ಎಲ್ಲರಿಗೂ ಹೆಲ್ತ್ ಕೇರ್ ಇನ್ಶೂರೆನ್ಸ್ ಪಾಲಿಸಿ

ಈ ಪ್ಯಾಂಡೆಮಿಕ್‌ನಲ್ಲಿ, ಹೆಲ್ತ್ ಇನ್ಶೂರೆನ್ಸ್‌ ಕವರೇಜ್‌ನ ಭದ್ರತೆಯೊಂದಿಗೆ ಕೊರೋನಾವೈರಸ್ ವಿರುದ್ಧ ಹೋರಾಡುವ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಕಾಳಜಿ ಇಡುತ್ತದೆ. 10,000ಕ್ಕೂ ಹಚ್ಚಿನ ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳು ಮತ್ತು ತ್ವರಿತ ಕ್ಲೈಮ್ ಸೆಟಲ್ಮೆಂಟ್ ಪಾಲಿಸಿಗಳೊಂದಿಗೆ, ಎಲ್ಲರಿಗೂ ಸುಲಭವಾಗಿ ಆರೈಕೆ ಸಿಗುವಂತೆ ನೋಡಿಕೊಳ್ಳುತ್ತೇವೆ. ವ್ಯಕ್ತಿ, ಕುಟುಂಬ ಮತ್ತು ಹಿರಿಯ ನಾಗರೀಕರಿಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ ಒದಗಿಸುವ ಮೂಲಕ, ನಿರಂತರವಾಗಿ ಹೆಚ್ಚುತ್ತಿರುವ ನಿಮ್ಮ ವೈದ್ಯಕೀಯ ಅಗತ್ಯತೆಗಳನ್ನು ನಾವು ಪೂರೈಸುತ್ತೇವೆ. #1.3 ಕೋಟಿಯಷ್ಟು ಸಂತುಷ್ಟ ಗ್ರಾಹಕರಿಗೆ ನಾವು ಇನ್ಶೂರೆನ್ಸ್‌ ಸುರಕ್ಷತೆ ನೀಡಿದ್ದೇವೆ. ಎಲ್ಲರಿಗಾಗಿ ವಿನ್ಯಾಸಗೊಳಿಸಿದ ಸೂಕ್ತ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಮೂಲಕ ಇನ್ನೂ ಅನೇಕರಿಗೆ ವಿಮೆಯ ಸುರಕ್ಷತೆ ನೀಡುವ ಗುರಿಯನ್ನು ಹೊಂದಿದ್ದೇವೆ. ಇವುಗಳು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳು ಹಾಗೂ ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ಗಮನದಲ್ಲಿರಿಸಿ ವಿನ್ಯಾಸಗೊಳಿಸಲಾಗಿದೆ. ವ್ಯಾಪಕವಾಗಿ ಶಿಫಾರಸು ಮಾಡಲಾದ ಮೈ:ಹೆಲ್ತ್ ಸುರಕ್ಷಾ ಇನ್ಶೂರೆನ್ಸ್‌ನಿಂದ, ಹೆಚ್ಚು ಬೇಡಿಕೆ ಇರುವ ಕೊರೋನಾ ಕವಚ್ ಪಾಲಿಸಿಯವರೆಗೆ, ನಮ್ಮ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಕ್ಕೆ ಸರಿಹೊಂದುವ ಕವರೇಜ್ ನೀಡುತ್ತದೆ. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಮತ್ತು ಅವು ನೀಡುವ ಸುರಕ್ಷೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

