆ,‌ ಈ ನಾಲ್ಕು ಸುಲಭ ಹಂತಗಳಲ್ಲಿ ನಿಮ್ಮ ಕ್ಲೈಮ್ ಸಂಬಂಧಿತ ಒತ್ತಡವನ್ನು ನಮಗೆ ವರ್ಗಾಯಿಸಿ

  • Step #1
    ಹಂತ #1
    ರಾಶಿಗಟ್ಟಲೆ ಪೇಪರ್‌ವರ್ಕ್ ಮತ್ತು ಉದ್ದದ ಸರತಿ ಸಾಲುಗಳನ್ನು ಬಿಟ್ಟುಬಿಡಿ. ಕ್ಲೈಮ್‌ಗಳನ್ನು ನೋಂದಾಯಿಸಲು ನಿಮ್ಮ ಡಾಕ್ಯುಮೆಂಟ್‌ಗಳನ್ನು ಆನ್ಲೈನ್‌ನಲ್ಲಿ ಹಂಚಿಕೊಳ್ಳಿ.
  • Step #2
    ಹಂತ #2
    ಸಮೀಕ್ಷಕರು ಅಥವಾ ಕಾರ್ಯಾಗಾರ ಪಾಲುದಾರರಿಂದ ನಿಮ್ಮ ಟೂ ವೀಲರ್ ವಾಹನದ ಸ್ವಯಂ-ತಪಾಸಣೆ ಅಥವಾ ಡಿಜಿಟಲ್ ತಪಾಸಣೆಯನ್ನು ಆಯ್ಕೆ ಮಾಡಿ.
  • Step #3
    ಹಂತ #3
    ನಮ್ಮ ಸ್ಮಾರ್ಟ್ AI-ಸಕ್ರಿಯಗೊಳಿಸಿದ ಕ್ಲೈಮ್ ಟ್ರ್ಯಾಕರ್ ಮೂಲಕ ನಿಮ್ಮ ಕ್ಲೈಮ್ ಸ್ಥಿತಿಯನ್ನು ಟ್ರ್ಯಾಕ್ ಮಾಡಿ
  • Step #4
    ಹಂತ #4
    ನಿಮ್ಮ ಕ್ಲೈಮ್ ಅನ್ನು ಅನುಮೋದಿಸುವಾಗ ಮತ್ತು ನಮ್ಮ ವ್ಯಾಪಕ ನೆಟ್ವರ್ಕ್ ಗ್ಯಾರೇಜ್‌ಗಳೊಂದಿಗೆ ಸೆಟಲ್ ಮಾಡಲಾಗುವಾಗ ರಿಲ್ಯಾಕ್ಸ್ ಆಗಿರಿ!

ನಮ್ಮ ಆ್ಯಡ್-ಆನ್ ಕವರ್‌ಗಳೊಂದಿಗೆ ನಿಮ್ಮ ವಾಹನಕ್ಕೆ ಹೆಚ್ಚುವರಿ ರಕ್ಷಣೆ ನೀಡಿ

Boost your coverage
Zero Depreciation Cover - Insurance for Vehicle

ನಿಮ್ಮ ಕಾರಿನ ಭಾಗಗಳು ಸವೆದಂತೆಲ್ಲಾ, ಕ್ಲೈಮ್ ಮೊತ್ತವೂ ಕಡಿಮೆಯಾಗುತ್ತಾ ಹೋಗುತ್ತದೆ! ಆದರೆ, ನಮ್ಮ ಜೀರೋ ಡಿಪ್ರಿಸಿಯೇಶನ್ ಕವರ್‌ ನಿಮ್ಮ ಹಣಕಾಸನ್ನು ರಕ್ಷಿಸುವುದರಿಂದ, ಹಣ ಕಳೆದುಕೊಳ್ಳುವ ಚಿಂತೆ ಬಿಟ್ಟುಬಿಡಿ.

NCB protection (for cars) - Car insurance renewal

ಅನಿವಾರ್ಯ ಕ್ಲೈಮ್‌ ಸಲ್ಲಿಕೆಗಳಿಂದ NCB ಪ್ರಯೋಜನ ಕೈತಪ್ಪಿ ಹೋಗುತ್ತದೆ ಎಂಬ ಚಿಂತೆಯೇ? ಅಂತಹ ಸಂದರ್ಭದಲ್ಲಿ, ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್ ಆ್ಯಡ್-ಆನ್ ನಿಮ್ಮ ನೆರವಿಗೆ ಬರುತ್ತದೆ. ಈ ಕವರ್, ನೀವು ಇಲ್ಲಿಯವರೆಗೆ ಸಂಗ್ರಹಿಸಿದ NCB ಗೆ ಯಾವುದೇ ಚ್ಯುತಿಯಾಗದೇ, ಅದು ಮುಂದಿನ ಸ್ಲ್ಯಾಬ್‌ಗೆ ಮುಂದುವರೆಯುವಂತೆ ನೋಡಿಕೊಳ್ಳುತ್ತದೆ.

