maruti car insurance
MOTOR INSURANCE
Premium starting at Just ₹2094*

ಪ್ರೀಮಿಯಂ ಆರಂಭ

ಕೇವಲ ₹2094 ಕ್ಕೆ*
9000+ Cashless Network Garages ^

9000+ ನಗದುರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
Overnight Car Repair Services ^

ಓವರ್‌ನೈಟ್ ಕಾರ್

ರಿಪೇರಿ ಸೇವೆಗಳು ¯
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಮಾರುತಿ ಸುಜುಕಿ
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್

maruti insurance online

ಎಚ್‌ಡಿಎಫ್‌ಸಿ ಎರ್ಗೋದ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಅಪಘಾತಗಳು, ಕಳ್ಳತನ, ನೈಸರ್ಗಿಕ ವಿಕೋಪಗಳು ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ವಿರುದ್ಧ ನಿಮ್ಮ ಮಾರುತಿ ಕಾರಿಗೆ ಕವರೇಜ್ ನೀಡುತ್ತದೆ. ನೀವು ಸ್ವಿಫ್ಟ್, ಎರ್ಟಿಗಾ ಅಥವಾ ಆಲ್ಟೋ ಯಾವುದೇ ಹೊಂದಿರಲಿ, ಈ ಪಾಲಿಸಿಯು ನಿಮ್ಮ ಕಾರನ್ನು ಸುರಕ್ಷಿತವಾಗಿರಿಸಲು ಉಪಯುಕ್ತ ಆ್ಯಡ್-ಆನ್‌ಗಳೊಂದಿಗೆ ಸಮಗ್ರ ರಕ್ಷಣೆಯನ್ನು ಒದಗಿಸುತ್ತದೆ.

ಮಾರುತಿ ಸುಜುಕಿ ಮೂರು ದಶಕಗಳಿಂದ ಭಾರತದ ಮೆಚ್ಚಿನದಾಗಿದೆ, ಇದು ಪ್ರತಿ ಅಗತ್ಯ ಮತ್ತು ಬಜೆಟ್‌ಗೆ ಸರಿ ಹೊಂದುವ ಕಾರುಗಳನ್ನು ಒದಗಿಸುತ್ತದೆ. ಅದರ ಬಲವಾದ ಮಾರಾಟದ ನಂತರದ ನೆಟ್ವರ್ಕ್ ಮತ್ತು ಕೈಗೆಟಕುವ ಮಾದರಿಗಳೊಂದಿಗೆ, ಈ ಬ್ರ್ಯಾಂಡ್ ಉತ್ತಮ ಆಯ್ಕೆಯಾಗಿ ಉಳಿದಿದೆ. ಎಚ್‌ಡಿಎಫ್‌ಸಿ ಎರ್ಗೋದ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ಆ ನಂಬಿಕೆಯನ್ನು ಸಂಯೋಜಿಸಿ, ಮತ್ತು ಪ್ರತಿ ಬಾರಿ ನೀವು ಚಾಲನೆ ಮಾಡುವಾಗ ಸಂಪೂರ್ಣ ಶಾಂತ ಚಿತ್ತ ಹೊಂದಿರುತ್ತೀರಿ.

ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ವಿಧಗಳು ಪ್ಲಾನ್

ಆಲ್-ರೌಂಡ್ ಪ್ರೊಟೆಕ್ಷನ್ ಬಯಸುತ್ತಿದ್ದೀರ, ಆದರೆ ಎಲ್ಲಿ ಆರಂಭಿಸಬೇಕೆಂದು ತಿಳಿದುಬರುತ್ತಿಲ್ಲವೇ?? ಎಚ್‌ಡಿಎಫ್‌ಸಿ ಎರ್ಗೋದ ಒಂದೇ ಒಂದು ವರ್ಷದ ಸಮಗ್ರ ಕವರ್ ನಿಮ್ಮ ಗೊಂದಲಗಳನ್ನು ಪರಿಹರಿಸುತ್ತದೆ. ಈ ಪ್ಲಾನ್ ನಿಮ್ಮ ಮಾರುತಿ ಕಾರಿಗೆ ಹಾನಿ ಮತ್ತು ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗೆ ಆದ ಹಾನಿಗಳ ವಿರುದ್ಧ ಕವರ್ ಒದಗಿಸುತ್ತದೆ. ನಿಮ್ಮ ಆಯ್ಕೆಯ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಮಾರುತಿ ಇನ್ಶೂರೆನ್ಸ್ ಕವರನ್ನು ಇನ್ನಷ್ಟು ಕಸ್ಟಮೈಜ್ ಮಾಡಬಹುದು.

X
ಸಮಗ್ರ ರಕ್ಷಣೆಯನ್ನು ಬಯಸುವ ಕಾರು ಪ್ರೇಮಿಗಳಿಗೆ ಸೂಕ್ತವಾಗಿದೆ. ಈ ಪ್ಲಾನ್, ಇವುಗಳನ್ನು ಕವರ್‌ ಮಾಡುತ್ತದೆ:
Accident

ಅಪಘಾತ

ವೈಯಕ್ತಿಕ ಅಪಘಾತ ಕವರ್

ನೈಸರ್ಗಿಕ ವಿಕೋಪಗಳು,

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

Theft

ಕಳ್ಳತನ

ಇನ್ನಷ್ಟು ಹುಡುಕಿ

ಥರ್ಡ್ ಪಾರ್ಟಿ ಕವರ್ ಮೋಟಾರ್ ವಾಹನ ಕಾಯ್ದೆ, 1988 ರಿಂದ ವಿಧಿಸಲಾದ ಕಡ್ಡಾಯ ಕವರ್ ಆಗಿದೆ. ನೀವು ನಿಮ್ಮ ಮಾರುತಿ ಸುಜುಕಿ ಕಾರನ್ನು ಆಗಾಗ್ಗೆ ಬಳಸದಿದ್ದರೆ, ಈ ಮೂಲಭೂತ ಕವರ್-ನೊಂದಿಗೆ ಶುರುಮಾಡಿ ದಂಡ ಕಟ್ಟುವ ತೊಂದರೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಉತ್ತಮವಾದ ಉಪಾಯವಾಗಿದೆ. ಥರ್ಡ್ ಪಾರ್ಟಿ ಕವರ್ ಅಡಿಯಲ್ಲಿ, ಥರ್ಡ್ ಪಾರ್ಟಿಗೆ ಹಾನಿ, ಗಾಯ ಅಥವಾ ನಷ್ಟದಿಂದ ಉಂಟಾಗುವ ಹೊಣೆಗಾರಿಕೆಗಳ ವಿರುದ್ಧ ರಕ್ಷಣೆಯೊಂದಿಗೆ ವೈಯಕ್ತಿಕ ಅಪಘಾತದ ಕವರ್ ಅನ್ನು ನಾವು ನಿಮಗೆ ಒದಗಿಸುತ್ತೇವೆ.

X
ಅಪರೂಪಕ್ಕೊಮ್ಮೆ ಕಾರು ಬಳಸುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ವೈಯಕ್ತಿಕ ಅಪಘಾತ ಕವರ್

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ಥರ್ಡ್ ಪಾರ್ಟಿ ಕವರ್ ಒಂದು ವಿಷಯ, ಆದರೆ ಹಣಕಾಸಿನ ನಷ್ಟಗಳ ವಿರುದ್ಧ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ?? ನಮ್ಮ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್ ಅಪಘಾತಗಳು, ನೈಸರ್ಗಿಕ ವಿಕೋಪಗಳು, ಬೆಂಕಿ ಮತ್ತು ಕಳ್ಳತನದಿಂದ ನಿಮ್ಮ ಕಾರಿಗೆ ಉಂಟಾಗುವ ಹಾನಿಗಳನ್ನು ಕವರ್ ಮಾಡುವುದರಿಂದ ಅದರ ಬಗ್ಗೆ ಕಾಳಜಿ ವಹಿಸುತ್ತದೆ. ನೀವು ಹೆಚ್ಚುವರಿ ರಕ್ಷಣೆಯನ್ನು ಆನಂದಿಸಲು ಬಯಸಿದರೆ, ಕಡ್ಡಾಯ ಥರ್ಡ್ ಪಾರ್ಟಿ ಕವರ್‌ ಜೊತೆಗೆ ಹೆಚ್ಚಿನ ಆ್ಯಡ್-ಆನ್‌ಗಳೊಂದಿಗೆ ಈ ಐಚ್ಛಿಕ ಕವರ್ ಅನ್ನು ನೀವು ಆಯ್ಕೆ ಮಾಡಬಹುದು.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
Accident

ಅಪಘಾತ

ನೈಸರ್ಗಿಕ ವಿಕೋಪಗಳು,

ಬೆಂಕಿ

ಆ್ಯಡ್-ಆನ್‌ಗಳ ಆಯ್ಕೆ

Theft

ಕಳ್ಳತನ

ನೀವು ಹೊಸ ಮಾರುತಿ ಸುಜುಕಿ ಕಾರಿನ ಹೆಮ್ಮೆಯ ಮಾಲೀಕರಾಗಿದ್ದರೆ, ಹೊಸ ಕಾರುಗಳಿಗಾಗಿ ಇರುವ ನಮ್ಮ ಕವರ್‌ನಿಂದ ನಿಮ್ಮ ಹೊಸ ಆಸ್ತಿಯನ್ನು ಸುರಕ್ಷಿತವಾಗಿರಿಸಿ. ಅಪಘಾತಗಳು, ಪ್ರಕೃತಿ ವಿಕೋಪಗಳು ಮತ್ತು ಕಳ್ಳತನದಿಂದಾಗುವ ಹಾನಿಯನ್ನು ಭರಿಸಲು ಈ ಪ್ಲಾನ್ 1 ವರ್ಷದ ಕವರೇಜ್ ನೀಡುತ್ತದೆ. ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗಾಗುವ ಹಾನಿಯನ್ನು ಭರಿಸಲು ಕೂಡ 3 ವರ್ಷದ ಕವರ್ ನೀಡುತ್ತದೆ.

X
ಹೊಸ ಕಾರನ್ನು ಖರೀದಿಸಿದವರಿಗೆ ಸೂಕ್ತವಾಗಿದೆ, ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
Accident

ಅಪಘಾತ

ನೈಸರ್ಗಿಕ ವಿಕೋಪಗಳು,

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

Theft

ಕಳ್ಳತನ

ಮಾರುತಿ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು

accidental cover

ಅಪಘಾತಗಳು

ಕಾರು ಅಪಘಾತಗಳಿಂದ ನಿಮ್ಮ ಕಾರಿನ ಹೊರಗಿನ ಅಥವಾ ಒಳಗಿನ ಭಾಗಗಳು ಹಾನಿಯಾಗಬಹುದು. ಹಾನಿ ಎಷ್ಟಾಗಿದೆ ಎನ್ನುವುದನ್ನು ಆಧರಿಸಿ, ಕಾರಿನ ದುರಸ್ತಿಗೆ ತಗಲುವ ವೆಚ್ಚ ಕಡಿಮೆ ಅಥವಾ ಜಾಸ್ತಿ ಆಗಬಹುದು. ಅದು ಎಷ್ಟೇ ಇರಲಿ, ಅಪಘಾತಗಳಿಂದ ನಿಮ್ಮ ಕಾರಿಗೆ ಉಂಟಾಗುವ ಹಾನಿಯನ್ನು ನಮ್ಮ ಕಾರ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.
Fire and Explosion

ಬೆಂಕಿ ಮತ್ತು ಸ್ಫೋಟ

ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ಮಾರುತಿ ಸುಜುಕಿ ಕಾರು ಮತ್ತು ಅದರ ಭಾಗಗಳು ಸುಟ್ಟು ಹಾನಿಯಾಗಬಹುದು, ಆದರೆ ಅದರಿಂದ ನಿಮ್ಮ ಹಣಕಾಸಿಗೆ ಹಾನಿಯಾಗದಂತೆ ನಾವು ನೋಡಿಕೊಳ್ಳುತ್ತೇವೆ. ಅಂತಹ ಸಂದರ್ಭದಲ್ಲಿ ಆಗುವ ಹಾನಿಯನ್ನು ನಮ್ಮ ಕಾರ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.
Theft

ಕಳ್ಳತನ

ಕಾರು ಕಳುವಾಗುವುದು ಅತಿದೊಡ್ಡ ಆರ್ಥಿಕ ನಷ್ಟ. ಅದೃಷ್ಟವಶಾತ್, ಅಂತಹ ದುರಂತ ಎದುರಾದರೂ, ನಮ್ಮ ಕಾರ್ ಇನ್ಶೂರೆನ್ಸ್ ಕವರೇಜ್ ನಿಮ್ಮೊಂದಿಗಿದೆ. ಕಾರಿನ ಕಳ್ಳತನದಿಂದಾಗಿ ನಿಮ್ಮ ಹಣಕಾಸಿಗೆ ಹೊರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ.
Natural Calamities

