Money Insurance PolicyMoney Insurance Policy

ಮನಿ ಇನ್ಶೂರೆನ್ಸ್ ಪಾಲಿಸಿ

  • ಪರಿಚಯ
  • ಏನು ಕವರ್ ಆಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಪರಿಚಯ

ಯಾವುದೇ ಸಂಸ್ಥೆಯ ಕೆಲಸಗಳಿಗೆ ಹಣವೇ ಮೂಲಾಧಾರ. ಲಾಭದಿಂದ ಹಿಡಿದು ಖರ್ಚಿನ ತನಕ - ಹಣವು ಪ್ರತಿ ಜಾಗದಲ್ಲೂ ಇರುತ್ತದೆ ಮತ್ತು ನಿರಂತರವಾಗಿ ಒಬ್ಬರಿಂದ ಇನ್ನೊಬ್ಬರ ಕೈಸೇರುತ್ತಾ ಸಾಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋದ ಮನಿ ಇನ್ಶೂರೆನ್ಸ್ ಪಾಲಿಸಿಯು ಇನ್ಶೂರ್ಡ್ ವ್ಯಕ್ತಿ ಅಥವಾ ಇನ್ಶೂರ್ಡ್ ವ್ಯಕ್ತಿಯ ಅಧಿಕೃತ ಉದ್ಯೋಗಿಗಳು ಕೊಂಡೊಯ್ಯುತ್ತಿರುವ ಹಣ ಅಥವಾ ಇನ್ಶೂರ್ಡ್ ವ್ಯಕ್ತಿಯ ತಿಜೋರಿಯಲ್ಲಿ ಭದ್ರವಾಗಿರುವ ಹಣಕ್ಕೆ ಕವರೇಜ್ ನೀಡುತ್ತದೆ.

ವ್ಯಾಖ್ಯಾನ

ಇಲ್ಲಿ 'ಹಣ' ಎಂಬ ಪದವು ನಗದು, ನಾಣ್ಯಗಳು, ಬ್ಯಾಂಕ್ ಡ್ರಾಫ್ಟ್, ಕರೆನ್ಸಿ ನೋಟ್‌ಗಳು, ಚೆಕ್‌ಗಳು, ಪ್ರಯಾಣಿಕರ ಚೆಕ್, ಪೋಸ್ಟಲ್ ಆರ್ಡರ್, ಮನಿ ಆರ್ಡರ್, ಪೇ ಆರ್ಡರ್ ಮತ್ತು ಕರೆಂಟ್ ಪೋಸ್ಟೇಜ್ ಸ್ಟ್ಯಾಂಪ್‌ಗಳು - ಇವೆಲ್ಲವನ್ನು ಒಳಗೊಳ್ಳುತ್ತದೆ ಹಾಗೂ 'ಬ್ಯಾಂಕ್' ಎಂಬ ಪದವು ಎಲ್ಲಾ ರೀತಿಯ ಬ್ಯಾಂಕ್‌ಗಳು, ಪೋಸ್ಟ್ ಆಫೀಸ್ ಮತ್ತು ಸರ್ಕಾರಿ ನಿಧಿಗಳನ್ನು ಒಳಗೊಳ್ಳುತ್ತದೆ.

ಏನನ್ನು ಕವರ್ ಮಾಡಲಾಗುತ್ತದೆ?

What's Covered

ಸಾಗಣೆ ಸಮಯದಲ್ಲಿ ಅಥವಾ ಮನೆ ಆವರಣದಲ್ಲಿ ಆಕ್ಸಿಡೆಂಟ್ ಅಥವಾ ಅನಾಹುತದಿಂದ ನಿಮ್ಮ ನಗದು ಅಥವಾ ಕರೆನ್ಸಿಗೆ ಆಗುವ ನಷ್ಟದ ವಿರುದ್ಧ ನಮ್ಮ ಪಾಲಿಸಿಯು ಕವರೇಜ್ ಒದಗಿಸುತ್ತದೆ.

What's Covered

ನಿಮ್ಮ ಮನೆಯ ಆವರಣದಲ್ಲಿ ಕಳ್ಳರು ಅಥವಾ ದರೋಡೆಕೋರರಿಂದ ನಿಮ್ಮ ತಿಜೋರಿ ಅಥವಾ ಸ್ಟ್ರಾಂಗ್ ರೂಮ್‌ಗೆ ಹಾನಿಯಾದ ಸಂದರ್ಭದಲ್ಲಿಯೂ ಕೂಡ ನಾವು ನಿಮಗೆ ಅದರ ಬದಲಾವಣೆ ಅಥವಾ ದುರಸ್ತಿ ವೆಚ್ಚವನ್ನು ಪಾವತಿಸುತ್ತೇವೆ.

ಏನು ಕವರ್ ಮಾಡಲಾಗಿಲ್ಲ?

What’s not covered?

ಪಾಲಿಸಿಯು ಈ ಕೆಳಕಂಡ ಕಾರಣದಿಂದ ಉಂಟಾದ ನಷ್ಟ ಮತ್ತು/ಅಥವಾ ಹಾನಿಯನ್ನು ಕವರ್ ಮಾಡುವುದಿಲ್ಲ:

  • ಲೋಪ-ದೋಷಗಳಿಂದ ಆದ ಕೊರತೆ.
  • ಇನ್ಶೂರ್ಡ್ ವ್ಯಕ್ತಿ ಅಥವಾ ಇನ್ಶೂರ್ಡ್ ವ್ಯಕ್ತಿಯ ಅಧಿಕೃತ ಇನ್ನಷ್ಟು ಓದಿ...
ಇನ್ಶೂರೆನ್ಸ್ ಮಾಡಲಾದ ಮೊತ್ತ

ಸಾಗಣೆಯಲ್ಲಿರುವ ಹಣದ ವಾಸ್ತವಿಕ ವಹಿವಾಟು, ಸಿಂಗಲ್ ಕ್ಯಾರಿಯಿಂಗ್ ಮಿತಿ ಮತ್ತು ತಿಜೋರಿಯಲ್ಲಿರುವ ನಗದಿನ ಮಿತಿ

ವಿಸ್ತರಣೆಗಳು 

ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ, ಭಯೋತ್ಪಾದನೆಯ ಅಪಾಯವನ್ನು ಕವರ್ ಮಾಡಲು ಪಾಲಿಸಿಯನ್ನು ವಿಸ್ತರಿಸಬಹುದು.

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x