15,000+ ನಗದುರಹಿತ ನೆಟ್ವರ್ಕ್‌ನೊಂದಿಗೆ, ಕ್ಲೈಮ್ ಸೆಟಲ್ಮೆಂಟ್ ಸುಲಭವಾಗುತ್ತದೆ !

ಹೋಮ್ / ಹೆಲ್ತ್ ಇನ್ಶೂರೆನ್ಸ್ / ಮೈ:ಹೆಲ್ತ್ ಸುರಕ್ಷಾ ಸಿಲ್ವರ್ ಸ್ಮಾರ್ಟ್
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಇತರ ಸಂಬಂಧಪಟ್ಟ ಲೇಖನಗಳು
  • FAQ

ನಮ್ಮ ಮೈ:ಹೆಲ್ತ್ ಸುರಕ್ಷಾ ಪ್ಲಾನ್ ಅನ್ನು ನಾವು ನಿಲ್ಲಿಸಿರುವುದರಿಂದ, ಭವಿಷ್ಯದಲ್ಲಿ ಹೊಸ ಪ್ಲಾನ್‌ಗಳನ್ನು ನೀಡಲಾಗುವುದಿಲ್ಲ ಎಂದು ನಿಮಗೆ ತಿಳಿಸಲು ನಾವು ವಿಷಾದಿಸುತ್ತೇವೆ.

ಮೈ:ಹೆಲ್ತ್ ಸುರಕ್ಷಾ ಇನ್ಶೂರೆನ್ಸ್ - ಸಿಲ್ವರ್ ಸ್ಮಾರ್ಟ್ ಪ್ಲಾನ್ 

 

ನಿಮ್ಮ ಆರೋಗ್ಯ ನಮ್ಮ ಮೊದಲ ಆದ್ಯತೆ! ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಾವು ಹೊಸದಾಗಿ ಪ್ರಾರಂಭಿಸುತ್ತಿದ್ದೇವೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ , ಮೈ:ಹೆಲ್ತ್ ಸುರಕ್ಷಾ, ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳ ವಿರುದ್ಧ ನಿಮಗೆ 360 ಡಿಗ್ರಿ ರಕ್ಷಣೆ ನೀಡುವ ಗುರಿ ಹೊಂದಿದೆ. ದೃಢವಾದ ಆಲೋಚನೆ ಮತ್ತು ಬಲವಾದ ಬೇಸ್ ಕವರೇಜ್‌ನೊಂದಿಗೆ ವಿನ್ಯಾಸಗೊಳಿಸಲಾದ ಮೈ:ಹೆಲ್ತ್ ಸುರಕ್ಷಾ 3 ರಿಂದ 5 ಲಕ್ಷದವರೆಗಿನ ಒಂದು ಸರಿಯಾದ ಹೆಲ್ತ್ ಕವರ್ ಹುಡುಕುತ್ತಿರುವ ವ್ಯಕ್ತಿಗಳಿಗೆ, ಕುಟುಂಬಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಹಬ್ಬದೂಟವಾಗಿದೆ.