ನೈಸರ್ಗಿಕ ವಿಕೋಪಗಳು,

ಪ್ರವಾಹ ಮತ್ತು ಭೂಕಂಪಗಳಂತಹ ಪ್ರಕೃತಿ ವಿಕೋಪಗಳಿಂದ ನಿಮ್ಮ ಕಾರಿಗೆ ಅನಿರೀಕ್ಷಿತ ಮತ್ತು ಅಭೂತಪೂರ್ವ ಹಾನಿ ಉಂಟಾಗಬಹುದು. ಆದರೆ ನಮ್ಮ ಕಾರ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ, ಅಂತಹ ಘಟನೆಯಿಂದ ನಿಮ್ಮ ಹಣಕಾಸಿಗೆ ಯಾವುದೇ ತೊಂದರೆಯಾಗುವುದಿಲ್ಲ, ನಿಶ್ಚಿಂತರಾಗಿರಿ.
Personal Accident

ವೈಯಕ್ತಿಕ ಆಕ್ಸಿಡೆಂಟ್

ಅಪಘಾತದ ಸಂದರ್ಭದಲ್ಲಿ, ನಾವು ಕೇವಲ ನಿಮ್ಮ ಕಾರನ್ನಷ್ಟೇ ನೋಡಿಕೊಳ್ಳುವುದಿಲ್ಲ. ನಾವು ನಿಮ್ಮ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಅಪಘಾತದಲ್ಲಿ ನಿಮಗೆ ಗಾಯವಾದರೆ, ನಮ್ಮ ಕಾರ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಚಿಕಿತ್ಸೆಯ ವೆಚ್ಚವನ್ನೂ ಕವರ್ ಮಾಡುತ್ತದೆ.
Third Party Liability

ಥರ್ಡ್ ಪಾರ್ಟಿ ಹೊಣೆಗಾರಿಕೆ

ನಿಮ್ಮ ಕಾರನ್ನು ಒಳಗೊಂಡಿರುವ ಅಪಘಾತವು ಥರ್ಡ್ ಪಾರ್ಟಿಗೆ ಹಾನಿಯನ್ನು ಉಂಟುಮಾಡಬಹುದು, ಅದು ವ್ಯಕ್ತಿ ಅಥವಾ ಆಸ್ತಿಯಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಆ ಹೊಣೆಗಾರಿಕೆಗಳನ್ನು ಪೂರೈಸಲು ಪಾಕೆಟ್‌ನಿಂದ ಪಾವತಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ನಮ್ಮ ಕಾರ್ ಇನ್ಶೂರೆನ್ಸ್ ಅದನ್ನು ಕವರ್ ಮಾಡುತ್ತದೆ.

ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪಾಲಿಸಿ ಆ್ಯಡ್-ಆನ್‌ಗಳು

ನಿಮ್ಮ ಮಾರುತಿ ಕಾರು ಸುಲಭವಾಗಿ ಬೆಲೆ ಕಡಿಮೆಯಾಗುವ ಆಸ್ತಿಯಾಗಿದೆ. ಆದ್ದರಿಂದ, ನಿಮ್ಮ ಕಾರಿಗೆ ಹಾನಿಗಳಿಂದ ಉಂಟಾಗುವ ಮಾರುತಿ ಇನ್ಶೂರೆನ್ಸ್ ಕ್ಲೈಮ್ ಸಂದರ್ಭದಲ್ಲಿ, ಪಾವತಿಯು ಸವಕಳಿ ಕಡಿತಗಳಿಗೆ ಒಳಪಟ್ಟಿರಬಹುದು. ನಮ್ಮ ಜೀರೋ ಡಿಪ್ರಿಸಿಯೇಷನ್ ಕವರ್‌ನೊಂದಿಗೆ, ನೀವಿದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಇಂತಹ ಸಂದರ್ಭಗಳಲ್ಲಿ ಅದು ನಿಮಗೆ ರಕ್ಷಣೆ ಒದಗಿಸುತ್ತದೆ. ಮೌಲ್ಯ.
ಯಾವುದೇ ತಪ್ಪುಗಳ ಹಿನ್ನೆಲೆಯಿರದ ಉತ್ತಮ ಚಾಲಕರು ನೀವಾಗಿದ್ದಲ್ಲಿ, ನಿಮಗೆ ಪುರಸ್ಕಾರ ನೀಡಲೇಬೇಕು. ನಮ್ಮ ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್ ಆ್ಯಡ್-ಆನ್ ಹಲವು ವರ್ಷಗಳಲ್ಲಿ ನೀವು ಸಂಗ್ರಹಿಸಿದ ನೋ ಕ್ಲೈಮ್ ಬೋನಸ್ (NCB) ಹಾಗೆಯೇ ಉಳಿಯುವಂತೆ ಮತ್ತು ಅದನ್ನು ಮುಂದಿನ ಸ್ಲ್ಯಾಬ್‌ಗೆ ಕೊಂಡೊಯ್ಯುವಂತೆ ನೋಡಿಕೊಳ್ಳುತ್ತದೆ.
ತುರ್ತು ಪರಿಸ್ಥಿತಿ ಬಂದಾಗ, ತುರ್ತು ಸಹಾಯದ ಆ್ಯಡ್-ಆನ್ ನಿಮ್ಮ ಆಪತ್ಬಾಂಧವನಂತೆ ಕೆಲಸ ಮಾಡುತ್ತದೆ. ಈ ಕವರ್ 24x7 ತುರ್ತು ಸಹಾಯ ಸೇವೆಗಳಾದ ಇಂಧನ ಮರುಭರ್ತಿ, ಟೈರ್ ಬದಲಾವಣೆಗಳು, ಟೋಯಿಂಗ್ ಸಹಾಯ, ಕೀ ಕಳೆದುಹೋದಾಗ ಸಹಾಯ ಮತ್ತು ಮೆಕ್ಯಾನಿಕ್ ವ್ಯವಸ್ಥೆಗಳನ್ನು ಒದಗಿಸುತ್ತದೆ.
ಒಂದು ವೇಳೆ ನಿಮ್ಮ ಮಾರುತಿ ಕಾರು ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾದರೆ ಈ ಐಚ್ಛಿಕ ಆ್ಯಡ್-ಆನ್ ನಿಮಗೆ ಬೇಕಾಗುತ್ತದೆ. ಒಟ್ಟು ನಷ್ಟದ ಸಂದರ್ಭದಲ್ಲಿ ಇದು ಖಚಿತಪಡಿಸುತ್ತದೆ ; ಮಾರುತಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನೀವು ಪಾವತಿಸಿದ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕಗಳನ್ನು ಒಳಗೊಂಡಂತೆ ನಿಮ್ಮ ಕಾರಿನ ಮೂಲ ಇನ್ವಾಯ್ಸ್ ಮೌಲ್ಯವನ್ನು ನೀವು ಪಡೆಯುತ್ತೀರಿ.
Engine and gearbox protector cover
ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್
ನಿಮ್ಮ ಕಾರಿನ ಎಂಜಿನ್ ಅನ್ನು ನೋಡಿಕೊಳ್ಳುವುದೆಂದರೆ ಕೇವಲ ನಿಯತಕಾಲಿಕವಾಗಿ ಆಯಿಲ್ ಬದಲಾಯಿಸುವುದು ಅಥವಾ ಇಂಧನ ಫಿಲ್ಟರ್ ಬದಲಾಯಿಸುವುದು ಮಾತ್ರವಲ್ಲ. ನೀವು ಅದನ್ನು ಆರ್ಥಿಕವಾಗಿ ಸುರಕ್ಷಿತಗೊಳಿಸಬೇಕು, ಅದನ್ನೇ ಮಾಡಲು ಈ ಆಡ್‍ಆನ್ ನಿಮಗೆ ಸಹಾಯ ಮಾಡುತ್ತದೆ. ಇಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್ ಆಡ್‍ಆನ್ ಈ ಪ್ರಮುಖ ಕಾರ್ ಭಾಗಗಳಿಗೆ ಹಾನಿಯಾದ ಸಂದರ್ಭದಲ್ಲಿ ಉಂಟಾಗುವ ಹಣಕಾಸಿನ ಹೊರೆಯ ವಿರುದ್ಧ ನಿಮ್ಮನ್ನು ರಕ್ಷಿಸುತ್ತದೆ.
ನಿಮ್ಮ ಕಾರಿಗೆ ಅಪಘಾತ ಅಥವಾ ಹಾನಿಯಾದಾಗ, ಕೆಲವೊಮ್ಮೆ ಕಾರನ್ನು ಬಳಸಲಾಗದೆ ಸಾರ್ವಜನಿಕ ಸಾರಿಗೆಯ ಮೊರೆ ಹೋಗಬೇಕಾಗುತ್ತದೆ. ನಿಮ್ಮ ಸಾರಿಗೆ ಅವಶ್ಯಕತೆಗಳ ಆಧಾರದ ಮೇಲೆ, ಇದು ದುಬಾರಿಯಾಗಬಹುದು. ನಿಮ್ಮ ಕಾರು ಬಳಸಲು ಸಿದ್ಧವಾಗುವವರೆಗೆ, ಡೌನ್‌ಟೈಮ್ ಪ್ರೊಟೆಕ್ಷನ್ ಆ್ಯಡ್-ಆನ್ ನಿಮಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಅಥವಾ ಪ್ರತಿದಿನದ ಸಾರಿಗೆ ವೆಚ್ಚಗಳನ್ನು ಭರಿಸಲು ಹಣ ನೀಡುತ್ತದೆ.

About Maruti Suzuki Car Company

maruti insurance online

Maruti Suzuki Company is a renowned subsidiary of Japan’s Suzuki Motor Corp in the automotive industry, founded in 1981 as a joint venture. The company has revolutionised Indian mobility by introducing models like the Alto, Swift, and Wagon R, which have influenced a broader audience with a deep focus on customer satisfaction. With a legacy spanning decades, Maruti Suzuki remains a pivotal player in the global automotive industry.

Maruti Suzuki Best Selling Models

1
ಮಾರುತಿ ಸುಜುಕಿ ಸ್ವಿಫ್ಟ್
Swift is a 5-seater hatchback priced between ₹5.99 lakh and ₹9.03 lakh (ex-showroom Delhi). The Swift is offered in four broad variants: LXi, VXi, ZXi, and ZXi+. The VXi and ZXi trims can be opted with CNG. Now in its third generation, the Swift is powered by a 1.2-litre engine that ensures enhanced performance and efficiency. It comes with a number of great features, including push-button start, HID projectors, an AMT gearbox, well-tuned suspension, and more. All these reasons make it a compelling and fun-to-drive hatchback in the category.
2
ಮಾರುತಿ ಸುಜುಕಿ ವ್ಯಾಗನಾರ್
Wagon R is a 5-seater hatchback available in the price range of ₹5.54 - 7.42 Lakh (ex- showroom Delhi). Over the years, this Maruti car has built a solid foundation for itself. This was further enhanced with the third-generation WagonR, which has additional entertainment and safety features. The extra-spacious interiors, combined with a 1.0-litre, three-cylinder petrol engine, make WagonR comfortable yet powerful. It features compact dimensions and light control, ensuring a smooth, seamless experience even in tight spaces.
3
ಮಾರುತಿ ಸುಜುಕಿ ಆಲ್ಟೋ
Alto is an entry-level 5-seater hatchback that starts at a price of Rs. 3.25 Lakh and goes up to Rs. 5.12 Lakh (ex-showroom Delhi). Alto is a great option for families that rank affordability and practicality as their top priority. Over the years, the Alto has seen successive upgrades and has remained true to its image as a reliable everyday runner. Its lightweight build, fuel- efficient engine, and compact dimensions make it easy to manoeuvre on congested roads.
4
ಮಾರುತಿ ಸುಜುಕಿ ಬಲೆನೋ

Baleno is a premium 5-seater hatchback. It is available in a price range between ₹6.61 Lakh and ₹9.88 Lakh. Baleno CNG price ranges between ₹8.35 Lakh and ₹9.28 Lakh. Baleno Manual price ranges between ₹6.61 Lakh and ₹9.33 Lakh. The model is sold from Maruti’s premium retail Nexa outlets.

The car gets a number of upgrades, including a petrol-CVT automatic gearbox and climate control. In addition to interior and exterior upgrades, this Maruti car model has an upgraded BS-6 engine.

5
ಮಾರುತಿ ಸುಜುಕಿ ಡಿಜೈರ್
Dzire is an entry-level sedan available in the price range of ₹6.52 Lakh and ₹9.39 Lakh. Dzire CNG price ranges between ₹8.39 Lakh and ₹9.07 Lakh. Dzire Manual price ranges between ₹6.52 Lakh and ₹9.07 Lakh. Class-leading features and an ergonomically designed interior make it one of the best sedans in the Indian market today. This Maruti car has only petrol engine options, with an AMT on the top-spec model.

