Business Suraksha InsuranceBusiness Suraksha Insurance

ಬಿಸಿನೆಸ್ ಸುರಕ್ಷಾ
ಇನ್ಶೂರೆನ್ಸ್

  • ಪರಿಚಯ
  • ಏನನ್ನು ಕವರ್ ಮಾಡಲಾಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಪರಿಚಯ

ಒಬ್ಬ ಬಿಸಿನೆಸ್ ಮಾಲೀಕರಾಗಿ ಅನೇಕ ವಿಷಯಗಳನ್ನು ಗಮನಿಸಬೇಕಾಗುತ್ತದೆ. ನಿಮ್ಮ ಬಿಸಿನೆಸ್ ಅಗತ್ಯತೆಗಳು ನಮಗೆ ಅರ್ಥವಾಗುತ್ತದೆ. ನಿಮ್ಮ ಬಹುತೇಕ ಚಿಂತೆಗಳನ್ನು ದೂರ ಮಾಡಲು ಎಚ್‌ಡಿಎಫ್‌ಸಿ ಎರ್ಗೋ ಬಿಸಿನೆಸ್ ಸುರಕ್ಷಾ ಪ್ಯಾಕೇಜ್ ವಿನ್ಯಾಸಗೊಳಿಸಲಾಗಿದೆ. ಇದೊಂದು ವಿಶಿಷ್ಟ ಪ್ಯಾಕೇಜ್ ಪಾಲಿಸಿಯಾಗಿದ್ದು, ಒಂದೇ ಪಾಲಿಸಿ ಅಡಿಯಲ್ಲಿ ಎಲ್ಲಾ ರೀತಿಯ ಕವರ್‌ಗಳ ಆಯ್ಕೆಯನ್ನು ಒದಗಿಸುತ್ತದೆ.

ನಿಮ್ಮ ಇನ್ಶೂರೆನ್ಸ್‌ನಲ್ಲಿ ನಿಖರವಾಗಿ ಬೇಕಾದ ಅಂಶಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅದಕ್ಕೆ ಅನುಗುಣವಾಗಿ ಪ್ರೀಮಿಯಂ ಪಾವತಿಸಬಹುದು.

ಏನನ್ನು ಕವರ್ ಮಾಡಲಾಗುತ್ತದೆ?

What’s Covered?

ಬೆಂಕಿ ಅವಘಡ ಮತ್ತು ಸಂಬಂಧಿತ ಅಪಾಯಗಳು

What’s Covered?

ಕಳ್ಳತನ ಮತ್ತು ಕೊಳ್ಳೆ

What’s Covered?

ಸಾಗಿಸುತ್ತಿರುವ ಹಣ ಮತ್ತು ಕಪಾಟಿನಲ್ಲಿರುವ ಹಣ. ಆಲ್‌ ರಿಸ್ಕ್ ಸಾಗಿಸಲು ಸಾಧ್ಯವಾಗುವ ಉಪಕರಣಗಳಿಗೆ ಕವರೇಜ್‌ ನೀಡುತ್ತದೆ.

What’s Covered?

ಬ್ಯಾಗೇಜ್ ಇನ್ಶೂರೆನ್ಸ್

What’s Covered?

ಫಿಡೆಲಿಟಿ ಕವರ್

What’s Covered?

ಪ್ಲೇಟ್ ಗ್ಲಾಸ್ ಕವರ್

What’s Covered?

ಸಲಕರಣೆಗಳಿಗೆ ಮಷಿನರಿ ಸ್ಥಗಿತ

What’s Covered?

ಎಲೆಕ್ಟ್ರಾನಿಕ್ ಉಪಕರಣಗಳ ಸಮಗ್ರ ಕವರ್

What’s Covered?

ನಿಯಾನ್ ಸೂಚನೆ ದೀಪಗಳು/ ಬೆಳಗುವ ಫಲಕಗಳು

What’s Covered?

ಲಾಭದ ಸಾಂದರ್ಭಿಕ ನಷ್ಟ (ಬೆಂಕಿ ಅವಘಡದಿಂದ)

What’s Covered?

ಕಾರ್ಮಿಕ ಪರಿಹಾರ

What’s Covered?

ಸಾರ್ವಜನಿಕ ಹೊಣೆಗಾರಿಕೆ

ಏನು ಕವರ್ ಮಾಡಲಾಗಿಲ್ಲ?

What’s not covered?

ಉದ್ದೇಶಪೂರ್ವಕ ಕಾರ್ಯಗಳು ಅಥವಾ ಸಂಪೂರ್ಣ ಅಲಕ್ಷ್ಯ.

What’s not covered?

ತನ್ನಿಂತಾನೆ ಕೆಟ್ಟುಹೋದದ್ದರಿಂದ, ನೈಜ ಶಾಖದಿಂದ ಅಥವಾ ನಿರಂತರ ಉರಿಯುವಿಕೆಯಿಂದ ಆದ ನಾಶ/ಹಾನಿ.

