Contractors Plant & Machinery Insurance PolicyContractors Plant & Machinery Insurance Policy

ಗುತ್ತಿಗೆದಾರರ ಕಾರ್ಖಾನೆ ಮತ್ತು
ಯಂತ್ರೋಪಕರಣಗಳ ಇನ್ಶೂರೆನ್ಸ್ ಪಾಲಿಸಿ

  • ಪರಿಚಯ
  • ಏನನ್ನು ಕವರ್ ಮಾಡಲಾಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಗುತ್ತಿಗೆದಾರರ ಕಾರ್ಖಾನೆ ಮತ್ತು ಯಂತ್ರೋಪಕರಣಗಳ ಇನ್ಶೂರೆನ್ಸ್ ಪಾಲಿಸಿ

ಯಾವುದೇ ನಿರ್ಮಾಣದ ಜಾಗದಲ್ಲಿ ಅತ್ಯಂತ ಕಠಿಣ ಕೆಲಸವನ್ನು ಸಾಧನಗಳು ಮತ್ತು ಸಲಕರಣೆಗಳು ಮಾಡುತ್ತವೆ. ಸಾಮಗ್ರಿಗಳನ್ನು ಎಳೆಯುವುದು, ವರ್ಗಾಯಿಸುವುದರಿಂದ ಹಿಡಿದು ಭೂಮಿಯನ್ನು ಅಗೆದು, ಹೂಳೆತ್ತಿ, ಇಪ್ಪತ್ತು ನಾಲ್ಕು ಗಂಟೆ ವಿದ್ಯುತ್ ಉತ್ಪಾದಿಸುವವರೆಗೆ ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡುತ್ತವೆ. ಆದರೆ, ಭಾರಿ ಯಂತ್ರೋಪಕರಣಗಳು ಕೆಟ್ಟು ಹೋದಾಗ ಏನಾಗುತ್ತದೆ?

ಎಚ್‌ಡಿಎಫ್‌ಸಿ ಎರ್ಗೋದ ಗುತ್ತಿಗೆದಾರರ ಕಾರ್ಖಾನೆ ಮತ್ತು ಯಂತ್ರೋಪಕರಣಗಳ ಇನ್ಶೂರೆನ್ಸ್ ನಿಮ್ಮ ಹೂಡಿಕೆಯನ್ನು ರಕ್ಷಿಸುವ ಮತ್ತು ರಿಪೇರಿ ವೆಚ್ಚಗಳನ್ನು ಕಡಿಮೆ ಮಾಡುವ ತೊಂದರೆ-ರಹಿತ ದಾರಿಯಾಗಿದೆ.

ಏನನ್ನು ಕವರ್ ಮಾಡಲಾಗುತ್ತದೆ?

Coverage
ಕವರೇಜ್

ಬಾಹ್ಯ ಅಪಾಯಗಳಿಂದ ಉಂಟಾಗುವ ಆಕ್ಸಿಡೆಂಟ್‌ಗಳಿಂದ ಬುಲ್ಡೋಜರ್‌ಗಳು, ಕ್ರೇನ್‌ಗಳು, ಎಕ್ಸವೇಟರ್‌ಗಳು, ಕಂಪ್ರೆಸರ್‌ಗಳು ಮುಂತಾದ ಗುತ್ತಿಗೆದಾರರ ಚಲಿಸುವ ನಿರ್ಮಾಣದ ಸಲಕರಣೆಗಳಿಗೆ ನಷ್ಟ ಅಥವಾ ಹಾನಿಯಾದಾಗ ಈ ಪಾಲಿಸಿಯು ವಿಸ್ತೃತ ಕವರೇಜ್‌ ನೀಡುತ್ತದೆ. ಇನ್ನಷ್ಟು ಓದಿ...

ಏನು ಕವರ್ ಮಾಡಲಾಗಿಲ್ಲ?

Electrical or mechanical breakdown does not get covered.

ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಬ್ರೇಕ್‌ಡೌನ್ ಕವರ್ ಆಗುವುದಿಲ್ಲ.

Pre-existing defects does not get covered.

ಪಾಲಿಸಿ-ಪೂರ್ವ ದೋಷಗಳು ಕವರ್ ಆಗುವುದಿಲ್ಲ.

Defective lubrication or lack of oil or coolant.

ದೋಷಪೂರಿತ ಲೂಬ್ರಿಕೇಶನ್‌ ಅಥವಾ ತೈಲ ಅಥವಾ ಕೂಲೆಂಟ್ ಕೊರತೆ.