Maruti Suzuki – ವಿಶಿಷ್ಟ ಸೇಲ್ ಪಾಯಿಂಟ್‌ಗಳು

1
ಹಣಕ್ಕೆ ತಕ್ಕ ಮೌಲ್ಯ
ಯಾವುದೇ ಭಾರತೀಯ ಖರೀದಿದಾರರು ಹಣವನ್ನು ಖರ್ಚು ಮಾಡುವಾಗ ಚಿಂತಿಸಬಾರದೆಂಬ ರೀತಿಯಲ್ಲಿ ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ನಿಗದಿಪಡಿಸಲಾಗಿದೆ. ಮಾರುತಿ ಸುಜುಕಿ ಆಲ್ಟೋ ಮತ್ತು ವ್ಯಾಗನ್ R ನಂತಹ ಕಾರುಗಳು ವಾಹನವನ್ನು ಹೊಂದುವ ಪ್ರತಿಯೊಂದು ಕುಟುಂಬದ ಕನಸನ್ನು ನನಸಾಗಿಸಿವೆ.
2
ಅತ್ಯುತ್ತಮ ಇಂಧನ ದಕ್ಷತೆ
 ಮಾರುತಿ ಕಾರುಗಳು ತುಂಬಾ ಇಂಧನ ದಕ್ಷತೆಗೆ ಹೆಸರುವಾಸಿಯಾಗಿವೆ. ಸ್ಮಾರ್ಟ್ ಹೈಬ್ರಿಡ್ ವಾಹನ ಸಿಸ್ಟಮ್‌ನಂತಹ ತಂತ್ರಜ್ಞಾನಗಳೊಂದಿಗೆ, ಇದು ಹೆಚ್ಚು ಇಂಧನ-ದಕ್ಷ ಕಾರುಗಳನ್ನು ಮಾಡುವುದನ್ನು ಮುಂದುವರೆಸುತ್ತದೆ. ಸಿಯಾಜ್ ಮತ್ತು ಬ್ರೀಜಾದಂತಹ ದೊಡ್ಡ ಕಾರುಗಳು ಕೂಡ ಈ ವಿಭಾಗದ ಇತರ ಕಾರುಗಳಿಗೆ ಹೋಲಿಸಿದರೆ ಉತ್ತಮ ಇಂಧನ ದಕ್ಷತೆಯನ್ನು ಒದಗಿಸುತ್ತವೆ.
3
ವಿಶ್ವಾಸಾರ್ಹತೆ
ಮಾರುತಿ ಸುಜುಕಿ ಕಾರುಗಳನ್ನು ನಿರ್ವಹಿಸುವುದು ಸುಲಭ, ಮತ್ತು ನಿರ್ವಹಣಾ ವೆಚ್ಚವು ತುಂಬಾ ಕಡಿಮೆ ಇರುತ್ತದೆ. ಅದರ ನಿರ್ವಹಣೆಯ ಬಗ್ಗೆ ಹೆಚ್ಚು ಚಿಂತಿಸದೆ ನೀವು ವರ್ಷಗಳವರೆಗೆ ಮಾರುತಿ ಸುಜುಕಿ ಕಾರನ್ನು ನಡೆಸಬಹುದು. ಅಲ್ಲದೆ, ಭಾರತೀಯ ರಸ್ತೆಗಳಲ್ಲಿ, ನೀವು 10 ವರ್ಷಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಓಡುತ್ತಿರುವ ಮಾರುತಿ ಕಾರನ್ನು ನೋಡಬಹುದು.
4
ಗ್ರಾಹಕ-ಕೇಂದ್ರಿತ ಸ್ವರೂಪ
ಮಾರುತಿ ಸುಜುಕಿ ಮಾರುಕಟ್ಟೆಯ ಅತ್ಯಂತ ಗ್ರಾಹಕ-ಕೇಂದ್ರಿತ ಕಾರ್ ತಯಾರಕರಲ್ಲಿ ಒಂದಾಗಿದೆ. ನಿಮ್ಮ ಕಾರು ಖರೀದಿಸುವ ಪ್ರಯಾಣದಿಂದ ಕೊನೆಯವರೆಗೆ, ನೀವು ಸುಗಮ, ತೊಂದರೆ ರಹಿತ ಅನುಭವವನ್ನು ಹೊಂದಿರುವುದನ್ನು ಮಾರುತಿ ಖಚಿತಪಡಿಸುತ್ತದೆ.
5
ಅತ್ಯುತ್ತಮ ಮರುಮಾರಾಟ ಮೌಲ್ಯ
ಮಾರುತಿ ಕಾರುಗಳು ಸೆಕೆಂಡ್-ಹ್ಯಾಂಡ್ ಕಾರ್-ಮಾರಾಟ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿವೆ. ಮಾರುತಿ ಸುಜುಕಿ ಕಾರುಗಳು ತಮ್ಮ ಮೌಲ್ಯವನ್ನು ಉಳಿಸಿಕೊಳ್ಳಲು ವಿಶ್ವಾಸಾರ್ಹತೆ ಮತ್ತು ಇಂಧನ ಆರ್ಥಿಕತೆಯು ಪ್ರಾಥಮಿಕ ಕಾರಣಗಳಾಗಿವೆ.

ನಿಮಗೆ ಮಾರುತಿ ಕಾರ್ ಇನ್ಶೂರೆನ್ಸ್ ಏಕೆ ಬೇಕು?


ಕಾರ್ ಇನ್ಶೂರೆನ್ಸ್ ನಿಮ್ಮ ಮಾರುತಿ ಕಾರಿಗೆ ಪ್ರಮುಖ ಸುರಕ್ಷತಾ ಫೀಚರ್ ಮಾತ್ರವಲ್ಲದೆ ರಸ್ತೆಗಳಲ್ಲಿ ಚಾಲನೆ ಮಾಡಲು ಕಾನೂನು ಅವಶ್ಯಕತೆ (ಥರ್ಡ್ ಪಾರ್ಟಿ ಇನ್ಶೂರೆನ್ಸ್) ಕೂಡ ಆಗಿದೆ. ಭಾರತೀಯ ರಸ್ತೆಗಳಲ್ಲಿ ಚಲಾಯಿಸಲ್ಪಡುವ ಎಲ್ಲಾ ವಾಹನಗಳು ಕನಿಷ್ಠ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಹೊಂದಿರಬೇಕು ಎಂಬುದನ್ನು ಮೋಟಾರ್ ವಾಹನ ಕಾಯ್ದೆಯು ಕಡ್ಡಾಯಗೊಳಿಸಿದೆ. ನಿಮ್ಮ ಮಾರುತಿ ಕಾರನ್ನು ಇನ್ಶೂರೆನ್ಸ್ ಮಾಡಿಸಿಕೊಳ್ಳುವುದು ಕಾರು ಮಾಲೀಕತ್ವದ ಅನುಭವದ ಕಡ್ಡಾಯ ಭಾಗವಾಗಿದೆ. ಮಾರುತಿ ಕಾರ್ ಇನ್ಶೂರೆನ್ಸ್ ಏಕೆ ಮುಖ್ಯವಾಗಿದೆ ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ:

It Diminishes Owner’s Liability

ಇದು ಮಾಲೀಕರ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ

ಕಾನೂನು ಅಗತ್ಯತೆಯ ಜೊತೆಗೆ, ನಿಮ್ಮ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಪಾಲಿಸಿಯು ನೀವು ಮೂರನೇ ವ್ಯಕ್ತಿಯ ವಾಹನ, ವ್ಯಕ್ತಿ ಅಥವಾ ಆಸ್ತಿಗೆ ಮಾಡಬಹುದಾದ ಹಾನಿಗಳು ಮತ್ತು ನಷ್ಟಗಳಿಂದ ನಿಮ್ಮನ್ನು ರಕ್ಶಿಸುತ್ತದೆ. ಅಪಘಾತದ ಸಂದರ್ಭದಲ್ಲಿ, ಇತರ ವ್ಯಕ್ತಿಯು ಹಾಕುವ ಕ್ಲೇಮ್‌ಗಳನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಬಹುದು, ಇದರಿಂದ ನಿಮ್ಮ ಹಣಕಾಸಿನ ಮತ್ತು ಕಾನೂನು ಹೊರೆಗಳು ಕಡಿಮೆಯಾಗುತ್ತವೆ.

It Covers Cost of Damage

ಇದು ಹಾನಿಯ ವೆಚ್ಚವನ್ನು ಕವರ್ ಮಾಡುತ್ತದೆ

ಒಂದು ವೇಳೆ ನೀವು ನಿಮ್ಮ ಮಾರುತಿ ಕಾರಿಗೆ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಆಯ್ಕೆ ಮಾಡಿದರೆ, ಅಪಘಾತ, ನೈಸರ್ಗಿಕ ವಿಪತ್ತುಗಳು ಅಥವಾ ಕಳ್ಳತನದ ಸಂದರ್ಭದಲ್ಲಿ, ನಿಮ್ಮ ಮಾರುತಿ ಸುಜುಕಿ ಕಾರು ಸಮಗ್ರ ಕವರ್ ಪಡೆಯುತ್ತದೆ. ಇದು, ದೋಷಯುಕ್ತ ಪಾರ್ಟ್‌ಗಳ ರಿಪೇರಿ ಅಥವಾ ಬದಲಿಸುವ ವೆಚ್ಚ, ಕಾರ್ ಕೆಟ್ಟು ನಿಂತಾಗ ತುರ್ತು ಸಹಾಯ, ಮತ್ತು ನಿಮ್ಮ ಮಾರುತಿ ಕಾರು ರಿಪೇರಿಗೆ ಹೋದರೆ ಪರ್ಯಾಯ ಪ್ರಯಾಣದ ವೆಚ್ಚವನ್ನು ಕೂಡ ಒಳಗೊಂಡಿದೆ.

It Gives Peace Of Mind

ಇದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ

ಹೊಸ ಚಾಲಕರಿಗೆ, ನೀವು ಕನಿಷ್ಠ ಥರ್ಡ್ ಪಾರ್ಟಿ ಕವರ್‌ನೊಂದಿಗೆ ಇನ್ಶೂರೆನ್ಸ್ ಪಡೆದಿದ್ದೀರಿ ಎಂಬುದು ಗೊತ್ತಿದ್ದರೆ, ರಸ್ತೆಗಳ ಮೇಲೆ ದಂಡ ಕಟ್ಟದೇ ಚಾಲನೆ ಮಾಡುವ ವಿಶ್ವಾಸವು ನಿಮಗೆ ಸಿಗುತ್ತದೆ. ಅನುಭವಿ ಚಾಲಕರಿಗೆ, ಹೆಚ್ಚಿನ ರಸ್ತೆ ಅಪಘಾತಗಳು ನಿಮ್ಮ ದೋಷವನ್ನು ಹೊಂದಿರುವುದಿಲ್ಲ. ಯಾವುದೇ ಸಂಭವನೀಯತೆಯಿಂದ ನಿಮ್ಮನ್ನು ರಕ್ಷಿಸಲಾಗಿದೆ ಎಂದು ತಿಳಿದುಕೊಳ್ಳುವುದರಿಂದ ಒತ್ತಡ-ಮುಕ್ತವಾಗಿ ಉಳಿಯಲು ನಿಮಗೆ ಸಹಾಯವಾಗುತ್ತದೆ.

Benefits of HDFC ERGO Insurance for Your Maruti Car

While a third party car insurance is the mandated cover, it is always recommended that you choose a comprehensive policy. This is because the liability cover will only cover the damages your car causes to a third party. Your own damages will not be covered.

Choosing HDFC ERGO Insurance for your Maruti car, however, comes with the following benefits:

1

ನಗದುರಹಿತ ಗ್ಯಾರೇಜುಗಳು

At HDFC ERGO, we have empanelled repair centres where the cars are repaired without charging any upfront fees.
2

ತ್ವರಿತ ಪಾಲಿಸಿ ವಿತರಣೆ

We provide immediate Maruti Suzuki insurance policy issuance, ensuring you get coverage benefits without delays.
3

24/7 Roadside Assistance

Our Maruti Suzuki car insurance offers 24/7 roadside assistance, ensuring you do not get stranded when the car breaks down.
4

ನೋ-ಕ್ಲೈಮ್ ಬೋನಸ್

With Maruti insurance, you’ll either get a reward of a lower premium or extended protection for every claim-free year.
5

High Settlement Claim Ratio

With a claim settlement ratio of 99.16%, we ensure you get the favourable amount to compensate your financial/personal loss.

ಎಚ್‌ಡಿಎಫ್‌ಸಿ ಎರ್ಗೋದ ಮಾರುತಿ ಕಾರ್ ಇನ್ಶೂರೆನ್ಸ್ ನಿಮ್ಮ ಮೊದಲ ಆಯ್ಕೆಯಾಗಿರಬೇಕು!

cashless garages for maruti cars
9000+ ನಗದುರಹಿತ ಗ್ಯಾರೇಜ್‌ಗಳು**
ನಮ್ಮ ನಗದುರಹಿತ ಗ್ಯಾರೇಜ್‌ಗಳ ವಿಶಾಲ ನೆಟ್ವರ್ಕ್ ನಿಮಗೆ ಅಗತ್ಯವಿರುವಲ್ಲಿ ನಾವು ಅಲ್ಲಿದ್ದೇವೆ ಎಂಬುದನ್ನು ಖಚಿತಪಡಿಸುತ್ತದೆ
maruti car overnight repairs
ತಡರಾತ್ರಿಯ ರಿಪೇರಿ ಸೇವೆ¯
ನಾವು 24x7ಯೂ ಇದ್ದೇವೆ, ಸದಾ ನಿಮ್ಮ ಸೇವೆಯಲ್ಲಿ, ಯಾವಾಗಲೂ ಲಭ್ಯವಿರುತ್ತೇವೆ!
maruti car insurance price
₹2094 ರಿಂದ ಪ್ರೀಮಿಯಂಗಳು*
ಪ್ರೀಮಿಯಂಗಳು ತುಂಬಾ ಕಡಿಮೆ ಇರುವಾಗ, ನೀವು ಇನ್ಶುರೆನ್ಸ್ ಮಾಡಿಸಿಕೊಳ್ಳದೇ ಇರಲು ಯಾವುದೇ ಕಾರಣಗಳಿಲ್ಲ.
maruti car insurance policy
ತ್ವರಿತ ಪಾಲಿಸಿ ಮತ್ತು ಶೂನ್ಯ ಡಾಕ್ಯುಮೆಂಟೇಶನ್
3 ಅಂಕಿ ಏಣಿಸುವಷ್ಟು ವೇಗವಾಗಿ ನಿಮ್ಮ ಕಾರನ್ನು ಸುರಕ್ಷಿತಗೊಳಿಸಬಹುದು
maruti car insurance claims
ಮಿತಿಯಿಲ್ಲದಷ್ಟು ಕ್ಲೈಮ್‌ಗಳು°
ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಖರೀದಿಸಲು ಎರಡನೇ ಉತ್ತಮ ಕಾರಣ? ಮಿತಿಯಿಲ್ಲದಷ್ಟು ಕ್ಲೈಮ್‌ಗಳು.

