Contractors All Risk Insurance Policy
PolicyContractors All Risk Insurance Policy
Policy

ಗುತ್ತಿಗೆದಾರರ ಎಲ್ಲಾ ರಿಸ್ಕ್‌
ಇನ್ಶೂರೆನ್ಸ್ ಪಾಲಿಸಿ

  • ಪರಿಚಯ
  • ಏನನ್ನು ಕವರ್ ಮಾಡಲಾಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ವಿಸ್ತರಣೆಗಳು
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಗುತ್ತಿಗೆದಾರರ ಎಲ್ಲಾ ರಿಸ್ಕ್ ಇನ್ಶೂರೆನ್ಸ್

ನಿರ್ಮಾಣ ನಡೆಯುತ್ತಿರುವ ಸ್ಥಳದಲ್ಲಿ ಎಲ್ಲಾ ರೀತಿಯ ಆಕ್ಸಿಡೆಂಟ್‌ಗಳು ಆಗುವ ಸಾಧ್ಯತೆ ಇರುತ್ತವೆ. ಸಣ್ಣ ಕಳ್ಳತನ, ಕೊಳ್ಳೆ, ಹಾನಿ, ಕಾನೂನಾತ್ಮಕ ಕ್ಲೈಮ್ ಮುಂತಾದವುಗಳಿಂದ ನಷ್ಟಗಳು ಹೆಚ್ಚಾಗಬಹುದು.

ನಾವು ಗುತ್ತಿಗೆದಾರರಾಗಿ ಗಡುವು ದಿನಾಂಕದ ಒಳಗೆ ಕೆಲಸ ಪೂರ್ಣಗೊಳಿಸುವ ಅಗತ್ಯತೆಯನ್ನು ಅರಿತುಕೊಂಡಿದ್ದೇವೆ. ಇವೆಲ್ಲದರ ಸಲುವಾಗಿ ಎಚ್‌ಡಿಎಫ್‌ಸಿ ಎರ್ಗೋ ನಿರ್ಮಾಣದ ಸಮಯದಲ್ಲಾಗುವ ರಿಸ್ಕ್‌ಗಳನ್ನು ಸಮಗ್ರವಾಗಿ ಕವರ್ ಮಾಡುವ ಗುತ್ತಿಗೆದಾರರ ಎಲ್ಲಾ ರಿಸ್ಕ್ ಇನ್ಶೂರೆನ್ಸ್ ಪಾಲಿಸಿ ಒದಗಿಸುತ್ತದೆ. ಆಸ್ತಿ, ಕಾರ್ಖಾನೆ, ಯಂತ್ರೋಪಕರಣಗಳು ಮತ್ತು ಸಾಧನಗಳಿಗೆ ಆದ ಭೌತಿಕ ನಷ್ಟ ಅಥವಾ ಹಾನಿ, ಸ್ಥಳಕ್ಕೆ ತಂದ ಸಂಪನ್ಮೂಲಗಳು ಮತ್ತು ಯೋಜನೆಯ ಜಾಗದಲ್ಲೇ ನಿರ್ಮಿಸಿದ ತಾತ್ಕಾಲಿಕ ಕಾಮಗಾರಿಗಳು ಯೋಜನೆಯ ಜಾಗದಲ್ಲಿ ಕೈಗೊಂಡ ಕೆಲಸಗಳಿಗೆ ಸಂಬಂಧಪಟ್ಟ ಥರ್ಡ್ ಪಾರ್ಟಿ ಹೊಣೆಗಾರಿಕೆಯನ್ನು ಒಳಗೊಂಡಿದೆ.

ಏನನ್ನು ಕವರ್ ಮಾಡಲಾಗುತ್ತದೆ?

What’s Covered?

ಕಟ್ಟಡಗಳು, ರಸ್ತೆಗಳು, ವಿಮಾನ ನಿಲ್ದಾಣಗಳು, ಮೇಲ್ಸೇತುವೆಗಳು, ನೀರಿನ ಟ್ಯಾಂಕ್‌ಗಳು, ಒಳಚರಂಡಿ ಸಂಸ್ಕರಣಾ ಘಟಕಗಳು, ಮುಂತಾದ ಸಿವಿಲ್ ಎಂಜಿನಿಯರಿಂಗ್ ಯೋಜನೆಗಳನ್ನು ಕವರ್ ಮಾಡಲು ಈ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ.

