ಹೋಮ್ / ಹೋಮ್ ಇನ್ಶೂರೆನ್ಸ್ / ಹೌಸಿಂಗ್ ಸೊಸೈಟಿ ಇನ್ಶೂರೆನ್ಸ್
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?
  • FAQ

ಹೌಸಿಂಗ್ ಸೊಸೈಟಿ ಇನ್ಶೂರೆನ್ಸ್

ನೋಡನೋಡುತ್ತಿದ್ದಂತೆ, ನಿಮ್ಮ ಹೌಸಿಂಗ್ ಸೊಸೈಟಿ ನೂರಾರು ಕುಟುಂಬಗಳ ಒಂದು ದೊಡ್ಡ ಮನೆಯಾಗುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಹೌಸಿಂಗ್ ಸೊಸೈಟಿ ಇನ್ಶೂರೆನ್ಸ್ ಅನೇಕ ಅಂಶಗಳ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆ, ಇದು ಸೊಸೈಟಿಯನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿಸುತ್ತದೆ!

ಒಂದೇ ಇನ್ಶೂರೆನ್ಸ್ ಅಡಿಯಲ್ಲಿ ಅನೇಕ ಮನೆಗಳು ಇನ್ಶೂರ್ ಆಗುತ್ತವೆ

Stay protected for a year
ಒಂದು ವರ್ಷದವರೆಗೆ ರಕ್ಷಣೆ ಪಡೆಯಿರಿ
ಒಂದು ದೊಡ್ಡ ಸೊಸೈಟಿಯ ನಿರ್ವಹಣೆ ಅನೇಕ ಅಪಾಯಗಳಿಂದ ಕೂಡಿರುತ್ತವೆ. ಹೀಗಾಗಿ ಇದಕ್ಕೆ ವಿಶೇಷ ರಕ್ಷಣೆ ಬೇಕಾಗುತ್ತದೆ.. ಎಚ್‌ಡಿಎಫ್‌ಸಿ ಎರ್ಗೋ ಹೌಸಿಂಗ್ ಸೊಸೈಟಿ ಇನ್ಶೂರೆನ್ಸ್ ಪ್ಲಾನ್ ಮೂಲಕ ನಿಮ್ಮ ಸಂಪೂರ್ಣ ಹೌಸಿಂಗ್ ಸೊಸೈಟಿಯನ್ನು ಒಂದು ವರ್ಷದವರೆಗೆ ಸುರಕ್ಷಿತಗೊಳಿಸಿ.. ಒಂದು ವರ್ಷದವರೆಗೆ ಮುಂದುವರೆಯುವ ಒಂದೇ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ಶಾಂತಿಯಿಂದಿರಿ.
Bigger properties Higher Coverage
ದೊಡ್ಡ ಆಸ್ತಿಗಳು, ಹೆಚ್ಚಿನ ಕವರೇಜ್
ನಿಮ್ಮ ಹೌಸಿಂಗ್ ಸೊಸೈಟಿಯ ಗಾತ್ರದ ಆಧಾರದ ಮೇಲೆ, ಅದಕ್ಕೆ ಸಾಕಾಗುವ ಕವರೇಜ್ ಮೊತ್ತವನ್ನು ಆಯ್ಕೆ ಮಾಡುವ ಅನುಕೂಲತೆ ಪಡೆಯುತ್ತೀರಿ. 1 ಲಕ್ಷದಿಂದ 3 ಕೋಟಿಗಳ ನಡುವೆ ನಿಮಗೆ ಸೂಕ್ತವಾದ ಯಾವುದಾದರೂ ಮೊತ್ತವನ್ನು ಆಯ್ಕೆ ಮಾಡಿ ಸಂಪೂರ್ಣ ಸೊಸೈಟಿಯನ್ನು ಅಪಾಯಗಳ ವಿರುದ್ಧ ಸುರಕ್ಷಿತವಾಗಿಸಿ.
One insurance; big discounts
ಒಂದು ಇನ್ಶೂರೆನ್ಸ್; ದೊಡ್ಡ ರಿಯಾಯಿತಿಗಳು
ಒಂದೇ ಒಂದು ಸಮಗ್ರ ಇನ್ಶೂರೆನ್ಸ್ ಪ್ಲಾನ್ ಮೂಲಕ ಇಡೀ ಹೌಸಿಂಗ್ ಸೊಸೈಟಿಯನ್ನು ಕಾಪಾಡುವುದಕ್ಕಿಂತ ಒಳ್ಳೆಯ ವಿಷಯ ಏನಿದೆ? ಈಗ ಅದು 50% ರಿಯಾಯಿತಿಯಲ್ಲಿ ಸಿಗುತ್ತಿದೆ! ಈಗ ನಿಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿಸಿ. ಇನ್ನಷ್ಟು ಓದಿ...
Covers Common Amenities
ಸಾಮಾನ್ಯ ಸೌಲಭ್ಯಗಳನ್ನು ಕವರ್ ಮಾಡುತ್ತದೆ
ಜಿಮ್ ಪ್ರದೇಶ ಹಾಗೂ ಆಟದ ಮೈದಾನ ನಿಮ್ಮ ಅಚ್ಚುಮೆಚ್ಚಿನ ಜಾಗಗಳೆಂದು ನಮಗೆ ಗೊತ್ತು, ಒಂದು ಅಹಿತಕರ ಬೆಂಕಿ ದುರಂತದಿಂದ ಸಾಮಾನ್ಯ ಸೌಲಭ್ಯಗಳು ಹಾಗೂ ಸೊಸೈಟಿಯ ಕಂಪೌಂಡ್ ಹಾನಿಗೆ ತುತ್ತಾಗಬಹುದು. ಚಿಂತಿಸಬೇಡಿ, ಎಚ್‌ಡಿಎಫ್‌ಸಿ ಎರ್ಗೋ ಈ ಸಾಮಾನ್ಯ ಸೌಲಭ್ಯಗಳನ್ನು ಕವರ್ ಮಾಡುತ್ತದೆ.