ನಿಮ್ಮ ಮಾರುತಿ ಸುಜುಕಿ ಪ್ರೀಮಿಯಂ ಬಗ್ಗೆ ತಿಳಿಯಿರಿ: ಥರ್ಡ್ ಪಾರ್ಟಿ ವರ್ಸಸ್ ಸ್ವಂತ ಹಾನಿ

ನೀವು ಮಾರುತಿ ಇನ್ಶೂರೆನ್ಸ್ ಖರೀದಿಸಲು ಬಯಸಿದರೆ, ತೊಂದರೆ ರಹಿತ ಕ್ಲೈಮ್‌ಗಳಿಗಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋವನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ, ನಾವು 9000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳ ನೆಟ್ವರ್ಕ್ ಹೊಂದಿದ್ದೇವೆ. ನಿಮ್ಮ ಮಾರುತಿ ಇನ್ಶೂರೆನ್ಸ್ ನವೀಕರಣ ಗಡುವು ಮುಗಿದರೆ, ನೀವು ಈಗಲೇ ನಿಮ್ಮ ಪಾಲಿಸಿಯನ್ನು ಖರೀದಿಸಬೇಕು. ನೀವು ಅದನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ:

ಅಪಘಾತದ ಸಂದರ್ಭದಲ್ಲಿ ಹಣಕಾಸಿನ ಮತ್ತು ಕಾನೂನು ಬಾಧ್ಯತೆಗಳನ್ನು ಎದುರಿಸಲು ಥರ್ಡ್ ಪಾರ್ಟಿ (TP) ಪ್ಲಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ದಂಡಗಳನ್ನು ತಪ್ಪಿಸಲು ಮತ್ತು ಥರ್ಡ್ ಪಾರ್ಟಿ ಕ್ಲೈಮ್‌ಗಳಿಗೆ ಕವರೇಜ್ ಒದಗಿಸಲು ನಿಮ್ಮ ಮಾರುತಿ ಕಾರಿಗೆ ಥರ್ಡ್ ಪಾರ್ಟಿ ಪ್ಲಾನ್ ಅತ್ಯಗತ್ಯ. ಜೊತೆಗೆ, ಇದು ಎಲ್ಲರ ಕೈಗೆಟುಕುವ ಪಾಲಿಸಿಯಾಗಿದೆ. ಹೇಗೆ ಎಂದು ಯೋಚಿಸುತ್ತಿದ್ದೀರಾ? ಎಲ್ಲಾ ಮಾರುತಿ ಸುಜುಕಿ ಕಾರು ಮಾಲೀಕರಿಗೆ ಸುಲಭವಾಗಿ, ಕೈಗೆಟುಕುವ ಬೆಲೆಯಲ್ಲಿ ಸಿಗುವಂತೆ, ಪ್ರತಿ ವಾಹನದ ಕ್ಯುಬಿಕ್ ಸಾಮರ್ಥ್ಯವನ್ನು ಆಧರಿಸಿ, IRDAI ಥರ್ಡ್ ಪಾರ್ಟಿ ಪ್ರೀಮಿಯಂ ಅನ್ನು ಮುಂಚಿತವಾಗಿ ನಿರ್ಧರಿಸುತ್ತದೆ.

ಸ್ವಂತ ಹಾನಿ (OD) ಇನ್ಶೂರೆನ್ಸ್ ಮತ್ತೊಂದೆಡೆ, ನಿಮ್ಮ ಮಾರುತಿ ಕಾರಿಗೆ, ಐಚ್ಛಿಕವಾಗಿದೆ ಆದರೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಪಘಾತ ಅಥವಾ ಭೂಕಂಪ, ಬೆಂಕಿ, ಬಿರುಗಾಳಿ ಮತ್ತು ಇನ್ನೂ ಹೆಚ್ಚಿನ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ದುರಸ್ತಿ ಮತ್ತು ಬದಲಾವಣೆ ವೆಚ್ಚಗಳಿಗೆ ಪರಿಹಾರ ನೀಡಲು ಈ ಕವರ್ ನಿಮಗೆ ಅನುಮತಿ ನೀಡುತ್ತದೆ. ಆದಾಗ್ಯೂ, ಥರ್ಡ್ ಪಾರ್ಟಿ ಪ್ರೀಮಿಯಂನಂತಲ್ಲದೆ, ನಿಮ್ಮ ಮಾರುತಿ ಸುಜುಕಿಗೆ ಸ್ವಂತ ಹಾನಿಯ ಪ್ರೀಮಿಯಂ ಬದಲಾಗುತ್ತದೆ. ಏಕೆ ಎಂದು ಯೋಚಿಸುತ್ತಿದ್ದೀರಾ?? ನಾವು ವಿವರಿಸುತ್ತೇವೆ. ನಿಮ್ಮ ಮಾರುತಿ ಸುಜುಕಿ ಕಾರಿನ OD ಪ್ರೀಮಿಯಂ ಅನ್ನು ಸಾಮಾನ್ಯವಾಗಿ IDV, ಝೋನ್ ಮತ್ತು ಕ್ಯೂಬಿಕ್ ಸಾಮರ್ಥ್ಯದ ಮೇಲೆ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ, ನಿಮ್ಮ ಕಾರಿನ ನಿರ್ದಿಷ್ಟತೆಗಳ ಆಧಾರದ ಮೇಲೆ ಅಥವಾ ನಿಮ್ಮ ಕಾರು ಯಾವ ನಗರದಲ್ಲಿ ನೋಂದಣಿಯಾಗಿದೆ ಎಂಬುದರ ಆಧಾರದ ಮೇಲೆ, ನಿಮ್ಮ ಪ್ರೀಮಿಯಂ ಭಿನ್ನವಾಗಿರುತ್ತದೆ. ನಿಮ್ಮ ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಕವರ್ ಅಥವಾ ಬಂಡಲ್ ಆದ ಕವರ್‌ನೊಂದಿಗೆ ನೀವು ಆಯ್ಕೆ ಮಾಡುವ ಆ್ಯಡ್-ಆನ್‌ಗಳಿಂದ ಕೂಡ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ನಿಮ್ಮ ಮಾರುತಿ ಸುಜುಕಿ ಕಾರಿನ ಯಾವುದೇ ಮಾರ್ಪಾಡುಗಳು ಹೆಚ್ಚಿನ ಪ್ರೀಮಿಯಂಗಳಿಗೆ ಕಾರಣವಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

Calculate Your Maruti Car Insurance Premium

Worry not, you do not need a pen, paper and a calculator to calculate. Just follow these simple steps to get a fair estimate of how much your Maruti Suzuki car insurance will cost you.

maruti car insurance premium

STEP 1

Click on the car insurance premium calculator.
This online calculator will do the job
in a few seconds.

Maruti insurance policy cover

STEP 2

Fill in your car registration number.
If not, then you’ll have to enter your car details
such as make, model, variant,
and the registration year and city.

 

Maruti suzuki car insurance NCB status

STEP 3

If you did not file a claim in the
previous year or years, you will qualify for
a No Claims Bonus (NCB).

Maruti car insurance quote

STEP 4

Click on Proceed, and you will instantly get
the premium quote for your car.

Left
Right

ಮಾರುತಿ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಮಾಡುವುದು ಹೇಗೆ?

ಜಗತ್ತು ಡಿಜಿಟಲ್ ಆಗಿದೆ, ಹಾಗೆಯೇ ಈ ನಾಲ್ಕು ತ್ವರಿತ, ಸುಲಭವಾಗಿ ಅನುಸರಿಸಬಹುದಾದ ಕ್ರಮಗಳ ಮೂಲಕ ನಮ್ಮ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆ ಕೂಡ.

  • maruti suzuki car insurance claims
    ಹಂತ #1
    ಪೇಪರ್‌ವರ್ಕ್ ಮತ್ತು ಉದ್ದದ ಸರತಿ ಸಾಲುಗಳನ್ನು ಬಿಟ್ಟುಬಿಡಿ ಮತ್ತು ನಿಮ್ಮ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ನೋಂದಾಯಿಸಲು ನಿಮ್ಮ ಡಾಕ್ಯುಮೆಂಟ್‌ಗಳನ್ನು ಆನ್ಲೈನಿನಲ್ಲಿ ಹಂಚಿಕೊಳ್ಳಿ.
  • self  inspection of your Maruti Suzuki car
    ಹಂತ #2
    ಸಮೀಕ್ಷಕರು ಅಥವಾ ವರ್ಕ್‌ಶಾಪ್ ಪಾಲುದಾರರಿಂದ ನಿಮ್ಮ ಮಾರುತಿ ಸುಜುಕಿ ಕಾರಿನ ಸ್ವಯಂ-ತಪಾಸಣೆ ಅಥವಾ ಡಿಜಿಟಲ್ ತಪಾಸಣೆಯನ್ನು ಆಯ್ಕೆಮಾಡಿ.
  • maruti insurance claim status
    ಹಂತ #3
    ನಮ್ಮ ಸ್ಮಾರ್ಟ್ AI-ಸಕ್ರಿಯ ಕ್ಲೈಮ್ ಟ್ರ್ಯಾಕರ್ ಮೂಲಕ ನಿಮ್ಮ ಮಾರುತಿ ಇನ್ಶೂರೆನ್ಸ್ ಕ್ಲೈಮ್ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.
  • maruti Suzuki insurance claim settlement
    ಹಂತ #4
    ನಿಮ್ಮ ಮಾರುತಿ ಸುಜುಕಿ ಇನ್ಶೂರೆನ್ಸ್ ಕ್ಲೈಮ್ ಅನ್ನು ಅನುಮೋದಿಸುವವರೆಗೆ ಮತ್ತು ನಮ್ಮ ವ್ಯಾಪಕ ನೆಟ್ವರ್ಕ್ ಗ್ಯಾರೇಜ್‌ಗಳೊಂದಿಗೆ ಸೆಟಲ್ ಮಾಡುವವರೆಗೆ ವಿಶ್ರಾಂತಿ ಪಡೆಯಿರಿ!

ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವ ಪ್ರಯೋಜನಗಳು

Gone are the days when you had to physically visit a car insurance provider's office or contact an insurance agent to get an insurance policy. Now you can simply purchase your Maruti insurance online without any worry. Let us take a look at some benefits below.

1

ತ್ವರಿತ ಕೋಟ್ಸ್ ಅನ್ನು ಪಡೆಯಿರಿ

Use our car insurance calculator to get an instant quote for a Maruti Suzuki car insurance policy. All you need to do is enter your car’s details, and the premium will be displayed, including taxes. You can also opt for add-ons with your comprehensive motor insurance policy and view the updated premium in real time.
2

ತ್ವರಿತ ವಿತರಣೆ

You can get a Maruti insurance plan online within minutes. While buying Maruti car insurance online, you must complete an online application form. Here, you must provide the car details and choose between own damage car insurance, comprehensive car insurance, and third-party car insurance. Then, finally, pay the car insurance premium. No waiting for hours, days, or weeks, as the policy is just some clicks away.
3

ತಡೆರಹಿತತೆ ಮತ್ತು ಪಾರದರ್ಶಕತೆ

HDFC ERGO offers a smooth and transparent insurance buying process. You need to follow a few easy steps to buy Maruti insurance plans online, ensuring no hidden charges or surprises. You’ll need to pay for what you view.
4

ಪಾವತಿ ರಿಮೈಂಡರ್‌ಗಳು

To ensure you enjoy uninterrupted coverage, we send regular reminders for your Maruti Suzuki insurance renewal online. This prevents the risk of policy lapses as well as traffic violations.
5

ಕನಿಷ್ಠ ಕಾಗದ ಪತ್ರಗಳ ಕೆಲಸ

Buying car insurance Maruti online means you enjoy a hassle-free procedure. All you need to do is upload your Maruti Suzuki car’s registration forms, along with KYC documents. After that, you do not need to complete any paperwork for the Maruti Suzuki insurance renewal online.
6

ಅನುಕೂಲಕರ

Lastly, buying a Maruti car insurance policy is a stress-free process, minimising the need for physical visits. You can visit the HDFC ERGO website and choose a suitable car insurance policy. Also, enjoy the flexibility of buying car insurance online at any hour of the day and from anywhere.