What’s Covered?

ಪೂರೈಕೆದಾರರು/ಉತ್ಪಾದಕರು, ಗುತ್ತಿಗೆದಾರರು ಮತ್ತು ಉಪಗುತ್ತಿಗೆದಾರರ ಹಿತಾಸಕ್ತಿಯನ್ನು ಸೇರಿಸಿಕೊಳ್ಳುವಂತೆ ಕವರೇಜ್ ವಿಸ್ತರಿಸಬಹುದು.

What’s Covered?

ನಿರ್ದಿಷ್ಟವಾಗಿ ಹೊರಗಿಡದ ಹೊರತು, ಈ "ಆಲ್ ರಿಸ್ಕ್" ಇನ್ಶೂರೆನ್ಸ್ ಅನಿರೀಕ್ಷಿತ ಭೌತಿಕ ನಷ್ಟವನ್ನು ಕವರ್ ಮಾಡುತ್ತದೆ ಇನ್ನಷ್ಟು ಓದಿ...

ಏನು ಕವರ್ ಮಾಡಲಾಗಿಲ್ಲ?

What’s not covered?

ಉದ್ದೇಶಪೂರ್ವಕ ದುರ್ನಡತೆಯಿಂದ ಉಂಟಾದ ನಷ್ಟ ಅಥವಾ ಹಾನಿ

What’s not covered?

ಸಂಪೂರ್ಣ ಅಥವಾ ಭಾಗಶಃ ಕೆಲಸದ ಸ್ಥಗಿತ, ಮತ್ತು ವಿಳಂಬ

What’s not covered?

ದೋಷಪೂರಿತ ವಿನ್ಯಾಸದಿಂದಾದ ಹಾನಿ

What’s not covered?

ದೋಷಯುಕ್ತ ವಸ್ತು ಮತ್ತು/ಅಥವಾ ಕೆಲಸದ ತಿದ್ದುಪಡಿ, ದಾಸ್ತಾನು ನಷ್ಟಗಳು, ಇತ್ಯಾದಿ.

What’s not covered?

