Burglary & Housebreaking Insurance PolicyBurglary & Housebreaking Insurance Policy

ದರೋಡೆ ಮತ್ತು ಕನ್ನ
ಇನ್ಶೂರೆನ್ಸ್ ಪಾಲಿಸಿ

  • ಪರಿಚಯ
  • ಏನನ್ನು ಕವರ್ ಮಾಡಲಾಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ದರೋಡೆ ಮತ್ತು ಮನೆ ಮುರಿತಕ್ಕೆ ಇನ್ಶೂರೆನ್ಸ್ ಪಾಲಿಸಿ

ಪ್ರತಿ ಸಂಸ್ಥೆಯು ಕಳ್ಳತನ, ಮನೆ ಮುರಿಯುವುದು ಇತ್ಯಾದಿಗಳಿಂದ ಅಪಾಯದಲ್ಲಿರುತ್ತದೆ. ಅದರಿಂದ ಒಂದು ಸಂಸ್ಥೆಯು ಗಮನಾರ್ಹ ನಷ್ಟಗಳು ಅಥವಾ ಹಾನಿಗಳಿಂದ ಬಳಲದಂತೆ ನೋಡಿಕೊಳ್ಳಲು, ಎಚ್‌ಡಿಎಫ್‌ಸಿ ಎರ್ಗೋ ನಿಮಗೆ ಸಮಗ್ರ ಹಣಕಾಸು ಕವರೇಜ್ ನೀಡುತ್ತದೆ. ಈ ಪಾಲಿಸಿಯು ಮನೆ ಆವರಣಕ್ಕೆ ಉಂಟಾದ ಅಪಾಯ ಮತ್ತು ಹಾನಿಯನ್ನು ಒಳಗೊಂಡಂತೆ ದರೋಡೆ ಮತ್ತು ಕಳ್ಳತನವನ್ನು (ನಿಜವಾಗಿ, ಬಲವಂತವಾಗಿ ಮತ್ತು ಹಿಂಸಾತ್ಮಕವಾಗಿ ಮನೆಗೆ ಪ್ರವೇಶಿಸುವುದು ಮತ್ತು/ಅಥವಾ ಅಲ್ಲಿಂದ ನಿರ್ಗಮಿಸುವುದು) ಕವರ್ ಮಾಡುತ್ತದೆ.

ಏನನ್ನು ಕವರ್ ಮಾಡಲಾಗುತ್ತದೆ?

What’s Covered?

ನಮ್ಮ ಪಾಲಿಸಿಯು ನಿಮ್ಮ ಸುಪರ್ದಿಯಲ್ಲಿರುವ ಅಥವಾ ನಿಮಗೆ ವಹಿಸಿರುವ ವಸ್ತುಗಳು/ಷೇರುಗಳು/ಸರಕುಗಳ ದರೋಡೆಯಿಂದ ಆಗುವ ನಷ್ಟ ಅಥವಾ ಹಾನಿಯ ವಿರುದ್ಧ ಇನ್ನಷ್ಟು ಓದಿ...

ಏನು ಕವರ್ ಮಾಡಲಾಗಿಲ್ಲ?

What’s not covered?

ನಿರ್ದಿಷ್ಟವಾಗಿ ಇನ್ಶೂರೆನ್ಸ್ ಮಾಡಿಸಿರದ ಹೊರತು ಚಿನ್ನ ಅಥವಾ ಬೆಳ್ಳಿ ವಸ್ತುಗಳು ಮತ್ತು ಇತರ ಮೌಲ್ಯಯುತ ಸರಕುಗಳು.

What’s not covered?

ನಿರ್ದಿಷ್ಟವಾಗಿ ಕವರ್ ಆಗದ ಮತ್ತು ಬಯಲಿನಲ್ಲಿ ಇರುವ ಯಾವುದೇ ಸರಕುಗಳು.

What’s not covered?

ಇನ್ಶೂರೆನ್ಸ್ ಮಾಡಿದವರ ಮನೆಯ ಅಥವಾ ಅವರ ವ್ಯವಹಾರದ ಸದಸ್ಯರ ವಿಶ್ವಾಸಾರ್ಹತೆ.

What’s not covered?

ಗಲಭೆ, ಮುಷ್ಕರ ಮತ್ತು ಭಯೋತ್ಪಾದಕ ಚಟುವಟಿಕೆಗಳು ಕವರ್ ಆಗುವುದಿಲ್ಲ.

What’s not covered?

ವಿಕಿರಣದಿಂದ ಉಂಟಾಗುವ ಅಯೋನೈಸಿಂಗ್ ರೇಡಿಯೇಶನ್ ಅಥವಾ ಮಾಲಿನ್ಯವನ್ನು ಕವರ್ ಮಾಡಲಾಗುವುದಿಲ್ಲ.

What’s not covered?

ಅಣ್ವಸ್ತ್ರಗಳು, ಯುದ್ಧ ಮತ್ತು ಯುದ್ಧದಂತಹ ಅಪಾಯಗಳಿಂದ ಉಂಟಾದ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.

What’s not covered?

ಇನ್ಶೂರ್ಡ್ ವ್ಯಕ್ತಿಗೆ ಸೇರಿದ ಸುರಕ್ಷತೆಯ ಬೀಗದ ಕೈ ಅಥವಾ ನಕಲಿ ಕೀಲಿಯ ಬಳಕೆ

What’s not covered?

ಉದ್ದೇಶಪೂರ್ವಕ/ಅತೀವ ನಿರ್ಲಕ್ಷ್ಯದಿಂದ ಉಂಟಾಗುವ ನಷ್ಟ ಅಥವಾ ಹಾನಿ

ವಿಸ್ತರಣೆಗಳು

ಕಳ್ಳತನ, ಗಲಭೆ, ಮುಷ್ಕರ ಮತ್ತು ದುರುದ್ದೇಶಪೂರಿತ ಹಾನಿ.

ಇನ್ಶೂರೆನ್ಸ್ ಮಾಡಲಾದ ಮೊತ್ತ

ವಿಮಾ ಮೊತ್ತವು ಇನ್ಶೂರ್ಡ್‌ ಆದ ಆಸ್ತಿಯ ಮಾರ್ಕೆಟ್‌ ಮೌಲ್ಯವನ್ನು ಪ್ರತಿನಿಧಿಸಬೇಕು. ಇದರರ್ಥ, ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ಹೊಸ ವಸ್ತುವಿನ ಪ್ರಸ್ತುತ ಬದಲಿ ಮೌಲ್ಯವು ಸುಧಾರಣೆ, ಸವೆತ ಮತ್ತು ಹಳತಾಗುವಿಕೆಯ ಬಾಕಿ ಭತ್ಯೆಯನ್ನು ಒದಗಿಸಬೇಕು

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x