ಸೆಕೆಂಡ್-ಹ್ಯಾಂಡ್ ಮಾರುತಿ ಸುಜುಕಿ ಕಾರಿಗೆ ಕಾರ್ ಇನ್ಶೂರೆನ್ಸ್ ಖರೀದಿಸುವುದು ಹೇಗೆ?

ನೀವು ಬಳಸಿದ ಮಾರುತಿ ಸುಜುಕಿ ಕಾರನ್ನು ಹೊಂದಿದ್ದರೆ ಅಥವಾ ಖರೀದಿಸಲು ಯೋಜಿಸುತ್ತಿದ್ದರೆ, ಅದಕ್ಕಾಗಿ ನಿಮಗೆ ಮಾನ್ಯ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿರುತ್ತದೆ ಎಂಬುದನ್ನು ಗಮನಿಸಿ. ಸೆಕೆಂಡ್-ಹ್ಯಾಂಡ್ ಮಾರುತಿ ಸುಜುಕಿ ಕಾರಿಗೆ ಕಾರ್ ಇನ್ಶೂರೆನ್ಸ್ ಖರೀದಿಸುವ ಹಂತಗಳು ತುಂಬಾ ಸುಲಭ ಮತ್ತು ರೆಫರೆನ್ಸ್‌ಗಾಗಿ ಕೆಳಗೆ ಅದನ್ನು ನೀಡಲಾಗಿದೆ ;

• Step 1: Pick an insurer

ನೀವು ಆದ್ಯತೆ ನೀಡುವ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಫೋನ್ ಅಥವಾ ಕಂಪ್ಯೂಟರ್ ಮೂಲಕ ಅವರ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಹೋಗಿ.

• ಹಂತ 2: ವಾಹನದ ವಿವರಗಳನ್ನು ಒದಗಿಸಿ

"ಕಾರ್ ಇನ್ಶೂರೆನ್ಸ್ ಖರೀದಿಸಿ" ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಪಾಲಿಸಿ ಪಡೆಯಲು ಬಯಸುವ ಸೆಕೆಂಡ್-ಹ್ಯಾಂಡ್ ಕಾರ್‌ನ ವಿವರಗಳನ್ನು ನಮೂದಿಸಿ. ಮೇಕ್ ಮತ್ತು ಮಾಡೆಲ್, ವಾಹನ ಇಂಧನ ಪ್ರಕಾರ ಮತ್ತು ವೇರಿಯಂಟ್, ನೋಂದಣಿ ನಂಬರ್, ನೋಂದಣಿ ಸ್ಥಳ ಮುಂತಾದ ವಿವರಗಳು ಬೇಕಾಗುತ್ತವೆ.

• ಹಂತ 3: ಕವರೇಜ್ ಆಯ್ಕೆಮಾಡಿ

ಒಮ್ಮೆ ನೀವು ವಾಹನದ ವಿವರಗಳನ್ನು ಭರ್ತಿ ಮಾಡಿದ ನಂತರ, ನೀವು ಮುಂದಿನ ಹಂತಕ್ಕೆ ಮುಂದುವರಿಯಬಹುದು, ಅಲ್ಲಿ ನೀವು ಬಯಸಿದ ಕವರೇಜ್ ಆಯ್ಕೆ ಮಾಡಬಹುದು. ಈ ಹಂತದಲ್ಲಿ, ನೀವು ಪ್ಲಾನ್ ಪ್ರಕಾರವನ್ನು ಆಯ್ಕೆ ಮಾಡಬಹುದು, ವಾಹನದ IDV ಎಡಿಟ್ ಮಾಡಬಹುದು, ಆ್ಯಡ್-ಆನ್‌ಗಳನ್ನು ಸೇರಿಸಬಹುದು, ಕಾಲಾವಧಿಯನ್ನು ಆಯ್ಕೆ ಮಾಡಬಹುದು ಇತ್ಯಾದಿ.

• ಹಂತ 4: ಹೆಚ್ಚುವರಿ ವಿವರಗಳನ್ನು ಭರ್ತಿ ಮಾಡಿ

ಕವರೇಜ್ ಆಯ್ಕೆ ಮಾಡಿದ ನಂತರ, ನಿಮ್ಮ ಸಂಪರ್ಕ ಮಾಹಿತಿ ಮತ್ತು ನಿಮ್ಮ ವಾಹನದ ಹಿಂದಿನ ಪಾಲಿಸಿ ವಿವರಗಳಂತಹ ಕೆಲವು ಹೆಚ್ಚುವರಿ ವಿವರಗಳನ್ನು ನೀವು ನಮೂದಿಸಬೇಕು. ಇದನ್ನೆಲ್ಲ ಮುಗಿಸಿದ ನಂತರ, ನೀವು ಸೆಕೆಂಡ್-ಹ್ಯಾಂಡ್ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ದರದ ವಿವರಗಳನ್ನು ಪಡೆಯುತ್ತೀರಿ.

• ಹಂತ 5: ಆನ್‌ಲೈನ್‌ನಲ್ಲಿ ಪ್ರೀಮಿಯಂ ಪಾವತಿಸಿ

ಆನ್‌ಲೈನ್ ಪಾವತಿ ಗೇಟ್‌ವೇಗೆ ಹೋಗಿ ಮತ್ತು ಸೆಕೆಂಡ್-ಹ್ಯಾಂಡ್ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಪ್ರೀಮಿಯಂ ಪಾವತಿಸಿ. ಒಮ್ಮೆ ಪಾವತಿ ಮಾಡಿದ ನಂತರ, ಪಾಲಿಸಿಯನ್ನು ನೀಡಲಾಗುತ್ತದೆ ಮತ್ತು ಸಾಫ್ಟ್ ಕಾಪಿಯನ್ನು ನಿಮ್ಮ ನೋಂದಾಯಿತ ಇಮೇಲ್ ಅಥವಾ ವಾಟ್ಸಾಪ್‌ಗೆ ಕಳುಹಿಸಲಾಗುತ್ತದೆ.

Buy/Renew Maruti Car Insurance from HDFC ERGO

ನೀವು ಮಾರುತಿ ಇನ್ಶೂರೆನ್ಸ್ ಖರೀದಿಸಲು ಬಯಸಿದರೆ, ತೊಂದರೆ ರಹಿತ ಕ್ಲೈಮ್‌ಗಳಿಗಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋವನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ, ನಾವು 9000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳ ನೆಟ್ವರ್ಕ್ ಹೊಂದಿದ್ದೇವೆ. ನಿಮ್ಮ ಮಾರುತಿ ಇನ್ಶೂರೆನ್ಸ್ ನವೀಕರಣ ಗಡುವು ಮುಗಿದರೆ, ನೀವು ಈಗಲೇ ನಿಮ್ಮ ಪಾಲಿಸಿಯನ್ನು ಖರೀದಿಸಬೇಕು. ನೀವು ಅದನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ:

  • ಹಂತ 1: ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಮಾರುತಿ ಸುಜುಕಿ ಕಾರ್ ನೋಂದಣಿ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಒಳಗೊಂಡಂತೆ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ನೀವು ನಿಮ್ಮ ಅಸ್ತಿತ್ವದಲ್ಲಿರುವ ಮಾರುತಿ ಕಾರ್ ಇನ್ಶೂರೆನ್ಸ್ ಅನ್ನು ನವೀಕರಿಸಲು ಬಯಸಿದರೆ ಪಾಲಿಸಿಯನ್ನು ನವೀಕರಿಸಿ ಮೇಲೆ ಕೂಡ ಕ್ಲಿಕ್ ಮಾಡಬಹುದು.

  • ಹಂತ 2: ಮುಂದುವರೆದ ನಂತರ, ನೀವು ಹಿಂದಿನ ಪಾಲಿಸಿ ವಿವರಗಳನ್ನು ಒದಗಿಸಬೇಕು ಮತ್ತು ಸಮಗ್ರ ಅಥವಾ ಥರ್ಡ್ ಪಾರ್ಟಿ ಕವರ್ ಆಯ್ಕೆಮಾಡಬೇಕು.

  • ಹಂತ 3: ನೀವು ಸಮಗ್ರ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಿದ್ದರೆ, ಆ್ಯಡ್ ಆನ್ ಕವರ್‌ಗಳನ್ನು ಸೇರಿಸಿ/ಸೇರಿಸಬೇಡಿ. ಆನ್ಲೈನಿನಲ್ಲಿ ಪ್ರೀಮಿಯಂ ಪಾವತಿಸುವ ಮೂಲಕ ಪ್ರಯಾಣವನ್ನು ಪೂರ್ಣಗೊಳಿಸಿ.

  • ಹಂತ 4: ಮಾರುತಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಇಮೇಲ್ ಮಾಡಲಾಗುತ್ತದೆ.

ಭಾರತದಲ್ಲಿ ಮಾರುತಿ ಇನ್ಶೂರೆನ್ಸ್ ಕ್ಲೈಮ್ ಮಾಡಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಭಾರತದಲ್ಲಿ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಕ್ಲೈಮ್ ಭರ್ತಿ ಮಾಡುವಾಗ, ಕ್ಲೈಮ್ ಪ್ರಕ್ರಿಯೆಯ ಭಾಗವಾಗಿ ನೀವು ಹಲವಾರು ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು. ಹಾನಿ/ನಷ್ಟ ಮತ್ತು/ಅಥವಾ ಕ್ಲೈಮ್ ಪ್ರಕಾರವನ್ನು ಅವಲಂಬಿಸಿ ಇದು ಬದಲಾಗಬಹುದಾಗಿದ್ದು, ಅಗತ್ಯವಿರುವ ಡಾಕ್ಯುಮೆಂಟ್‌ಗಳು ಸಾಮಾನ್ಯವಾಗಿ ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

1. ಸರಿಯಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಕಾರ್ ಇನ್ಶೂರೆನ್ಸ್ ಕ್ಲೈಮ್ ಫಾರ್ಮ್

2. ಕಾರಿನ ನೋಂದಣಿ ಪ್ರಮಾಣಪತ್ರದ ಕಾಪಿ

3. ಡ್ರೈವಿಂಗ್ ಲೈಸೆನ್ಸ್ ಕಾಪಿ

4. ಕಾರ್ ಇನ್ಶೂರೆನ್ಸ್ ಪಾಲಿಸಿ ಕಾಪಿ

5. ನಿಮ್ಮ ಆಧಾರ್ ಕಾರ್ಡ್ ಮತ್ತು ಇತರ KYC ಡಾಕ್ಯುಮೆಂಟ್‌ಗಳ ಕಾಪಿ

6. ಗ್ಯಾರೇಜ್‌ನಿಂದ ರಿಪೇರಿ ಅಂದಾಜು

7. Repair invoice

8. ಪೊಲೀಸ್ FIR ಕಾಪಿ (ಅಗತ್ಯವಿರುವಲ್ಲಿ)