ಎಚ್‌ಡಿಎಫ್‌ಸಿ ಎರ್ಗೋ ನಿಜವಾಗಿ ನಿಮ್ಮ ಕಾಳಜಿ ವಹಿಸುತ್ತದೆ

ಪೋಷಕರ ಆರೈಕೆ
ಯಾವುದೇ ಪ್ರವೇಶ ವಯಸ್ಸಿನ ನಿರ್ಬಂಧಗಳಿಲ್ಲದೆ, ಆಜೀವ ನವೀಕರಣದೊಂದಿಗೆ, ನಮ್ಮಪೋಷಕರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಬೇಕಾದ ಸಮಯದಲ್ಲಿ ಅವರಿಗೆ ಸೌಲಭ್ಯ ಮತ್ತು ಅನುಕೂಲತೆಯನ್ನು ಒದಗಿಸುವ ಗುರಿ
ಕುಟುಂಬದ ಕಾಳಜಿ
ನಿಮ್ಮ ಜೀವನ ನಿಮ್ಮ ಕುಟುಂಬವನ್ನೇ ಅವಲಂಬಿಸಿರುವಾಗ ನಿಮ್ಮ ಆತ್ಮೀಯರನ್ನು ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ ನೊಂದಿಗೆ ಸುರಕ್ಷಿತವಾಗಿರಿಸಿ. ಇನ್ಶೂರೆನ್ಸ್ ಮೊತ್ತದ ರಿಬೌಂಡ್ ಪ್ರಯೋಜನದ ಮೂಲಕ, ಖರ್ಚಾಗಿ ಹೋದ ಹೆಲ್ತ್ ಕವರ್‌ಅನ್ನು ಮರುಪೂರಣ ಮಾಡಬಹುದು.
ಹಿರಿಯ ನಾಗರಿಕರ ಕೇರ್
ನೀವು ನಿಮ್ಮ ನಿವೃತ್ತಿಯನ್ನು ಪ್ಲಾನ್ ಮಾಡುವಂತೆ, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳನ್ನು ಪ್ಲಾನ್ ಮಾಡುವುದೂ ಮುಖ್ಯ. ಹಿರಿಯ ನಾಗರಿಕರಿಗಾಗಿ ಇರುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ನೊಂದಿಗೆ AYUSH ಪ್ರಯೋಜನಗಳ ಆಯ್ಕೆ ಮಾಡಿ ಪರ್ಯಾಯ ಚಿಕಿತ್ಸೆಯ ಅವಕಾಶ ಪಡೆಯಿರಿ.
ವೈಯಕ್ತಿಕ ಆರೈಕೆ
ನಿಶ್ಚಿಂತರಾಗಿ ಉತ್ಸಾಹದೊಂದಿಗೆ ಮಹತ್ವಾಕಾಂಕ್ಷೆಯ ಜೀವನ ಸಾಗಿಸಿ. ಆದರೆ ಒಂದು ವಿಷಯದ ಬಗ್ಗೆ ನೀವು ಕಾಳಜಿ ವಹಿಸಲೇಬೇಕು - ಅದು ಜೀವನಶೈಲಿ ಆಧಾರಿತ ಕಾಯಿಲೆಯಿಂದ ಉಂಟಾಗುವ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು. ದುಬಾರಿಯಲ್ಲದ ಪ್ರೀಮಿಯಂಗಳನ್ನು ಪಡೆಯಲು ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಮುಂಚಿತವಾಗಿಯೇ ಖರೀದಿಸಿ.
ಗಂಭೀರ ಕಾಯಿಲೆಯ ಆರೈಕೆ
Just like one size does not fit all, similarly a base health insurance plan may not suffice to cover for life threatening illnesses such as cancer, stroke etc. We recommend our Critical Illness health insurance plan for covering more than 13 critical ailments.

ಕೊರೋನಾ ಕವಚ್ ಪಾಲಿಸಿಯ ಮೂಲಕ ಇನ್ಶೂರೆನ್ಸ್‌ನಲ್ಲಿ ಹೆಲ್ತ್ ಕೇರ್ ಬಗ್ಗೆ ತಿಳಿದುಕೊಳ್ಳುವುದು

1.3 ಕೋಟಿ ಸಂತುಷ್ಟ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ

1.3 ಕೋಟಿಗಿಂತ ಹೆಚ್ಚಿನ ಸಂತೃಪ್ತ ಗ್ರಾಹಕರು ಎಚ್‌ಡಿಎಫ್‌ಸಿ ಎರ್ಗೋ ಮೇಲೆ ನಂಬಿಕೆ ಇಟ್ಟಿದ್ದಾರೆ

ಹೋಮ್ ಹೆಲ್ತ್‌ಕೇರ್ ವೆಚ್ಚಗಳು

ಕೊರೋನಾ ಕವಚ್ ಪಾಲಿಸಿ ಅಡಿಯಲ್ಲಿ ನಾವು ಹೋಮ್ ಕೇರ್ ವೆಚ್ಚಗಳನ್ನು ಕವರ್ ಮಾಡುತ್ತೇವೆ. ವಿಮಾದಾರರು COVID-19 ಪಾಸಿಟಿವ್ ಆದ ಸಂದರ್ಭದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುವಾಗ ಇದನ್ನು ಪಾವತಿಸಲಾಗುತ್ತದೆ.

