ವಾಪಸ್ ಕರೆ ಮಾಡಬೇಕೇ?

ಶೀಘ್ರದಲ್ಲೇ ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ
  • ಬಿಸಿನೆಸ್ ಸುರಕ್ಷಾ ಕ್ಲಾಸಿಕ್
  • ಸಾಗರ ಇನ್ಶೂರೆನ್ಸ್
  • ಉದ್ಯೋಗಿ ಪರಿಹಾರ
  • ಕಳ್ಳತನ ಮತ್ತು ಕೊಳ್ಳೆ ಇನ್ಶೂರೆನ್ಸ್ ಪಾಲಿಸಿ
  • ಸ್ಟ್ಯಾಂಡರ್ಡ್ ಬೆಂಕಿ ಮತ್ತು ವಿಶೇಷ ಅಪಾಯಗಳು
  • ಇತರ ಇನ್ಶೂರೆನ್ಸ್
  • Bharat Griha Raksha Plus-Long Term
  • ಸಾರ್ವಜನಿಕ ಹೊಣೆಗಾರಿಕೆ
  • ಬಿಸಿನೆಸ್ ಸೆಕ್ಯೂರ್ (ಸೂಕ್ಷ್ಮ)
  • ಸಾಗರ ಇನ್ಶೂರೆನ್ಸ್
  • ಲೈವ್‌ಸ್ಟಾಕ್ (ಜಾನುವಾರು) ಇನ್ಶೂರೆನ್ಸ್
  • ಸಾಕು ಪ್ರಾಣಿಗಳಿಗೆ ವಿಮೆ
  • ಸೈಬರ್ ಸ್ಯಾಚೆಟ್
  • ಮೋಟಾರ್ ಇನ್ಶೂರೆನ್ಸ್
Public Liability Insurance PolicyPublic Liability Insurance Policy

ಸಾರ್ವಜನಿಕ ಹೊಣೆಗಾರಿಕೆ ಇನ್ಶೂರೆನ್ಸ್
ಪಾಲಿಸಿ

  • ಪರಿಚಯ
  • ಏನು ಕವರ್ ಆಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಸಾರ್ವಜನಿಕ ಹೊಣೆಗಾರಿಕೆ ಇನ್ಶೂರೆನ್ಸ್ ಪಾಲಿಸಿ

ಬೆಳವಣಿಗೆ ಮತ್ತು ಲಾಭದ ದೃಷ್ಟಿಯಿಂದ ಪ್ರತಿಯೊಂದು ಬಿಸಿನೆಸ್ ಅನ್ನು ಜೋಪಾನವಾಗಿ ಪೋಷಿಸಲಾಗುತ್ತದೆ. ಆದರೆ ದುರದೃಷ್ಟವಶಾತ್, ನಮ್ಮ ಜೀವನದಲ್ಲಿ ಆಗುವಂತೆ, ಅಲ್ಲಿಯೂ ಅಪಘಾತಗಳು ಆಗುತ್ತವೆ. ಉದಾಹರಣೆಗೆ, ನಿಮ್ಮ ಬಿಸಿನೆಸ್ ಆವರಣದ ಒದ್ದೆ ನೆಲದಿಂದಾಗಿ ಒಬ್ಬ ಗ್ರಾಹಕರ ಪಾದಕ್ಕೆ ಹಾನಿಯಾಗಿ, ಅವರು ಆಸ್ಪತ್ರೆಗೆ ದಾಖಲಾಗುತ್ತಾರೆ.