9. NOC ಮತ್ತು ಫಾರ್ಮ್ 16 (ಕಾರನ್ನು ಲೋನ್‌ನಲ್ಲಿ ಖರೀದಿಸಿದ್ದರೆ).

ನಿಮ್ಮಮಾರುತಿ ಸುಜುಕಿ ಕಾರ್ಗೆ ಅತ್ಯುತ್ತಮ ಸಲಹೆಗಳು

Tips for long-parked car
ದೀರ್ಘಾವಧಿ ಪಾರ್ಕ್ ಮಾಡಿದ ಕಾರಿಗೆ ಸಲಹೆಗಳು
• ಕಾರನ್ನು ನೆರಳಿನಲ್ಲಿ ಪಾರ್ಕ್ ಮಾಡಿ. ನೇರವಾಗಿ ಬಿಸಿಲು ಬಿದ್ದರೆ ಕಾರಿನ ಬಣ್ಣ ಮಾಸುತ್ತದೆ.
• ವಾರಕ್ಕೆ ಒಮ್ಮೆ ನಿಮ್ಮ ಕಾರ್ ಸ್ಟಾರ್ಟ್ ಮಾಡಿ. ಇದರಿಂದ ನಿಮ್ಮ ಬ್ಯಾಟರಿ ಹಾಳಾಗುವುದನ್ನು ತಡೆಯಬಹುದು.  
• ನಿಮ್ಮ ಕಾರಿನ ಎಂಜಿನ್ ಬೇನಲ್ಲಿ ಇಲಿ ಮುಂತಾದ ಪ್ರಾಣಿಗಳು ಮನೆ ಮಾಡಿವೆಯೇ ಎಂದು ಪರಿಶೀಲಿಸಿ. 
Tips for trips
ಪ್ರವಾಸಗಳಿಗಾಗಿ ಸಲಹೆಗಳು
• ಪ್ರಯಾಣ ಆರಂಭಿಸುವ ಮೊದಲು ಇಂಧನ ತುಂಬಿಸಿ. ರಿಸರ್ವ್‌ನಲ್ಲಿ ಡ್ರೈವಿಂಗ್ ಮಾಡದಿರಿ. 
• ಸಾಧ್ಯವಾದಾಗಲೆಲ್ಲ ಪಂಕ್ಚರ್ ಆದ ಟೈರ್‌ ಅನ್ನು ರಿಪೇರಿ ಮಾಡಿಸಿ. ಸ್ಪೇರ್ ಟೈರ್ ಬಳಸಿ ಓಡಿಸುವುದು ಅಪಾಯ.  
• ಅಗತ್ಯವಿಲ್ಲದಿದ್ದಾಗ ಎಲೆಕ್ಟ್ರಿಕಲ್‌ ಭಾಗಗಳನ್ನು ಆಫ್ ಮಾಡಿ. ನಿಮ್ಮ ಕಾರಿನ ECU ಬ್ಯಾಟರಿ ಚಾಲಿತ, ಅದನ್ನು ಅನಗತ್ಯವಾಗಿ ಬಳಸಬೇಡಿ. 
Preventive maintenance
ಮುನ್ನೆಚ್ಚರಿಕೆಯ ನಿರ್ವಹಣೆ
• ಸರಿಯಾದ ತೈಲ ಮಟ್ಟ ಕಾಪಾಡಿಕೊಳ್ಳಿ. ಎಲ್ಲಾ ಮಾರುತಿ ಕಾರುಗಳು ಡಿಪ್‌ಸ್ಟಿಕ್ ಹೊಂದಿವೆ; ನಿಮ್ಮದನ್ನು ಆಗಾಗ ಪರಿಶೀಲಿಸಿ.
• ಅತ್ಯುತ್ತಮ ಮೈಲೇಜ್ ಪಡೆಯಲು ಆಗಾಗ ವೀಲ್ ಬ್ಯಾಲೆನ್ಸಿಂಗ್ ಮತ್ತು ಅಲೈನ್ಮೆಂಟ್ ಮಾಡಿಸಿ.
• ಸ್ಟೀರಿಂಗ್ ಟೈ ರಾಡ್‌ಗಳ ಪ್ಲೇಯನ್ನು ಆಗಾಗ ಪರಿಶೀಲಿಸಿ. ಇದು ಟೈರ್‌ ಹೆಚ್ಚು ಸವೆದಿರುವ ಸೂಚನೆ ಇರಬಹುದು. 
Daily Dos and Don’ts
ದೈನಂದಿನ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು
• ಎಂಜಿನ್ ಸ್ವಿಚ್ ಆಫ್ ಮಾಡುವ ಮೊದಲು ಯಾವಾಗಲೂ AC ಆಫ್ ಮಾಡಿ. 
• ಎಂಜಿನ್ ಸ್ಟಾರ್ಟ್ ಮಾಡುವ ಮೊದಲು ಇಗ್ನಿಶನ್ ಕ್ಲಿಕ್‌ಗಾಗಿ ಕಾಯಿರಿ. 
• ವಾಹನ ನಿಂತಿರುವಾಗ ಬ್ಯಾಟರಿ ಖರ್ಚಾಗುವುದನ್ನು ತಪ್ಪಿಸಲು ಹೆಡ್‌ಲೈಟ್‌ ಮತ್ತು ಫಾಗ್ ಲ್ಯಾಂಪ್‌ಗಳನ್ನು ಆಫ್ ಮಾಡಿ.

ನೀವು ಎಲ್ಲೇ ಹೋದರೂ ನಾವು ಲಭ್ಯವಿದ್ದೇವೆ

ನೀವು ಯಾವ ದಾರಿಯಲ್ಲಿ ಸಾಗಿದರೂ, ನಮ್ಮ ಕಾರ್ ಇನ್ಶೂರೆನ್ಸ್ ಕವರೇಜ್‌ನಿಂದ ನಿಮ್ಮ ಕಾರು ಪ್ರತಿಕ್ಷಣವೂ ಸುರಕ್ಷಿತ. ಈಗ ನಿಮ್ಮ ಪ್ರಯಾಣದಲ್ಲಿ ಯಾವುದೇ ಅಡೆತಡೆಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ, ದೇಶಾದ್ಯಂತ ಇರುವ ನಿಮ್ಮ ಮಾರುತಿ ಸುಜುಕಿ ಕಾರಿಗೆ ನಮ್ಮ 9000+ ವಿಶೇಷ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್‌ಗೆ ಧನ್ಯವಾದಗಳು. ಅನಿರೀಕ್ಷಿತ ತುರ್ತು ಸಹಾಯ ಅಥವಾ ದುರಸ್ತಿಗಾಗಿ ನಗದು ಹಣ ಪಾವತಿಸುವ ಬಗ್ಗೆ ಚಿಂತಿಸದೆ, ಸಕಾಲಿಕ, ಸೂಕ್ತ ಸಹಾಯವನ್ನು ಅವಲಂಬಿಸಬಹುದು.

ಎಚ್‌ಡಿಎಫ್‌ಸಿ ಎರ್ಗೋದ ನಗದುರಹಿತ ಗ್ಯಾರೇಜ್ ಸೌಲಭ್ಯದೊಂದಿಗೆ, ನಿಮ್ಮ ಮಾರುತಿ ಕಾರು ಯಾವಾಗಲೂ ವಿಶ್ವಾಸಾರ್ಹ ಸ್ನೇಹಿತರನ್ನು ಹೊಂದಿದೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು, ಆದ್ದರಿಂದ ಯಾವುದೇ ತೊಂದರೆ ಅಥವಾ ತುರ್ತುಸ್ಥಿತಿಯನ್ನು ತ್ವರಿತವಾಗಿ, ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ನೋಡಿಕೊಳ್ಳಲಾಗುತ್ತದೆ.

9000+ cashless Garagesˇ Across India

ಕಾರ್ ಇನ್ಶೂರೆನ್ಸ್ ರಿವ್ಯೂಗಳು ಮತ್ತು ರೇಟಿಂಗ್‌ಗಳು

4.4 ಸ್ಟಾರ್‌ಗಳು

car insurance reviews & ratings

ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

ಎಲ್ಲಾ 1,58,678 ರಿವ್ಯೂಗಳನ್ನು ನೋಡಿ
Quote icon
ಎಚ್‌ಡಿಎಫ್‌ಸಿ ಎರ್ಗೋ ಸಿಸ್ಟಮ್ ಉತ್ತಮವಾಗಿದೆ ಮತ್ತು ಸಿಬ್ಬಂದಿಗೆ ಉತ್ತಮವಾಗಿ ತರಬೇತಿ ನೀಡಲಾಗಿದೆ. ಕ್ಲೈಂಟ್‌ಗೆ ಏನು ಬೇಕು ಎಂದು ಅವರು ನಿಖರವಾಗಿ ತಿಳಿದಿದ್ದಾರೆ. 2-3 ನಿಮಿಷಗಳಲ್ಲಿ ನನ್ನ ಅವಶ್ಯಕತೆಯನ್ನು ಪರಿಹರಿಸಲು ನನಗೆ ಸಾಧ್ಯವಾಯಿತು. ಉತ್ತಮ ಕಾರ್ಯ.
Quote icon
ಎಚ್‌ಡಿಎಫ್‌ಸಿ ಎರ್ಗೋದ ಚಾಟ್ ತಂಡದ ಸದಸ್ಯರು eKYC ನನ್ನ ಪಾಲಿಸಿಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನನಗೆ ಸಹಾಯ ಮಾಡಿದರು. ಗ್ರಾಹಕ ಸಹಾಯವಾಣಿ ಎಗ್ಸಿಕ್ಯೂಟಿವ್ ಅದನ್ನು ಹೇಗೆ ಲಿಂಕ್ ಮಾಡುವುದು ಎಂಬುದಕ್ಕೆ ನನಗೆ ಮಾರ್ಗದರ್ಶನ ನೀಡಿದರು. ನಿಮ್ಮ ಎಗ್ಸಿಕ್ಯೂಟಿವ್ ತ್ವರಿತ ಪ್ರತಿಕ್ರಿಯೆ ಮತ್ತು ಸಹಾಯಕ ಸ್ವರೂಪವನ್ನು ನಾನು ಪ್ರಶಂಸಿಸುತ್ತೇನೆ.
Quote icon
ನಿಮ್ಮ ಗ್ರಾಹಕ ಸಹಾಯವಾಣಿ ತಂಡದ ತ್ವರಿತ ಪ್ರತಿಕ್ರಿಯೆಯನ್ನು ನಾನು ಪ್ರಶಂಸಿಸುತ್ತೇನೆ. ಧನ್ಯವಾದಗಳು.
Quote icon
ನಿಮ್ಮ ಗಿಂಡಿ ಆಫೀಸ್‌ನಲ್ಲಿ ಗ್ರಾಹಕ ಸೇವಾ ಅನುಭವ ಅದ್ಭುತವಾಗಿದೆ ಎಂದು ನಾನು ಹೇಳಲೇಬೇಕಾಗುತ್ತದೆ.
Quote icon
ನಿಮ್ಮ ಗ್ರಾಹಕ ಸಹಾಯವಾಣಿ ತಂಡದಿಂದ ಅತ್ಯುತ್ತಮ ಸೇವೆ.
Quote icon
ಎಚ್‌ಡಿಎಫ್‌ಸಿ ಎರ್ಗೋ ಸಿಸ್ಟಮ್ ಸಮರ್ಥವಾಗಿ ಕೆಲಸ ಮಾಡುತ್ತದೆ ಮತ್ತು ಅವರು ಕ್ಲೈಂಟ್ ಪ್ರಶ್ನೆಗಳನ್ನು ನಿರ್ವಹಿಸಲು ಉತ್ತಮ ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕೇವಲ 2-3 ನಿಮಿಷಗಳಲ್ಲಿ ನನ್ನ ಸಮಸ್ಯೆಯನ್ನು ಪರಿಹರಿಸಲಾಗಿದೆ.
Quote icon
EKYC ನನ್ನ ಪಾಲಿಸಿಗೆ ಲಿಂಕ್ ಆಗಿದೆಯೇ ಎಂಬುದನ್ನು ಸುಲಭವಾಗಿ ಗುರುತಿಸಲು ನಿಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಯು ನನಗೆ ಸಹಾಯ ಮಾಡಿದ್ದಾರೆ. ಆ ವ್ಯಕ್ತಿಯ ಸಹಾಯ ನೀಡುವ ಪ್ರವೃತ್ತಿಯನ್ನು ನಾನು ಪ್ರಶಂಸಿಸುತ್ತೇನೆ.
Quote icon
ಚೆನ್ನೈನಲ್ಲಿ ನಿಮ್ಮ ಗಿಂಡಿ ಶಾಖೆಯಲ್ಲಿರುವ ಗ್ರಾಹಕ ಸೇವಾ ಅಧಿಕಾರಿಯೊಂದಿಗೆ ನಾನು ಉತ್ತಮ ಅನುಭವವನ್ನು ಹೊಂದಿದ್ದೇನೆ.
Quote icon
ನಿಮ್ಮ ತ್ವರಿತ ಪ್ರತಿಕ್ರಿಯೆಗಾಗಿ ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕ ಸಹಾಯವಾಣಿ ತಂಡಕ್ಕೆ ಧನ್ಯವಾದಗಳು.
Quote icon
ಎಚ್‌ಡಿಎಫ್‌ಸಿ ಎರ್ಗೋದ ಪ್ರಕ್ರಿಯೆಯು ಸರಳವಾಗಿದೆ ಮತ್ತು ನಿಮ್ಮ ತಂಡದಿಂದ ಪ್ರತಿ ಬಾರಿ ನನ್ನ ಮೇಲ್‌ಗೆ ನಾನು ಯಾವಾಗಲೂ ತ್ವರಿತ ಪ್ರತಿಕ್ರಿಯೆಗಳನ್ನು ಪಡೆಯುತ್ತೇನೆ.
Quote icon
ಕೊನೆಯಲ್ಲಿ ನನ್ನ ಕ್ಲೈಮ್ ಕೋರಿಕೆಯು ಚೆನ್ನಾಗಿತ್ತು. ಆರಂಭದಲ್ಲಿ ನಾನು ಕ್ಲೈಮ್ ಶುರುಮಾಡಲು ಕಷ್ಟಪಡುತ್ತಿದ್ದೆ, ಆದಾಗ್ಯೂ, ಕೊನೆಯಲ್ಲಿ ಎಲ್ಲವನ್ನೂ ಪರಿಹರಿಸಲಾಯಿತು.
Quote icon
ಎಚ್‌ಡಿಎಫ್‌ಸಿ ಎರ್ಗೋ ಒದಗಿಸಿದ ಗ್ರಾಹಕ ಸಹಾಯವಾಣಿ ಸೇವೆಗಳು ಗಮನಾರ್ಹವಾಗಿವೆ.
Quote icon
ಗ್ರಾಹಕ ಸಹಾಯವಾಣಿ ಎಗ್ಸಿಕ್ಯೂಟಿವ್ ತುಂಬಾ ನಮ್ರ ಮತ್ತು ಸಾಫ್ಟ್-ಸ್ಪೋಕನ್ ಆಗಿದ್ದರು. ನಿಮ್ಮ ತಂಡದ ಸದಸ್ಯರು ಗಮನಾರ್ಹ ವಾಯ್ಸ್ ಮಾಡ್ಯುಲೇಶನ್‌ನೊಂದಿಗೆ ಪರಿಪೂರ್ಣ ಟೆಲಿಫೋನ್ ಶಿಷ್ಟಾಚಾರವನ್ನು ಹೊಂದಿದ್ದಾರೆ.
Quote icon
ಎಚ್‌ಡಿಎಫ್‌ಸಿ ಎರ್ಗೋದಲ್ಲಿನ ನನ್ನ ಅನುಭವ ಅತ್ಯುತ್ತಮವಾಗಿದೆ.
Quote icon
ಎಚ್‌ಡಿಎಫ್‌ಸಿ ಎರ್ಗೋ ತಂಡವು ಗ್ರಾಹಕರಿಗೆ ಉತ್ತಮ ಬೆಂಬಲವನ್ನು ಒದಗಿಸುತ್ತದೆ.
Quote icon
ಎಚ್‌ಡಿಎಫ್‌ಸಿ ಎರ್ಗೋ ತಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತದೆ ಎಂಬುದನ್ನು ನಾನು ಹೇಳಲೇಬೇಕು.
Quote icon
ಎಚ್‌ಡಿಎಫ್‌ಸಿ ಎರ್ಗೋ ಅತ್ಯುತ್ತಮ ಗ್ರಾಹಕ ಸೇವೆಯನ್ನು ಒದಗಿಸುತ್ತದೆ. ತಕ್ಷಣವೇ ಪ್ರತಿಕ್ರಿಯಿಸುವ ನಡವಳಿಕೆಯನ್ನು ಮತ್ತು ಆ ವಿಚಾರಣೆಯ ಕುರಿತು ತಕ್ಷಣವೇ ಕೆಲಸ ಆರಂಭಿಸುವುದನ್ನು ನಾನು ಇಷ್ಟಪಡುತ್ತೇನೆ.
Quote icon
ನನ್ನ ಕರೆಗೆ ಉತ್ತರಿಸಿದ ಗ್ರಾಹಕ ಸಹಾಯವಾಣಿ ಪ್ರತಿನಿಧಿಯು ತುಂಬಾ ವಿನಯವಾಗಿದ್ದರು ಮತ್ತು ಸಮಸ್ಯೆಯನ್ನು ಪರಿಹರಿಸಲು ನನಗೆ ಮೂರು ಬಾರಿ ಕರೆ ಮಾಡಿದ್ದರು. ಅತ್ಯುತ್ತಮ ಗ್ರಾಹಕ ಸಹಾಯವಾಣಿ ವರ್ತನೆಗಾಗಿ ಗ್ರಾಹಕ ಸಹಾಯವಾಣಿ ತಂಡಕ್ಕೆ ಪೂರ್ಣ ಅಂಕ ನೀಡುತ್ತೇನೆ.
Quote icon
ಪಾಲಿಸಿಯನ್ನು ನವೀಕರಿಸುವಲ್ಲಿ ನಿಮ್ಮ ಸೇಲ್ಸ್ ಮ್ಯಾನೇಜರ್ ತುಂಬಾ ಸಹಾಯಕವಾಗಿದ್ದರು ಮತ್ತು ಸಕ್ರಿಯವಾಗಿದ್ದರು.
Quote icon
ಎಚ್‌ಡಿಎಫ್‌ಸಿ ಎರ್ಗೋ ಮನೆಬಾಗಿಲಿನ ಸೇವೆಗಳನ್ನು ಒದಗಿಸುತ್ತದೆ ಮತ್ತು ಅವುಗಳ ಕಾರ್ಯನಿರ್ವಹಣೆಯಲ್ಲಿ ತುಂಬಾ ಅತ್ಯುತ್ತಮವಾಗಿದೆ. ನಾನು ನಿಮ್ಮ ತಂಡವನ್ನು ಸಂಪರ್ಕಿಸಿದಾಗ, ಅವರು ನನ್ನ ವಿಚಾರಣೆಗೆ ತ್ವರಿತ ಪರಿಹಾರವನ್ನು ಒದಗಿಸಿದ್ದಾರೆ.
Quote icon
ನಾನು ನನ್ನ ಫೋರ್-ವೀಲರ್‌ಗಾಗಿ ಮೊದಲ ಬಾರಿಗೆ ಎಚ್‌ಡಿಎಫ್‌ಸಿ ಎರ್ಗೋವನ್ನು ಆಯ್ಕೆ ಮಾಡಿದ್ದೇನೆ ಮತ್ತು ಅವರು ನಿಜವಾಗಿಯೂ ಉತ್ತಮ ಸೇವೆಗಳನ್ನು ಒದಗಿಸುತ್ತಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಗ್ರಾಹಕರ ಮೌಲ್ಯಯುತ ಸಮಯವನ್ನು ಉಳಿಸಲು ಸ್ವಯಂ ತಪಾಸಣೆ ಆಯ್ಕೆಯು ನಿಜವಾಗಿಯೂ ಉತ್ತಮವಾಗಿದೆ. ಯಾವಾಗಲೂ ಉತ್ತಮ ಗ್ರಾಹಕ ಅನುಭವವನ್ನು ಒದಗಿಸಿರುವುದಕ್ಕಾಗಿ ಎಚ್‌ಡಿಎಫ್‌ಸಿ ಎರ್ಗೋ ತಂಡಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ.
Quote icon
ನಾವು ಯಾವುದೇ ಸಮಯದಲ್ಲಿ ಸುಲಭವಾಗಿ ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಪಾಲಿಸಿ ವಿವರಗಳನ್ನು ಅಕ್ಸೆಸ್ ಮಾಡಬಹುದು. ನಿಮ್ಮ ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳು ತುಂಬಾ ಸ್ನೇಹಪರತೆ ಹೊಂದಿದ್ದಾರೆ.
Quote icon
ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕ ಸಹಾಯವಾಣಿ ತಂಡವು ಗುಣಮಟ್ಟದ ಸೇವೆಯನ್ನು ಒದಗಿಸುವಲ್ಲಿ ನಂಬಿಕೆ ಹೊಂದಿದೆ.
Quote icon
ಎಚ್‌ಡಿಎಫ್‌ಸಿ ಎರ್ಗೋ ತೊಂದರೆ ರಹಿತ ಸೇವೆಗಳನ್ನು ಒದಗಿಸುತ್ತದೆ. ಗ್ರಾಹಕರ ವಿಚಾರಣೆಗೆ ಹಾಜರಾಗಲು ತ್ವರಿತ ಕ್ರಮ ಮತ್ತು ಪ್ರಕ್ರಿಯೆಯೊಂದಿಗೆ ಕೂಡಿದೆ.
Quote icon
ಎಚ್‌ಡಿಎಫ್‌ಸಿ ಎರ್ಗೋ ತನ್ನ ಗ್ರಾಹಕ ಸಹಾಯವಾಣಿ ತಂಡದಲ್ಲಿ ಉತ್ತಮ ಸಿಬ್ಬಂದಿಯನ್ನು ಹೊಂದಿದೆ. ಅವರು ತಮ್ಮ ಪಾಲಿಸಿದಾರರಿಗೆ ಉತ್ತಮ ಸೇವೆಗಳನ್ನು ಒದಗಿಸುವುದನ್ನು ಮುಂದುವರೆಸುತ್ತಾರೆ ಎಂದು ನಾನು ಭಾವಿಸುತ್ತೇನೆ.
Right
Left