ಆಸ್ಪತ್ರೆಗೆ ದಾಖಲಾಗುವ ಮುಂಚಿನ ಹಾಗೂ ನಂತರದ ವೆಚ್ಚಗಳು

ಆಸ್ಪತ್ರೆ ದಾಖಲಾತಿಯ ಮೊದಲು ಮತ್ತು ನಂತರದ ವೆಚ್ಚಗಳು, ಅಂದರೆ ಆಸ್ಪತ್ರೆಗೆ ದಾಖಲಾಗುವ 15 ದಿನಗಳ ಮೊದಲು ಮತ್ತು ಡಿಸ್ಚಾರ್ಜ್ ನಂತರದ 30 ದಿನಗಳವರೆಗಿನ ವೆಚ್ಚಗಳನ್ನು ಮರುಪಾವತಿಸಲಾಗುತ್ತದೆ. ಹೋಮ್‌ಕೇರ್ ಚಿಕಿತ್ಸೆಯ ಸಮಯದಲ್ಲಿ ಉಂಟಾದ ವೈದ್ಯಕೀಯ ವೆಚ್ಚಗಳನ್ನು 14 ದಿನಗಳವರೆಗೆ ಕವರ್ ಮಾಡಲಾಗುತ್ತದೆ.

10,000 ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳು

10,000 ಕ್ಕಿಂತ ಹೆಚ್ಚಿನ ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳೊಂದಿಗೆ, ನಿಮ್ಮ ಸಮೀಪದಲ್ಲೇ ಅತ್ಯುತ್ತಮ ಚಿಕಿತ್ಸೆಯನ್ನು ಕಂಡುಕೊಳ್ಳುವುದು ಬಹಳ ಸುಲಭವಾಗಿದೆ.

ತ್ವರಿತ ಕ್ಲೈಮ್ ಸೆಟಲ್ಮೆಂಟ್

ಪ್ರತಿ ನಿಮಿಷಕ್ಕೆ 1 ಕ್ಲೈಮ್ ಸೆಟಲ್ ಮಾಡಲಾಗಿದೆ.

ತುರ್ತು ಆರೈಕೆ ಬೇಕೇ? ಟೆಲಿಕ್ಲಿನಿಕ್ ಸೇವೆಗಳನ್ನು ಪಡೆದು ನೋಡಿ



ಈ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡುವುದಕ್ಕಾಗಿಯೂ ಮನೆಯಿಂದ ಹೊರಗೆ ಹೋಗಲು ಆತಂಕವೇ? ಈ ಪ್ಯಾಂಡೆಮಿಕ್ ಸಮಯದಲ್ಲಿ ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಂ.ಬಿ.ಬಿ.ಎಸ್ ಸಾಮಾನ್ಯ ವೈದ್ಯರಿಂದ ಉಚಿತವಾಗಿ, ಎಲ್ಲಿಯಾದರೂ, ಯಾವಾಗಲಾದರೂ, ಎಷ್ಟು ಬಾರಿ ಬೇಕಾದರೂ ನಿಮಗೆ ಬೇಕಾದ ವೈದ್ಯಕೀಯ ಸಲಹೆ ಪಡೆಯಿರಿ. ನಮ್ಮ ಟೆಲಿಕ್ಲಿನಿಕ್ ಸೇವೆಗಳು ಎಲ್ಲಾ ರೀತಿಯ ಕಾಯಿಲೆ ಮತ್ತು ದೈಹಿಕ ಅಸ್ವಸ್ಥತೆಗೆ ವೈದ್ಯಕೀಯ ಸಲಹೆಗಳನ್ನು ಒದಗಿಸುತ್ತವೆ. ಅತಿಯಾದ ತಲೆನೋವಿನಿಂದ ಹಿಡಿದು ಯಾತನೆ ಕೊಡುವ ಹಲ್ಲುನೋವಿನವರೆಗೆ , ನಿಮ್ಮ ಎಲ್ಲ ತೊಂದರೆಗಳಿಗೆ ಈ ಕಷ್ಟದ ಸಮಯದಲ್ಲಿ ನಮ್ಮ ವೈದ್ಯರು ಸ್ಪಂದಿಸಿ ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ನೆರವಾಗಲು, ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಈ ವಿಚಾರವನ್ನು ಮುಕ್ತವಾಗಿ ಹಂಚಿಕೊಳ್ಳಿ! ಈಗಿನ ಪ್ಯಾಂಡೆಮಿಕ್ ಸಮಯದಲ್ಲಿ ಅವರಿಗೆ ಇದು ಅಗತ್ಯವಿರಬಹುದು.



ನೀವು ಈಗಾಗಲೇ ಎಚ್‌ಡಿಎಫ್‌ಸಿ ಎರ್ಗೋದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೆ, ಕೊರೋನಾವೈರಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವ ವೆಚ್ಚದ ಬಗ್ಗೆ ನಿಶ್ಚಿಂತರಾಗಿರಿ, ಅದನ್ನು ನಾವು ಕವರ್ ಮಾಡುತ್ತೇವೆ.