ಮೈ:ಹೆಲ್ತ್ ಸುರಕ್ಷಾ ಸಿಲ್ವರ್ ಸ್ಮಾರ್ಟ್ ಪ್ಲಾನ್ ಆಯ್ಕೆ ಮಾಡಲು ಕಾರಣಗಳು

No room rent capping
ರೂಮ್ ಬಾಡಿಗೆಯನ್ನು ಭರಿಸಬೇಕಾಗಿಲ್ಲ
ನಿಮ್ಮ ಇನ್ಶೂರೆನ್ಸ್ ಪ್ಲಾನಿನೊಂದಿಗೆ ನಿಮ್ಮ ಆಯ್ಕೆಯ ಆಸ್ಪತ್ರೆ ರೂಮ್, ನೀವು ಕೈಗೆಟಕುವಂತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಮೈ:ಹೆಲ್ತ್ ಸುರಕ್ಷಾ ಜೊತೆಗೆ ನೀವು ಹೆಲ್ತ್‌ಕೇರ್ ಕಂಫರ್ಟ್‌ಗಳಲ್ಲಿ ವ್ಯವಹಾರ ಮಾಡಬಹುದು.
Sum Insured Rebound
ವಿಮಾ ಮೊತ್ತದ ರಿಯಂಬ್ರಸ್ಮೆಂಟ್
ಅನಾರೋಗ್ಯಗಳ ಚಿಕಿತ್ಸೆಗೆ ವಿಮಾ ಮೊತ್ತದ ಕೊರತೆಯ ಬಗ್ಗೆ ಚಿಂತೆಯೇ? ವಿಮಾ ಮೊತ್ತದ ಮರುಕಳಿಸುವಿಕೆಯೊಂದಿಗೆ, ನಿಮ್ಮ ಅಸ್ತಿತ್ವದಲ್ಲಿರುವ ವಿಮಾ ಮೊತ್ತವು ಮುಗಿದಿದ್ದರೂ ಬೇಸ್ ವಿಮಾ ಮೊತ್ತದವರೆಗೆ ಹೆಚ್ಚುವರಿ ಮೊತ್ತವನ್ನು ನೀವು ಪಡೆಯುತ್ತೀರಿ.
Free Health Check-up every year
ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣೆ
ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮವಾಗಿದೆ! ಪ್ರತಿ ನವೀಕರಣಕ್ಕಾಗಿ ನಾವು ಉಚಿತ ಆರೋಗ್ಯ ತಪಾಸಣೆಗಳನ್ನು ಒದಗಿಸುತ್ತೇವೆ, ಇದರಿಂದಾಗಿ ನೀವು ಯಾವಾಗಲೂ ಆರೋಗ್ಯಕರ ಮತ್ತು ಸಂತೋಷವಾಗಿರುತ್ತೀರಿ.
Cashless Home Healthcare
ನಗದುರಹಿತ ಹೋಮ್ ಹೆಲ್ತ್‌ಕೇರ್
ನಿಮ್ಮ ವೈದ್ಯರು ಮನೆಯಲ್ಲಿ ಚಿಕಿತ್ಸೆಯನ್ನು ಶಿಫಾರಸು ಮಾಡಿದರೆ, ಹಣ ಪಾವತಿಸದೆ ನೀವು ಮನೆಯಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆಯಬಹುದು! ಮನೆ ಚಿಕಿತ್ಸೆಗಾಗಿ ನಮ್ಮ ^^^ಕ್ಯಾಶ್‌ಲೆಸ್ ಕೇರ್ ಸೌಲಭ್ಯಕ್ಕೆ ಧನ್ಯವಾದಗಳು.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನು ಕವರ್ ಆಗುತ್ತದೆ?

Sum Insured rebound
ವಿಮಾ ಮೊತ್ತದ ರಿಯಂಬ್ರಸ್ಮೆಂಟ್

ನಿಮ್ಮ ಹೆಲ್ತ್ ಕವರ್ ಪೂರ್ತಿಯಾಗಿ ಮುಗಿದಿರುವಾಗ ಮುಂದಿನ ಬಾರಿ ಇನ್ನಾವುದೋ ಹೊಸ ಗಾಯ ಅಥವಾ ಅನಾರೋಗ್ಯಕ್ಕಾಗಿ ಆಸ್ಪತ್ರೆಗೆ ದಾಖಲಾದರೆ, ಹೆಲ್ತ್ ಕವರ್ ಅನ್ನು ರಿಚಾರ್ಜ್ ಮಾಡುವ ಮೂಲಕ ಇದೊಂದು ಅದ್ಭುತ ಬ್ಯಾಕ್ ಅಪ್ ಒದಗಿಸುತ್ತದೆ.

Installment Benefit
ಒಗ್ಗೂಡಿಸಿದ ಬೋನಸ್

ಪಾಲಿಸಿ ವರ್ಷದಲ್ಲಿ ನೀವು ಕ್ಲೈಮ್ ಮಾಡದಿದ್ದಲ್ಲಿ ವಿಮಾ ಮೊತ್ತವನ್ನು ಹೆಚ್ಚಿಸುವ ಮೂಲಕ ನಾವು ನಿಮಗೆ ಹೆಚ್ಚುವರಿ ವಿಮಾ ಮೊತ್ತವನ್ನು ಬಹುಮಾನವಾಗಿ ನೀಡುತ್ತೇವೆ.

No Medical Test Upto 45 Years
45 ವರ್ಷಗಳವರೆಗೆ ಯಾವುದೇ ವೈದ್ಯಕೀಯ ಪರೀಕ್ಷೆಯಿಲ್ಲ

ನೀವು ಆರೋಗ್ಯಕರ ಯುವಕ/ಯುವತಿಯರಾಗಿದ್ದರೆ ಯಾವುದೇ ವೈದ್ಯಕೀಯ ಚೆಕಪ್ ಮಾಡಿಸಿಕೊಳ್ಳದೆ ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಪ್ಲಾನ್ ಪಡೆದುಕೊಳ್ಳಿ.