Any sort of damage for which the manufacturer or supplier is responsible

ಉತ್ಪಾದಕರು ಅಥವಾ ಪೂರೈಕೆದಾರರು ಜವಾಬ್ದಾರರಾಗಿರುವ ಯಾವುದೇ ರೀತಿಯ ಹಾನಿ

Any consequential loss

ಯಾವುದೇ ಸಾಂದರ್ಭಿಕ ನಷ್ಟ

Loss or damage to vehicles used for general road use, unless working on the specified construction site

ನಿಗದಿತ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡದ ಹೊರತು, ಸಾಮಾನ್ಯ ರಸ್ತೆ ಬಳಕೆಗಾಗಿ ಉಪಯೋಗಿಸುವ ವಾಹನಗಳಿಗೆ ಆದ ನಷ್ಟ ಅಥವಾ ಹಾನಿ

ವಿಸ್ತರಣೆಗಳು
  • ವೇಗದ ಸರಕು ಸಾಗಾಟ (ವಿಮಾನದ ಸರಕು ಸಾಗಾಟವನ್ನು ಹೊರತುಪಡಿಸಿ), ದುಡಿಮೆಯ ಹೆಚ್ಚುವರಿ ಸಮಯ ಮತ್ತು ರಜಾ ವೇತನಗಳ ದರಗಳು
  • ವಿಮಾನದ ಸರಕು ಸಾಗಾಟ
  • ಮಾಲೀಕರ ಸುತ್ತಮುತ್ತಲಿನ ಆಸ್ತಿ
  • ಉಳಿಕೆಗಳ ತೆರವು ಮತ್ತು ತೆಗೆದು ಹಾಕುವುದು
  • ಹೆಚ್ಚುವರಿ ಕಸ್ಟಮ್ಸ್ ಡ್ಯೂಟಿ
  • ಎಸ್ಕಲೇಶನ್
  • ಥರ್ಡ್ ಪಾರ್ಟಿ ಹೊಣೆಗಾರಿಕೆ
  • ಭಯೋತ್ಪಾದಕ ಕೆಲಸ
  • ಭೂಕಂಪ.
ಇನ್ಶೂರೆನ್ಸ್ ಮಾಡಲಾದ ಮೊತ್ತ

ವಿಮಾ ಮೊತ್ತವು ಅದೇ ರೀತಿಯ ಮತ್ತು ಅದೇ ಸಾಮರ್ಥ್ಯದ ಹೊಸ ಆಸ್ತಿಯೊಂದಿಗೆ ಇನ್ಶೂರ್ಡ್ ವ್ಯಕ್ತಿಯ ಆಸ್ತಿಯ ಬದಲಾವಣೆ ವೆಚ್ಚಕ್ಕೆ ಅಂದರೆ, ಸರಕು ಸಾಗಾಣೆ, ಬಾಕಿ ಮತ್ತು ಕಸ್ಟಮ್ಸ್ ಸುಂಕಗಳು, ಯಾವುದಾದರೂ ಇದ್ದರೆ ಹಾಗೂ ಎರೆಕ್ಷನ್‌ ವೆಚ್ಚಗಳಿಗೆ ಸಮನಾಗಿರುತ್ತದೆ.

ಹೆಚ್ಚುವರಿ

ಒಂದು ಯಂತ್ರದ ವಿಮಾ ಮೊತ್ತ, ಯಂತ್ರದ ವಿಧ ಮತ್ತು ನೈಸರ್ಗಿಕ ಅಥವಾ ಬೇರೆ ಕಾರಣಗಳಿಂದ ಉಂಟಾದ ಅಪಾಯಗಳ ಸಲುವಾಗಿ ಮಾಡಿದ ಕ್ಲೈಮ್ CPM ಪಾಲಿಸಿ ಅಡಿಯ ಹೆಚ್ಚುವರಿಯನ್ನು ಅವಲಂಬಿಸಿರುತ್ತದೆ.

ಪ್ರೀಮಿಯಂ

ಉಪಕರಣಗಳ ವಿಧ, ರಿಸ್ಕ್‌, ಸ್ಥಳ(ಗಳು) ಮತ್ತು ಉಪಕರಣಗಳ ಬಳಕೆಯನ್ನು ಪ್ರೀಮಿಯಂ ಅವಲಂಬಿಸಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x