ಗಮನಿಸಿ: ಅಪಘಾತದ ಹೊರತಾಗಿ ಆಸ್ಪತ್ರೆ ದಾಖಲಾತಿಯ ವೆಚ್ಚವನ್ನು ಕ್ಲೈಮ್ ಮಾಡಲು ಎಚ್‌ಡಿಎಫ್‌ಸಿ ಎರ್ಗೋದ ಪ್ರತಿ ಪಾಲಿಸಿಯಲ್ಲಿ ಒಂದು ತಿಂಗಳ ನಿರೀಕ್ಷಣಾ ಅವಧಿ ಇರುತ್ತದೆ. ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳ ವಿವರವಾದ ಪಟ್ಟಿಗಾಗಿ ದಯವಿಟ್ಟು ನಿಮ್ಮ ಪಾಲಿಸಿ ನಿಯಮಾವಳಿಗಳು, ಕರಪತ್ರವನ್ನು ನೋಡಿ. ಮೇಲಿನ ಮಾಹಿತಿಯು ವಿವರಣೆಗಾಗಿ ಮಾತ್ರ.

ನಮ್ಮ ಗ್ರಾಹಕರು ಹೇಳುವುದೇನು

ಪ್ರವೀಣ್ ಕುಮಾರ್ ಕೆ
ಮೈ:ಹೆಲ್ತ್ ಸುರಕ್ಷಾ
com-pre
  • ನನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ನಾನು ಶಿಫಾರಸು ಮಾಡುತ್ತೇನೆ, ನಿಮ್ಮ ಸೇವೆಯು ಉತ್ತಮ ಮತ್ತು ನಿಖರವಾಗಿದೆ, ಗ್ರಾಹಕ ಬೆಂಬಲವು ಚೆನ್ನಾಗಿದೆ.
ಬಿಪಿನ್ ಪುರೋಹಿತ್
ಮೈ:ಹೆಲ್ತ್ ಸುರಕ್ಷಾ
com-pre
  • ನಾನು ಸೇವೆಗಳಿಂದ ಸಂಪೂರ್ಣವಾಗಿ ತೃಪ್ತಿ ಹೊಂದಿದ್ದೇನೆ. ಟೋಲ್ ಫ್ರೀ ಲೈನ್ ಮತ್ತು IVR ಲೈನ್ ಕೋವಿಡ್19 ಸಂಕಷ್ಟದಲ್ಲಿ ಕೂಡ ಕೆಲಸ ಮಾಡಿತು. ಎಚ್‌ಡಿಎಫ್‌ಸಿ ಗ್ರಾಹಕ ಸೇವಾ ಕಾರ್ಯನಿರ್ವಾಹಕರ ಸಂವಹನವು ತುಂಬಾ ಸಹಾಯಕವಾಗಿದೆ.
ಶ್ವೇತಾ ಆರ್
ಮೈ:ಹೆಲ್ತ್ ಸುರಕ್ಷಾ
com-pre
  • ನಮ್ಮ ಮೇಲ್ ಕೋರಿಕೆಯ ಪ್ರಕಾರ ನೀವು ನಮ್ಮ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಿದ್ದೀರಿ ಎಂದು ನನಗೆ ಸಂತೋಷವಾಗಿದೆ. ನಮ್ಮ ಮೇಲ್ ಅನ್ನು ಪರಿಗಣಿಸಿ ಅದಕ್ಕೆ ಪ್ರತಿಕ್ರಯಿಸಿರುವುದಕ್ಕಾಗಿ ಧನ್ಯವಾದಗಳು. ನಮ್ಮ ಕ್ಲೈಮ್ ಅನ್ನು ಅನುಮೋದಿಸಿರುವುದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ.
ಪ್ರಮೋದ್ ಮಹಾದೇವ್ ತನವಾಡೆ
ಮೈ:ಹೆಲ್ತ್ ಸುರಕ್ಷಾ
com-pre
  • ನಿಮ್ಮ ಪ್ರತಿನಿಧಿಗಳು ಒದಗಿಸಿದ ಪ್ರಶಂಸಿತ ಸೇವೆಗಳು.
ಶೈಲೇಂದ್ರ ಕುಮಾರ್ ರಥ್
ಮೈ:ಹೆಲ್ತ್ ಸುರಕ್ಷಾ
com-pre
  • ಕ್ಲೈಮ್ ಸೆಟಲ್ ಮಾಡುವ ಸಮಯವನ್ನು ಅತ್ಯುತ್ತಮ ಸೇವೆಯೊಂದಿಗೆ ನೀಡಲಾಗಿದೆ. ಅದನ್ನು ಅಸಾಧಾರಣವಾಗಿ ಕಡಿಮೆ ಮೌಲ್ಯದ ಸಮಯದೊಂದಿಗೆ ನಿಮ್ಮ ಸೇವೆ ನೀಡಿರುವುದಕ್ಕೆ ನಮಗೆ ಸಂತೋಷವಾಗಿದೆ
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x