ಸಾರ್ವಜನಿಕ ವಲಯದ ವ್ಯವಹಾರ ಮತ್ತು ಕಾನೂನಾತ್ಮಕ ಹೊಣೆಗಾರಿಕೆಗಳು ನಿಮ್ಮ ಬಿಸಿನೆಸ್‌ನ ಭರವಸೆಯ ಭವಿಷ್ಯವನ್ನು ಅಚಾನಕ್ಕಾಗಿ ಕೊನೆಗೊಳಿಸಬಹುದು. ಎಚ್‌ಡಿಎಫ್‌ಸಿ ಎರ್ಗೋದ ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ, ನಿಮ್ಮ ಬಿಸಿನೆಸ್‌ಗೆ ಉತ್ತಮ ರಕ್ಷಣೆ ನೀಡುವ ಮೂಲಕ ಅಂತಹ ಕಾನೂನಾತ್ಮಕ ಹೊಣೆಗಾರಿಕೆಗಳ ವಿರುದ್ಧ ಕವರ್ ಒದಗಿಸುತ್ತದೆ. ಇದು ನಮ್ಮ ಬೇಸ್ ಆಫರಿಂಗ್ ಆಗಿದೆ (ಕನಿಷ್ಠ ಅಗತ್ಯ ಕವರೇಜ್). ಪರ್ಯಾಯದೊಂದಿಗೆ ಹೋಲಿಕೆ ಮಾಡಿ

ಏನು ಕವರ್ ಮಾಡಲಾಗಿದೆ?

What’s Covered?

ನಿಮ್ಮ ಬಿಸಿನೆಸ್‌ಗೆ ಸಂಬಂಧಿಸಿದಂತೆ ನಿಮ್ಮ ಸಂಸ್ಥೆಯ ಆವರಣದಲ್ಲಿ ಸಂಭವಿಸುವ ಆಕ್ಸಿಡೆಂಟ್, ಗಾಯ ಮತ್ತು ಹಾನಿಗಳಿಂದ ಉಂಟಾಗುವ ಯಾವುದೇ ಕ್ಲೇಮ್‌ಗಳಿಗೆ ಈ ಪಾಲಿಸಿಯು ನಿಮಗೆ ನಷ್ಟಭರ್ತಿ ಒದಗಿಸುತ್ತದೆ.

What’s Covered?

ಇನ್ನಷ್ಟು ಸಮಗ್ರ ರಕ್ಷಣೆಗಾಗಿ, ಹಠಾತ್ ಮತ್ತು ಆಕಸ್ಮಿಕ ಮಾಲಿನ್ಯ, ದೈವಕೃತ್ಯದ ಅಪಾಯಗಳು, ಹಾನಿಕಾರಕ ಪದಾರ್ಥಗಳ ಸಾಗಣೆ, ಮುಂತಾದವುಗಳಿಂದ ಉಂಟಾಗುವ ಕಾನೂನು ಕಾರಣಗಳನ್ನು ಕವರ್ ಮಾಡಲು ನೀವು ಪಾಲಿಸಿಯನ್ನು ವಿಸ್ತರಿಸಬಹುದು.

ಏನು ಕವರ್ ಮಾಡಲಾಗಿಲ್ಲ?

What’s not covered?

ಮಾಲಿನ್ಯದಿಂದ, ಯಾವುದೇ ಪ್ರಾಡಕ್ಟ್‌ನಿಂದ ಅಥವಾ ಮಾನಹಾನಿ, ಸುಳ್ಳು ಆರೋಪ, ಜುಲ್ಮಾನೆ, ದಂಡ ಇಲ್ಲವೇ ಶಿಕ್ಷಾತ್ಮಕ ದಂಡದಂತಹ ವೈಯಕ್ತಿಕ ಹಾನಿಗಳಿಂದ ಮತ್ತು ಸಾಮಗ್ರಿಗಳ ಸಾಗಣೆಯಿಂದ ಬಂದೊದಗುವ ಯಾವುದೇ ಹೊಣೆಗಾರಿಕೆಯನ್ನು ಈ ಪಾಲಿಸಿಯು ಕವರ್ ಮಾಡುವುದಿಲ್ಲ.

