Plate Glass Insurance PolicyPlate Glass Insurance Policy

ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್
ಪಾಲಿಸಿ

  • ಪರಿಚಯ
  • ಏನು ಕವರ್ ಆಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಪಾಲಿಸಿ

ಶೋರೂಮ್‌, ಶೋಕೇಸ್ ಮತ್ತು ಆಫೀಸ್‌ಗಳಲ್ಲಿ ಬಳಸುವ ಗಾಜು ಬಹಳ ದುಬಾರಿ ಹಾಗೂ ದುರ್ಬಲ ವಸ್ತು. ಹಿಂಸಾಚಾರ/ ಗಲಭೆಯ ಸಂದರ್ಭದಲ್ಲಿ ಆ ಗಾಜು ಕ್ಷಣಮಾತ್ರದಲ್ಲಿ ಚೂರುಚೂರಾಗಬಹುದು. ಎಚ್‌ಡಿಎಫ್‌ಸಿ ಎರ್ಗೋದ ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್, ಪಾಲಿಸಿಯಲ್ಲಿ ನಿರ್ದಿಷ್ಟವಾಗಿ ಹೊರಗಿಟ್ಟ ಕಾರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣದಿಂದ ಇನ್ಶೂರ್ಡ್ ವ್ಯಕ್ತಿಯ ಆವರಣದಲ್ಲಿರುವ ಗಾಜಿಗೆ ಆದ ಹಾನಿಯನ್ನು ಕವರ್ ಮಾಡುತ್ತದೆ.

ಕಟ್ಟಡದ ನೋಟ ಮತ್ತು ಅಂದ ಹೆಚ್ಚಿಸಲು ಪ್ಲೇಟ್ ಗ್ಲಾಸ್ ಇನ್‌ಸ್ಟಾಲ್ ಮಾಡಿರುವ ಶೋರೂಮ್‌, ಶಾಪಿಂಗ್ ಕಾಂಪ್ಲೆಕ್ಸ್‌, ರೆಸ್ಟೋರೆಂಟ್‌, ಹೋಟೆಲ್‌, ಥಿಯೇಟರ್‌ ಹಾಗೂ ಸ್ಟೇಡಿಯಂನಂತಹ ಎಲ್ಲಾ ಬಿಸಿನೆಸ್ ಸಂಸ್ಥೆಗಳಿಗೆ ಈ ಪಾಲಿಸಿಯು ಸೂಕ್ತವಾಗಿದೆ.

ಏನನ್ನು ಕವರ್ ಮಾಡಲಾಗುತ್ತದೆ?

What's Covered
ಗಾಜಿನ ಆಂತರಿಕ ಮೌಲ್ಯ

ಅಂದರೆ ಅದರ ಮರುಸ್ಥಾಪನೆ ಮೌಲ್ಯ (ಮೌಲ್ಯ ಇಳಿಕೆ ಹೊರತಾಗಿ).

ಗ್ಲಾಸ್: ಇಲ್ಲಿ ಗ್ಲಾಸ್ ಅಥವಾ ಗಾಜು ಎಂದರೆ ಇನ್ಶೂರ್ಡ್ ವ್ಯಕ್ತಿಯ ಆವರಣದಲ್ಲಿರುವ ಫಿಕ್ಸೆಡ್ ಪ್ಲೈನ್ ಗ್ಲಾಸ್ ಮತ್ತು ಕನ್ನಡಿಗಳು, ಇನ್ನಷ್ಟು ಓದಿ...

ಏನನ್ನು ಕವರ್ ಮಾಡಲಾಗಿಲ್ಲ?

What's not covered?

ಪಾಲಿಸಿ ಶೆಡ್ಯೂಲ್‌ನಲ್ಲಿ ತಿಳಿಸಲಾದ ಕಡಿತಗೊಳಿಸಬಹುದಾದ ಹೆಚ್ಚುವರಿಯ ಕಾರಣದಿಂದಾಗಿ ಉಂಟಾದ ನಷ್ಟ ಮತ್ತು/ಅಥವಾ ಹಾನಿಯನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

What's not covered?

ಗಾಜು ತೆಗೆಯುವಾಗ, ಬದಲಾಯಿಸುವಾಗ ಮತ್ತು/ಅಥವಾ ಇನ್ಶೂರ್ಡ್ ಆವರಣ ಅಥವಾ ಅದರ ಸುತ್ತಮುತ್ತ ಅದನ್ನು ರಿಪೇರಿ ಮಾಡುವಾಗ ಬ್ರೇಕೇಜ್ ಅಥವಾ ಹಾನಿ.

What's not covered?

ಗಾಜಿನ ಇಡೀ ಮೇಲ್ಮೈಗೆ ಉಂಟಾಗುವ ಫ್ರಾಕ್ಚರ್ ಹೊರತುಪಡಿಸಿ, ಗಾಜಿಗೆ ಆಗುವ ಬೇರೆ ಯಾವುದೇ ವಿರೂಪತೆ ಅಥವಾ ಗೀರುಗಳು ಅಥವಾ ಹಾನಿ.

What's not covered?

ಸರಿಯಾಗಿ ಮತ್ತು ಸುರಕ್ಷಿತವಾಗಿ ಫಿಕ್ಸ್ ಮಾಡದ ಗ್ಲಾಸ್ ಮುರಿಯುವುದು

What's not covered?

ಕ್ರ್ಯಾಕ್ ಆದ ಅಥವಾ ಸರಿಯಿಲ್ಲದ ಗ್ಲಾಸ್.

What's not covered?

ಗ್ಲಾಸ್ ಬದಲಾಯಿಸಲು ಯಾವುದೇ ಫಿಟ್ಟಿಂಗ್‌ಗಳು ಅಥವಾ ಫಿಕ್ಸರ್‌ಗಳನ್ನು ತೆಗೆದುಹಾಕಲು ಅಥವಾ ಬದಲಿಸಲು ಆಗುವ ವೆಚ್ಚಗಳು

What's not covered?

ಗಾಜಿನ ಮುರಿಯುವಿಕೆ ಮತ್ತು ಆ ಗಾಜಿನ ಮರುಸ್ಥಾಪನೆಯ ನಡುವಿನ ಸಮಯದಲ್ಲಿ ಇನ್ಶೂರ್ಡ್ ವ್ಯಕ್ತಿಯ ವ್ಯವಹಾರದಲ್ಲಿನ ಅಡಚಣೆ ಅಥವಾ ವಿಳಂಬದಿಂದ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿ.

What's not covered?

ಭಯೋತ್ಪಾದನೆ

ಇನ್ಶೂರೆನ್ಸ್ ಮಾಡಲಾದ ಮೊತ್ತ

ವಿಮಾ ಮೊತ್ತವನ್ನು ಮರುಸ್ಥಾಪನೆ ಮೌಲ್ಯದ ಮೇಲೆ ನಿರ್ಧರಿಸಬೇಕೆಂದು ನಾವು ಸಲಹೆ ನೀಡುತ್ತೇವೆ

ವಿಸ್ತರಣೆಗಳು

ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ, ಭಯೋತ್ಪಾದನೆಯ ಅಪಾಯವನ್ನು ಕವರ್ ಮಾಡಲು ಪಾಲಿಸಿಯನ್ನು ವಿಸ್ತರಿಸಬಹುದು

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x