ಬೈಕ್ ಇನ್ಶೂರೆನ್ಸ್ ಕ್ಲೇಮ್ ಪ್ರಕ್ರಿಯೆ

ಕ್ಯಾಶ್‌ಲೆಸ್ ಕ್ಲೇಮ್‌ಗಳು

ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳ ಕ್ಲೇಮ್ ಪ್ರಕ್ರಿಯೆ

  • ನಮ್ಮ ನೆಟ್ವರ್ಕ್ ಗ್ಯಾರೇಜ್‌ಗಳನ್ನು hdfcergo.com ನಲ್ಲಿ ಹುಡುಕಿ ಅಥವಾ ವಿವರಗಳಿಗಾಗಿ ನಮ್ಮ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ
  • ನಿಮ್ಮ ವಾಹನವನ್ನು ಡ್ರೈವ್ ಮಾಡಿ ಅಥವಾ ಹತ್ತಿರದ ನೆಟ್ವರ್ಕ್ ಗ್ಯಾರೇಜ್‌ಗೆ ಟೋವ್ ಮಾಡಿಸಿ.
  • ನಮ್ಮ ಸರ್ವೇಯರ್, ಎಲ್ಲಾ ಹಾನಿಗಳು/ ನಷ್ಟಗಳ ಸರ್ವೇ ಮತ್ತು ಮೌಲ್ಯಮಾಪನ ಮಾಡುತ್ತಾರೆ.
  • ಕ್ಲೇಮ್ ಫಾರ್ಮ್‌ ಭರ್ತಿ ಮಾಡಿ ಮತ್ತು ಫಾರ್ಮ್‌ನಲ್ಲಿ ನಮೂದಿಸಿದ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಒದಗಿಸಿ.
  • ಕ್ಲೇಮ್‌ನ ಪ್ರತಿ ಹಂತದಲ್ಲೂ SMS/ಇಮೇಲ್‌ಗಳ ಮೂಲಕ ನಿಮಗೆ ಅಪ್ಡೇಟ್ ಸಿಗುತ್ತದೆ.
  • ವಾಹನವು ಸಿದ್ಧವಾದ ನಂತರ, ಕಡ್ಡಾಯ ಕಡಿತ, ಸವಕಳಿ ಇತ್ಯಾದಿಗಳನ್ನು ಒಳಗೊಂಡಿರುವ ಕ್ಲೇಮ್‌ನ ಭಾಗವನ್ನು ಗ್ಯಾರೇಜ್‌ಗೆ ಪಾವತಿಸಿ ಮತ್ತು ಕಾರನ್ನು ಕೊಂಡೊಯ್ಯಿರಿ. ಉಳಿಕೆ ಹಣವನ್ನು ನೇರವಾಗಿ ನೆಟ್ವರ್ಕ್ ಗ್ಯಾರೇಜ್‌ಗೆ ಸೆಟಲ್ ಮಾಡುತ್ತೇವೆ
  • ನಿಮ್ಮ ರೆಡಿ ರೆಕಾರ್ಡ್‌ಗಳಿಗೆ ಸಂಪೂರ್ಣ ಬ್ರೇಕ್ ಅಪ್‌ ಹೊಂದಿರುವ ಕ್ಲೇಮ್ ಕಂಪ್ಯೂಟೇಶನ್ ಶೀಟ್ ಅನ್ನು ಪಡೆಯಿರಿ.

ಕ್ಲೇಮ್ ಪ್ರಕ್ರಿಯೆಗಳಲ್ಲಿ ನಿಮಗೆ ಸಹಾಯ ಮಾಡುವ ಕೆಲವು ಪ್ರಮುಖ ಅಂಶಗಳು

  • ಆಸ್ತಿ ಹಾನಿ, ಶಾರೀರಿಕ ಗಾಯ, ಕಳ್ಳತನ ಮತ್ತು ಪ್ರಮುಖ ಹಾನಿಗಳ ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಿ.
  • ಭಾರೀ ಪ್ರಮಾಣದ ಹಾನಿಯಾಗಿದ್ದರೆ, ವಾಹನವನ್ನು ಸ್ಥಳಾಂತರಿಸುವ ಮುಂಚೆ ಆಕ್ಸಿಡೆಂಟ್ ಅನ್ನು ವರದಿ ಮಾಡಬಹುದು. ಆಗ ವಿಮಾದಾತರು ಹಾನಿಯ ಸ್ಥಳದ ತಪಾಸಣೆಗೆ ವ್ಯವಸ್ಥೆ ಮಾಡಬಹುದು.
  • ಗಾಯ, ಮರಣ, ಥರ್ಡ್ ಪಾರ್ಟಿ ಆಸ್ತಿ ಹಾನಿ, ಕಳ್ಳತನ ಮತ್ತು ದುರುದ್ದೇಶಪೂರಿತ ಚಟುವಟಿಕೆ, ಗಲಭೆ, ಮುಷ್ಕರ ಮತ್ತು ಭಯೋತ್ಪಾದಕ ಚಟುವಟಿಕೆಯಿಂದಾಗಿ ಹಾನಿ ಸಂಭವಿಸಿದರೆ, ಸಂಬಂಧಪಟ್ಟ ಪೊಲೀಸ್ ಸ್ಟೇಷನ್‌ಗೆ ತಕ್ಷಣ ತಿಳಿಸುವುದು ಅತ್ಯಗತ್ಯ.

