Extended Warranty InsuranceExtended Warranty Insurance

ವಿಸ್ತರಿತ ವಾರಂಟಿ
ಇನ್ಶೂರೆನ್ಸ್ ಪಾಲಿಸಿ

  • ಪರಿಚಯ
  • ಏನು ಕವರ್ ಆಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ವಿಸ್ತರಿತ ವಾರಂಟಿ ಇನ್ಶೂರೆನ್ಸ್

ಆಸ್ತಿಯ ಮಾಲೀಕರು ಅಥವಾ ಮಾರಾಟಗಾರರಾಗಿ, ಸ್ವತಃ ನೀವು ಅಥವಾ ನಿಮ್ಮ ಗ್ರಾಹಕರು ಯಾವುದೇ ಚಿಂತೆ ಇಲ್ಲದಂತೆ ಅದರ ಉಪಯೋಗ ಪಡೆಯಬೇಕೆಂದು ಅಪೇಕ್ಷಿಸುತ್ತೀರಿ. ಉತ್ಪಾದನಾ ದೋಷಗಳಿಂದಾಗಿ ಹಾನಿಗೊಳಗಾದ ನಿಮ್ಮ ಸ್ವತ್ತುಗಳಿಗೆ ಹೆಚ್ಚುವರಿ ರಕ್ಷಣೆ ಒದಗಿಸಲು ಎಚ್‌ಡಿಎಫ್‌ಸಿ ಎರ್ಗೋ ವಿಸ್ತರಿತ ವಾರಂಟಿ ಇನ್ಶೂರೆನ್ಸ್ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ. ಇದೊಂದು ವಿಶಿಷ್ಟ ಪಾಲಿಸಿಯಾಗಿದ್ದು, ಮತ್ತಷ್ಟು ಹೆಚ್ಚುವರಿ ವರ್ಷಗಳವರೆಗೆ ವಾರಂಟಿ ಕವರ್ ವಿಸ್ತರಿಸುವ ಆಯ್ಕೆಯನ್ನು ಒದಗಿಸುತ್ತದೆ.

ಇದು ಮೂಲ ಉತ್ಪಾದಕರ ವಾರಂಟಿಯ (OMW) ಮೇಲೆ ಹೆಚ್ಚುವರಿ ಅವಧಿ ಸೇರಿಸಿದ ಅದರ ವಿಸ್ತರಣೆಯಾಗಿದೆ. ಸರಕುಗಳ ತಯಾರಕರು / ವಿತರಕರು / ಚಿಲ್ಲರೆ ವ್ಯಾಪಾರಿಗಳು ತಾವು ತಯಾರಿಸುವ / ವಿತರಿಸುವ / ಮಾರಾಟ ಮಾಡುವ ಪ್ರಾಡಕ್ಟ್ ಮೌಲ್ಯವನ್ನು ಹೆಚ್ಚಿಸಲು ಹಾಗೂ ತನ್ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಪ್ರಾಡಕ್ಟ್ ಅನ್ನು ಪ್ರತ್ಯೇಕಿಸಲು ಬಳಸುವ ಸಾಧನವಾಗಿದೆ.

ಉದಾಹರಣೆಗೆ, ಏರ್ ಕಂಡೀಶನರ್ ತಯಾರಕರು ತಮ್ಮ ಸಂಪೂರ್ಣ ಶ್ರೇಣಿಯ ಸ್ಪ್ಲಿಟ್ AC ಮೇಲೆ ಒಂದು ವರ್ಷದ ವಾರಂಟಿ ನೀಡಬಹುದು ಮತ್ತು ಈ ಡೀಲ್ ಅನ್ನು ಇನ್ನಷ್ಟು ಆಕರ್ಷಕಗೊಳಿಸಲು ಮತ್ತೆ ಎರಡು ಅಥವಾ ಮೂರು ವರ್ಷಗಳ ವಾರಂಟಿಯನ್ನು ಪ್ಯಾಕೇಜ್‍ಗೆ ಸೇರಿಸಬಹುದು. ಹೀಗೆ ತಮ್ಮ ಪ್ರಾಡಕ್ಟ್ ಅನ್ನು ಮಾರುಕಟ್ಟೆಯಲ್ಲಿ ಎದ್ದುಕಾಣುವಂತೆ ಮಾಡಬಹುದು. ಈ ಹೆಚ್ಚುವರಿ ವಿಸ್ತರಿತ ವಾರಂಟಿಯನ್ನು ಇನ್ಶೂರೆನ್ಸ್ ಬೆಂಬಲಿಸುತ್ತದೆ.

ಏನನ್ನು ಕವರ್ ಮಾಡಲಾಗುತ್ತದೆ?

What’s Covered?

ವಿಸ್ತರಿತ ವಾರಂಟಿ ಅವಧಿಯಲ್ಲಿ ಉತ್ಪಾದನಾ ದೋಷಗಳ ಕಾರಣದಿಂದ ಸ್ಥಗಿತಗೊಂಡ ಇನ್ಶೂರ್ಡ್ ಆಸ್ತಿಗೆ ಸಂಬಂಧಿಸಿದಂತೆ ರಿಪೇರಿ ಅಥವಾ ಬದಲಾವಣೆ ವೆಚ್ಚಗಳನ್ನು ಕವರ್ ಮಾಡುತ್ತದೆ.