Emergency Assistance Cover - Car insurance claim

ಬೆಳಗಿನ ಜಾವ 3 ಗಂಟೆಗೆ ನಿಮ್ಮ ಪ್ರಾಣಸ್ನೇಹಿತ ನಿಮಗೆ ಸಹಾಯ ಮಾಡುತ್ತಾರೋ ಇಲ್ಲವೋ, ಆದರೆ ನಮ್ಮ ಎಮರ್ಜೆನ್ಸಿ ಅಸಿಸ್ಟೆನ್ಸ್ ಆ್ಯಡ್-ಆನ್ ಕವರ್ ನಿಮ್ಮ ನೆರವಿಗೆ ಬರುತ್ತದೆ. ಈ ಕವರ್‌ನಲ್ಲಿ ರಿಫ್ಯೂಯಲಿಂಗ್, ಟೈರ್ ಬದಲಾವಣೆ, ಟೋಯಿಂಗ್ ಸಹಾಯ ಸೇರಿದಂತೆ ವಿವಿಧ 24x7 ಸೇವೆಗಳು ಸಿಗುತ್ತವೆ

Boost your coverage
Return to Invoice (for cars) - insurance policy of car

ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಿಮ್ಮ ವಾಹನ ಕಳುವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಹಾಳಾಗಿದ್ದರೆ ನಮ್ಮ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ನಿಮ್ಮ ಹಣಕಾಸು ನಷ್ಟಕ್ಕೆ ಪರಿಹಾರ ನೀಡುತ್ತದೆ. ಈ ಆ್ಯಡ್-ಆನ್, ನಿಮ್ಮ ವಾಹನದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV), ವಾಸ್ತವಿಕ ಇನ್ವಾಯ್ಸ್ ಮೌಲ್ಯ, ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ಕವರ್ ಮಾಡುತ್ತದೆ.

Engine and gearbox protector by best car insurance provider

ನಿಮ್ಮ ವಾಹನಕ್ಕೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಇರಬಹುದು, ಆದರೆ ಅದರ ಹೃದಯವನ್ನು ರಕ್ಷಿಸುವುದು ಕೂಡಾ ನಿಮ್ಮ ಹೊಣೆಯೇ ಅಲ್ಲವೇ?! ನಮ್ಮ ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಟರ್ ಆ್ಯಡ್-ಆನ್ ಕವರ್‌ನೊಂದಿಗೆ ನಿಮ್ಮ ಕಾರಿನ ಎಂಜಿನ್ ಮತ್ತು ಗೇರ್‌ಬಾಕ್ಸ್ ಅನ್ನು ಸುರಕ್ಷಿತವಾಗಿರಿಸಿ. ಕಾರಿನ ಈ ಪ್ರಮುಖ ಭಾಗಗಳಿಗೆ ಹಾನಿಯಾದಾಗ ಸಂಭವಿಸುವ ಹಣಕಾಸು ಹೊರೆಯ ವಿರುದ್ಧ ಈ ಕವರ್ ನಿಮ್ಮನ್ನು ರಕ್ಷಿಸುತ್ತದೆ.

Downtime protection - best car insurance in india

ನಿಮ್ಮ ವಾಹನವನ್ನು ಗ್ಯಾರೇಜಿನಲ್ಲಿ ಬಿಟ್ಟರೆ, ಪ್ರಯಾಣದ ಖರ್ಚುಗಳನ್ನು ಹೇಗೆ ನಿಭಾಯಿಸುವುದು ಎಂದು ಚಿಂತಿಸುತ್ತಿದ್ದೀರಾ? ಕೋಪ ಮಾಡಿಕೊಳ್ಳಬೇಡಿ! ನಮ್ಮ ಡೌನ್‌ಟೈಮ್ ಪ್ರೊಟೆಕ್ಷನ್ ಆ್ಯಡ್-ಆನ್ ಕವರ್, ನಿಮ್ಮ ಸಾರಿಗೆ ವೆಚ್ಚವನ್ನು ಪೂರೈಸಲು ಪರ್ಯಾಯ ಸಾರಿಗೆ ವ್ಯವಸ್ಥೆ ಅಥವಾ ಪೂರ್ವ-ನಿರ್ಧರಿತ ದೈನಂದಿನ ಹಣಕಾಸು ನೆರವಿನ ಫ್ಲೆಕ್ಸಿಬಿಲಿಟಿ ಒದಗಿಸುತ್ತದೆ.