Cashless Home Health care**
ನಗದುರಹಿತ ಹೋಮ್ ಹೆಲ್ತ್ ಕೇರ್**

ಡಾಕ್ಟರ್ ಸಲಹೆ ಮಾಡಿದರೆ ನೀವು ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳಬಹುದು ಹಾಗೂ ನಗದುರಹಿತ ವೈದ್ಯಕೀಯ ಸೌಲಭ್ಯ ಪಡೆದು ಈ ವೈಶಿಷ್ಟ್ಯದ ಹೆಚ್ಚಿನ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಬಹುದು.

Hospitalisation expenses
ವೆಚ್ಚಗಳಿಂದ ನಿಮ್ಮ ಕುಟುಂಬವನ್ನು ರಕ್ಷಿಸಿ

ಅಸ್ತಿತ್ವದಲ್ಲಿರುವ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನಂತೆಯೇ, ನಾವು ಅನಾರೋಗ್ಯಗಳು ಮತ್ತು ಹಾನಿಗಳ ಕಾರಣದಿಂದ ಆಗುವ ನಿಮ್ಮ ವೈದ್ಯಕೀಯ ಆಸ್ಪತ್ರೆ ದಾಖಲಾತಿಗಳಿಗೆ ಅನಿರ್ಬಂಧಿತ ಕವರೇಜ್‌ ನೀಡುತ್ತೇವೆ.

Pre & Post Hospitalisation
ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ

ಅಂದರೆ ಆಸ್ಪತ್ರೆಗೆ ದಾಖಲಾಗುವ ಮುಂಚಿನ 60 ದಿನಗಳ ವೈದ್ಯಕೀಯ ವೆಚ್ಚಗಳು ಹಾಗೂ ಡಿಸ್ಚಾರ್ಜ್ ಆದ 180 ದಿನಗಳವರೆಗಿನ ಖರ್ಚುಗಳು ಕವರ್ ಆಗುತ್ತವೆ. ಉದಾಹರಣೆಗೆ ರೋಗನಿರ್ಣಯಕ್ಕಾಗಿ ಮಾಡುವ ಪರೀಕ್ಷೆಗಳು, ತಪಾಸಣೆಗಳು ಇತ್ಯಾದಿ.

Day care procedures
ಡೇಕೇರ್ ಪ್ರಕ್ರಿಯೆಗಳು

ವೈದ್ಯಕೀಯ ಸಂಶೋಧನೆಗಳು, ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳನ್ನು 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತದೆ. ನೀವು ನಂಬುತ್ತೀರೋ ಇಲ್ಲವೋ? ನಿಮಗಾಗಿ ನಾವು ಅದನ್ನೂ ಕವರ್‌ ಮಾಡುತ್ತೇವೆ.

AYUSH Benefits
ಆಯುಷ್ ಪ್ರಯೋಜನಗಳು

ಆಯುಷ್ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ಹೀಗಾಗಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಮುಂತಾದ ಪರ್ಯಾಯ ಚಿಕಿತ್ಸೆಗಳಲ್ಲಿ ನಿಮಗೆ ನಂಬಿಕೆ ಇದ್ದರೆ ಅದು ಹಾಗೇ ಮುಂದುವರೆಯಲಿ.

Organ Donor Expenses

ಅಂಗ ದಾನಿ ವೆಚ್ಚಗಳು

ಅಂಗ ದಾನವು ಒಂದು ಪ್ರಮುಖ ಕಾರಣವಾಗಿದೆ ಮತ್ತು ಅಂಗ ದಾನಿಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ

Recovery benefit
ರಿಕವರಿ ಪ್ರಯೋಜನ

ಒಂದು ವೇಳೆ ನೀವು 10 ದಿನಗಳಿಗಿಂತ ಹೆಚ್ಚು ಸಮಯದವರೆಗೆ ಆಸ್ಪತ್ರೆಯಲ್ಲಿ ಉಳಿದಿದ್ದರೆ, ಮನೆಯಲ್ಲಿ ನಿಮ್ಮ ಅನುಪಸ್ಥಿತಿಯಿಂದಾಗಿ ಉಂಟಾದ ಹಣಕಾಸಿನ ನಷ್ಟಗಳಿಗೆ ನಾವು ಪಾವತಿಸುತ್ತೇವೆ. ನೀವು ಆಸ್ಪತ್ರೆಯಲ್ಲಿ ದಾಖಲಾಗಿರುವಾಗ, ಇತರ ಖರ್ಚುಗಳನ್ನು ನೋಡಿಕೊಳ್ಳಲು ಇದು ಸಹಾಯ ಮಾಡುತ್ತದೆ. (ಪಾಲಿಸಿ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಲಾದ ಮೊತ್ತ)

Mental healthcare
ಮಾನಸಿಕ ಆರೋಗ್ಯ ರಕ್ಷಣೆ

ದೈಹಿಕ ಕಾಯಿಲೆ ಅಥವಾ ಗಾಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವಷ್ಟೇ ಮಾನಸಿಕ ಆರೋಗ್ಯ ರಕ್ಷಣೆಯೂ ಮುಖ್ಯ ಎಂದು ನಾವು ನಂಬುತ್ತೇವೆ; ಹಾಗೆಯೇ ಪ್ರಮುಖ ಅಂಗ ಕಸಿ ಸಂಗ್ರಹ ಕೂಡ.