ವಿಸ್ತರಣೆಗಳು
  • ಕೈಗಾರಿಕೆ-ಸಂಬಂಧಿತ ಸೋರಿಕೆ, ಮಾಲಿನ್ಯ ಮತ್ತು ಕಲ್ಮಶಕ್ಕೆ ವಿಸ್ತರಣೆ
  • ತ್ಯಾಜ್ಯ ಸಾಗಣೆಗೆ (ಕಾರ್ಖಾನೆಯ ಹೊರಗೆ) ವಿಸ್ತರಣೆ
  • ಸಾಗಣೆಗೆ ವಿಸ್ತರಣೆ
  • ದೈವಕೃತ್ಯದ ಅಪಾಯಗಳಿಗೆ ವಿಸ್ತರಣೆ

*ನಮ್ಮ ಬೇಸ್ ಆಫರಿಂಗ್ (ಕನಿಷ್ಠ ಅಗತ್ಯ ಕವರೇಜ್) ಅಚಾನಕ್ ಅಪಾಯಗಳು, ಆಹಾರ ಮತ್ತು ಪಾನೀಯಗಳು ಮತ್ತು ಹಠಾತ್ ಮತ್ತು ಆಕಸ್ಮಿಕ ಮಾಲಿನ್ಯವನ್ನು ಒಳಗೊಂಡಿದೆ.

ಇನ್ಶೂರೆನ್ಸ್ ಮಾಡಲಾದ ಮೊತ್ತ

ಇದು ನೀವು ಸೂಚಿಸುವ ಅಪಾಯದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಈ ಕೆಳಗಿನಂತೆ ಎರಡು ನಷ್ಟಭರ್ತಿ ಮಿತಿಗಳನ್ನು ನಿಗದಿಪಡಿಸಬೇಕಾಗುತ್ತದೆ (ಕಾರ್ಖಾನೆ ಆವರಣ ಮತ್ತು ಸಾಗಣೆ ಎರಡಕ್ಕೂ):

  • ಯಾವುದೇ ಒಂದು ಅಪಘಾತ (AOA)
  • ಯಾವುದೇ ಒಂದು ವರ್ಷ (AOY)

AOA ಮತ್ತು AOY 1:1, 1:2, 1:3 ಅಥವಾ 1:4 ಅನುಪಾತದಲ್ಲಿ ಇರಬೇಕು. ಅನಿಯಮಿತ ಹೊಣೆಗಾರಿಕೆ ಹೊಂದಿರುವ ಪಾಲಿಸಿಯನ್ನು ನೀಡಲು ಅನುಮತಿ ಇಲ್ಲ.

ಪ್ರೀಮಿಯಂ

ಅಪಾಯದ ಗುಂಪು, ಆಯ್ಕೆ ಮಾಡಿದ ನಷ್ಟಭರ್ತಿ ಮಿತಿಗಳು, ಮಿತಿಗಳ ಅನುಪಾತ, ಸ್ಥಳಗಳ ಸಂಖ್ಯೆ ಮತ್ತು ನಿಮ್ಮ ಬಿಸಿನೆಸ್‌ನ ವಾರ್ಷಿಕ ವಹಿವಾಟಿನ ಆಧಾರದ ಮೇಲೆ ದರವು ಬದಲಾಗುತ್ತದೆ.

ಹೆಚ್ಚುವರಿ

ಪಾಲಿಸಿಯು AOA ಮಿತಿಯ 0.25% ಕಡ್ಡಾಯ ಹೆಚ್ಚುವರಿಗೆ ಒಳಪಟ್ಟಿರುತ್ತದೆ, ಇದು ಕನಿಷ್ಠ ₹1,500 ಮತ್ತು ಗರಿಷ್ಠ ₹1,50,000 ಆಗಿರುತ್ತದೆ. ಸ್ವಯಂಪ್ರೇರಿತ ಆಧಾರದ ಮೇಲೆ ಅಧಿಕ ಹೆಚ್ಚುವರಿಯನ್ನು ಆಯ್ಕೆ ಮಾಡುವುದರಿಂದ, ನಿಮಗೆ ಪ್ರೀಮಿಯಂ ಪಾವತಿಯಲ್ಲಿ ರಿಯಾಯಿತಿ ಸಿಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x