ನಿಮ್ಮ ವಾಹನ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ನೀವು ಪಾವತಿಸುವ ಪ್ರೀಮಿಯಂ ನೀವು ಖರೀದಿಸುವ ಪಾಲಿಸಿಯ ವ್ಯಾಪ್ತಿಗೆ ಬರುವುದಿಲ್ಲ. ನಾವು ನಿಮ್ಮ ವಾಹನ ಇನ್ಶೂರೆನ್ಸ್ ಕೋಟ್ ತಯಾರಿಸುವ ಮೊದಲು, ಹಲವಾರು ಅಂಶಗಳನ್ನು ಪರಿಗಣಿಸುತ್ತೇವೆ. ನಿಮ್ಮ ವಾಹನ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳು ಯಾವುವು ಎಂದು ನೋಡಿ:

How old is your vehicle? premiums

ನಿಮ್ಮ ವಾಹನ ಎಷ್ಟು ಹಳೆಯದು?

ನಿಮ್ಮದು ಹೊಚ್ಚಹೊಸ ಮಾಡೆಲ್‌ನ ವಾಹನವೋ ಅಥವಾ ಹಳೆಯದಾದರೂ ಕಳೆಯಲಾಗದು ಎನ್ನುವಷ್ಟು ಹಚ್ಚಿಕೊಂಡಿರುವ ಹಳೆ ಮಾಡೆಲ್‌ ವಾಹನವೋ? ನೀವು ಪಾವತಿಸುವ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವಲ್ಲಿ ವಾಹನದ ವಯಸ್ಸು ಬಹಳ ಮುಖ್ಯವಾಗಿದೆ. ಏಕೆ ಗೊತ್ತಾ? ನಿಮ್ಮ ವಾಹನ ಹಳೆಯದಾದಷ್ಟೂ, ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚುತ್ತಾ ಹೋಗುತ್ತದೆ.

Which vehicle do you drive?  - Car insurance

ನೀವು ಯಾವ ವಾಹನ ಓಡಿಸುತ್ತೀರಿ?

ನಿಮ್ಮ ಬಳಿ ಟಾಪ್-ಆಫ್-ದಿ-ರೇಂಜ್ ಲಕ್ಸುರಿ ವಾಹನ ಇದೆಯೋ ಅಥವಾ ಮಿಡ್-ರೇಂಜ್ ಸೆಗ್ಮೆಂಟ್‌ಗೇ ತೃಪ್ತಿ ಪಟ್ಟುಕೊಂಡಿದ್ದೀರೋ? ನಿಮ್ಮ ವೈಯಕ್ತಿಕ ಅಭಿರುಚಿಗೂ ಪ್ರೀಮಿಯಂ ಮೊತ್ತಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಪ್ರತಿ ವಾಹನದ ಮೇಕ್ ಮತ್ತು ಮಾಡೆಲ್ ಆಧಾರದ ಮೇಲೆ ಪ್ರೀಮಿಯಂ ಮೊತ್ತ ಬದಲಾಗುತ್ತಾ ಹೋಗುತ್ತದೆ.

What is your vehicle’s engine capacity and fuel type?

ನಿಮ್ಮ ವಾಹನದ ಎಂಜಿನ್ ಸಾಮರ್ಥ್ಯ ಮತ್ತು ಇಂಧನದ ಪ್ರಕಾರ ಯಾವುದು?

1500cc ಗಿಂತ ಹೆಚ್ಚು ಅಥವಾ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ವಾಹನ, ಪೆಟ್ರೋಲ್ ಅಥವಾ ಡೀಸೆಲ್ ವೇರಿಯಂಟ್ - ಇವೆಲ್ಲವೂ ನಿಮ್ಮ ವಾಹನ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವ ಪ್ರಮುಖ ಅಂಶಗಳು.

Where do you reside?

ನೀವು ಎಲ್ಲಿ ವಾಸಿಸುತ್ತೀರಿ?