Free Renewal Health Check-up
ನವೀಕರಣದ ನಂತರ ಉಚಿತ ಆರೋಗ್ಯ ತಪಾಸಣೆ

ಪಾಲಿಸಿ ನವೀಕರಿಸುವ ಸಂದರ್ಭದಲ್ಲಿ ಎಚ್‌ಡಿಎಫ್‌ಸಿ ಎರ್ಗೋದಿಂದ ಪಾಲಿಸಿ ನವೀಕರಣದ 60 ದಿನಗಳೊಳಗೆ ಉಚಿತ ಹೆಲ್ತ್ ಚೆಕಪ್ ಪಡೆದುಕೊಳ್ಳಿ.

Save Tax upto ₹ 75,000*
₹ 75,000 ವರೆಗೆ ತೆರಿಗೆ ಉಳಿಸಿ*

ನಿಮಗೆ ಗೊತ್ತೇ? ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕೇವಲ ನಿಮ್ಮ ಉಳಿತಾಯವನ್ನು ಸುರಕ್ಷಿತಗೊಳಿಸುವುದಷ್ಟೇ ಅಲ್ಲದೆ, ನಿಮ್ಮ ತೆರಿಗೆಯನ್ನೂ ಉಳಿಸಬಲ್ಲದು ಹೌದು, ನೀವು ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ₹ 75,000 ವರೆಗೆ ಉಳಿತಾಯ ಮಾಡಬಹುದು.

Lifetime Renewability
ಜೀವಮಾನದ ನವೀಕರಣ

ಒಮ್ಮೆ ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‍ನೊಂದಿಗೆ ಸುರಕ್ಷತೆ ಪಡೆದ ಮೇಲೆ ಮತ್ತೆ ಹಿಂತಿರುಗಿ ನೋಡುವ ಅಗತ್ಯವಿಲ್ಲ. ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ತಡೆರಹಿತ ನವೀಕರಣಗಳೊಂದಿಗೆ ನಿಮ್ಮ ಜೀವಮಾನದುದ್ದಕ್ಕೂ ಮುಂದುವರೆಯುತ್ತದೆ. ಅದರಿಂದ ನೀವು ಹೊರಬರಬೇಕಿಲ್ಲ.

ಮೇಲೆ ತಿಳಿಸಿದ ಕವರೇಜ್ ನಮ್ಮ ಕೆಲವು ಹೆಲ್ತ್ ಪ್ಲಾನ್‍ಗಳಲ್ಲಿ ಲಭ್ಯವಿರದೆ ಇರಬಹುದು. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‍ಗಳ ಬಗ್ಗೆ ಇನ್ನಷ್ಟು ತಿಳಿಯಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಬ್ರೋಷರ್ ಹಾಗೂ ಪ್ರಾಸ್ಪೆಕ್ಟಸ್ ಓದಿರಿ.

ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ?

Adventure Sport injuries
ಸಾಹಸ ಕ್ರೀಡೆಯ ಹಾನಿಗಳು

ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.

Self-inflicted injuries
ಸ್ವಯಂ-ಕಾರಣದಿಂದ ಆದ ಗಾಯಗಳು

ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.

War
ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

Participation in defense operations
ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.

Venereal or Sexually transmitted diseases
ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.

Treatment of Obesity or Cosmetic Surgery
ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಕಾಯುವಿಕೆ ಅವಧಿಗಳು

First 24 Months From Policy Inception
ಪಾಲಿಸಿ ಆರಂಭದಿಂದ ಮೊದಲ 24 ತಿಂಗಳು

ಕೆಲವು ಕಾಯಿಲೆ ಮತ್ತು ಚಿಕಿತ್ಸೆಗಳನ್ನು ಪಾಲಿಸಿ ವಿತರಣೆಯ 2 ವರ್ಷಗಳ ನಂತರ ಕವರ್ ಮಾಡಲಾಗುತ್ತದೆ.