What’s not covered?

ಹೊರಸ್ಫೋಟ/ಒಳಸ್ಫೋಟ, ಬಾಯ್ಲರ್‌ಗಳ ಹಾನಿ, ಸೆಂಟ್ರಿಫ್ಯೂಗಲ್‌ ಫೋರ್ಸಸ್‌ ಅಂದರೆ ಸುತ್ತುವ ಶಕ್ತಿಗಳಿಂದ ಉಂಟಾದ ಹಾನಿ.

What’s not covered?

ಕಾಡ್ಗಿಚ್ಚು, ಯುದ್ಧ ಮತ್ತು ಪರಮಾಣು ರೀತಿಯ ಅಪಾಯಗಳು

What’s not covered?

ಸೂಕ್ತವಾಗಿ ಘೋಷಿಸದ ಹೊರತು ಅಘೋಷಿತ/ಅನಿರ್ದಿಷ್ಟ ಕಲ್ಲುಗಳು, ಚೆಕ್‌ಗಳು, ಕರೆನ್ಸಿ, ಡಾಕ್ಯುಮೆಂಟ್‌ಗಳು ಇತ್ಯಾದಿ.

What’s not covered?

ಸಾಂದರ್ಭಿಕ ನಷ್ಟಗಳು, ಆಯ್ಕೆ ಮಾಡದ ಹೊರತು.

What’s not covered?

ತೊಂದರೆ ಸಮಯದ/ನಂತರದ ಕಳ್ಳತನ.

What’s not covered?

ಭಯೋತ್ಪಾದನೆ, ಉದ್ದೇಶಪೂರ್ವಕ ದುರ್ನಡತೆಯಿಂದ ಆದ ನಷ್ಟ ಅಥವಾ ಹಾನಿ.

What’s not covered?

ಕೆಲಸದ ಪೂರ್ಣ ಅಥವಾ ಭಾಗಶಃ ಸ್ಥಗಿತ ಮತ್ತು ವಿಳಂಬ.

What’s not covered?

ದೋಷಪೂರಿತ ವಿನ್ಯಾಸದಿಂದಾದ ಹಾನಿ

What’s not covered?

ದೋಷಯುಕ್ತ ವಸ್ತು ಮತ್ತು/ಅಥವಾ ಕೆಲಸದ ತಿದ್ದುಪಡಿ, ದಾಸ್ತಾನು ನಷ್ಟಗಳು, ಇತ್ಯಾದಿ.

What’s not covered?

ತೆರಿಗೆಯಲ್ಲಿ ನಿಗದಿಪಡಿಸಿದಂತೆ ಕಡಿತಗಳು

ಹೆಚ್ಚುವರಿ

ಆಯ್ಕೆ ಮಾಡಿದ ವಿಭಾಗದ ಪ್ರಕಾರ ಹೆಚ್ಚುವರಿ ಅನ್ವಯವಾಗುತ್ತದೆ.

ಇನ್ಶೂರೆನ್ಸ್ ಮಾಡಲಾದ ಮೊತ್ತ

ನಷ್ಟದ ನಂತರ ಪರಿಪೂರ್ಣ ರಕ್ಷಣೆ ಪಡೆಯಲು ಬದಲಾವಣೆ / ಮರುಸ್ಥಾಪನೆ ವೆಚ್ಚದ ಆಧಾರದಲ್ಲಿ ನಿಮ್ಮ ಸ್ವತ್ತುಗಳನ್ನು ಇನ್ಶೂರ್ಡ್ ಮಾಡಿಸಲು ನಾವು ಶಿಫಾರಸು ಮಾಡುತ್ತೇವೆ.

ವಿಸ್ತರಣೆಗಳು

ಹೆಚ್ಚುವರಿ ಪ್ರೀಮಿಯಂಗಾಗಿ, ಪಾಲಿಸಿಯ ಕವರೇಜ್‌ ಅನ್ನು ಭಯೋತ್ಪಾದನೆಯ ರಿಸ್ಕ್‌ ಕವರ್‌ ಮಾಡುವಂತೆ ವಿಸ್ತರಿಸಬಹುದು.

ಪ್ರೀಮಿಯಂ

ಪ್ರೀಮಿಯಂ ಸ್ವಾಧೀನತೆಯ ವಿಧ, ಆಯ್ದ ಕವರ್, ಕ್ಲೇಮ್‌ಗಳ ಅನುಭವ, ಅಗ್ನಿಶಾಮಕ ರಕ್ಷಣೆ ಉಪಕರಣಗಳು ಮತ್ತು ಪಾಲಿಸಿ ಅಡಿ ಆಯ್ಕೆ ಮಾಡಲಾದ ಕಡಿತಗಳ ಮೇಲೆ ಅವಲಂಬಿತವಾಗಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x