ನಿಮ್ಮ ಮನೆ ಸುಧಾರಿತ ಭದ್ರತೆ ವ್ಯವಸ್ಥೆ ಇರುವ ಗೇಟೆಡ್ ಕಮ್ಯುನಿಟಿಯಲ್ಲಿ ಇದೆಯೋ ಅಥವಾ ಅಪರಾಧಗಳಿಗೆ ಕುಖ್ಯಾತವಾದ ಏರಿಯಾದಲ್ಲಿ ಇದೆಯೋ? ನಿಮ್ಮ ವಾಹನ ಇನ್ಶೂರೆನ್ಸ್‌ಗೆ ಎಷ್ಟು ಹಣ ಪಾವತಿಸುತ್ತೀರಿ ಎಂಬುದು ನಿಮ್ಮ ಉತ್ತರದ ಮೇಲೆ ನಿಂತಿದೆ.

ಕ್ಲೈಮ್ ಕುರಿತು ಆತಂಕವಿದೆಯೇ? ಇನ್ನು ಮುಂದೆ ಆತಂಕ ಬೇಡ!

ವಾಹನ ಖರೀದಿಸಿದ ಮೇಲೆ ಅದಕ್ಕೆ ಸಂಬಂಧಿಸಿದ ಜವಾಬ್ದಾರಿ ಮತ್ತು ಆತಂಕಗಳೂ ಹೆಗಲೇರುತ್ತವೆ, ನಿಮ್ಮ ಕಾರ್ ಅಥವಾ ಬೈಕ್‌ಗೆ ಆದ ಹಾನಿಗೆ ಕ್ಲೈಮ್ ಮಾಡಬೇಕಾದಾಗ ಎದುರಾಗುವ ತೊಂದರೆಯೂ ಇವುಗಳಲ್ಲಿ ಒಂದು. ಎಚ್‌ಡಿಎಫ್‌ಸಿ ಎರ್ಗೋ ಮೂಲಕ ನಿಮ್ಮ ಕ್ಲೈಮ್ ಸಂಬಂಧಿತ ಆತಂಕಗಳಿಗೆ ವಿದಾಯ ಹೇಳಿ. ನಮ್ಮ ತುತ್ತೂರಿಯನ್ನು ನಾವೇ ಊದುತ್ತಿದ್ದೇವೆ ಎಂದುಕೊಳ್ಳಬೇಡಿ, ಇದನ್ನು ಓದಿದ ಮೇಲೆ ನೀವೇ ತೀರ್ಮಾನಿಸಿ:

ಸನ್ನಿವೇಶ 1
ನಾವು 80% ಕಾರ್‌ ಕ್ಲೈಮ್‌ಗಳನ್ನು ಸ್ವೀಕರಿಸಿದ ಒಂದು ದಿನದೊಳಗೆ ಸೆಟಲ್ ಮಾಡುತ್ತೇವೆ ˇ
ತುಂಬಾ ಹೊತ್ತು ಕಾಯುವುದು ಯಾರಿಗೂ ಇಷ್ಟವಿಲ್ಲ ಎಂಬುದು ನಮಗೆ ಗೊತ್ತು! ಅದಕ್ಕಾಗಿಯೇ, ನಾವು 80% ಕ್ಲೈಮ್‌ಗಳನ್ನು ಸ್ವೀಕರಿಸಿದ ಒಂದು ದಿನದೊಳಗೆ ಪ್ರಕ್ರಿಯೆಗೊಳಿಸುತ್ತೇವೆ.
ಸನ್ನಿವೇಶ 2
ನಾವು ಮಿತಿಯಿಲ್ಲದಷ್ಟು ಕ್ಲೈಮ್‌ಗಳನ್ನು ಒದಗಿಸುತ್ತೇವೆ
ನಿಮ್ಮ ಕ್ಲೈಮ್‌ಗಳನ್ನು ಆಗಾಗ್ಗೆ ತಿರಸ್ಕರಿಸಲಾಗುತ್ತಿದೆಯೇ? ನಾವು ಅಂತಹ ಆತಂಕಗಳಿಗೆ ಅವಕಾಶ ಕೊಡುವುದಿಲ್ಲ. ಏಕೆಂದರೆ ನಿಮ್ಮ ಕಾರು ಅಥವಾ ಟೂ ವೀಲರ್‌ಗೆ ಆದ ಹಾನಿಗಳಿಗೆ ನಾವು ಅನಿಯಮಿತ ಕ್ಲೈಮ್‌ಗಳನ್ನು ಒದಗಿಸುತ್ತೇವೆ.
ಸನ್ನಿವೇಶ 3
iAAA ರೇಟಿಂಗ್: ಅತಿಹೆಚ್ಚು ಕ್ಲೈಮ್‌ ಪಾವತಿ ಸಾಮರ್ಥ್ಯ
ನಾವು ಅದನ್ನು ಹೇಳುವುದಿಲ್ಲ, ಅವರು ಮಾಡುತ್ತಾರೆ! ಹೌದು, ನೀವು ಕೇಳಿರುವುದು ಸರಿಯಾಗಿದೆ !! ನಮ್ಮ ಗರಿಷ್ಠ ಕ್ಲೈಮ್ ಪಾವತಿ ಸಾಮರ್ಥ್ಯಕ್ಕೆ ICRA ಯ iAAA ರೇಟಿಂಗ್ ಪಡೆದಿದ್ದೇವೆ.
ಸನ್ನಿವೇಶ 4
AI-ಸಕ್ರಿಯಗೊಳಿಸಿದ ಟೂಲ್
ಇಡೀ ಜಗತ್ತು ಡಿಜಿಟಲ್ ಆಗಿದೆ, ನಮ್ಮ ಕ್ಲೈಮ್ ಪ್ರಕ್ರಿಯೆಯೂ ಕೂಡಾ.. ನೀವು ಕ್ಲೈಮ್ ಸಲ್ಲಿಸಿದ ನಂತರ, ನಮ್ಮ AI-ಬೆಂಬಲದ ಟೂಲ್ ಮೂಲಕ ಅದರ ಸ್ಥಿತಿಗತಿ ಟ್ರ್ಯಾಕ್ ಮಾಡುವುದು ತುಂಬಾ ಸುಲಭ. ಕಷ್ಟಕರ ಕ್ಲೈಮ್ ಪ್ರಕ್ರಿಯೆಗೆ ವಿದಾಯ ಹೇಳಿ!
ಸನ್ನಿವೇಶ 5
ಕಾಗದರಹಿತ ಕ್ಲೈಮ್‌ಗಳು
ಇನ್ಶೂರೆನ್ಸ್ ಅನ್ನು ಹಂತಹಂತವಾಗಿ ಸರಳವಾಗಿಸುವುದೇ ನಮ್ಮ ಗುರಿ! ಈಗ ನಮ್ಮ ಕ್ಲೈಮ್‌ಗಳು ಪೇಪರ್‌ಲೆಸ್ ಆಗಿವೆ ಮತ್ತು ಸ್ಮಾರ್ಟ್‌ಫೋನ್‌ನಲ್ಲೂ ಸಿಗುತ್ತವೆ. ಈಗ ವಿಡಿಯೋ ತಪಾಸಣೆ ಮೂಲಕ ನೀವೇ ಹಾನಿಗಳನ್ನು ಪರಿಶೀಲಿಸಿ ಹಾಗೂ ಮೊಬೈಲ್ ಮೂಲಕ ನಿಮ್ಮ ಕ್ಲೈಮ್ ಸಲ್ಲಿಸಲು ಮಾರ್ಗದರ್ಶಿ ಪ್ರಕ್ರಿಯೆಯನ್ನು ಅನುಸರಿಸಿ. ಎಷ್ಟೊಂದು ಸರಳ, ಅಲ್ಲವೇ?
ನಾವು 80% ಕಾರ್‌ ಕ್ಲೈಮ್‌ಗಳನ್ನು ಸ್ವೀಕರಿಸಿದ ಒಂದು ದಿನದೊಳಗೆ ಸೆಟಲ್ ಮಾಡುತ್ತೇವೆ ˇ