First 36 Months from Policy Inception
ಪಾಲಿಸಿ ಆರಂಭದಿಂದ ಮೊದಲ 36 ತಿಂಗಳು

ಅರ್ಜಿ ಸಮಯದಲ್ಲಿ ಘೋಷಿಸಲಾದ ಮತ್ತು/ಅಥವಾ ಅಂಗೀಕರಿಸಿದ ಮೊದಲೇ ಅಸ್ತಿತ್ವದಲ್ಲಿರುವ ಷರತ್ತುಗಳನ್ನು ಮೊದಲ 3 ವರ್ಷಗಳ ನಿರಂತರ ನವೀಕರಣಗಳ ನಂತರ ಪರಿಗಣಿಸಲಾಗುತ್ತದೆ.

First 30 Days from Policy Inception
ಪಾಲಿಸಿ ಆರಂಭದಿಂದ ಮೊದಲ 30 ದಿನಗಳು

ಆಕಸ್ಮಿಕ ಆಸ್ಪತ್ರೆ ದಾಖಲಾತಿಗಳನ್ನು ಮಾತ್ರ ಅನುಮತಿಸಲಾಗುವುದು.

ನಮ್ಮ ನಗದುರಹಿತ
ಆಸ್ಪತ್ರೆ ನೆಟ್ವರ್ಕ್

15000+

ಆಸ್ಪತ್ರೆ ಲೊಕೇಟರ್
ಅಥವಾ
ನಿಮ್ಮ ಹತ್ತಿರದ ಆಸ್ಪತ್ರೆಗಳನ್ನು ಹುಡುಕಿ

ತಡೆರಹಿತ ಮತ್ತು ಸುಲಭ ಕ್ಲೈಮ್‌ಗಳು! ಖಚಿತ


ನಮ್ಮ ವೆಬ್‌ಸೈಟ್ ಮೂಲಕ ಕ್ಲೈಮ್‌ಗಳ ನೋಂದಣಿ ಮತ್ತು ಟ್ರ್ಯಾಕಿಂಗ್‌ ಮಾಡಿ

ನಿಮ್ಮ ಹತ್ತಿರದ ನೆಟ್ವರ್ಕ್ ಆಸ್ಪತ್ರೆಗಳನ್ನು ಹುಡುಕಿ

ನಿಮ್ಮ ಮೊಬೈಲ್‌ನಲ್ಲಿಯೇ ನಿಯಮಿತ ಕ್ಲೈಮ್ ಅಪ್ಡೇಟ್ ಪಡೆಯಿರಿ

ನಿಮ್ಮ ಆದ್ಯತೆಯ ಕ್ಲೈಮ್ ಸೆಟಲ್ಮೆಂಟ್ ವಿಧಾನವನ್ನು ಪಡೆದುಕೊಳ್ಳಿ
Secured Over 1.4 Crore+ Smiles!
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

1.4 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Secured Over 1.4 Crore+ Smiles!
All the support you need-24 x 7
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
Secured Over 1.4 Crore+ Smiles!
All the support you need-24 x 7
Transparency In Every Step!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
Secured Over 1.4 Crore+ Smiles!
All the support you need-24 x 7
Transparency In Every Step!
Integrated Wellness App.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
Secured Over 1.4 Crore+ Smiles!
All the support you need-24 x 7
Transparency In Every Step!
Integrated Wellness App.
Go Paperless!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
Secured Over 1.4 Crore+ Smiles!

1.4 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
All the support you need-24 x 7

24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ನಮ್ಮ 24x7 ಗ್ರಾಹಕ ಸಹಾಯವಾಣಿ ಮತ್ತು ಕ್ಲೈಮ್‌ಗಳ ಅನುಮೋದನೆಗೆ ಮೀಸಲಾದ ತಂಡದೊಂದಿಗೆ, ಅಗತ್ಯ ಸಂದರ್ಭಗಳಲ್ಲಿ ನಾವು ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.
Transparency In Every Step!

ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!

ಕ್ಲೈಮ್‌ಗಳು ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಪ್ರಮುಖ ಭಾಗವಾಗಿವೆ ಮತ್ತು ನಾವು ತಡೆರಹಿತ ಕ್ಲೈಮ್‌ಗಳ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ.
Integrated Wellness App.

ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್‌.