ತೆರಿಗೆಯಲ್ಲಿ ನಿಗದಿಪಡಿಸಿದಂತೆ ಕಡಿತಗಳು

ವಿಸ್ತರಣೆಗಳು
  • ಭೂಕಂಪ
  • ಭಯೋತ್ಪಾದಕ ಕೆಲಸ
  • ಎಸ್ಕಲೇಶನ್
  • ಸೀಮಿತ ನಿರ್ವಹಣೆ ಕವರ್
  • ವಿಸ್ತೃತ ನಿರ್ವಹಣೆ ಕವರ್
  • ಉಳಿಕೆಗಳ ತೆರವು ಮತ್ತು ತೆಗೆದು ಹಾಕುವುದು
  • ಮಾಲೀಕರ ಸುತ್ತಮುತ್ತಲಿನ ಆಸ್ತಿಗೆ ಹಾನಿ
  • ಥರ್ಡ್ ಪಾರ್ಟಿ ಹೊಣೆಗಾರಿಕೆ
  • ಅಡ್ಡ ಹೊಣೆಗಾರಿಕೆ
  • ವೇಗದ ಸರಕು ಸಾಗಣೆ, ರಜೆ ಮತ್ತು ಹೆಚ್ಚುವರಿ ದುಡಿಮೆ ಸಮಯದ ಕೂಲಿ ದರಗಳು
  • ಗುತ್ತಿಗೆದಾರರ ಕಾರ್ಖಾನೆ ಮತ್ತು ಯಂತ್ರೋಪಕರಣಗಳು
  • ಒಳನಾಡು ಸಾರಿಗೆ
  • ಪಾಲಿಸಿ ಷರತ್ತುಗಳ ಉದ್ದೇಶಪೂರ್ವಕವಲ್ಲದ ಮುಚ್ಚಿಡುವಿಕೆ/ಉಲ್ಲಂಘನೆ
  • ಸರಣಿ ನಷ್ಟಗಳು
  • ಕಂಪನ, ನೆರವಿನ ತೆಗೆತ ಅಥವಾ ಸಡಿಲಿಕೆ
  • ಮುಷ್ಕರ, ದಂಗೆ ಹಾಗೂ ಸಾರ್ವಜನಿಕ ಗದ್ದಲದಿಂದ (SRCC) ಆದ ನಷ್ಟ ಅಥವಾ ಹಾನಿ
  • ನೀರಿನ ಬಾವಿಗಾಗಿ ಡ್ರಿಲ್ಲಿಂಗ್ ಕೆಲಸ
  • ಪರೀಕ್ಷೆಯ ರದ್ದತಿ
  • ಅಗ್ನಿ ಅವಘಡ
  • ತನ್ನಿಂತಾನೆ ಏರಿಕೆಯ ಷರತ್ತು
  • ಗ್ಯಾಸ್ ಟರ್ಬೈನ್‌ಗೆ ಪರೀಕ್ಷಾರ್ತ ಚಾಲನೆ
  • ಸ್ಟೀಮ್ ಟರ್ಬೈನ್‌ಗೆ ಪರೀಕ್ಷಾರ್ತ ಚಾಲನೆ
  • ಘೋಷಣೆ ಷರತ್ತು
  • ಸಮುದ್ರ ತೀರದ ನಿರ್ಮಾಣ ಕೆಲಸಗಳು
  • ಕಾಫರ್ ಡ್ಯಾಮ್‌ಗಳು
ಇನ್ಶೂರೆನ್ಸ್ ಮಾಡಲಾದ ಮೊತ್ತ

    ಇದು ಯೋಜನೆಯ ವಿಧ, ವಿಮಾ ಮೊತ್ತ ಹಾಗೂ ಯೋಜನೆ ಅವಧಿಯನ್ನು ಮತ್ತು ಇನ್ಶೂರ್ಡ್ ವ್ಯಕ್ತಿ ಆಯ್ಕೆ ಮಾಡಿದ ವಾಲೆಂಟರಿ ಹೆಚ್ಚುವರಿಯನ್ನು ಅವಲಂಬಿಸಿರುತ್ತದೆ. ಪಾಲಿಸಿ ಅವಧಿ 12 ತಿಂಗಳಿಗಿಂತ ಹೆಚ್ಚಿದ್ದಾಗ, ಕಂತುಗಳಲ್ಲಿ ಪ್ರೀಮಿಯಂ ಪಾವತಿಸಬಹುದು.

ಪ್ರೀಮಿಯಂ

    ಇದು ಯೋಜನೆಯ ವಿಧ, ವಿಮಾ ಮೊತ್ತ ಹಾಗೂ ಯೋಜನೆ ಅವಧಿಯನ್ನು ಮತ್ತು ಇನ್ಶೂರ್ಡ್ ವ್ಯಕ್ತಿ ಆಯ್ಕೆ ಮಾಡಿದ ವಾಲೆಂಟರಿ ಹೆಚ್ಚುವರಿಯನ್ನು ಅವಲಂಬಿಸಿರುತ್ತದೆ. ಪಾಲಿಸಿ ಅವಧಿ 12 ತಿಂಗಳಿಗಿಂತ ಹೆಚ್ಚಿದ್ದಾಗ, ಕಂತುಗಳಲ್ಲಿ ಪ್ರೀಮಿಯಂ ಪಾವತಿಸಬಹುದು.

ಹೆಚ್ಚುವರಿ

    ಪಾಲಿಸಿಯು ಕಡ್ಡಾಯ ಹೆಚ್ಚುವರಿಗೆ ಒಳಪಟ್ಟಿರುತ್ತದೆ ಹಾಗೂ ಪಾಲಿಸಿ ಅಡಿಯ ಹೆಚ್ಚುವರಿಗಳು ನಿರ್ಮಾಣ ಕೆಲಸದ ವಿಧವನ್ನು ಅವಲಂಬಿಸಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x