ತುಂಬಾ ಹೊತ್ತು ಕಾಯುವುದು ಯಾರಿಗೂ ಇಷ್ಟವಿಲ್ಲ ಎಂಬುದು ನಮಗೆ ಗೊತ್ತು! ಅದಕ್ಕಾಗಿಯೇ, ನಾವು 80% ಕ್ಲೈಮ್‌ಗಳನ್ನು ಸ್ವೀಕರಿಸಿದ ಒಂದು ದಿನದೊಳಗೆ ಪ್ರಕ್ರಿಯೆಗೊಳಿಸುತ್ತೇವೆ.
ನಾವು ಮಿತಿಯಿಲ್ಲದಷ್ಟು ಕ್ಲೈಮ್‌ಗಳನ್ನು ಒದಗಿಸುತ್ತೇವೆ
ನಿಮ್ಮ ಕ್ಲೈಮ್‌ಗಳನ್ನು ಆಗಾಗ್ಗೆ ತಿರಸ್ಕರಿಸಲಾಗುತ್ತಿದೆಯೇ? ನಾವು ಅಂತಹ ಆತಂಕಗಳಿಗೆ ಅವಕಾಶ ಕೊಡುವುದಿಲ್ಲ. ಏಕೆಂದರೆ ನಿಮ್ಮ ಕಾರು ಅಥವಾ ಟೂ ವೀಲರ್‌ಗೆ ಆದ ಹಾನಿಗಳಿಗೆ ನಾವು ಅನಿಯಮಿತ ಕ್ಲೈಮ್‌ಗಳನ್ನು ಒದಗಿಸುತ್ತೇವೆ.
iAAA ರೇಟಿಂಗ್: ಅತಿಹೆಚ್ಚು ಕ್ಲೈಮ್‌ ಪಾವತಿ ಸಾಮರ್ಥ್ಯ
ನಾವು ಅದನ್ನು ಹೇಳುವುದಿಲ್ಲ, ಅವರು ಮಾಡುತ್ತಾರೆ! ಹೌದು, ನೀವು ಕೇಳಿರುವುದು ಸರಿಯಾಗಿದೆ !! ನಮ್ಮ ಗರಿಷ್ಠ ಕ್ಲೈಮ್ ಪಾವತಿ ಸಾಮರ್ಥ್ಯಕ್ಕೆ ICRA ಯ iAAA ರೇಟಿಂಗ್ ಪಡೆದಿದ್ದೇವೆ.
AI-ಬೆಂಬಲಿತ ಟೂಲ್
ಇಡೀ ಜಗತ್ತು ಡಿಜಿಟಲ್ ಆಗಿದೆ, ನಮ್ಮ ಕ್ಲೈಮ್ ಪ್ರಕ್ರಿಯೆಯೂ ಕೂಡಾ.. ನೀವು ಕ್ಲೈಮ್ ಸಲ್ಲಿಸಿದ ನಂತರ, ನಮ್ಮ AI-ಬೆಂಬಲದ ಟೂಲ್ ಮೂಲಕ ಅದರ ಸ್ಥಿತಿಗತಿ ಟ್ರ್ಯಾಕ್ ಮಾಡುವುದು ತುಂಬಾ ಸುಲಭ. ಕಷ್ಟಕರ ಕ್ಲೈಮ್ ಪ್ರಕ್ರಿಯೆಗೆ ವಿದಾಯ ಹೇಳಿ!
ಕಾಗದರಹಿತ ಕ್ಲೈಮ್‌ಗಳು
ಇನ್ಶೂರೆನ್ಸ್ ಅನ್ನು ಹಂತಹಂತವಾಗಿ ಸರಳವಾಗಿಸುವುದೇ ನಮ್ಮ ಗುರಿ! ಈಗ ನಮ್ಮ ಕ್ಲೈಮ್‌ಗಳು ಪೇಪರ್‌ಲೆಸ್ ಆಗಿವೆ ಮತ್ತು ಸ್ಮಾರ್ಟ್‌ಫೋನ್‌ನಲ್ಲೂ ಸಿಗುತ್ತವೆ. ಈಗ ವಿಡಿಯೋ ತಪಾಸಣೆ ಮೂಲಕ ನೀವೇ ಹಾನಿಗಳನ್ನು ಪರಿಶೀಲಿಸಿ ಹಾಗೂ ಮೊಬೈಲ್ ಮೂಲಕ ನಿಮ್ಮ ಕ್ಲೈಮ್ ಸಲ್ಲಿಸಲು ಮಾರ್ಗದರ್ಶಿ ಪ್ರಕ್ರಿಯೆಯನ್ನು ಅನುಸರಿಸಿ. ಎಷ್ಟೊಂದು ಸರಳ, ಅಲ್ಲವೇ?
Cashless garage network
9000+** ನೆಟ್ವರ್ಕ್ ಗ್ಯಾರೇಜ್‌ಗಳು
ಭಾರತದಾದ್ಯಂತ

ಅವಾರ್ಡ್ಸ್ ಮತ್ತು ಗುರುತಿಸುವಿಕೆ

ಕೊನೆಯದಾಗಿ ಅಪ್ಡೇಟ್ ಮಾಡಿದ್ದು: 2023-02-20

ಎಲ್ಲಾ ಪ್ರಶಸ್ತಿಗಳನ್ನು ನೋಡಿ