ನಾವು ಹೆಲ್ತ್ ಇನ್ಶೂರೆನ್ಸ್ ಅನ್ನು ಮೀರಿ, ನಿಮ್ಮ ದೇಹ ಮತ್ತು ಮನಸ್ಸಿನ ಕಾಳಜಿ ವಹಿಸುತ್ತೇವೆ. ಮೈ:ಹೆಲ್ತ್ ಸರ್ವಿಸಸ್‌ ಅಪ್ಲಿಕೇಶನ್ ನಿಮಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಲ್ತ್ ಕಾರ್ಡ್ ಪಡೆದು, ನಿಮ್ಮ ಕ್ಯಾಲೋರಿಯನ್ನು ಟ್ರ್ಯಾಕ್ ಮಾಡಿ, ನಿಮ್ಮ ದೈಹಿಕ ಚಟುವಟಿಕೆಯನ್ನು ಸರಿಯಾಗಿ ಗಮನಿಸಿ ಮತ್ತು ಅದರ ಮೂಲಕ ಚಂದದ ಬದುಕನ್ನು ಆನಂದಿಸಿ.
Go Paperless!

ಕಾಗದರಹಿತ!

ನಮಗೆ ಪೇಪರ್‌ವರ್ಕ್ ಕೂಡಾ ಇಷ್ಟವಿಲ್ಲ. ಈ ವೇಗದ ಜಗತ್ತಿನಲ್ಲಿ, ಕನಿಷ್ಠ ಡಾಕ್ಯುಮೆಂಟೇಶನ್‌ ಮತ್ತು ಸುಲಭ ಪಾವತಿ ವಿಧಾನಗಳೊಂದಿಗೆ ನಿಮ್ಮ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಪಡೆಯಿರಿ. ನಿಮ್ಮ ಪಾಲಿಸಿಯು ನೇರವಾಗಿ ನಿಮ್ಮ ಇನ್‌ಬಾಕ್ಸ್‌ಗೆ ಬಂದು ಸೇರುತ್ತದೆ.
ಇತರ ಸಂಬಂಧಪಟ್ಟ ಲೇಖನಗಳು
 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಈ ಪ್ಲಾನ್‌ಗಳ ಕವರೇಜ್‌ಗಳಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲದಿದ್ದರೂ, ಒಂದು ಪ್ರಮುಖ ವ್ಯತ್ಯಾಸವೆಂದರೆ ಈ ಪ್ಲಾನ್‌ಗಳಲ್ಲಿ ಲಭ್ಯವಿರುವ ವಿಮಾ ಮೊತ್ತದ ಆಯ್ಕೆಗಳು: ಸಿಲ್ವರ್ ಸ್ಮಾರ್ಟ್ ಅಡಿಯಲ್ಲಿ ವಿಮಾ ಮೊತ್ತ- 3, 4 & 5 ಲಕ್ಷ; ಗೋಲ್ಡ್ ಸ್ಮಾರ್ಟ್ ಅಡಿಯಲ್ಲಿ ವಿಮಾ ಮೊತ್ತ- 7.5, 10 & 15 ಲಕ್ಷ -ಪ್ಲಾಟಿನಂ ಸ್ಮಾರ್ಟ್ ಅಡಿಯಲ್ಲಿ ವಿಮಾ ಮೊತ್ತ-20, 25, 50 & 75 ಲಕ್ಷ.
ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವ ಭೌಗೋಳಿಕ ಅಧಿಕಾರ ವ್ಯಾಪ್ತಿ ಭಾರತಕ್ಕೆ ಮಾತ್ರ ಸೀಮಿತವಾಗಿದೆ.
ಹೋಮ್ ಹೆಲ್ತ್‌ಕೇರ್ ಒಂದು ವಿಶೇಷ^^ನಗದುರಹಿತ ಕವರ್ ಆಗಿದ್ದು, ಇದರಡಿಯಲ್ಲಿ ವೈದ್ಯರು ಶಿಫಾರಸು ಮಾಡಿದರೆ ಕೀಮೋಥೆರಪಿ, ಗ್ಯಾಸ್ಟ್ರೋಎಂಟೆರೈಟಿಸ್, ಹೆಪಟೈಟಿಸ್, ಜ್ವರದ ನಿರ್ವಹಣೆ, ಡೆಂಘೀ ಇತ್ಯಾದಿಗಳಿಗೆ ಇನ್ಶೂರ್ಡ್ ವ್ಯಕ್ತಿಯು ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು
ರೋಗ ನಿರ್ಣಯವಾದ ತಕ್ಷಣ, ಮೂಲಭೂತ ಪಾಲಿಸಿ ವಿವರಗಳು, ಚಿಕಿತ್ಸಾ ಯೋಜನೆಗಳು, ಮತ್ತು ನಿಮ್ಮ ಆದ್ಯತೆಗೆ ತಕ್ಕಂತೆ, ಮೊದಲ ಮೌಲ್ಯಮಾಪನದ ದಿನಾಂಕ ಮತ್ತು ಸಮಯವನ್ನು ನಮಗೆ ತಿಳಿಸಿ. ನಾವು ನಮ್ಮ ಹೋಮ್ ಹೆಲ್ತ್‌ಕೇರ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸುತ್ತೇವೆ. ಅವರು ವೈದ್ಯರನ್ನು ಸಂಪರ್ಕಿಸಿ, ರೋಗಿಗೆ ಯಾವುದೇ ಸಲಕರಣೆಗಳು, ಸಾಧನಗಳು ಅಗತ್ಯವಿದೆಯೇ ಎಂದು ಪರಿಶೀಲಿಸಿ, ಚಿಕಿತ್ಸಾ ಯೋಜನೆ ಹಾಗೂ ವೆಚ್ಚದ ಅಂದಾಜನ್ನು ನಮಗೆ ತಿಳಿಸುತ್ತಾರೆ. ಎಲ್ಲಾ ಡಾಕ್ಯುಮೆಂಟ್‌ಗಳನ್ನು ಪಡೆದ ನಂತರ, ನಾವು ನಿಮಗೆ ಮಂಜೂರಾದ ಮೊತ್ತವನ್ನು ತಿಳಿಸುವ ಅಧಿಕೃತ ಪತ್ರವನ್ನು ಕಳುಹಿಸಬಹುದು ಅಥವಾ ನಿಮ್ಮ ನಗದುರಹಿತ ಚಿಕಿತ್ಸೆ ಕೋರಿಕೆಯನ್ನು ತಿರಸ್ಕರಿಸಬಹುದು. ಒಟ್ಟಾರೆಯಾಗಿ, ಇದು ಬೇರೆ ಯಾವುದೇ ನಗದುರಹಿತ ಆಸ್ಪತ್ರೆ ದಾಖಲಾತಿಯಂತೆಯೇ ಕೆಲಸ ಮಾಡುತ್ತದೆ.
ಪಾಲಿಸಿ ವರ್ಷದಲ್ಲಿ, ಇನ್ಶೂರ್ಡ್ ವ್ಯಕ್ತಿಯು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಹಿಂದಿನ ಕ್ಲೈಮ್ ಮೊತ್ತಕ್ಕೆ ಸಮನಾದ ಹಣವನ್ನು ವಿಮಾ ಮೊತ್ತಕ್ಕೆ ಸೇರಿಸುತ್ತೇವೆ. ಆದರೆ ಈ ಮೊತ್ತವು ಮೂಲ ವಿಮಾ ಮೊತ್ತವನ್ನು ಮೀರುವಂತಿಲ್ಲ. ಪಾಲಿಸಿ ವರ್ಷದಲ್ಲಿ, ಒಂದೇ ರೋಗಕ್ಕೆ, ಎಷ್ಟು ಸಲ ಬೇಕಾದರೂ ಕ್ಲೈಮ್ ಮಾಡಬಹುದು. ಆದರೆ, ಕಿಮೋಥೆರಪಿ ಮತ್ತು ಡಯಾಲಿಸಿಸ್‌ಗೆ ಸಂಬಂಧಿಸಿದ ಕ್ಲೈಮ್ ಅನ್ನು, ಪಾಲಿಸಿ ಅವಧಿಯಲ್ಲಿ ಒಮ್ಮೆ ಮಾತ್ರ ಪಾವತಿಸಲಾಗುವುದು. ಜೊತೆಗೆ, ಬ್ಯಾಲೆನ್ಸ್ ರಿಬೌಂಡ್ ವಿಮಾ ಮೊತ್ತವನ್ನು, ಮುಂಬರುವ ಪಾಲಿಸಿ ವರ್ಷಕ್ಕೆ ಮುಂದುವರಿಸುವುದಿಲ್ಲ.
ಇಲ್ಲ, ನೀವು ನಮ್ಮ ನೆಟ್ವರ್ಕ್ ಡಯಾಗ್ನಸ್ಟಿಕ್ ಸೆಂಟರ್‌ಗಳಲ್ಲಿ ಪರೀಕ್ಷೆ ಮಾಡಿಸಿದರೆ, ಪ್ರೀ-ಪಾಲಿಸಿ ಮೆಡಿಕಲ್ ಚೆಕಪ್‌ಗೆ ಹಣ ಪಾವತಿಸಬೇಕಾಗಿಲ್ಲ. ಇದು ನಗದುರಹಿತವಾಗಿದೆ. ಒಂದು ವೇಳೆ, ಪ್ರತಿಕೂಲ ವೈದ್ಯಕೀಯ ಫಲಿತಾಂಶಗಳ ಆಧಾರದ ಮೇಲೆ ನಿಮ್ಮ ಪಾಲಿಸಿಯನ್ನು ತಿರಸ್ಕರಿಸಿದರೆ ಮಾತ್ರ, 50% ಪ್ರೀ-ಪಾಲಿಸಿ ಚೆಕಪ್ ವೆಚ್ಚವನ್ನು ಪ್ರೀಮಿಯಂ ರಿಫಂಡ್ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ.