ಏನನ್ನು ಒಳಗೊಂಡಿದೆ?

Fire
ಬೆಂಕಿ

ಯಾವ ರೀತಿ ಬೆಂಕಿ ನಿಮ್ಮ ಹುಮ್ಮಸ್ಸನ್ನು ಕುಗ್ಗಿಸಲಾರದೋ ಅದೇ ರೀತಿಯಲ್ಲಿ, ಬೆಂಕಿ ಹೊತ್ತಿಕೊಂಡರೆ ನಿಮ್ಮ ಹೌಸಿಂಗ್ ಸೊಸೈಟಿಗೆ ಆಗುವ ನಷ್ಟವನ್ನು ನಾವು ಕವರ್ ಮಾಡುತ್ತೇವೆ.

Natural Calamities
ನೈಸರ್ಗಿಕ ವಿಕೋಪಗಳು,

ಭಾರತದ 68% ಭೂಮಿ ಬರಗಾಲಕ್ಕೆ, 60% ಭೂಕಂಪಗಳಿಗೆ, 12% ಪ್ರವಾಹಕ್ಕೆ ಮತ್ತು 8% ಸೈಕ್ಲೋನ್‌ಗಳಿಗೆ ಗುರಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಇನ್ನಷ್ಟು ಓದಿ...

Human Hazards
ಮಾನವನಿರ್ಮಿತ ಅಪಾಯಗಳು

ಸಂಕಷ್ಟದ ಸಮಯಗಳು ನಿಮ್ಮ ಮನೆ ಹಾಗೂ ಮನಸ್ಸಿನ ನೆಮ್ಮದಿಗಳೆರಡರ ಮೇಲೆಯೂ ಪ್ರಭಾವ ಬೀರಬಹುದು. ಮುಷ್ಕರ, ಗಲಭೆ, ಭಯೋತ್ಪಾದನೆ ಮುಂತಾದ ದುರುದ್ದೇಶಪೂರಿತ ಕಾರ್ಯಗಳ ವಿರುದ್ಧ ಇದನ್ನು ಸುರಕ್ಷಿತವಾಗಿರಿಸಿಕೊಳ್ಳಿ.