ಮರುಪಾವತಿ / ನೆಟ್ವರ್ಕ್‌ಗೆ ಸೇರದ ಗ್ಯಾರೇಜ್‌ಗಳಲ್ಲಿ ಕ್ಲೇಮ್ ಪ್ರಕ್ರಿಯೆ

  • ನಮ್ಮ ಮೊಬೈಲ್ ಆ್ಯಪ್‌ ಅಥವಾ ಟೋಲ್ ಫ್ರೀ ಸಹಾಯವಾಣಿ ನಂಬರ್‌ನಲ್ಲಿ ಕ್ಲೇಮ್‌ ಸಲ್ಲಿಸಿ
  • ನಮ್ಮ ಸರ್ವೇಯರ್, ಎಲ್ಲಾ ಹಾನಿಗಳು/ ನಷ್ಟಗಳ ಸರ್ವೇ ಮತ್ತು ಮೌಲ್ಯಮಾಪನ ಮಾಡುತ್ತಾರೆ.
  • ಸರಿಯಾಗಿ ಭರ್ತಿ ಮಾಡಿ ಸಹಿ ಹಾಕಿದ ಕ್ಲೇಮ್‌ ಫಾರ್ಮ್‌ ಹಾಗೂ ಫಾರ್ಮ್‌ನಲ್ಲಿ ನಮೂದಿಸಿದ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
  • ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸ್ವೀಕರಿಸಿದ ನಂತರ, ಕ್ಲೇಮ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ
  • ಕ್ಲೇಮ್‌ನ ಪ್ರತಿ ಹಂತದಲ್ಲೂ SMS/ಇಮೇಲ್‌ಗಳ ಮೂಲಕ ನಿಮಗೆ ಅಪ್ಡೇಟ್ ಸಿಗುತ್ತದೆ.
  • ನಿಮ್ಮ ಆಯ್ಕೆಗೆ ಅನುಸಾರವಾಗಿ NEFT ಅಥವಾ ಚೆಕ್ ಮೂಲಕ ಪಾವತಿಯನ್ನು ಮಾಡಲಾಗುತ್ತದೆ
  • ನಿಮ್ಮ ರೆಡಿ ರೆಕಾರ್ಡ್‌ಗಳಿಗೆ ಸಂಪೂರ್ಣ ಬ್ರೇಕ್ ಅಪ್‌ ಹೊಂದಿರುವ ಕ್ಲೇಮ್ ಕಂಪ್ಯೂಟೇಶನ್ ಶೀಟ್ ಅನ್ನು ನೀವು ಪಡೆಯುತ್ತೀರಿ

ಕ್ಲೇಮ್ ಪ್ರಕ್ರಿಯೆಗಳಲ್ಲಿ ನಿಮಗೆ ಸಹಾಯ ಮಾಡುವ ಕೆಲವು ಪ್ರಮುಖ ಅಂಶಗಳು

  • ಆಸ್ತಿ ಹಾನಿ, ಶಾರೀರಿಕ ಗಾಯ, ಕಳ್ಳತನ ಮತ್ತು ಪ್ರಮುಖ ಹಾನಿಗಳ ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಿ.
  • ಭಾರೀ ಪ್ರಮಾಣದ ಹಾನಿಯಾಗಿದ್ದರೆ, ವಾಹನವನ್ನು ಸ್ಥಳಾಂತರಿಸುವ ಮುಂಚೆ ಆಕ್ಸಿಡೆಂಟ್ ಅನ್ನು ವರದಿ ಮಾಡಬಹುದು. ಆಗ ವಿಮಾದಾತರು ಹಾನಿಯ ಸ್ಥಳದ ತಪಾಸಣೆಗೆ ವ್ಯವಸ್ಥೆ ಮಾಡಬಹುದು.
  • ಗಾಯ, ಮರಣ, ಥರ್ಡ್ ಪಾರ್ಟಿ ಆಸ್ತಿ ಹಾನಿ, ಕಳ್ಳತನ ಮತ್ತು ದುರುದ್ದೇಶಪೂರಿತ ಚಟುವಟಿಕೆ, ಗಲಭೆ, ಮುಷ್ಕರ ಮತ್ತು ಭಯೋತ್ಪಾದಕ ಚಟುವಟಿಕೆಯಿಂದಾಗಿ ಹಾನಿ ಸಂಭವಿಸಿದರೆ, ಸಂಬಂಧಪಟ್ಟ ಪೊಲೀಸ್ ಸ್ಟೇಷನ್‌ಗೆ ತಕ್ಷಣ ತಿಳಿಸುವುದು ಅತ್ಯಗತ್ಯ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x