ಇಲ್ಲ, OPD ಮೈ:ಹೆಲ್ತ್ ಸುರಕ್ಷಾ ಅಡಿಯಲ್ಲಿ ಕವರ್ ಆಗುವುದಿಲ್ಲ.
ಹೌದು, ಮೈ:ಹೆಲ್ತ್ ಸುರಕ್ಷಾ ಅಡಿಯಲ್ಲಿ, ಕಿರಿವಯಸ್ಸಿನ ಸಂಗಾತಿಯು ಪ್ರಪೋಸರ್ ಆಗಬಹುದು. ಆದಾಗ್ಯೂ, ಪ್ರಪೋಸಲ್ ಸಲ್ಲಿಸಿದ ಕುಟುಂಬ ಸದಸ್ಯರ ಪೈಕಿ ಅತ್ಯಂತ ಹಿರಿಯ ಸದಸ್ಯರ ವಯಸ್ಸಿನ ಆಧಾರದ ಮೇಲೆ ಪ್ರೀಮಿಯಂ ಲೆಕ್ಕ ಹಾಕಲಾಗುತ್ತದೆ.
ವಯಸ್ಸು ಮತ್ತು ಆಯ್ಕೆ ಮಾಡಿದ ವಿಮಾ ಮೊತ್ತವನ್ನು ಅವಲಂಬಿಸಿ, ಪ್ರೀ-ಪಾಲಿಸಿ ಮೆಡಿಕಲ್ ಚೆಕಪ್ ಬದಲಾಗುತ್ತದೆ. ಸಾಮಾನ್ಯವಾಗಿ, ಪ್ರೀ ಪಾಲಿಸಿ ಮೆಡಿಕಲ್ ಚೆಕಪ್‌ನಲ್ಲಿ ವೈದ್ಯರಿಂದ ಪಡೆದ ವೈದ್ಯಕೀಯ ಪರೀಕ್ಷಾ ವರದಿ, ಕೆಲವು ರಕ್ತ ಮತ್ತು ಮೂತ್ರದ ಪರೀಕ್ಷೆಗಳು ಮತ್ತು ECG ಇತ್ಯಾದಿಗಳು ಸೇರಿರುತ್ತವೆ. ವಿಮಾ ಮೊತ್ತ ಮತ್ತು ಗ್ರಾಹಕರ ವಯಸ್ಸನ್ನು ಅವಲಂಬಿಸಿ TMT, 2D ಎಕೋ, ಸೋನೋಗ್ರಫಿ ಇತ್ಯಾದಿಗಳು ಕೂಡ PPC ಚೆಕಪ್ ಪಟ್ಟಿಯ ಭಾಗವಾಗಿರಬಹುದು.
ಅಂಗ ಕಸಿಯ ಸಂದರ್ಭದಲ್ಲಿ, ದಾನಿಯ ವೆಚ್ಚಗಳಾದ ಸ್ಕ್ರೀನಿಂಗ್, ಅಂಗದ ಸಂಗ್ರಹ ಮತ್ತು ದಾನಿಯ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಭರಿಸಲಾಗುತ್ತದೆ. ಕಸಿ ಮಾಡುತ್ತಿರುವ ಅಂಗದ ವೆಚ್ಚವನ್ನು ಭರಿಸುವುದಿಲ್ಲ
ನಿಮ್ಮ ಬ್ಯಾಂಕ್ ನೀಡಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್/ಕ್ಯಾಶ್ ಕಾರ್ಡ್, EMI, UPI (ಜಿಪೇ, ಫೋನ್‌ಪೇ, ಪೇಟಿಎಂ, ಇತ್ಯಾದಿ), QR ಕೋಡ್ ಮೂಲಕ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು. ದಯವಿಟ್ಟು ಗಮನಿಸಿ, ನಾವು ಯಾವುದೇ ಕ್ಲಬ್ ಕಾರ್ಡ್ ಅಥವಾ ಡೈನರ್ಸ್ ಕಾರ್ಡ್ ಮೂಲಕ ಪಾವತಿಯನ್ನು ಅಂಗೀಕರಿಸುವುದಿಲ್ಲ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x