Accidental Damage
ಆಕ್ಸಿಡೆಂಟಲ್ ಹಾನಿ

ನಿಮ್ಮ ಕಟ್ಟಡ ಮತ್ತು ಸೊಸೈಟಿಯ ಸೌಕರ್ಯಗಳಿಗೆ ಯಾವುದೇ ಆಕಸ್ಮಿಕ ಹಾನಿಯ ಸಂದರ್ಭದಲ್ಲಿ, ನಾವು ನಿಮ್ಮನ್ನು ಕವರ್ ಮಾಡುತ್ತೇವೆ. ಇದರಲ್ಲಿ ನೀರಿನ ಟ್ಯಾಂಕ್‌ ಸ್ಪೋಟವಾಗುವುದು ಅಥವಾ ಸ್ವಯಂಚಾಲಿತ ಸ್ಪ್ರಿಂಕ್ಲರ್‌ಗಳಿಂದ ಸೋರಿಕೆಯಂತಹ ಅವಘಢಗಳು ಸೇರಿವೆ. ಇನ್ನಷ್ಟು ಓದಿ...

Terrorism Optional Cover
ಭಯೋತ್ಪಾದನೆಗೆ ಐಚ್ಛಿಕ ಕವರ್

ನಾವು ಅತಿ ಕಡಿಮೆ ಪ್ರೀಮಿಯಂಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಐಚ್ಛಿಕ ಕವರ್ ಅನ್ನೂ ಒದಗಿಸುತ್ತೇವೆ.

ಏನನ್ನು ಒಳಗೊಂಡಿಲ್ಲ?

Long term plans
ದೀರ್ಘಾವಧಿ ಯೋಜನೆಗಳು

ಸಹಕಾರಿ ವಸತಿ ಸೊಸೈಟಿಗಳಿಗೆ ನಾವು ದೀರ್ಘಾವಧಿ ಯೋಜನೆಗಳನ್ನು ಒದಗಿಸುವುದಿಲ್ಲ.

Consequential Loss
ಅಡ್ಡ ಪರಿಣಾಮದಿಂದಾದ ನಷ್ಟ

ಅನಾಹುತಗಳಿಂದ ಪರೋಕ್ಷವಾಗಿ ಉಂಟಾದ ನಷ್ಟಗಳನ್ನು ಪರಿಣಾಮಕಾರಿ ನಷ್ಟಗಳು ಎನ್ನಲಾಗುತ್ತದೆ. ಈ ನಷ್ಟಗಳು ಕವರ್ ಆಗುವುದಿಲ್ಲ

Cost of land
ಭೂಮಿಯ ವೆಚ್ಚ

ನಿಮ್ಮ ಭೂಮಿಗೆ ಬೆಲೆ ಇದೆ ಎಂದು ನಮಗೆ ತಿಳಿದಿದೆ. ಆದರೆ ಪಾಲಿಸಿಯು ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.

Property under construction
ನಿರ್ಮಾಣದ ಹಂತದಲ್ಲಿರುವ ಆಸ್ತಿ

ನೀವು ಈಗ ವಾಸಿಸುತ್ತಿರುವ ಮನೆಯನ್ನು ಕವರ್ ಮಾಡುತ್ತೇವೆ, ನಿಮ್ಮ ಸ್ವಾಧೀನದಲ್ಲಿಲ್ಲದ ಅಥವಾ ಇನ್ನೂ ನಿರ್ಮಾಣವಾಗುತ್ತಿರುವ ಆಸ್ತಿಯು ಕವರ್ ಆಗುವುದಿಲ್ಲ.

Willful Misconduct
ಉದ್ದೇಶಪೂರ್ವಕ ದುರ್ನಡತೆ

ನಾವು ಅನಿರೀಕ್ಷಿತವಾಗಿ ಆಗುವ ನಷ್ಟಗಳನ್ನು ಕವರ್ ಮಾಡುವ ಭರವಸೆ ನೀಡುತ್ತೇವೆ, ಆದರೆ ನಿಮ್ಮ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಪಾಲಿಸಿಯ ಕವರೇಜ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ.

Wear & Tear
ಶಿಥಿಲಗೊಳ್ಳುವಿಕೆ

ಬರುಬರುತ್ತ ಆಸ್ತಿ ಹಳೆಯದಾಗುತ್ತಾ ಹೋಗುತ್ತದೆ ಹಾಗೂ ಬಿರುಕುಗಳು ಕಾಣಿಸಿಕೊಳ್ಳುವುದು ಅಥವಾ ರಿಪೇರಿಗೆ ಒಳಗಾಗುವುದು ಸಾಮಾನ್ಯ ಎಂದು ನಮಗೆ ತಿಳಿದಿದೆ, ಆದರೆ ಇನ್ಶೂರೆನ್ಸ್ ಕವರ್‌ಗಳು ಕಟ್ಟಡದ ನಿರ್ವಹಣೆಗೆ ಕವರೇಜ್ ಒದಗಿಸುವುದಿಲ್ಲ.

awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.6+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards
awards
awards
awards
awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
awards

ಸುರಕ್ಷಿತ #1.6+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
awards

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ಇತರ ಸಂಬಂಧಪಟ್ಟ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಪಾಲಿಸಿ ಶೆಡ್ಯೂಲ್‌ನಲ್ಲಿ ಸೂಚಿಸಿರುವ ಪ್ರಾರಂಭದ ದಿನಾಂಕದಿಂದ ನಿಮ್ಮ ಇನ್ಶೂರೆನ್ಸ್ ಕವರ್ ಶುರುವಾಗುತ್ತದೆ, ಇದು ಪ್ರೀಮಿಯಂ ಪಾವತಿಸಿದ ನಂತರದ ಯಾವುದೇ ಆಯ್ದ ದಿನಾಂಕವಾಗಿರಬಹುದು (15 ದಿನಗಳ ನಂತರ ಅಲ್ಲ).
ಆಸ್ತಿಯಲ್ಲಿ ನೀವು ಮಾಲೀಕರು ಅಥವಾ ಗೇಣಿದಾರರಾಗಿ ಹಣಕಾಸು ಆಸಕ್ತಿ ಹೊಂದಿದ್ದರೆ ಆಸ್ತಿಯನ್ನು ಇನ್ಶೂರ್ ಮಾಡಿಸಬಹುದು.
ಕ್ಲೈಮ್ ನೋಂದಣಿಯಾದ 7 ದಿನಗಳ ಒಳಗೆ ನಿಮ್ಮ ಕ್ಲೈಮ್ ನೋಂದಣಿ ಮಾಡಿ ಮತ್ತು 15 ದಿನಗಳ ಒಳಗೆ ಸೂಚಿಸಿದ ಎಲ್ಲಾ ದಾಖಲೆಗಳೊಂದಿಗೆ ಸಹಿ ಮಾಡಿದ ಕ್ಲೈಮ್ ಫಾರ್ಮ್ ಕಳುಹಿಸಿ. ಅಲ್ಲಿಗೆ ನಿಮ್ಮ ಕೆಲಸ ಮುಗಿದಂತೆ. ಅನುಮೋದಿತ ಕ್ಲೈಮ್ ಅನ್ನು 30 ದಿನಗಳ ಒಳಗೆ ಪಾವತಿಸಲಾಗುತ್ತದೆ.
ಮಾಲೀಕತ್ವದ ವರ್ಗಾವಣೆ ಪರಿಣಾಮಕಾರಿಯಾಗುವ ದಿನಾಂಕದಿಂದ, ಪಾಲಿಸಿಯು ರದ್ದಾಗುತ್ತದೆ ಹಾಗೂ ಪಾಲಿಸಿ ಅಡಿಯಲ್ಲಿ ಇನ್ಶೂರ್ಡ್ ವ್ಯಕ್ತಿಯು ಇನ್ಶೂರ್ಡ್ ಆಗಿ ಮುಂದುವರಿಯುವುದಿಲ್ಲ. ಬಾಕಿ ಉಳಿದ ಇನ್ಶೂರ್ಡ್ ಅವಧಿಯ ಪ್ರೀಮಿಯಂ ಹಿಂತಿರುಗಿಸಲಾಗುವುದು.
ಸರ್ವೇದಾರರು 48 ಗಂಟೆಗಳಲ್ಲಿ ಗ್ರಾಹಕರನ್ನು ಸಂಪರ್ಕಿಸುತ್ತಾರೆ. ಕ್ಲೈಮ್ ಫಾರ್ಮ್ ಅನ್ನು 7 ಕೆಲಸದ ದಿನಗಳ ಒಳಗೆ ಗ್ರಾಹಕರ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ಹೌದು, ಡೆಬ್ರಿಸ್ ತೆಗೆದುಹಾಕಲು ಕಂಪನಿಯು ಒಟ್ಟು ಕ್ಲೈಮ್ ಮೊತ್ತದ ಗರಿಷ್ಠ 1% ಪಾವತಿಸುತ್ತದೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x