ಮಾರುತಿ ಸುಜುಕಿ ಇತ್ತೀಚಿನ ಸುದ್ದಿಗಳು

ಮಾರುತಿ ಸುಜುಕಿ ಡಿಜೈರ್ ಹೈಬ್ರಿಡ್ ಈಗ ಫಿಲಿಪೈನ್ಸ್‌ನಲ್ಲಿ ಮಾರಾಟಕ್ಕೆ ಲಭ್ಯ

ಮಾರುತಿ ಸುಜುಕಿ ತನ್ನ ಅಸ್ತಿತ್ವದಲ್ಲಿರುವ ಮಾದರಿಗಳಿಗಾಗಿ ಹೊಸ ತಲೆಮಾರಿನ ಹೈಬ್ರಿಡ್ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದೆ. ಇದು ಈಗ ಫಿಲಿಪೈನ್ಸ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಫಿಲಿಪೈನ್ಸ್‌ನಲ್ಲಿ ಬಿಡುಗಡೆಯಾದ ಸುಜುಕಿ ಡಿಜೈರ್ ಅನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ: GL ಮತ್ತು GLX, ಬೆಲೆ PHP 920,000 ರಿಂದ ಆರಂಭವಾಗುತ್ತದೆ. ಇದು ಸುಮಾರು ₹13.9 ಲಕ್ಷ ಆಗಿದೆ. ಮುಂಬರುವ ವರ್ಷಗಳಲ್ಲಿ ಬಲೆನೊ, ಸ್ವಿಫ್ಟ್, ವ್ಯಾಗನ್ ಆರ್ ಮತ್ತು ಫ್ರಾಂಕ್ಸ್‌ನ ಹೈಬ್ರಿಡ್ ಆವೃತ್ತಿಗಳನ್ನು ಮಾರುತಿ ಬಿಡುಗಡೆ ಮಾಡುವ ವರದಿಗಳಿವೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಾಲ್ಕನೇ ತಲೆಮಾರಿನ ಡಿಜೈರ್ ಭಾರತದಲ್ಲಿ ತನ್ನ ಚೊಚ್ಚಲ ಪ್ರವೇಶ ಮಾಡಿದೆ.
ಮೂಲ: NDTV ಆಟೋ

ಪ್ರಕಟಿಸಲಾದ ದಿನಾಂಕ: ಏಪ್ರಿಲ್ 25, 2025

ಮಾರುತಿ ಸುಜುಕಿ ಹೊಚ್ಚ ಹೊಸ ವಿಟಾರಾ ಎಲೆಕ್ಟ್ರಿಕ್ SUV ಯನ್ನು ಪ್ರಾರಂಭಿಸಲು ಯೋಜಿಸಿದೆ


ಇಟಲಿಯ ಮಿಲಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಮಾರುತಿ ಸುಜುಕಿ ಇ ವಿಟಾರವನ್ನು ಬಹಿರಂಗಪಡಿಸಿದೆ. ಮಾರುತಿಯ ಮೊದಲ ಎಲೆಕ್ಟ್ರಿಕ್ SUV ಅನ್ನು ಹಾರ್ಟ್‌ಟೆಕ್-ಇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಎರಡು ಬ್ಯಾಟರಿ ಆಯ್ಕೆಗಳನ್ನು ಒದಗಿಸುತ್ತದೆ, 4WD ಸಿಸ್ಟಮ್ ಮತ್ತು 500 KM ನಿರೀಕ್ಷಿತ ಶ್ರೇಣಿಯನ್ನು ಒದಗಿಸುತ್ತದೆ. ಇ ವಿಟಾರಾ ಆಟೋ ಎಕ್ಸ್‌ಪೋ 2023 ನಲ್ಲಿ ತೋರಿಸಲಾದ EVX ಅನ್ನು ಆಧರಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಗುಜರಾತ್‌ನ ಸುಜುಕಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕದಲ್ಲಿ ಕಾರ್‌ನ ಉತ್ಪಾದನೆಯು ಏಪ್ರಿಲ್ ಅಥವಾ ಮೇ 2025 ರಲ್ಲಿ ಪ್ರಾರಂಭವಾಗಲಿದೆ.


ಪ್ರಕಟಣೆ ದಿನಾಂಕ: ನವೆಂಬರ್ 14, 2024

ಇತ್ತೀಚಿನ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

Maruti Suzuki Dzire Price After GST Cut

GST ಕಡಿತದ ನಂತರ ಮಾರುತಿ ಸುಜುಕಿ ಡಿಸೈರ್ ಬೆಲೆ

ಪೂರ್ತಿ ಓದಿ
ನವೆಂಬರ್ 10, 2025 ರಂದು ಪ್ರಕಟಿಸಲಾಗಿದೆ
Maruti Suzuki Swift Waiting Period in 2025 Across Indian Cities

2025 ರಲ್ಲಿ ಭಾರತದ ನಗರಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾಯುವ ಅವಧಿ

ಪೂರ್ತಿ ಓದಿ
ಸೆಪ್ಟೆಂಬರ್ 3, 2025 ರಂದು ಪ್ರಕಟಿಸಲಾಗಿದೆ
Maruti Suzuki Ciaz Safety Rating & Safety Features List

ಮಾರುತಿ ಸುಜುಕಿ ಸಿಯಾಜ್ ಸುರಕ್ಷತಾ ರೇಟಿಂಗ್ ಮತ್ತು ಸುರಕ್ಷತಾ ಫೀಚರ್‌ಗಳ ಪಟ್ಟಿ

ಪೂರ್ತಿ ಓದಿ
ಆಗಸ್ಟ್ 4, 2025 ರಂದು ಪ್ರಕಟಿಸಲಾಗಿದೆ
Best EV for Road Trips: Plan Long Drives Smartly

ರಸ್ತೆ ಪ್ರಯಾಣಗಳಿಗೆ ಅತ್ಯುತ್ತಮ EV: ಲಾಂಗ್ ಡ್ರೈವ್‌ಗಳನ್ನು ಜಾಣತನದಿಂದ ಪ್ಲಾನ್ ಮಾಡಿ

ಪೂರ್ತಿ ಓದಿ
ಆಗಸ್ಟ್ 4, 2025 ರಂದು ಪ್ರಕಟಿಸಲಾಗಿದೆ
slider-right
slider-left
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ

ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು


ಹೌದು, ನಿಮ್ಮ ಮಾರುತಿ ಸುಜುಕಿ ಕಾರಿನ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ಕ್ಲೈಮ್ ಸಲ್ಲಿಸದಿದ್ದರೆ ನೋ ಕ್ಲೈಮ್ ಬೋನಸ್‌ಗೆ ನೀವು ಅರ್ಹರಾಗುತ್ತೀರಿ. ಹಲವು ವರ್ಷಗಳಲ್ಲಿ ಪ್ರೀಮಿಯಂಗಳ ಮೇಲೆ ರಿಯಾಯಿತಿಯಾಗಿ ನೋ ಕ್ಲೈಮ್ ಬೋನಸ್ ಅನ್ನು ಸಂಗ್ರಹಿಸಬಹುದು. ಸ್ವಂತ ಹಾನಿ ಪ್ರೀಮಿಯಂನಲ್ಲಿ NCB ಯ ರಿಯಾಯಿತಿ 20% - 50% ವರೆಗೆ ಇರುತ್ತದೆ.
ನಿಮ್ಮ ಮಾರುತಿ ಕಾರ್ ಇನ್ಶೂರೆನ್ಸ್ ಅನ್ನು ಆನ್‍ಲೈನ್‍ನಲ್ಲಿ ನವೀಕರಿಸುವುದು ತ್ವರಿತ ಮತ್ತು ತಡೆರಹಿತ ಅನುಭವವಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಮಾರುತಿ ಕಾರ್ ಮಾಡೆಲ್, ಕಾರಿನ ಖರೀದಿ ದಿನಾಂಕ ಮುಂತಾದ ವಿವರಗಳನ್ನು ನಮೂದಿಸಿ ಮತ್ತು ಯಾವುದೇ ಆ್ಯಡ್-ಆನ್‌ಗಳನ್ನು ಆಯ್ಕೆ ಮಾಡಿ. ನೀವು ಹಣ ಪಾವತಿಸಿದ ಕೂಡಲೇ ನಿಮ್ಮ ಪಾಲಿಸಿ ನವೀಕರಣವಾಗುತ್ತದೆ.
ಹೌದು, ಶೂನ್ಯ ಸವಕಳಿ ಕವರ್ ಎಂಬುದು ನೀವು ಸ್ವಂತ ಹಾನಿ (OD) ಇನ್ಶೂರೆನ್ಸ್ ಪ್ಲಾನಿನಲ್ಲಿ ಸೇರಿಸಬಹುದಾದ ಆ್ಯಡ್-ಆನ್ ಆಗಿದೆ. ಶೂನ್ಯ ಸವಕಳಿ ಆ್ಯಡ್-ಆನ್ ಕವರ್ ಎಲ್ಲಾ ಫೈಬರ್, ರಬ್ಬರ್ ಮತ್ತು ಲೋಹದ ಭಾಗಗಳಿಗೆ ಸವಕಳಿಯ ಕಡಿತವಿಲ್ಲದೆ 100% ಕವರೇಜನ್ನು ಒದಗಿಸುತ್ತದೆ.
ಹೌದು, ಭಾರತದಾದ್ಯಂತ ನಮ್ಮ 9000+ ನಗದುರಹಿತ ಗ್ಯಾರೇಜ್‌ಗಳ ವಿಶಾಲ ನೆಟ್ವರ್ಕ್ ನಿಮಗೆ ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ನಗದುರಹಿತವಾಗಿ ಕೆಲಸ ಮಾಡಿ ನಿಮಗೆ ಸಹಾಯ ಮಾಡುತ್ತದೆ.
ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ನಿಮಗೆ ಥರ್ಡ್ ಪಾರ್ಟಿ (TP) ಇನ್ಶೂರೆನ್ಸ್ ಕಾನೂನಿನ ಪ್ರಕಾರ ಅವಶ್ಯಕವಾಗಿದೆ. ನಿಮ್ಮ ಮಾರುತಿ ಕಾರಿನ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ಅವಧಿ ಮುಗಿಯುವ ಹಂತದಲ್ಲಿದ್ದರೆ, ವಿಳಂಬ ಮಾಡದೆ TP ಇನ್ಶೂರೆನ್ಸ್ ಅನ್ನು ನವೀಕರಿಸಲು ಸಲಹೆ ನೀಡಲಾಗುತ್ತದೆ. ನಿಮ್ಮ ಮಾರುತಿ ಕಾರಿಗೆ ಹೆಚ್ಚುವರಿಯಾಗಿ OD ಕವರ್ ಅಗತ್ಯವಿದ್ದರೆ, ನೀವು ಸಮಗ್ರ ಇನ್ಶೂರೆನ್ಸ್ ಕವರ್ ಪಡೆಯುವುದನ್ನು ಪರಿಗಣಿಸಬೇಕು.
ನಿಮ್ಮ ಮಾರುತಿ ಕಾರು ಇನ್ಶೂರೆನ್ಸ್ ಕ್ಲೈಮ್ ಮೂಲಕ ಹೋದರೆ ನೀವು ಕಡ್ಡಾಯ ಕಡಿತಗಳನ್ನು ಪಾವತಿಸಬೇಕಾಗುತ್ತದೆ. IRDAI ನಿಗದಿಪಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, 1500cc ಗಿಂತ ಕಡಿಮೆ ಅಥವಾ ಸಮನಾದ ವಾಹನಕ್ಕೆ ಕಡ್ಡಾಯ ಕಡಿತಗೊಳಿಸಬಹುದಾದ ಮೊತ್ತ ₹1000. 1500cc ಗಿಂತ ಹೆಚ್ಚಿನ ವಾಹನಗಳಿಗೆ, ಕಡ್ಡಾಯ ಕಡಿತ ₹1000.
ನಿಮ್ಮ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಕಡಿಮೆ ಮಾಡುವ ಉತ್ತಮ ಮಾರ್ಗವೆಂದರೆ, ನೋ ಕ್ಲೈಮ್ ಬೋನಸ್ (NCB) ಅನ್ನು ಪಡೆಯುವುದು. ಇನ್ಶೂರೆನ್ಸ್ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳನ್ನು ಸಲ್ಲಿಸದೇ ಇದ್ದರೆ ನೀವು ಇದನ್ನು ಮಾಡಬಹುದು. ಬ್ರೋಕನ್ ಟೈಲ್ ಲೈಟ್ ಅಥವಾ ಹಾನಿಗೊಳಗಾದ ಹಿಂಭಾಗದ ಫಂಡರ್‌ನಂತಹ ಸಣ್ಣ ಹಾನಿಗಳ ಸಂದರ್ಭದಲ್ಲಿ ಇದು ವಿಶೇಷವಾಗಿ ನಿಜವಾಗಿದೆ. ಉತ್ತಮ ಆಯ್ಕೆಯನ್ನು ಪರಿಗಣಿಸಿ ಮತ್ತು ತಕ್ಷಣದ ರಿಪೇರಿಗಳನ್ನು ಸ್ವಂತ ಖರ್ಚಿನಿಂದ ಮಾಡಿಕೊಳ್ಳಿ, ಹಾಗು ಕಡಿಮೆ ಪ್ರೀಮಿಯಂಗಳೊಂದಿಗೆ ದೀರ್ಘಾವಧಿಯಲ್ಲಿ ಉಳಿತಾಯ ಮಾಡಿ.
ಸಂಪೂರ್ಣ ಕವರೇಜ್ ಪಡೆಯಲು ನಿಮ್ಮ ಮಾರುತಿ ಕಾರಿಗೆ ಸಮಗ್ರ ಕಾರ್ ಇನ್ಶೂರೆನ್ಸ್ ಖರೀದಿಸುವುದು ಸೂಕ್ತವಾಗಿದೆ. ನಿಮ್ಮ ಮಾರುತಿ ಇನ್ಶೂರೆನ್ಸ್‌ನ ಸಮಗ್ರ ಕವರ್‌ನೊಂದಿಗೆ, ಚಂಡಮಾರುತ, ಕಳ್ಳತನ, ಭೂಕಂಪ, ಪ್ರವಾಹ ಮುಂತಾದ ಯಾವುದೇ ಇನ್ಶೂರೆಬಲ್ ಅಪಾಯದಿಂದಾಗಿ ಉಂಟಾಗುವ ನಷ್ಟಕ್ಕೆ ನೀವು ಕವರೇಜ್ ಪಡೆಯುತ್ತೀರಿ. ಹೆಚ್ಚುವರಿಯಾಗಿ, ಇನ್ಶೂರೆನ್ಸ್ ಮಾಡಿದ ವಾಹನವು ಅಪಘಾತಕ್ಕೆ ತುತ್ತಾದರೆ ಅದರಲ್ಲಿ ಒಳಗೊಂಡಿರುವ ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ವೆಚ್ಚಗಳನ್ನು ಇನ್ಶೂರರ್ ಕವರ್ ಮಾಡುತ್ತಾರೆ.
ಮಾರುತಿ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಲು ಅಗತ್ಯವಿರುವ ಈ ಕೆಳಗಿನ ಡಾಕ್ಯುಮೆಂಟ್‌ಗಳು ಇಲ್ಲಿವೆ:
1. ನೋಂದಣಿ ಪ್ರಮಾಣಪತ್ರ (RC) ಬುಕ್ ಪ್ರತಿ
2. ಘಟನೆ ನಡೆದ ಸಮಯದಲ್ಲಿ ಇನ್ಶೂರ್ಡ್ ವಾಹನವನ್ನು ಚಲಾಯಿಸುತ್ತಿದ್ದ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ಪ್ರತಿ.
3. ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಲಾಗಿದೆ
4. ಗ್ಯಾರೇಜ್‌ನಿಂದ ದುರಸ್ತಿ ಅಂದಾಜುಗಳು
5. ನಿಮ್ಮ ಗ್ರಾಹಕರನ್ನು ತಿಳಿಯಿರಿ (KYC) ಡಾಕ್ಯುಮೆಂಟ್‌ಗಳು
6. ಒಂದುವೇಳೆ ಅಪಘಾತವು ದಂಗೆಕೋರ ಕೃತ್ಯ, ಮುಷ್ಕರ ಅಥವಾ ಗಲಭೆಯಿಂದ ಸಂಭವಿಸಿದ್ದರೆ, , FIR ಫೈಲ್ ಮಾಡುವುದು ಕಡ್ಡಾಯವಾಗಿದೆ.
ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಿಂದ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಡೌನ್ಲೋಡ್ ಮಾಡಬಹುದು. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಹೋಮ್ ಪೇಜಿನಲ್ಲಿ, ನೀವು ಸಹಾಯ ಬಟನ್ ಕ್ಲಿಕ್ ಮಾಡಿ, ಇಮೇಲ್ ಪಾಲಿಸಿ ಕಾಪಿ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಅದರ ನಂತರ, ನಿಮ್ಮ ನೋಂದಾಯಿತ ಇಮೇಲ್ ಅಥವಾ ನೋಂದಾಯಿತ ಮೊಬೈಲ್ ನಂಬರ್ ಅಥವಾ ಪಾಲಿಸಿ ನಂಬರ್ ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ಪಾಲಿಸಿಯನ್ನು ತಕ್ಷಣ ವಾಟ್ಸಾಪ್‌ನಲ್ಲಿ ಮೇಲ್ ಮಾಡಲಾಗುತ್ತದೆ ಅಥವಾ ನಿಮಗೆ ಕಳುಹಿಸಲಾಗುತ್ತದೆ.
ನಿಮ್ಮ ಮಾರುತಿ ಕಾರು ಕಳ್ಳತನವಾದಾಗ, ನೀವು ತಕ್ಷಣವೇ FIR ಫೈಲ್ ಮಾಡಬೇಕು, ನಂತರ ನಮ್ಮ ಸಹಾಯವಾಣಿ ನಂಬರಿಗೆ ಕರೆ ಮಾಡುವ ಮೂಲಕ ಅಥವಾ ವಾಟ್ಸಾಪ್‌ನಲ್ಲಿ 8169500500 ಗೆ ಮೆಸೇಜ್ ಕಳುಹಿಸುವ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ಕ್ಲೈಮ್ ಮಾಡಬೇಕು.
ಹೌದು, ಮಾರುತಿ ಕಾರ್ ಇನ್ಶೂರೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡಬಹುದು. ಕಾರ್ ಇನ್ಶೂರೆನ್ಸ್ ಟ್ರಾನ್ಸ್‌ಫರ್ ಇನ್ನೊಂದು ಪಾರ್ಟಿಯ ಅನುಮೋದನೆಯ ನಂತರ ಇನ್ಶೂರೆನ್ಸ್ ಪಾಲಿಸಿ ಒಪ್ಪಂದದಿಂದ ಒಂದು ಪಾರ್ಟಿಯ ವಿತ್‌ಡ್ರಾವಲ್ ಅನ್ನು ಅಧಿಕೃತಗೊಳಿಸುತ್ತದೆ. ಮುಖ್ಯವಾಗಿ, ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 157 ಪ್ರಕಾರ, ಎರಡೂ ಪಾರ್ಟಿಗಳು ಸಂಗ್ರಹಣೆಯ 14 ದಿನಗಳ ಒಳಗೆ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ವರ್ಗಾಯಿಸಬೇಕು.

ಅವಾರ್ಡ್ಸ್ ಮತ್ತು ಗುರುತಿಸುವಿಕೆ