ಏನನ್ನು ಕವರ್ ಮಾಡಲಾಗಿಲ್ಲ?

What’s not covered?

ಯಾವುದೇ ಆಕ್ಸಿಡೆಂಟಲ್ ಹಾನಿ

What’s not covered?

ಸಾಮಾನ್ಯ ಸವೆತ

What’s not covered?

ಕಾಸ್ಮೆಟಿಕ್ ಡ್ಯಾಮೇಜ್

What’s not covered?

ರೋಗನಿರ್ಣಯ ವೆಚ್ಚಗಳು

What’s not covered?

ಬಳಸಬಹುದಾದ ವಸ್ತುಗಳು

What’s not covered?

ನಿಯಮಿತ ರಿಪೇರಿ

What’s not covered?

ಬೆಂಕಿ ಅನಾಹುತ ಮತ್ತು ಕಳ್ಳತನಕ್ಕೆ ಈಡಾದರೆ ರಿಪೇರಿ ಮಾಡಿಸುವ ಅಥವಾ ಬದಲಿಸುವ ಅಗತ್ಯವಿದೆ

What’s not covered?

ಯಾಂತ್ರಿಕ ವೈಫಲ್ಯದ ಪರಿಣಾಮವಾಗಿ ಆದ ಸಾಂದರ್ಭಿಕ ನಷ್ಟ

What’s not covered?

ಸಾಗಣೆ / ಅಳವಡಿಕೆ / ಡೆಲಿವರಿಯ ಪರಿಣಾಮವಾಗಿ ಆದ ಹಾನಿ

What’s not covered?

ಇನ್ಶೂರ್ಡ್ ಪ್ರಾಡಕ್ಟ್‌ನಲ್ಲಿ ಅಳವಡಿಸಲಾದ ಸಾಫ್ಟ್‌ವೇರ್ ಕಾರಣದಿಂದ ಉಂಟಾದ ಹಾನಿ

What’s not covered?

ಉತ್ಪಾದಕರ ವಾರಂಟಿ ಅಡಿ ಕವರ್ ಮಾಡಲಾದ ಭಾಗಗಳು

ಪಾಲಿಸಿ ಅವಧಿ

ಪಾಲಿಸಿ ಅವಧಿಯು ಉತ್ಪಾದಕರ ಪ್ರಾಡಕ್ಟ್ ವಾರಂಟಿ ಅವಧಿಯ ಮುಕ್ತಾಯದ ಹೊತ್ತಿಗೆ ಪ್ರಾರಂಭವಾಗುತ್ತದೆ ಮತ್ತು ವಿಸ್ತರಿತ ವಾರಂಟಿಗಾಗಿ ಆಯ್ಕೆ ಮಾಡಿದ ಅವಧಿಯವರೆಗೆ ಜಾರಿಯಲ್ಲಿರುತ್ತದೆ.

ಇನ್ಶೂರೆನ್ಸ್ ಮಾಡಲಾದ ಮೊತ್ತ

ಪಾಲಿಸಿ ವಿಮಾ ಮೊತ್ತವು ಇನ್ವಾಯ್ಸ್ ಮೌಲ್ಯವಾಗಿರುತ್ತದೆ.

ಇನ್ಶೂರೆನ್ಸ್ ಮಾಡಲಾದ ಮೊತ್ತ

ಅಧಿಕೃತ ಡೀಲರ್ / ಚಿಲ್ಲರೆ ವ್ಯಾಪಾರಿಯಿಂದ ಖರೀದಿಸಿದ ಹೊಸ ಗ್ರಾಹಕ ಬಳಕೆ ವಸ್ತು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಮಾತ್ರ ಉತ್ಪಾದಕರ ವಾರಂಟಿಯನ್ನು ಹೊಂದಿರುತ್ತವೆ.

ಪ್ರೀಮಿಯಂ

ಪಾಲಿಸಿಯ ಅಡಿ ಆಯ್ಕೆ ಮಾಡಲಾದ ಆಸ್ತಿಯ ವಿಧ, ಇನ್ವಾಯ್ಸ್ ಮೌಲ್ಯ, ವೈಫಲ್ಯ ದರ, ಉತ್ಪಾದಕರ ವಾರಂಟಿ ವಿಸ್ತರಿತ ವಾರಂಟಿ ಅವಧಿಯನ್ನು ಪ್ರೀಮಿಯಂ ಅವಲಂಬಿಸಿರುತ್ತದೆ.

ಹೆಚ್ಚುವರಿ

ಆಯಾ ಸಂದರ್ಭಕ್ಕೆ ಅನುಗುಣವಾಗಿ ಹೆಚ್ಚುವರಿ ಅನ್ವಯವಾಗುತ್ತದೆ ಅಥವಾ ಆಗುವುದಿಲ್ಲ.

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x